Edit 'translate/writing-quotations/01.md' using 'tc-create-app'

This commit is contained in:
suguna 2021-11-16 06:54:19 +00:00
parent 5cd10201d4
commit 697e1cfc12
1 changed files with 30 additions and 28 deletions

View File

@ -1,13 +1,12 @@
### ವಿವರಣೆ
ಯಾರಾದರೂ ಏನೋ ಹೇಳಿದರು ಎಂದು ನಾವು ಹೇಳುವಾಗ, ಯಾರು ಈ ಮಾತುಗಳನ್ನು ಹೇಳಿದರು, ಯಾರ ಬಳಿ ಈ ಮಾತನ್ನು ಹೇಳಿದರು, ಮತ್ತು ಅವರು ಏನು ಹೇಳಿದರು ಎಂದು ತಿಳಿಸುತ್ತೇವೆ. ಯಾರು ಮಾತನಾಡಿದರು ಮತ್ತು ಯಾರೊಂದಿಗೆ ಮಾತನಾಡಿದರು ಎಂಬ ಮಾಹಿತಿಯನ್ನು ಉದ್ಧರಣ ಅಂಚು (quote margin) ಎಂದು ಕರೆಯಲಾಗುತ್ತದೆ. ಆ ವ್ಯಕ್ತಿ ಮಾತನಾಡಿದ್ದು ಉದ್ಧರಣ. (ಇದನ್ನು ಉಲ್ಲೇಖ ಎಂದೂ ಕರೆಯುತ್ತಾರೆ.) ಕೆಲವು ಭಾಷೆಯಲ್ಲಿ ಉದ್ಧರಣ ಮೊದಲು, ಕೊನೆಯಲ್ಲಿ ಅಥವಾ ಎರಡು ವಾಕ್ಯಗಳ ಮಧ್ಯದಲ್ಲಿ ಬರಬಹುದು.

ಉದ್ಧರಣ ಅಂಚುಗಳು ಕೆಳಗಿನ ದಪ್ಪಕ್ಷರವಾಗಿದೆ.
ಉದ್ಧರಣ ಅಂಚುಗಳನ್ನು ಕೆಳಗೆ ದಪ್ಪಕ್ಷರ ಮಾಡಲಾಗಿದೆ.
* **ಅವಳು ಹೇಳಿದಳು**, "ಊಟ ಸಿದ್ಧವಾಗಿದೆ. ಬಂದು ಊಟ ಮಾಡಿ."
* "ಊಟ ಸಿದ್ಧವಾಗಿದೆ. ಬಂದು ಊಟ ಮಾಡಿ," **ಅವಳು ಹೇಳಿದಳು**.
* “ಊಟ ಸಿದ್ಧವಾಗಿದೆ," **ಅವಳು ಹೇಳಿದಳು** "ಬಂದು ಊಟ ಮಾಡಿ."
* **ಅವಳು ಹೇಳಿದಳು**, "ಊಟ ಸಿದ್ಧವಾಗಿದೆ. ಬಂದು ಊಟ ಮಾಡಿ."
* "ಊಟ ಸಿದ್ಧವಾಗಿದೆ. ಬಂದು ಊಟ ಮಾಡಿ," **ಅವಳು ಹೇಳಿದಳು**.
* “ಊಟ ಸಿದ್ಧವಾಗಿದೆ," **ಅವಳು ಹೇಳಿದಳು** "ಬಂದು ಊಟ ಮಾಡಿ."
ಇನ್ನು ಕೆಲವು ಭಾಷೆಗಳಲ್ಲಿ ಉದ್ಧರಣ ಅಂಚುಗಳು “ಹೇಳಿದರು” ಎಂಬ ಅರ್ಥ ನೀಡುವ ಒಂದಕ್ಕಿಂತ ಹೆಚ್ಚು ಕ್ರಿಯಾಪದಗಳನ್ನು ಹೊಂದಿರಬಹುದು.
@ -17,50 +16,53 @@
#### ಕಾರಣ ಇದೊಂದು ಭಾಷಾಂತರ ಸಮಸ್ಯೆ
* ಭಾಷಾಂತರಗಾರರು ಉದ್ಧರಣ ಚಿಹ್ನೆಗಳನ್ನು ಸಹಜವಾಗಿ, ಸ್ಪಷ್ಟವಾಗಿ ಅವರವರ ಭಾಷೆಯಲ್ಲಿ ಬಳಸಬೇಕು.
* ಭಾಷಾಂತರಗಾರರು ಎಲ್ಲಿ ಉದ್ಧರಣ ಚಿಹ್ನೆಗಳನ್ನು ಬಳಸಬೇಕು ಒಂದು ಅಥವಾ ಎರಡು ಕ್ರಿಯಾಪದಗಳ ಅರ್ಥವನ್ನು ಹೇಗೆ, ಎಲ್ಲಿ ಬಳಸಬೇಕು ಎಂಬುದನ್ನು ತಿಳಿದಿರಬೇಕು.
* ಭಾಷಾಂತರಗಾರರು ಇಂತಹ ಚಿಹ್ನೆಗಳನ್ನು ಯಾವ ಉದ್ಧರಣ ವಾಕ್ಯಗಳೊಂದಿಗೆ ಬಳಸಬೇಕು ಎಂದು ನಿರ್ಧರಿಸಬೇಕು.

### ಸತ್ಯವೇದದಲ್ಲಿನ ಉದಾಹರಣೆಗಳು
#### Quote margin before the quote/ ಉದ್ಧರಣ ವಾಕ್ಯದ ಮೊದಲು ಉದ್ಧರಣ ಚಿಹ್ನೆಗಳನ್ನು ಬಳಸಬೇಕು.
><u>ಜಕರೀಯನು ಆ ದೂತನಿಗೆ </u>, " ಇದು ನಡೆಯುತ್ತದೆ ಎಂಬುದನ್ನುನಾನು ಹೇಗೆ ತಿಳಿದುಕೊಳ್ಳಲಿ? ನಾನು ಮುದುಕನು : ನನ್ನ ಹೆಂಡತಿಯೂ ದಿನ ಹೋದವಳು." ಎಂದು ಹೇಳಿದನು." (ಲೂಕ 1:18 ULB)
> <u>ಜಕರೀಯನು ಆ ದೂತನಿಗೆ</u> , " ಇದು ನಡೆಯುತ್ತದೆ ಎಂಬುದನ್ನುನಾನು ಹೇಗೆ ತಿಳಿದುಕೊಳ್ಳಲಿ? ನಾನು ಮುದುಕನು : ನನ್ನ ಹೆಂಡತಿಯೂ ದಿನ ಹೋದವಳು." ಎಂದು ಹೇಳಿದನು." (ಲೂಕ 1:18 ULB)
<blockquote>ಗ ಕೆಲವು ಸುಂಕದವರು ಸಹ ದೀಕ್ಷಾ ಸ್ನಾನ ಮಾಡಿಸಿಕೊಳ್ಳಲು ಬಂದು <u>"ಗುರುವೇ, ನಾವೇನು ಮಾಡಬೇಕು ಎಂದು ಕೇಳೀದಾಗ </u>, (ಲೂಕ 3:12 ULB)</blockquote>
> ಗ ಕೆಲವು ಸುಂಕದವರು ಸಹ ದೀಕ್ಷಾ ಸ್ನಾನ ಮಾಡಿಸಿಕೊಳ್ಳಲು ಬಂದು <u>"ಗುರುವೇ, ನಾವೇನು ಮಾಡಬೇಕು ಎಂದು ಕೇಳೀದಾಗ</u> , (ಲೂಕ 3:12 ULB)
><u>ಅವನು ಅವರಿಗೆ,</u>"ನೇಮಿಸಿದ ಹಾಸಲಿಗಿಂತ ಹೆಚ್ಚಾಗಿ ಏನೂ ಎಳಕೊಳ್ಳಬೇಡಿರಿ, ಹೆಚ್ಚು ದುಡ್ಡು ಕಸಕೊಳ್ಳಬೇಡಿರಿ." ಎಂದು ಹೇಳಿದನು (ಲೂಕ 3:13 ULB)
> <u>ಅವನು ಅವರಿಗೆ,</u>"ನೇಮಿಸಿದ ಹಾಸಲಿಗಿಂತ ಹೆಚ್ಚಾಗಿ ಏನೂ ಎಳಕೊಳ್ಳಬೇಡಿರಿ, ಹೆಚ್ಚು ದುಡ್ಡು ಕಸಕೊಳ್ಳಬೇಡಿರಿ." ಎಂದು ಹೇಳಿದನು (ಲೂಕ 3:13 ULB)
##### Quote margin after the quote ಉದ್ಧರಣ ಚಿಹ್ನೆಗಳ ನಂತರ ಬಂದ ಉದ್ಧರಣ ವಾಕ್ಯಗಳು.
>ಯೆಹೋವನು ಮನಮರುಗಿ ಈ ದರ್ಶನವು. "ನೆರವೇರದು," <u>ಎಂದು ಹೇಳಿದನು</u>. (ಆಮೋಸ 7:3 ULB)
> ಯೆಹೋವನು ಮನಮರುಗಿ ಈ ದರ್ಶನವು. "ನೆರವೇರದು," <u>ಎಂದು ಹೇಳಿದನು</u>. (ಆಮೋಸ 7:3 ULB)
####” ಉದ್ಧರಣ ವಾಕ್ಯದ ಎರಡು ಭಾಗದ ಮಧ್ಯಭಾಗದಲ್ಲಿ ಬರುವ ಕೋಟ್ ಮಾರ್ಜಿನ್
#### ” ಉದ್ಧರಣ ವಾಕ್ಯದ ಎರಡು ಭಾಗದ ಮಧ್ಯಭಾಗದಲ್ಲಿ ಬರುವ ಕೋಟ್ ಮಾರ್ಜಿನ್
>ಆತನು ಅವರ ವಿಷಯದಲ್ಲಿ ಹೀಗೆ ಅಂದುಕೊಂಡನು " ನಾನು ಅವರಿಗೆ ವಿಮುಖನಾಗಿ, " <u>ಅವರಿಗೆ ಪ್ರಾಪ್ತವಾಗುವ ಗತಿಯನ್ನು ನೋಡುವೆನು, ಅವರು ಸತ್ಯವನ್ನು ತಿಳಿದೂ ಮಾಡದವರೂ ದ್ರೋಹಿಗಳಾದ ಮಕ್ಕಳೂ ಆಗಿದ್ದಾರೆ,</u>ಎಂದು ಹೇಳಿದನು (ಧರ್ಮೋಪದೇಶ ಕಾಂಡ 32:20 ULB)
> ಆತನು ಅವರ ವಿಷಯದಲ್ಲಿ ಹೀಗೆ ಅಂದುಕೊಂಡನು " ನಾನು ಅವರಿಗೆ ವಿಮುಖನಾಗಿ, " <u>ಅವರಿಗೆ ಪ್ರಾಪ್ತವಾಗುವ ಗತಿಯನ್ನು ನೋಡುವೆನು, ಅವರು ಸತ್ಯವನ್ನು ತಿಳಿದೂ ಮಾಡದವರೂ ದ್ರೋಹಿಗಳಾದ ಮಕ್ಕಳೂ ಆಗಿದ್ದಾರೆ,</u>ಎಂದು ಹೇಳಿದನು (ಧರ್ಮೋಪದೇಶ ಕಾಂಡ 32:20 ULB)
<blockquote>"ಆದುದರಿಂದ <u>ನಿಮ್ಮಲ್ಲಿ ಪ್ರಮುಖರು ನನ್ನೊಂದಿಗೆ ಬರಲಿ,</u>"ಎಂದು ಹೇಳಿದನು. ಆ ಮನುಷ್ಯನಲ್ಲಿ ಅನುಚಿತವಾದುದೇನಾದರೂ ಇದ್ದರೆ, ಅವನ ಮೇಲೆ ತಪ್ಪು ಹೊರಿಸಲಿ ಎಂದು ಹೇಳಿದನು." (ಆ.ಕೃ.25:5 ULB)</blockquote>
> "ಆದುದರಿಂದ <u>ನಿಮ್ಮಲ್ಲಿ ಪ್ರಮುಖರು ನನ್ನೊಂದಿಗೆ ಬರಲಿ,</u>"ಎಂದು ಹೇಳಿದನು. ಆ ಮನುಷ್ಯನಲ್ಲಿ ಅನುಚಿತವಾದುದೇನಾದರೂ ಇದ್ದರೆ, ಅವನ ಮೇಲೆ ತಪ್ಪು ಹೊರಿಸಲಿ ಎಂದು ಹೇಳಿದನು." (ಆ.ಕೃ.25:5 ULB)
"—<u>ಇಗೋ ನಾನು ನನ್ನ ಜನರಾದ ಇಸ್ರಾಯೇಲರನ್ನು ಯೆಹೂದ್ಯರನ್ನು ಅವರ ದುರವಸ್ಥೆಯಿಂದ "ತಪ್ಪಿಸುವ ದಿನಗಳು ಬರುವವು " </u>—" ನಾನು ಅವರನ್ನು ಅವರ ಪಿತೃಗಳಿಗೆ ಅನುಗ್ರಹಿಸಿದ ದೇಶಕ್ಕೆ ಪುನಃ ಬರಮಾಡುವೆನು " (ಯೆರೇಮಿಯ 30:3 ULB)
"—<u>ಇಗೋ ನಾನು ನನ್ನ ಜನರಾದ ಇಸ್ರಾಯೇಲರನ್ನು ಯೆಹೂದ್ಯರನ್ನು ಅವರ ದುರವಸ್ಥೆಯಿಂದ "ತಪ್ಪಿಸುವ ದಿನಗಳು ಬರುವವು "</u> —" ನಾನು ಅವರನ್ನು ಅವರ ಪಿತೃಗಳಿಗೆ ಅನುಗ್ರಹಿಸಿದ ದೇಶಕ್ಕೆ ಪುನಃ ಬರಮಾಡುವೆನು " (ಯೆರೇಮಿಯ 30:3 ULB)
### ಭಾಷಾಂತರ ಕೌಶಲ್ಯಗಳು.
1. ಎಲ್ಲಿ ಉದ್ಧರಣ ಚಿಹ್ನೆಗಳನ್ನು ಹಾಕಬೇಕು ಎಂಬುದನ್ನು ನಿರ್ಧರಿಸಿ.
1. "ಹೇಳಿದ." "ಹೇಳಿದರು." ಎಂಬ ಪದಕ್ಕೆ ಸಮಾನ ಅರ್ಥಕೊಡುವ ಒಂದು ಅಥವಾ ಎರಡು ಪದಗಳನ್ನು ಬಳಸುವ ಬಗ್ಗೆ ನಿರ್ಧರಿಸಬೇಕು.
2. "ಹೇಳಿದ." "ಹೇಳಿದರು." ಎಂಬ ಪದಕ್ಕೆ ಸಮಾನ ಅರ್ಥಕೊಡುವ ಒಂದು ಅಥವಾ ಎರಡು ಪದಗಳನ್ನು ಬಳಸುವ ಬಗ್ಗೆ ನಿರ್ಧರಿಸಬೇಕು.
####ಭಾಷಾಂತರ ಕೌಶಲ್ಯಗಳನ್ನು ಅಳವಡಿಸಿದ ಬಗ್ಗೆ ಉದಾಹರಣೆಗಳು
#### ಭಾಷಾಂತರ ಕೌಶಲ್ಯಗಳನ್ನು ಅಳವಡಿಸಿದ ಬಗ್ಗೆ ಉದಾಹರಣೆಗಳು
1. ಎಲ್ಲಿ ಉದ್ಧರಣ ಚಿಹ್ನೆಗಳನ್ನುಹಾಕಬೇಕು ಎಂಬುದನ್ನು ನಿರ್ಧರಿಸಿ.
* " ಆದುದರಿಂದ," <u>ನಿಮ್ಮ ಪ್ರಮುಖರು ನನ್ನೊಂದಿಗೆ ಬರಲಿ,</u>" ಎಂದು ಹೇಳಿದನು.
<blockquote>ಆ ಮನುಷ್ಯನಲ್ಲಿ ಅನುಚಿತವಾದುದೇನಾದರೂ ಇದ್ದರೆ, ಅವನ ಮೇಲೆ ತಪ್ಪು ಹೊರಿಸಲಿ ಎಂದು ಹೇಳಿದನು." (ಆ.ಕೃ.25:5 ULB)</blockquote>
* <u>ಆದುದರಿಂದ ನಮ್ಮೊಂದಿಗೆ ಬರಲು ತಕ್ಕವರು ಬರಲಿ,,</u>ಎಂದು ಹೇಳಿದನು.
<blockquote>ಆ ಮನುಷ್ಯನಲ್ಲಿ ಅನುಚಿತವಾದುದೇನಾದರೂ ಇದ್ದರೆ, ಅವನ ಮೇಲೆ ತಪ್ಪು ಹೊರಿಸಲಿ ಎಂದು ಹೇಳಿದನು." (ಆ.ಕೃ.25:5 ULB)</blockquote>
* ಆದುದರಿಂದ ಅಲ್ಲಿಗೆ ಯಾರು ಹೋಗಬೇಕಾಗಿದೆಯೋ ಅವರು ನಮ್ಮೊಂದಿಗೆ ಬರಲಿ. ಆ ಮನುಷ್ಯನಲ್ಲಿ ಅನುಚಿತವೇನಾದರು ಇದ್ದರೆ ಅವನ ಮೇಲೆ ತಪ್ಪು ಹೊರಿಸಲಿ," <u>ಎಂದು ಹೇಳಿದನು </u>.
* " ಆದುದರಿಂದ ನಮ್ಮೊಂದಿಗೆ ಯಾರು ಬರಲು ಸಿದ್ಧರಿದ್ದಾರೋ ಅವರು ಬರಲಿ," <u>ಎಂದು ಹೇಳಿದನು</u>. ಆ ಮನುಷ್ಯನಲ್ಲಿ ದೋಷವೇನಾದರು ಇದ್ದರೆ ಅವನ ಮೇಲೆ ತಪ್ಪು ಹೊರಿಸಲಿ,"
* " ಆದುದರಿಂದ," <u>ನಿಮ್ಮ ಪ್ರಮುಖರು ನನ್ನೊಂದಿಗೆ ಬರಲಿ,</u>" ಎಂದು ಹೇಳಿದನು.
> ಆ ಮನುಷ್ಯನಲ್ಲಿ ಅನುಚಿತವಾದುದೇನಾದರೂ ಇದ್ದರೆ, ಅವನ ಮೇಲೆ ತಪ್ಪು ಹೊರಿಸಲಿ ಎಂದು ಹೇಳಿದನು." (ಆ.ಕೃ.25:5 ULB)
* <u>ಆದುದರಿಂದ ನಮ್ಮೊಂದಿಗೆ ಬರಲು ತಕ್ಕವರು ಬರಲಿ,,</u>ಎಂದು ಹೇಳಿದನು.
> ಆ ಮನುಷ್ಯನಲ್ಲಿ ಅನುಚಿತವಾದುದೇನಾದರೂ ಇದ್ದರೆ, ಅವನ ಮೇಲೆ ತಪ್ಪು ಹೊರಿಸಲಿ ಎಂದು ಹೇಳಿದನು." (ಆ.ಕೃ.25:5 ULB)
* ಆದುದರಿಂದ ಅಲ್ಲಿಗೆ ಯಾರು ಹೋಗಬೇಕಾಗಿದೆಯೋ ಅವರು ನಮ್ಮೊಂದಿಗೆ ಬರಲಿ. ಆ ಮನುಷ್ಯನಲ್ಲಿ ಅನುಚಿತವೇನಾದರು ಇದ್ದರೆ ಅವನ ಮೇಲೆ ತಪ್ಪು ಹೊರಿಸಲಿ," <u>ಎಂದು ಹೇಳಿದನು</u> .
* " ಆದುದರಿಂದ ನಮ್ಮೊಂದಿಗೆ ಯಾರು ಬರಲು ಸಿದ್ಧರಿದ್ದಾರೋ ಅವರು ಬರಲಿ," <u>ಎಂದು ಹೇಳಿದನು</u>. ಆ ಮನುಷ್ಯನಲ್ಲಿ ದೋಷವೇನಾದರು ಇದ್ದರೆ ಅವನ ಮೇಲೆ ತಪ್ಪು ಹೊರಿಸಲಿ,"
1. "ಹೇಳಿದ." "ಹೇಳಿದರು." ಎಂಬ ಪದಕ್ಕೆ ಸಮಾನ ಅರ್ಥಕೊಡುವ ಒಂದು ಅಥವಾ ಎರಡು ಪದಗಳನ್ನು ಬಳಸುವ ಬಗ್ಗೆ ನಿರ್ಧರಿಸಬೇಕು.
* **ಆದರೆ ಅವನ ತಾಯಿ <u>ಅದು ಬೇಡ </u>, ಅದರ ಬದಲು ಯೋಹಾನ ಎಂದು ಹೆಸರಿಡಬೇಕು ಎಂದು ಹೇಳಿದಳು."** (ಲೂಕ1:60 ULB)
* ಆದರೆ ಅವನ ತಾಯಿ<u>ಅದು ಬೇಡ ಅದರ ಬದಲು ಯೋಹಾನ ಎಂದು ಕರೆಯಬೇಕು ಎಂದು ಉತ್ತರಿಸಿದಳು </u>, ಅವನ ತಾಯಿ ಅವನನ್ನು <u>ಯೋಹಾನನೆಂದು ಕರೆಯಬೇಕೆಂದಳು </u>, ಅವನ ತಾಯಿ <u>ಈ ರೀತಿ ಉತ್ತರಿಸಿದಳು </u>, ಬೇಡ, ಅದರ ಬದಲು <u>ಯೋಹಾನನೆಂದು ಕರೆಯಬೇಕೆಂದಳು </u>,.
* **ಆದರೆ ಅವನ ತಾಯಿ <u>ಅದು ಬೇಡ</u> , ಅದರ ಬದಲು ಯೋಹಾನ ಎಂದು ಹೆಸರಿಡಬೇಕು ಎಂದು ಹೇಳಿದಳು."** (ಲೂಕ1:60 ULB)
* ಆದರೆ ಅವನ ತಾಯಿ<u>ಅದು ಬೇಡ ಅದರ ಬದಲು ಯೋಹಾನ ಎಂದು ಕರೆಯಬೇಕು ಎಂದು ಉತ್ತರಿಸಿದಳು</u> , ಅವನ ತಾಯಿ ಅವನನ್ನು <u>ಯೋಹಾನನೆಂದು ಕರೆಯಬೇಕೆಂದಳು</u> , ಅವನ ತಾಯಿ <u>ಈ ರೀತಿ ಉತ್ತರಿಸಿದಳು</u> , ಬೇಡ, ಅದರ ಬದಲು <u>ಯೋಹಾನನೆಂದು ಕರೆಯಬೇಕೆಂದಳು</u> ,.