diff --git a/translate/grammar-connect-condition-hypothetical/01.md b/translate/grammar-connect-condition-hypothetical/01.md index 72168f3..16cd6eb 100644 --- a/translate/grammar-connect-condition-hypothetical/01.md +++ b/translate/grammar-connect-condition-hypothetical/01.md @@ -23,7 +23,7 @@ ಒಂದು ವೇಳೆ ಕಾಯಿನನು ಸರಿಯಾದದ್ದನ್ನು ಮಾಡಿದರೆ ಅವನು ಸ್ವೀಕರಿಸಲ್ಪಡುತ್ತಾನೆ. ಕಾಯಿನನನ್ನು ಒಪ್ಪಿಕೊಳ್ಳಲು ಇರುವ ಏಕೈಕ ಮಾರ್ಗವೆಂದರೆ ಅವನು ಸರಿಯಾದದ್ದನ್ನು ಮಾಡುವುದು. -> … **ಒಂದು ವೇಳೆ** ಈ ಯೋಚನೆಯು ಅಥವಾ ಈ ಕೆಲಸವು ಮನುಷ್ಯರಿಂದಾಗಿದ್ದರೆ, ತಾನೇ ಕೆಡುವದು; ಆದರೆ ಅದು ದೇವರಿಂದಾಗಿದ್ದರೆ, **ಆಗ**ಅದನ್ನು ಕೆಡಿಸುವದಕ್ಕೆ ನಿಮ್ಮಿಂದ ಆಗುವದಿಲ್ಲ. (Acts 5:38b-39aULT) +> … **ಒಂದು ವೇಳೆ** ಈ ಯೋಚನೆಯು ಅಥವಾ ಈ ಕೆಲಸವು ಮನುಷ್ಯರಿಂದಾಗಿದ್ದರೆ, ತಾನೇ ಕೆಡುವದು; ಆದರೆ ಅದು ದೇವರಿಂದಾಗಿದ್ದರೆ, **ಆಗ** ಅದನ್ನು ಕೆಡಿಸುವದಕ್ಕೆ ನಿಮ್ಮಿಂದ ಆಗುವದಿಲ್ಲ. (Acts 5:38b-39aULT) ಇಲ್ಲಿ ಎರಡು ಕಾಲ್ಪನಿಕ ಪರಿಸ್ಥಿತಿಗಳಿವೆ: (1) ಈ ಕೆಲಸವು ಮನುಷ್ಯರಿಂದಾಗಿದ್ದು ನಿಜವಾಗಿದ್ದರೆ, ತಾನೇ ಕೆಡುವದು; (2) ಅದು ದೇವರಿಂದಾಗಿದ್ದು ನಿಜವಾಗಿದ್ದರೆ, ಅದನ್ನು ಕೆಡಿಸುವದಕ್ಕೆ ಆಗುವದಿಲ್ಲ.