Edit 'translate/figs-abstractnouns/01.md' using 'tc-create-app'

This commit is contained in:
Vishwanath 2020-08-24 12:03:47 +00:00
parent 43a8258603
commit 6c9f0a7c57
1 changed files with 3 additions and 3 deletions

View File

@ -54,9 +54,9 @@
>> ಇಂದು ಈ ಮನೆಯಲ್ಲಿರುವ ಜನರು **ರಕ್ಷಣೆ ಹೊಂದಿದರು**
>> ಇಂದು ದೇವರು ಈ ಮನೆಯಲ್ಲಿರುವ ಜನರನ್ನು **ರಕ್ಷಿಸಿದನು**
* **ಕರ್ತನು ತಾನು ತನ್ನ ವಾಗ್ದಾನವನ್ನು ನೆರವೇರಿಸುವಲ್ಲಿ <u>ನಿಧಾನವಾಗಿ ನಡೆದುಕೊಳ್ಳುತ್ತಾನೆ ಎಂಬುದನ್ನು</u> ತಿಳಿಸುತ್ತಾರೆ..**(2 ಪೇತ್ರ 3:9 ULB)
* ಕೆಲವರು ಹೇಳುವಂತೆ ದೇವರು ತನ್ನ ವಾಗ್ದಾನ ನೆರೆವೇರಿಸುವುದರಲ್ಲಿ <u>ತಡಮಾಡುತ್ತಿಲ್ಲ</u>
> ಕೆಲವರು **ತಡ** ವಾಗಿದೆ ಎಂದು ಭಾವಿಸುವ ಪ್ರಕಾರ, ಕರ್ತನು ತನ್ನ ವಾಗ್ದಾನಗಳ ವಿಷಯದಲ್ಲಿ ತಡಮಾಡುವುದಿಲ್ಲ (2 ಪೇತ್ರ 3:9 ULT)
>> ಕೆಲವರು **ತಡ** ವಾಗಿದೆ ಎಂದು ಭಾವಿಸುವ ಪ್ರಕಾರ, ಕರ್ತನು ತನ್ನ ವಾಗ್ದಾನಗಳ ವಿಷಯದಲ್ಲಿ ತಡಮಾಡುವುದಿಲ್ಲ
* **ಆತನು ಕತ್ತಲೆಯಲ್ಲಿ ಅಡಗಿರುವ ವಿಚಾರಗಳನ್ನು ಬೆಳಕಿಗೆ ತಂದು <u>ಹೃದಯದ</u> ಆಲೋಚನೆಗಳನ್ನು ಪ್ರಸ್ತುತ ಪಡಿಸುವನು.** (1 ಕೊರಿಂಥ 4:5 ULB)
* ಕತ್ತಲೆಯಲ್ಲಿರುವ ಗುಪ್ತವಿಚಾರಗಳನ್ನು ಬೆಳಕಿಗೆ ತಂದು ಬಹಿರಂಗ ಪಡಿಸುವನು <u>ಜನರು ಮಾಡಬೇಕೆಂದಿರುವುದನ್ನು ಮತ್ತು ಅವರು ಮಾಡಬೇಕೆಂದಿರುವುದಕ್ಕೆ ಕಾರಣವನ್ನು ಸ್ಪಷ್ಟಪಡಿಸುವನು</u> .