diff --git a/translate/figs-nominaladj/01.md b/translate/figs-nominaladj/01.md
index 54728f4..fd273bb 100644
--- a/translate/figs-nominaladj/01.md
+++ b/translate/figs-nominaladj/01.md
@@ -29,7 +29,7 @@
"ನೀತಿವಂತರು " ಎಂಬುದು ಇಲ್ಲಿ ಜನರು ಯಾರು ನೀತಿಪರರಾಗಿದ್ದಾರೋ ಅವರು ಯಾರೋ ಒಬ್ಬ ನೀತಿವಂತನಲ್ಲ.
->ಶಾಂತರು ಧನ್ಯರು (ಮತ್ತಾಯ 5:5 ULB)
+>ಶಾಂತರು **ಧನ್ಯರು,** (ಮತ್ತಾಯ 5:5a ULT)
“ ಶಾಂತರು “ ಎಂಬುದು ಯಾರು ಶಾಂತಿಯನ್ನು ಬಯಸುತ್ತಾರೋ ಅವರು. ಶಾಂತಿ ಬಯಸುವ ಕೇವಲ ಒಬ್ಬ ವ್ಯಕ್ತಿ ಅಲ್ಲ
@@ -37,16 +37,18 @@
ನಿಮ್ಮ ಭಾಷೆಯಲ್ಲಿ ಒಂದು ವರ್ಗದ ಜನರನ್ನು ಕುರಿತು ಹೇಳುವಾಗ ಗುಣವಾಚಕಗಳನ್ನು ನಾಮಪದವನ್ನಾಗಿ ಬಳಸುವ ಪದ್ಧತಿ ಇದ್ದರೆ ಅದನ್ನು ಪರಿಗಣಿಸಬಹುದು. ಇದು ಸರಿಹೊಂದದಿದ್ದರೆ, ಅರ್ಥ ಸ್ಪಷ್ಟವಾಗಿದ್ದರೆ ಅಥವಾ ತಪ್ಪಾದರೆ ಅದರ ಬದಲು ಇಲ್ಲಿ ಕೆಲವು ಮಾರ್ಗಗಳನ್ನು ಸೂಚಿಸಲಾಗಿದೆ.
-1. ಗುಣವಾಚಕಗಳನ್ನು ಬಹುವಚನ ರೂಪದಲ್ಲಿ ಬಳಸಿದರೆ ನಾಮಪದ ಅದನ್ನು ವಿವರಿಸುತ್ತದೆ.
+(1) ಗುಣವಾಚಕಗಳನ್ನು ಬಹುವಚನ ರೂಪದಲ್ಲಿ ಬಳಸಿದರೆ ನಾಮಪದ ಅದನ್ನು ವಿವರಿಸುತ್ತದೆ.
### ಭಾಷಾಂತರ ತಂತ್ರಗಳನ್ನು ಅಳವಡಿಸಿದ ಬಗ್ಗೆ ಉದಾಹರಣೆಗಳು.
-1. ಗುಣವಾಚಕಗಳನ್ನು ಬಹುವಚನ ರೂಪದಲ್ಲಿ ಬಳಸಿದರೆ ನಾಮಪದ ಅದನ್ನು ವಿವರಿಸುತ್ತದೆ.
+(1) ಗುಣವಾಚಕಗಳನ್ನು ಬಹುವಚನ ರೂಪದಲ್ಲಿ ಬಳಸಿದರೆ ನಾಮಪದ ಅದನ್ನು ವಿವರಿಸುತ್ತದೆ.
-* **ದುಷ್ಟರ ದಂಡಾಧಿಕಾರವು ನೀತಿವಂತರ ನಾಡಿನಲ್ಲಿ ಉಳಿಯಬಾರದು .** (ದಾ.ಕೀ. 125:3 ULB)
+> ದುಷ್ಟರ ದಂಡಾಧಿಕಾರವು ನೀತಿವಂತರ ನಾಡಿನಲ್ಲಿ **ಉಳಿಯಬಾರದು **. (ಕೀರ್ತನೆ 125:3a ULT)
- * ದುಷ್ಟರ ದಂಡಾಧಿಕಾರವು ನೀತಿವಂತರ ನಾಡಿನಲ್ಲಿ ಆಳ್ವಿಕೆ ನಡೆಸಬಾರದು.
-* **ಶಾಂತರು ಧನ್ಯರು..** (ಮತ್ತಾಯ 5:5 ULB)
+>> ದುಷ್ಟರ ದಂಡಾಧಿಕಾರವು **ನೀತಿವಂತರ** ನಾಡಿನಲ್ಲಿ ಆಳ್ವಿಕೆ ನಡೆಸಬಾರದು.
- * ಶಾಂತಿಪ್ರಿಯರಾದ ಜನರು ಆಶೀರ್ವದಿಸಲ್ಪಡುವವರು / ಧನ್ಯರು ..
+> ಶಾಂತರು **ಧನ್ಯರು**. (ಮತ್ತಾಯ 5:5a ULT)
+
+
+>> **ಶಾಂತಿಪ್ರಿಯರಾದ ಜನರು** ಆಶೀರ್ವದಿಸಲ್ಪಡುವವರು .
\ No newline at end of file