Edit 'translate/figs-abstractnouns/01.md' using 'tc-create-app'

This commit is contained in:
Vishwanath 2020-08-24 08:19:03 +00:00
parent d7664d03c5
commit 5b7285936e
1 changed files with 3 additions and 4 deletions

View File

@ -32,12 +32,11 @@
**ಉದ್ದೇಶಗಳು** ಎಂಬ ಭಾವಸೂಚಕ ನಾಮಪದವು ಜನರು ಮಾಡಬೇಕೆಂದಿರುವ ಮತ್ತು ಅವುಗಳನ್ನು ಏಕೆ ಮಾಡಬೇಕೆಂದಿರುವರು ಎಂಬ ಕಾರಣಗಳನ್ನು ಸೂಚಿಸುತ್ತದೆ.
### ಭಾಷಾಂತರದ ಕಾರ್ಯತಂತ್ರಗಳು
### ಅನುವಾದ /ಭಾಷಾಂತರದ ತಂತ್ರಗಳು.
ನಿಮ್ಮ ಭಾಷೆಯಲ್ಲಿ ಭಾವಸೂಚಕ ನಾಮಪದದಂತಹ ಪದಗಳು ಇದ್ದು, ಅವು ಸರಿಯಾದ ಅರ್ಥ ನೀಡುವಂತಾಗಿದ್ದರೆ ಅಂತಹ ಪದಗಳನ್ನೇ ಉಪಯೋಗಿಸಬಹುದು. ಹಾಗೆ ಬಳಸಲು ಪದಗಳು ಇಲ್ಲದಿದ್ದರೆ ಬೇರೊಂದು ಆಯ್ಕೆಯಿದೆ:
ನಿಮ್ಮ ಭಾಷೆಯಲ್ಲಿ ಅಮೂರ್ತನಾಮಪದದಂತಹ ಪದಗಳು ಇದ್ದು, ಅವು ಸರಿಯಾದ ಅರ್ಥ ನೀಡುವಂತಾಗಿದ್ದರೆ ಅಂತಹ ಪದಗಳನ್ನೇ ಉಪಯೋಗಿಸಬಹುದು. ಹಾಗೆ ಬಳಸಲು ಪದಗಳು ಇಲ್ಲದಿದ್ದರೆ ಬೇರೊಂದು ಅವಕಾಶವಿದೆ.
1. ವಾಕ್ಯವನ್ನು ಬೇರೆ ಪದವನ್ನು ಬಳಸಿ ಅದೇ ಅರ್ಥ ಬರುವಂತೆ ಮಾಡಿ ಅಮೂರ್ತನಾಮಪದವನ್ನು ಬಳಸಬಹುದು. ಕೆಲವೊಮ್ಮೆ ನಾಮಪದಕ್ಕೆ ಬದಲಾಗಿ ಕ್ರಿಯಾಪದವನ್ನು ಕ್ರಿಯಾವಾಚಕವನ್ನು, ನಾಮವಾಚಕವನ್ನು ಅದೇ ಅರ್ಥವನ್ನು ಕೊಡುವ ಪದಗಳನ್ನು ಬಳಸಿ ಅಮೂರ್ತನಾಮಪದದ ಉದ್ದೇಶವನ್ನು ಬಳಸಬಹುದು.
1. ಭಾವಸೂಚಕ ನಾಮಪದದ ಅರ್ಥವನ್ನು ವ್ಯಕ್ತಪಡಿಸುವಂಥ ಪದಗುಚ್ಛದೊಂದಿಗೆ ಬೇರೆ ಪದಗಳಲ್ಲಿ ವಾಕ್ಯವನ್ನು ರಚಿಸಿರಿ. ಕೆಲವೊಮ್ಮೆ ನಾಮಪದಕ್ಕೆ ಬದಲಾಗಿ ಕ್ರಿಯಾಪದವನ್ನು, ಕ್ರಿಯಾವಿಶೇಷಣವನ್ನು, ಗುಣವಾಚಕವನ್ನು ಅದೇ ಅರ್ಥವನ್ನು ಕೊಡುವ ಪದಗಳನ್ನು ಬಳಸಿ ಅಮೂರ್ತನಾಮಪದದ ಉದ್ದೇಶವನ್ನು ಬಳಸಬಹುದು.
### ಅನುವಾದ / ಭಾಷಾಂತರದ ತಂತ್ರಗಳನ್ನು ಅಳವಡಿಸಲು ಉದಾಹರಣೆಗಳು.