diff --git a/translate/figs-hypo/01.md b/translate/figs-hypo/01.md index 5ce660c..081f38e 100644 --- a/translate/figs-hypo/01.md +++ b/translate/figs-hypo/01.md @@ -43,7 +43,7 @@ > ಹಳೇ ಬುದ್ದಲಿಗಳಲ್ಲಿ ಯಾರೂ ಹೊಸ ದ್ರಾಕ್ಷಾರಸವನ್ನು ಹಾಕಿಡುವುದಿಲ್ಲ. **ಹಾಗೆ ಹಾಕಿದರೆ ಆ ಹೊಸ ದ್ರಾಕ್ಷಾರಸವು ಬುದ್ದಲಿಗಳನ್ನು ಒಡೆದು ಚೆಲ್ಲಿಹೋಗುವುದಲ್ಲದೆ ಬುದ್ದಲಿಗಳೂ ಕೆಟ್ಟುಹೋಗುತ್ತವೆ.** (ಲೂಕ 5:37 ULT) -ಯೇಸು ಇಲ್ಲಿ ಹಳೇ ಬುದ್ದಲಿಗಳಲ್ಲಿ ಹೊಸ ದ್ರಾಕ್ಷಾರಸ ಹಾಕಿಟ್ಟರೆ ಏನಾಗುತ್ತದೆ ಎಂದು ಹೇಳಿದ್ದಾನೆ. ಆದರೆ ಈ ರೀತಿ ಯಾರೂ ಮಾಡುವುದಿಲ್ಲ. ಈ ಕಲ್ಪಿತ ಸನ್ನಿವೇಶವನ್ನು ಹೊಸ ಸನ್ನಿವೇಶಗಳೊಂದಿಗೆ, ಹೊಸ ವಸ್ತುವಿನೊಂದಿಗೆ ಹಳೇ ಸನ್ನಿವೇಶ, ಹಳೇವಸ್ತು ಸೇರಿಸುವುದು ಸೂಕ್ತವಲ್ಲ ಎಂದು ಈ ಉದಾಹರಣೆಯ ಮೂಲಕ ಯೇಸು ತಿಳಿಸಿದ್ದಾನೆ. ಸಂಪ್ರದಾಯ ಬದ್ಧವಾಗಿ ಆತನ ಶಿಷ್ಯರು ಏಕೆ ಉಪವಾಸಮಾಡುತ್ತಿಲ್ಲ ಎಂಬುದನ್ನು ಅರ್ಥಮಾಡಿಸಲು ಈ ವಾಕ್ಯಗಳನ್ನು ಬಳಸಿದ್ದಾನೆ. +ಯೇಸು ಇಲ್ಲಿ ಹಳೇ ಬುದ್ದಲಿಗಳಲ್ಲಿ ಹೊಸ ದ್ರಾಕ್ಷಾರಸ ಹಾಕಿಟ್ಟರೆ ಏನಾಗುತ್ತದೆ ಎಂದು ಹೇಳಿದ್ದಾನೆ. ಆದರೆ ಈ ರೀತಿ ಯಾರೂ ಮಾಡುವುದಿಲ್ಲ. ಆತನು ಈ ಕಲ್ಪಿತ ಸನ್ನಿವೇಶವನ್ನು ಹೊಸ ವಸ್ತುಗಳನ್ನು ಹಳೇ ವಸ್ತುವಿನೊಂದಿಗೆ ಸೇರಿಸುವುದು ಸೂಕ್ತವಲ್ಲ ಎಂದು ಹೇಳಲು ಉದಾಹರಣೆಯಾಗಿ ಬಳಸಿದನು. ಸಂಪ್ರದಾಯ ಬದ್ಧವಾಗಿ ಆತನ ಶಿಷ್ಯರು ಏಕೆ ಉಪವಾಸಮಾಡುತ್ತಿಲ್ಲ ಎಂಬುದನ್ನು ಅರ್ಥಮಾಡಿಸಲು ಈ ವಾಕ್ಯಗಳನ್ನು ಬಳಸಿದ್ದಾನೆ. > ನಿಮ್ಮಲ್ಲಿ ಯಾರಿಗಾದರೂ ಒಂದೇ ಒಂದು ಕುರಿ ಇದ್ದು ಅದು ಕುಣಿಯಲ್ಲಿ ಬಿದ್ದಿದೆಅದನ್ನು ಅವನು ಮೇಲೆ ತರಲು ಪ್ರಯತ್ನಿಸದೇ ಇರುವನೇ? (ಮತ್ತಾಯ 12:11 ULB)