diff --git a/translate/writing-quotations/01.md b/translate/writing-quotations/01.md index b6666a7..ac40325 100644 --- a/translate/writing-quotations/01.md +++ b/translate/writing-quotations/01.md @@ -16,9 +16,9 @@ #### ಕಾರಣ ಇದೊಂದು ಭಾಷಾಂತರ ಸಮಸ್ಯೆ -* ಭಾಷಾಂತರಕಾರರು ಉದ್ಧರಣ ಚಿಹ್ನೆಗಳನ್ನು ಸ್ಪಷ್ಟವಾಗಿ ಮತ್ತು ಸಹಜವಾಗಿ ಅವರವರ ಭಾಷೆಯಲ್ಲಿ ಬಳಸಬೇಕು. -* ಭಾಷಾಂತರಕಾರರು ಉದ್ಧರಣದಲ್ಲಿ "ಹೇಳಿದರು" ಎಂಬ ಪದಕ್ಕೆ ಸಮಾನ ಅರ್ಥ ಕೊಡುವ ಒಂದು ಅಥವಾ ಎರಡು ಪದಗಳನ್ನು ಹೊಂದಬೇಕೋ ಬೇಡವೋ ಎಂದು ನಿರ್ಧರಿಸಬೇಕು. -* ಭಾಷಾಂತರಕಾರರು ಯಾವ ಗುರುತುಗಳನ್ನು ಉದ್ಧರಣ ವಾಕ್ಯಗಳೊಂದಿಗೆ ಬಳಸಬೇಕು ಎಂದು ನಿರ್ಧರಿಸಬೇಕು. +* ಭಾಷಾಂತರಕಾರರು ಉದ್ಧರಣ ಅಂಚುಗಳನ್ನು ಸ್ಪಷ್ಟವಾಗಿ ಮತ್ತು ಸಹಜವಾಗಿ ಅವರವರ ಭಾಷೆಯಲ್ಲಿ ಬಳಸಬೇಕು. +* ಭಾಷಾಂತರಕಾರರು ಉದ್ಧರಣದಲ್ಲಿ "ಹೇಳಿದರು" ಎಂಬ ಪದಕ್ಕೆ ಸಮಾನ ಅರ್ಥ ಕೊಡುವ ಒಂದು ಅಥವಾ ಎರಡು ಪದಗಳನ್ನು ಹೊಂದಬೇಕೋ ಬೇಡವೋ ಎಂದು ನಿರ್ಧರಿಸಬೇಕು. +* ಭಾಷಾಂತರಕಾರರು ಯಾವ ಗುರುತುಗಳನ್ನು ಉದ್ಧರಣ ವಾಕ್ಯಗಳೊಂದಿಗೆ ಬಳಸಬೇಕು ಎಂದು ನಿರ್ಧರಿಸಬೇಕು. ### ಸತ್ಯವೇದದಲ್ಲಿನ ಉದಾಹರಣೆಗಳು @@ -37,7 +37,7 @@ #### ಉದ್ಧರಣದ ಎರಡು ಭಾಗಗಳ ಮಧ್ಯದಲ್ಲಿ ಬರುವ ಉದ್ಧರಣ > ಆತನು ಅವರ ವಿಷಯದಲ್ಲಿ ಹೀಗೆ **ಅಂದುಕೊಂಡನು** "ನಾನು ಅವರಿಗೆ ವಿಮುಖನಾಗಿ" ಅವರಿಗೆ ಪ್ರಾಪ್ತವಾಗುವ ಗತಿಯನ್ನು ನೋಡುವೆನು, ಅವರು ಸತ್ಯವನ್ನು ತಿಳಿದೂ ಮಾಡದವರೂ ದ್ರೋಹಿಗಳಾದ ಮಕ್ಕಳೂ ಆಗಿದ್ದಾರೆ. (ಧರ್ಮೋಪದೇಶಕಾಂಡ 32:20 ULT) -> +> > **ಇದು ಯೆಹೋವನ ನುಡಿ** — ಇಗೋ ನಾನು ನನ್ನ ಜನರಾದ ಇಸ್ರಾಯೇಲರನ್ನು ಯೆಹೂದ್ಯರನ್ನು ಅವರ ದುರವಸ್ಥೆಯಿಂದ ತಪ್ಪಿಸುವ ದಿನಗಳು ಬರುವವು. (ಯೆರೇಮಿಯ 30:3a ULT) ### ಭಾಷಾಂತರ ತಂತ್ರಗಳು @@ -46,7 +46,6 @@ 2. "ಹೇಳಿದರು" ಎಂಬ ಪದಕ್ಕೆ ಸಮಾನ ಅರ್ಥಕೊಡುವ ಒಂದು ಅಥವಾ ಎರಡು ಪದಗಳನ್ನು ಬಳಸಬೇಕೆ ಎಂದು ನಿರ್ಧರಿಸಿ. - #### ಅನ್ವಯಿಸಲಾದ ಭಾಷಾಂತರ ಕೌಶಲ್ಯಗಳ ಉದಾಹರಣೆಗಳು 1. ಎಲ್ಲಿ ಉದ್ಧರಣ ಅಂಚುಗಳನ್ನು ಹಾಕಬೇಕು ಎಂಬುದನ್ನು ನಿರ್ಧರಿಸಿ.