Edit 'translate/translate-ordinal/01.md' using 'tc-create-app'

This commit is contained in:
suguna 2021-11-14 16:11:11 +00:00
parent e40313f08c
commit 8efb8a47f9
1 changed files with 4 additions and 4 deletions

View File

@ -29,13 +29,13 @@
#### ಕಾರಣ ಇದೊಂದು ಭಾಷಾಂತರದ ಸಮಸ್ಯೆ
ಕೆಲವು ಭಾಷೆ ಪಟ್ಟಿಯಲ್ಲಿ ಕ್ರಮವನ್ನು ಸೂಚಿಸುವ ವಿಶೇಷ ಸಂಖ್ಯೆಗಳು ಇರುವುದಿಲ್ಲ. ಅದರ ಬಗ್ಗೆ ನಿಭಾಯಿಸಲು ಅನೇಕ ದಾರಿಗಳಿವೆ.
ಕೆಲವು ಭಾಷೆಗಳ ಪಟ್ಟಿಯಲ್ಲಿ ಕ್ರಮವನ್ನು ಸೂಚಿಸುವ ವಿಶೇಷ ಸಂಖ್ಯೆಗಳಿಲ್ಲ. ಇದನ್ನು ಎದುರಿಸಲು ವಿಭಿನ್ನ ಮಾರ್ಗಗಳಿವೆ.
### ಸತ್ಯವೇದದಲ್ಲಿನ ಕೆಲವು ಉದಾಹರಣೆಗಳು
### ಸತ್ಯವೇದದಲ್ಲಿನ ಕೆಲವು ಉದಾಹರಣೆಗಳು
><u>ಮೊದಲನೆಯದು ಯೆಹೋಯಾರೀಬನಿಗೆ ಬಿದ್ದಿತು **ಎರಡನೆಯನೆದು** ಯೆದಾಯನಿಗೆ, <u>ಮೂರನೆಯದು</u>ಹಾರೀಮನಿಗೆ <u>ನಾಲ್ಕನೆಯದು </u>ಸೆಯೋರೀಮನಿಗೆ <u>ಇಪ್ಪತ್ಮೂರನೆಯದು </u>ದೆಲಾಯನಿಗೆ ಮತ್ತು <u>ಇಪ್ಪತ್ತ ನಾಲ್ಕನೆಯದು </u>ಮಾಜ್ಯನಿಗೆ ಬಿದ್ದಿತು. (1 ಪೂರ್ವಕಾಲ ವೃತ್ತಾಂತ 24:7-18 ULB)
> **ಮೊದಲನೆಯ** ಚೀಟು ಯೆಹೋಯಾರೀಬನಿಗೆ ಬಿದ್ದಿತು, **ಎರಡನೆಯನೆದು** ಯೆದಾಯನಿಗೆ, **ಮೂರನೆಯದು** ಹಾರೀಮನಿಗೆ, **ನಾಲ್ಕನೆಯದು** ಸೆಯೋರೀಮನಿಗೆ, **ಇಪ್ಪತ್ಮೂರನೆಯದು** ದೆಲಾಯನಿಗೆ ಮತ್ತು **ಇಪ್ಪತ್ತನಾಲ್ಕನೆಯದು** ಮಾಜ್ಯನಿಗೆ ಬಿದ್ದಿತು. (1 ಪೂರ್ವಕಾಲವೃತ್ತಾಂತ 24:7-18 ULT)
ಜನರು ಈ ರೀತಿ ಚೀಟುಹಾಕಿ ಪ್ರತಿಯೊಬ್ಬರನ್ನೂ ಕ್ರಮಸೂಚಕ ಸಂಖ್ಯೆಗಳನ್ನು ನಿರ್ಧರಿಸುತ್ತಿದ್ದರು.
ಜನರು ಈ ರೀತಿ ಚೀಟುಹಾಕಿ ಮತ್ತು ನೀಡಿದ ಕ್ರಮದಲ್ಲಿ ಈ ಪ್ರತಿಯೊಬ್ಬರ ಬಳಿಗೆ ಒಬ್ಬರು ಹೋದರು.
>ಅದರ ಮುಂಭಾಗದಲ್ಲಿ ನಾಲ್ಕು ಸಾಲುಗಳಲ್ಲಿ ರತ್ನಗಳನ್ನು ಸೇರಿಸಬೇಕು. <u>ಮೊದಲ </u>ಸಾಲಿನಲ್ಲಿ ಮಾಣಿಕ್ಯ, ಪುಷ್ಯರಾಗ, ಸ್ಫಟಿಕಗಳನ್ನು <u>ಎರಡನೆಯ</u>ಸಾಲಿನಲ್ಲಿ ಕೆಂಪುಹರಳು, ನೀಲಪಚ್ಚೆಗಳನ್ನು, ವಜ್ರವನ್ನು <u>ಮೂರನೆಯ</u>ಸಾಲಿನಲ್ಲಿ ಸುವರ್ಣರತ್ನ, ಗೋಮೇದಿಕ, ಧೂಮ್ರಮಣಿಗಳನ್ನು <u>ನಾಲ್ಕನೆಯ </u>ಸಾಲಿನಲ್ಲಿ ಪೀತರತ್ನ, ಬೇರುಲ್ಲ, ವೈಢೂರ್ಯಗಳನ್ನು ಚಿನ್ನದ ಜವೆಯ ಕಲ್ಲಿನಲ್ಲಿ ಸೇರಿಸಬಹುದು. (ವಿಮೋಚನಾ ಕಾಂಡ 28:17-20 ULB)