Edit 'translate/translate-names/01.md' using 'tc-create-app'

This commit is contained in:
Vishwanath 2020-09-21 15:00:42 +00:00
parent d01545cf6f
commit 678d0e781c
1 changed files with 1 additions and 1 deletions

View File

@ -68,7 +68,7 @@
(3) ಅಥವಾ ಹೆಸರಿನ ಬಗ್ಗೆ ಏನನ್ನು ಹೇಳಲಾಗಿದೆ ಎಂಬುದನ್ನು ಅರ್ಥಮಾಡಿಕೊಳ್ಳಲು ಓದುಗರು ಅದರ ಅರ್ಥವನ್ನು ಅರ್ಥಮಾಡಿಕೊಳ್ಳಬೇಕಾದರೆ ಮತ್ತು ಆ ಹೆಸರು ಒಂದೇ ಒಂದು ಸಾರಿ ಉಪಯೋಗಿಸಲಾಗಿದ್ದರೆ, ಹೆಸರನ್ನು ಪ್ರತಿ ಮಾಡುವ ಬದಲು ಹೆಸರಿನ ಅರ್ಥವನ್ನು ಭಾಷಾಂತರ ಮಾಡಬೇಕು.
> "ಆತನು ನನ್ನನ್ನು ನೋಡಿದ ನಂತರವೂ ನಾನು ನಿಜವಾಗಿಯೂ ನಿರಂತರವಾಗಿ ನೋಡುತ್ತಿದ್ದೇನಲ್ಲಾ?" ಎಂದು ಅವಳು ಹೇಳಿದಳು. ಆದುದರಿಂದ ಆ ಬಾವಿಯನ್ನು **ಬೀರ್‌ಲಹೈರೋಯಿ** ಬಾವಿ ಎಂದು ಕರೆದಳು; (ಆದಿಕಾಂಡ 16:13-14 ULT)
* .. ನನ್ನನ್ನು ನೋಡುವಾತನನ್ನು ನಾನು ಇಲ್ಲಿಯೂ ನೋಡುತ್ತಿದ್ದೇನಲ್ಲಾ ?" ಎಂದು ಅವಳು ಹೇಳಿದಳು. ಆದುದರಿಂದ ಬಾವಿಯನ್ನು " ಲೆಹೈರೋಯಿ " ಎಂದು ಕರೆಯುತ್ತೇನೆ ಆದರೆ <u>ಜೀವ ಸ್ವರೂಪನಾದವನು ನನ್ನನ್ನು ನೊಡುವಾತನು </u>; ಎಂದು ಹೇಳಿದಳು.
>> .. ನನ್ನನ್ನು ನೋಡುವಾತನನ್ನು ನಾನು ಇಲ್ಲಿಯೂ ನೋಡುತ್ತಿದ್ದೇನಲ್ಲಾ ?" ಎಂದು ಅವಳು ಹೇಳಿದಳು. ಆದುದರಿಂದ ಬಾವಿಯನ್ನು " ಲೆಹೈರೋಯಿ " ಎಂದು ಕರೆಯುತ್ತೇನೆ ಆದರೆ <u>ಜೀವ ಸ್ವರೂಪನಾದವನು ನನ್ನನ್ನು ನೊಡುವಾತನು </u>; ಎಂದು ಹೇಳಿದಳು.
1. ಒಬ್ಬ ವ್ಯಕ್ತಿ ಅಥವಾ ಒಂದು ಸ್ಥಳಕ್ಕೆ ಎರಡು ವಿಭಿನ್ನ ಹೆಸರುಗಳಿದ್ದರೆ ಒಂದು ಹೆಸರನ್ನು ಎಲ್ಲಾ ಸಮಯದಲ್ಲೂ ಬಳಸಿ. ಇನ್ನೊಂದು ಹೆಸರನ್ನು ವಾಕ್ಯಭಾಗದಲ್ಲಿ ಆ ವ್ಯಕ್ತಿ ಅಥವಾ ಸ್ಥಳಕ್ಕೆ ಒಂದಕ್ಕಿಂತ ಹೆಚ್ಚು ಹೆಸರಿದೆ ಎಂದು ಹೇಳುವಾಗ ಮತ್ತು ಆ ವ್ಯಕ್ತಿ ಅಥವಾ ಸ್ಥಳಕ್ಕೆ ಏಕೆ ಆ ಹೆಸರು ನೀಡಿದೆ ಎಂದು ಹೇಳುವಾಗ ಬಳಸಬಹುದು. ಮೂಲವಾಕ್ಯಭಾಗದಲ್ಲಿ ಒಂದು ಹೆಸರನ್ನು ಅಷ್ಟೇನು ಹೆಚ್ಚಾಗಿ ಬಳಸದಿದ್ದರೆ ಆ ಹೆಸರನ್ನು ಅಡಿಟಿಪ್ಪಣಿಯಲ್ಲಿ ಬರೆಯಿರಿ. ಉದಾಹರಣೆಗೆ "ಪೌಲ" ನನ್ನು " ಸೌಲ" ಎಂದು ಆ.ಕೃ. 13ನೇ ಅಧ್ಯಾಯದವರೆಗೆ ಕರೆದು 13ನೇ ಅಧ್ಯಾಯದ ನಂತರ ಪೌಲ ಎಂದು ಕರೆಯಲಾಗಿದೆ. ನೀವು ಭಾಷಾಂತರಿಸುವಾಗ ಅವನ ಹೆಸರನ್ನು ಪೌಲನೆಂದೇ ಎಲ್ಲಾ ಸಮಯದಲ್ಲೂ ಬಳಸಬಹುದು ಆದರೆ ಆ.ಕೃ13:9 ರಲ್ಲಿ ಅವನಿಗೆ ಎರಡು ಹೆಸರುಗಳಿವೆ ಎಂದು ಹೇಳುವಾಗ ಮಾತ್ರ ಎರಡು ಹೆಸರುಗಳನ್ನು ಬಳಸಿ