Edit 'translate/translate-bweight/01.md' using 'tc-create-app'

This commit is contained in:
suguna 2021-11-11 11:02:35 +00:00
parent 3558bf795a
commit 5f08bd3059
1 changed files with 3 additions and 3 deletions

View File

@ -14,9 +14,9 @@
#### ಭಾಷಾಂತರ ತತ್ವಗಳು
1. ಸತ್ಯವೇದದಲ್ಲಿ ಬರುವ ಜನರು ಮೀಟರ್ ಗಳು, ಲೀಟರ್ ಗಳು ಮತ್ತು ಕಿಲೋಗ್ರಾಂಗಳಂತಹ ಆಧುನಿಕ ಅಳತೆಗಳನ್ನು ಬಳಸಲಿಲ್ಲ. ಮೂಲ ಅಳತೆಗಳನ್ನು ಬಳಸುವುದರಿಂದ ಓದುಗರು ಸತ್ಯವೇದವು ನಿಜವಾಗಲೂ ತುಂಬಾ ಹಿಂದೆ ಬರೆಯಲ್ಪಟ್ಟದ್ದು ಎಂದು ತಿಳಿಯುವುದಲ್ಲದೆ ಅಂದಿನ ಜನರು ಇಂದಿನ ಅಳತೆಗಳನ್ನು ಬಳಸುತ್ತಿರಲಿಲ್ಲ ಎಂಬುದನ್ನು ತಿಳಿಯುತ್ತಾರೆ.
2. ಆಧುನಿಕ ಅಳತೆಗಳನ್ನು ಬಳಸುವುದು ಓದುಗರಿಗೆ ವಾಕ್ಯಭಾಗವನ್ನು ಸುಲಭವಾಗಿ ಅರ್ಥಮಾಡಿಕೊಳ್ಳಲು ಸಹಾಯ ಮಾಡುತ್ತದೆ.
1. ಯಾವ ಅಳತೆಯನ್ನೇ ಬಳಸಿದರೂ ಅದು ಒಳ್ಳೆಯದೇ ಸಾಧ್ಯವಾದರೆ ವಾಕ್ಯಭಾಗದಲ್ಲಿರುವ ಅಳತೆಗಳನ್ನು ಅರ್ಥವಾಗುವ ರೀತಿಯಲ್ಲಿ ಹೇಳಬೇಕು ಅಥವಾ ಅಡಿ ಟಿಪ್ಪಣಿಯಲ್ಲಿ ವಿವರಿಸಬೇಕು.
1. ನೀವು ಸತ್ಯವೇದದ ಅಳತೆಗಳನ್ನು ಬಳಸಿದ್ದರೆ ಅದಕ್ಕೆ ಸಮಾನ ಅಳತೆಗಳನ್ನು ಓದುಗರಿಗೆ ನೀಡುವ ಪ್ರಯತ್ನ ಮಾಡಬೇಡಿ. ಉದಾಹರಣೆಗೆ ಒಂದು".ಗೇರಾ ". ಎಂಬುದನ್ನು ಭಾಷಾಂತರ ಮಾಡುವಾಗ ".57 ಗ್ರಾಂ"ಗಳು ಎಂದು ತಿಳಿಸಿದರೆ ಓದುಗರು ಇದು ನಿಖರವಾದ ಮೌಲ್ಯವುಳ್ಳ ಅಳತೆ ಎಂದು ತಿಳಿಯಬಹುದು. ಅದರ ಬದಲು "ಅರ್ಧ ಗ್ರಾಂ." ಎಂದು ಹೇಳುವುದು ಸರಿಯಾಗಿರಬಹುದು.
2. ಆಧುನಿಕ ಅಳತೆಗಳನ್ನು ಬಳಸುವುದು ಓದುಗರಿಗೆ ವಾಕ್ಯಭಾಗವನ್ನು ಸುಲಭವಾಗಿ ಅರ್ಥಮಾಡಿಕೊಳ್ಳಲು ಸಹಾಯವಾಗುತ್ತದೆ.
3. ನೀವು ಯಾವ ಅಳತೆಯನ್ನೇ ಬಳಸಿದರೂ ಅದು ಒಳ್ಳೆಯದೇ, ಸಾಧ್ಯವಾದರೆ ವಾಕ್ಯಭಾಗದಲ್ಲಿರುವ ಅಳತೆಗಳನ್ನು ಅರ್ಥವಾಗುವ ರೀತಿಯಲ್ಲಿ ಹೇಳಬೇಕು ಅಥವಾ ಅಡಿಟಿಪ್ಪಣಿಯಲ್ಲಿ ವಿವರಿಸಬೇಕು.
4. ನೀವು ಸತ್ಯವೇದದ ಅಳತೆಗಳನ್ನು ಬಳಸಿದ್ದರೆ ಅದಕ್ಕೆ ಸಮಾನ ಅಳತೆಗಳನ್ನು ಓದುಗರಿಗೆ ನೀಡುವ ಪ್ರಯತ್ನ ಮಾಡಬೇಡಿ. ಉದಾಹರಣೆಗೆ, ಒಂದು ಗೇರಾ ಎಂಬುದನ್ನು ಭಾಷಾಂತರಿಸುವಾಗರ ಮಾಡುವಾಗ ".57 ಗ್ರಾಂ"ಗಳು ಎಂದು ತಿಳಿಸಿದರೆ ಓದುಗರು ಇದು ನಿಖರವಾದ ಮೌಲ್ಯವುಳ್ಳ ಅಳತೆ ಎಂದು ತಿಳಿಯಬಹುದು. ಅದರ ಬದಲು "ಅರ್ಧ ಗ್ರಾಂ." ಎಂದು ಹೇಳುವುದು ಸರಿಯಾಗಿರಬಹುದು.
1. ಕೆಲವೊಮ್ಮೆ " ಸುಮಾರು " ಎಂಬ ಪದವನ್ನು ಬಳಸಿ ಉಪಯೋಗಿಸುವ ಅಳತೆ ಪದದ ಅರ್ಥ ಸಮಾನವಲ್ಲ ಎಂದು ತಿಳಿಸುತ್ತದೆ. ಉದಾಹರಣೆಗೆ 2 ನೇ ಸಮುವೇಲ 21:16ರಲ್ಲಿ ಹೇಳಿರುವಂತೆ ಗೊಲಿಯಾತನ ಭರ್ಜಿಯ ತೂಕವು 300 ಶೆಕಲ್ಸ್ ತೂಕದ್ದಾಗಿತ್ತು ಇದನ್ನು "3300 ಗ್ರಾಂ ಗಳು" ಅಥವಾ "3.3 ಕಿಲೋಗ್ರಾಂಗಳು,ಎಂದು ಭಾಷಾಂತರ ಮಾಡುವ ಬದಲು ಅದನ್ನು" ಸುಮಾರು ಮೂರು ಮತ್ತು ಅರ್ಧ ಕಿಲೋಗ್ರಾಂಗಳು " ಎಂದು ಭಾಷಾಂತರಿಸಬೇಕು."
1. ಸತ್ಯವೇದದಲ್ಲಿ ದೇವರು ಜನರಿಗೆ ಎಷ್ಟು ತೂಕವನ್ನು ಅಳತೆಮಾಡಬೇಕು ಎಂದು ಹೇಳಿದಾಗ ಜನರು ಅದರಂತೆ ತೂಕವನ್ನು ಅಳತೆ ಮಾಡಿದಾಗ ಅದನ್ನು " ಸುಮಾರು " ಎಂಬ ಪದವನ್ನು ಬಳಸಿ ತೂಕದ ಅಳತೆಯನ್ನು ಭಾಷಾಂತರ ಮಾಡಬಾರದು. ಹೀಗೆ ಮಾಡದಿದ್ದರೆ ದೇವರು ನಿಖರವಾದ ಅಳತೆ, ತೂಕದ ಬಗ್ಗೆ ಗಮನ ವಹಿಸದೆ ತೂಕಮಾಡಿದಂತೆ ಅಭಿಪ್ರಾಯ ಮೂಡುತ್ತದೆ.