Edit 'translate/figs-youdual/01.md' using 'tc-create-app'

This commit is contained in:
suguna 2021-10-29 15:08:38 +00:00
parent f4734e5903
commit 8c0fe67ef1
1 changed files with 1 additions and 1 deletions

View File

@ -21,7 +21,7 @@
ಈ ವಾಕ್ಯಭಾಗದಲ್ಲಿ ಯೇಸು ಇಬ್ಬರೊಂದಿಗೆ ಮಾತನಾಡುತ್ತಿದ್ದಾನೆ ಎಂಬುದು ಸ್ಪಷ್ಟವಾಗಿದೆ. ನೀವು ಭಾಷಾಂತರ ಮಾಡುತ್ತಿರುವ ಭಾಷೆಯಲ್ಲಿ ದ್ವಿರೂಪದ "you" ಇದ್ದರೆ ಅದನ್ನು ಉಪಯೋಗಿಸಕೊಳ್ಳಿ. ಭಾಷಾಂತರ ಮಾಡುತ್ತಿರುವ ಭಾಷೆಯಲ್ಲಿ ದ್ವಿರೂಪ "you" ಇಲ್ಲದಿದ್ದರೆ, ಅಲ್ಲಿ ಬಹುವಚನವನ್ನು ಉಪಯೋಗಿಸುವುದು ಸೂಕ್ತವಾಗಿರುತ್ತದೆ.
> ದೇವರಿಗೂ ಮತ್ತು ಕರ್ತನಾದ ಯೇಸು ಕ್ರಿಸ್ತನಿಗೂ ಸೇವೆ ಮಾಡುವ ಯಾಕೋಬನು ಅನ್ಯದೇಶದಲ್ಲಿ ಚದುರಿರುವ ಹನ್ನೆರಡು ಕುಲದವರಿಗೆ: ಶುಭವಾಗಲಿ, ನನ್ನ ಸಹೋದರರೇ ನಿಮ್ಮ ನಂಬಿಕೆಗೆ ಆಗುವ ಪರಿಶೋಧನೆಯು ತಾಳ್ಮೆಯನ್ನು ಉಂಟುಮಾಡುತ್ತದೆಂದು ತಿಳಿದು ನಾನಾ ಕಷ್ಟಗಳಲ್ಲಿ ಬಿದ್ದಿರುವಾಗ ಅದನ್ನು ಆನಂದಕರವಾದುದೆಂದು ಎಣಿಸಿರಿ. (ಯಾಕೋಬ 1:1-3 ULT)
> ದೇವರಿಗೂ ಮತ್ತು ಕರ್ತನಾದ ಯೇಸು ಕ್ರಿಸ್ತನಿಗೂ ಸೇವೆ ಮಾಡುವ ಯಾಕೋಬನು ಅನ್ಯದೇಶದಲ್ಲಿ ಚದುರಿರುವ ಹನ್ನೆರಡು ಕುಲದವರಿಗೆ: ಶುಭವಾಗಲಿ, ನನ್ನ ಸಹೋದರರೇ **ನಿಮ್ಮ** ನಂಬಿಕೆಗೆ ಆಗುವ ಪರಿಶೋಧನೆಯು ತಾಳ್ಮೆಯನ್ನು ಉಂಟುಮಾಡುತ್ತದೆಂದು ತಿಳಿದು ನಾನಾ ಕಷ್ಟಗಳಲ್ಲಿ ಬಿದ್ದಿರುವಾಗ ಅದನ್ನು ಆನಂದಕರವಾದುದೆಂದು ಎಣಿಸಿರಿ. (ಯಾಕೋಬ 1:1-3 ULT)
ಯಾಕೋಬನು ಈ ಪತ್ರವನ್ನುಅನೇಕ ಜನರನ್ನು ಉದ್ದೇಶಿಸಿ ಬರೆದನು, ಆದುದರಿಂದ "you" ಎಂಬ ಪದ ಅನೇಕ ಜನರಿಗೆ ಸಂಬಂಧಿಸಿದೆ. ಭಾಷಾಂತರವಾಗುತ್ತಿರುವ ಭಾಷೆಯಲ್ಲಿ ಬಹುವಚನ ರೂಪದ "you" ಇದ್ದರೆ ಅದನ್ನು ಬಳಸುವುದು ಇಲ್ಲಿ ಬಳಸುವುದು ಉತ್ತಮ.ಸೂಕ್ತವಾಗಿರುತ್ತದೆ.