Edit 'translate/figs-metaphor/01.md' using 'tc-create-app'
This commit is contained in:
parent
24a995556b
commit
87a0047c25
|
@ -152,12 +152,12 @@
|
|||
> ಯೆಹೋವನು ಜೀವಸ್ವರೂಪನು; **ನನ್ನ ಬಂಡೆಯೇ** ನಿನಗೆ ಸ್ತೋತ್ರವಾಗಲಿ. ನನ್ನನ್ನು ರಕ್ಷಿಸುವ ದೇವರಿಗೆ ಕೊಂಡಾಟವಾಗಲಿ. (ಕೀರ್ತನೆ. 18:46 ULT)
|
||||
>> ಯೆಹೋವನು ಜೀವಸ್ವರೂಪನು; **ಆತನು ನನ್ನ ಬಂಡೆಯು**. ಆತನಿಗೆ ಸ್ತೋತ್ರವಾಗಲಿ. ನನ್ನನ್ನು ರಕ್ಷಿಸುವ ದೇವರಿಗೆ ಕೊಂಡಾಟವಾಗಲಿ.
|
||||
|
||||
1. ಭಾಷಾಂತರ ಮಾಡುತ್ತಿರುವ ಭಾಷೆಯ ಜನರು ವಿಷಯ ಮತ್ತು **ಆಕಾರದ ನಡುವಿನ ಹೋಲಿಕೆಗಳನ್ನು** ತಿಳಿದುಕೊಳ್ಳಲು ಅಸಮರ್ಥರಾದರೆ ಸ್ಪಷ್ಟವಾಗಿ ತಿಳಿಸುವುದು ಸೂಕ್ತ.
|
||||
(7) ಉದ್ದಿಷ್ಟ ಭಾಷೆಯ ಶ್ರೋತೃಗಳಿಗೆ ಉಪಮೇಯ ಮತ್ತು ಉಪಮಾನದ ನಡುವೆಯಿರುವ ಸಾಮ್ಯತೆಯು ತಿಳಿಯದಿರುವುದಾದರೆ ಆಗ ಸ್ಪಷ್ಟವಾಗಿ ತಿಳಿಸುವುದು ಅಗತ್ಯವಾಗಿರುತ್ತದೆ.
|
||||
|
||||
* **ಯಹೋವನು ಚೈತನ್ಯ ಸ್ವರೂಪನೂ <u>ನನ್ನ ರಕ್ಷಣಾ ಬಂಡೆ</u> ಆತನಿಗೆ ಮಹಿಮೆಯಾಗಲಿ. ನನ್ನನ್ನು ರಕ್ಷಿಸುವ ದೇವರಿಗೆ ಸ್ತೋತ್ರ, ಮಹಿಮೆ ಉಂಟಾಗಲಿ .** (ದಾ.ಕೀ. 18:46 ULT)
|
||||
|
||||
* ಜೀವಸ್ವರೂಪನಾದ ಯಹೋವನನ್ನ ಸ್ತುತಿಸಿ ಕೊಂಡಾಡುವೆ ಏಕೆಂದರೆ ಆತನು ನನ್ನ ರಕ್ಷಣಾ ಬಂಡೆ. <u>ನಾನು ಶತ್ರುಗಳಿಂದ ತಪ್ಪಿಸಿ ಕೊಂಡು ಅದರ ಮರೆಯಲ್ಲಿ ಆಸ್ರಯ ಹೊಂದುವೆ</u> . ನನ್ನನ್ನು ರಕ್ಷಿಸುವ ದೇವರಿಗೆ, ಮಹಿಮೆಯುಂಟಾಗಲಿ.
|
||||
* **ಸೌಲನೇ , ಸೌಲನೇ , ನನ್ನನ್ನು ಏಕೆ ಹಿಂಸಿಸುತ್ತೀ ? <u>ಮುಳ್ಳುಗೋಲನ್ನು ಒದೆಯುವುದು</u> .** (ಆ.ಕೃ. 26:14 ULT)
|
||||
> ಯೆಹೋವನು ಜೀವಸ್ವರೂಪನು; **ನನ್ನ ಬಂಡೆಯೇ** ನಿನಗೆ ಸ್ತೋತ್ರವಾಗಲಿ. ನನ್ನನ್ನು ರಕ್ಷಿಸುವ ದೇವರಿಗೆ ಕೊಂಡಾಟವಾಗಲಿ. (ಕೀರ್ತನೆ. 18:46 ULT)
|
||||
>> ಯೆಹೋವನು ಜೀವಸ್ವರೂಪನು; ಆತನು **ನಾನು ನನ್ನ ಶತ್ರುಗಳಿಂದ ಮರೆಯಾಗಿರುವಂತೆ ಅಡಗಿಕೊಳ್ಳುವ** ಬಂಡೆಯಾಗಿರುವುದ್ದರಿಂದ ಆತನು ಸ್ತುತಿಸಲ್ಪಡಲಿ. ನನ್ನನ್ನು ರಕ್ಷಿಸುವ ದೇವರಿಗೆ, ಕೊಂಡಾಟವಾಗಲಿ.
|
||||
|
||||
> **ಸೌಲನೇ , ಸೌಲನೇ , ನನ್ನನ್ನು ಏಕೆ ಹಿಂಸಿಸುತ್ತೀ ? <u>ಮುಳ್ಳುಗೋಲನ್ನು ಒದೆಯುವುದು</u> .** (ಆ.ಕೃ. 26:14 ULT)
|
||||
|
||||
* ಸೌಲನೇ , ಸೌಲನೇ , ನನ್ನನ್ನು ಏಕೆ ಹಿಂಸಿಸುತ್ತೀ? ನೀವು <u>ಎತ್ತು ಹೇಗೆ ಮಾಲೀಕನು ಕಟ್ಟಿಹಾಕಿದ ಗೂಟಕ್ಕೆ ಒದೆದು ಗಾಯಮಾಡಿಕೊಳ್ಳುತ್ತದೋ ಹಾಗೆ ನೀವೂ ನನ್ನ ವಿರುದ್ಧ ಹೋರಾಡಿ ಗಾಯಗೊಳ್ಳುವಿರಿ</u>
|
||||
|
||||
|
|
Loading…
Reference in New Issue