Edit 'translate/figs-abstractnouns/01.md' using 'tc-create-app'

This commit is contained in:
Vishwanath 2020-08-24 11:44:50 +00:00
parent a4eaea6742
commit 56de6a13bd
1 changed files with 4 additions and 9 deletions

View File

@ -38,17 +38,12 @@
1. ಭಾವಸೂಚಕ ನಾಮಪದದ ಅರ್ಥವನ್ನು ವ್ಯಕ್ತಪಡಿಸುವಂಥ ಪದಗುಚ್ಛದೊಂದಿಗೆ ಬೇರೆ ಪದಗಳಲ್ಲಿ ವಾಕ್ಯವನ್ನು ರಚಿಸಿರಿ. ಭಾವಸೂಚಕ ನಾಮಪದದ ಉದ್ದೇಶವನ್ನು ವ್ಯಕ್ತಪಡಿಸಲು ಕೆಲವೊಮ್ಮೆ ನಾಮಪದಕ್ಕೆ ಬದಲಾಗಿ ಹೊಸ ಪದಗುಚ್ಛವು ಕ್ರಿಯಾಪದವನ್ನು, ಕ್ರಿಯಾವಿಶೇಷಣವನ್ನು ಮತ್ತು ಗುಣವಾಚಕವನ್ನು ಬಳಸಬಹುದು.
### ಭಾಷಾಂತರದ ಕಾರ್ಯತಂತ್ರಗಳನ್ನು ಅಳವಡಿಸಲು ಉದಾಹರಣೆಗಳು.
### ಭಾಷಾಂತರದ ಕಾರ್ಯತಂತ್ರಗಳನ್ನು ಅನ್ವಯಿಸಲಾಗಿರುವ ಉದಾಹರಣೆಗಳು
1. ಅಮೂರ್ತನಾಮಪದದ ಅರ್ಥವನ್ನು ವ್ಯಕ್ತಪಡಿಸುವ ಪದಗುಚ್ಛವನ್ನು ಬಳಸಿ ಪದವನ್ನು ಮರುಬಳಕೆ ಮಾಡಿ ವಾಕ್ಯ ರಚಿಸಬೇಕು. ನಾಮಪದದ ಬದಲು ಹೊಸ ಪದಗುಚ್ಛವಾದ ಕ್ರಿಯಾಪದ, ಕ್ರಿಯಾವಾಚಕ ಅಥವಾ ನಾಮವಾಚಕಪದವನ್ನು ಅಮೂರ್ತನಾಮಪದದ ಉದ್ದೇಶವನ್ನು ವ್ಯಕ್ತಪಡಿಸಬಹುದು.
(1) ಭಾವಸೂಚಕ ನಾಮಪದದ ಅರ್ಥವನ್ನು ವ್ಯಕ್ತಪಡಿಸುವಂಥ ಪದಗುಚ್ಛದೊಂದಿಗೆ ಬೇರೆ ಪದಗಳಲ್ಲಿ ವಾಕ್ಯವನ್ನು ರಚಿಸಿರಿ. ಭಾವಸೂಚಕ ನಾಮಪದದ ಉದ್ದೇಶವನ್ನು ವ್ಯಕ್ತಪಡಿಸಲು ಕೆಲವೊಮ್ಮೆ ನಾಮಪದಕ್ಕೆ ಬದಲಾಗಿ ಹೊಸ ಪದಗುಚ್ಛವು ಕ್ರಿಯಾಪದವನ್ನು, ಕ್ರಿಯಾವಿಶೇಷಣವನ್ನು ಮತ್ತು ಗುಣವಾಚಕವನ್ನು ಬಳಸಬಹುದು.
</u>
<u>\* **.. <u>ಬಾಲ್ಯದಿಂದಲೂ</u> ನಿಮಗೆ ಪರಿಶುದ್ಧ ಗ್ರಂಥಗಳ ಪರಿಚಯವಾಯಿತಲ್ಲಾ..** (2 ತಿಮೋಥಿ 3:15 ULB)</u>
<u>
* <u>ನೀವು ಚಿಕ್ಕ ಮಗುವಾಗಿದ್ದಾಗಿನಿಂದಲೂ</u> ಪರಿಶುದ್ಧ ಗ್ರಂಥಗಳ ಬರಹ ನಿಮಗೆ ತಿಳಿದಿದೆ.</u>* <u>
> ...**ಬಾಲ್ಯದಿಂದಲೂ** ನಿನಗೆ ಪರಿಶುದ್ಧ ಗ್ರಂಥಗಳ ಪರಿಚಯವಾಗಿದೆಯಲ್ಲಾ... (2 ತಿಮೊಥೆ 3:15 ULT)
>> **ನೀನು ಚಿಕ್ಕ ಮಗುವಾಗಿದ್ದಾಗಿನಿಂದಲೂ** ಪರಿಶುದ್ಧ ಗ್ರಂಥಗಳು ನಿನಗೆ ತಿಳಿದುಕೊಂಡಿದೆ.
**ಆದರೆ <u>ಸಂತುಷ್ಟಿಸಹಿತವಾದ ಭಕ್ತಿಯು</u> ದೊಡ್ಡ <u>ಲಾಭವೆ</u>.** (1 ತಿಮೋಥಿ 6:6 ULB)