Edit 'translate/figs-possession/01.md' using 'tc-create-app'

This commit is contained in:
SamPT 2021-05-27 03:30:15 +00:00
parent 745889afa6
commit 7d6ea81870
1 changed files with 3 additions and 0 deletions

View File

@ -1,5 +1,6 @@
### ವಿವರಣೆ
ಇಂಗ್ಲೀಷ್ ಭಾಷೆಯಲ್ಲಿ, ಜನರು ಮತ್ತು ವಸ್ತುಗಳು ಅಥವಾ ಜನರು ಮತ್ತು ಇತರ ಜನರ ನಡುವಿನ ವಿವಿಧ ಸಂಬಂಧಗಳನ್ನು ಸೂಚಿಸಲು ಸಾಮಾನ್ಯವಾಗಿ ಸ್ವಾಧೀನವನ್ನು ಸೂಚಿಸುವ ವ್ಯಾಕರಣ ರೂಪವನ್ನು ಬಳಸಲಾಗುತ್ತದೆ. ಇಂಗ್ಲೀಷ್ ಭಾಷೆಯಲ್ಲಿ , **ಕಾರಣ** ಬಳಸುವ ಮೂಲಕ ಅಥವಾ **ಸ್ವಾಮ್ಯಸೂಚಕ ಸರ್ವನಾಮ** ಅನ್ನು ಬಳಸುವ ಮೂಲಕ **ಆಫ್(ಕಾರಣ)** ಪದವನ್ನು ಬಳಸುವ ಮೂಲಕ ಆ ವ್ಯಾಕರಣ ಸಂಬಂಧವನ್ನು ತೋರಿಸಲಾಗುತ್ತದೆ. ಈ ಕೆಳಗಿನ ಉದಾಹರಣೆಗಳು ನನ್ನ ಅಜ್ಜ ಮನೆ ಹೊಂದಿದ್ದಾರೆಂದು ಸೂಚಿಸಲು ವಿಭಿನ್ನ ಮಾರ್ಗಗಳಾಗಿವೆ.
* ಈ ಮನೆ ನನ್ನ ಅಜ್ಜ**ನದು**
@ -38,6 +39,8 @@
**ಸಾಮಾಜಿಕ ಸಂಬಂಧ** - ಕೆಳಗೆ ಕೊಟ್ಟಿರುವ ಉದಾಹರಣೆಯಲ್ಲಿ ಶಿಷ್ಯಂದಿರು ಯೋಹಾನನಿಂದ ಕಲಿತುಕೊಂಡರು.
> ಆಮೇಲೆ **ಯೊಹಾನನ ಶಿಷ್ಯರು** ಆತನ ಬಳಿಗೆ ಬಂದರು. (ಮತ್ತಾಯ 9:14 ULT)
**ಸಂಘ** - ಕೆಳಗಿನ ಉದಾಹರಣೆಯಲ್ಲಿ, ಸುವಾರ್ತೆ ಪೌಲನು ಅದನ್ನು ಬೋಧಿಸುವ ಕಾರಣ ಅವನಿಗೆ ಸಂಬಂಧಿಸಿದ ಸಂದೇಶವಾಗಿದೆ.
> **ನನ್ನ ಸುವಾರ್ತೆ** ಪ್ರಕಾರ, ಸತ್ತವರೊಳಗಿಂದ, ದಾವೀದನ ಸಂತತಿಯಿಂದ ಎದ್ದ ಯೇಸುಕ್ರಿಸ್ತನನ್ನು ನೆನಪಿಡಿ (2 ತಿಮೊಥೆಯ 2:8 ULT)