Edit 'translate/figs-123person/01.md' using 'tc-create-app'

This commit is contained in:
SamPT 2021-05-27 12:33:32 +00:00
parent 6d5ec58fa1
commit 5069097a44
1 changed files with 0 additions and 11 deletions

View File

@ -1,38 +1,27 @@
ಸಾಮಾನ್ಯವಾಗಿ ಒಬ್ಬ ವ್ಯಕ್ತಿ ತನ್ನ ಬಗ್ಗೆ ಹೇಳುವಾಗ "ನಾನು " "ನನ್ನ " ಎಂಬ ಪದಗಳನ್ನು ಬಳಸುತ್ತಾನೆ. ಅವನು ಯಾರೊಂದಿಗೆ ಮಾತನಾಡುತ್ತಾನೋ ಅವರನ್ನು"ನೀನು." "ನಿನ್ನ."ಎಂಬ ಪದಗಳನ್ನು ಬಳಸಿ ಮಾತನಾಡುತ್ತಾನೆ.
### ವಿವರಣೆ.
* ಉತ್ತಮ ಪುರುಷ - ವ್ಯಕ್ತಿಯೊಬ್ಬ ತನ್ನ ಬಗ್ಗೆ ಮಾತನಾಡುವಾಗ ಬಳಸುವ ಪದಗಳು. ಇಂಗ್ಲೀಷ್ ಭಾಷೆಯಲ್ಲಿ ಸರ್ವನಾಮಗಳನ್ನು ಬಳಸುತ್ತಾರೆ. "ನಾನು " ಮತ್ತು "ನಾವು." (ಇದರೊಂದಿಗೆ : ನನಗೆ, ನನ್ನ, ನನ್ನದು; ನಾವು, ನಮ್ಮ,ನಮ್ಮದು) ಎಂಬ ಪದಗಳು ಬಳಕೆಯಲ್ಲಿವೆ.
* ಮಧ್ಯಮ ಪುರುಷ - ಇದರಲ್ಲಿ ವ್ಯಕ್ತಿಯೊಬ್ಬ ತಾನು ಯಾರೊಂದಿಗೆ ಮಾತನಾಡುತ್ತಿದ್ದೇನೆ ಎಂಬುದನ್ನು ಸೂಚಿಸುವ ಪದವನ್ನು **ಮಧ್ಯಮ ಪುರುಷ** ಎಂದು ಗುರುತಿಸಲಾಗಿದೆ. ಇಂಗ್ಲೀಷಿನಲ್ಲಿ "ಸರ್ವನಾಮ"ವನ್ನು ಉಪಯೋಗಿಸಿ "ನೀನು." (ನಿನ್ನ,ನಿಮ್ಮ, ಎಂದು) ಬಳಸುತ್ತಾರೆ "
* ತೃತೀಯ ಪುರುಷ - ಬೇರೆಯವರನ್ನು ಕುರಿತು ಹೇಳುವಾಗ ಇದನ್ನು ಬಳಸುತ್ತಾರೆ. ಇಂಗ್ಲೀಷಿನಲ್ಲಿ ಈ ಸರ್ವನಾಮಗಳನ್ನು ಬಳಸಲಾಗುತ್ತದೆ., "ಅವನು," "ಅವಳು" "ಅದು" ಮತ್ತು "ಅವರು," "ಅವಳು" "ಅದು" ಮತ್ತು "ಅವರು," (ಇದರೊಂದಿಗೆ ಅವನ, ಅವಳ,ಅದರ, ಅವರ ಅವನದು,ಅವಳದು, ಅವರದು,ಅದರದು, ಅವರಿಗೆ, ಇವರ, ಇದರ, ಇವರದು) ಎಂಬ ನಾಮ ಪದಗಳನ್ನು ಬಳಸಿ ಕೆಲವು ಜೋಡುನುಡಿ ಆ ಮನುಷ್ಯ, ಆ ಹೆಂಗಸು ತೃತಿಯ ಪುರುಷನೆಂದು ಬಳಸಲಾಗುತ್ತದೆ.
### ಇದಕ್ಕೆ ಕಾರಣ ಇದೊಂದು ಭಾಷಾಂತರದ ಪ್ರಕರಣ.
ಸತ್ಯವೇದದಲ್ಲಿ ಕೆಲವೊಮ್ಮೆ ಮಾತನಾಡುವ ವ್ಯಕ್ತಿ "ಪ್ರಥಮ ಪುರುಷ " ಬಳಸಿ ಅವನ ಬಗ್ಗೆ ಅಥವಾ ಅವನು ಮಾತನಾಡುತ್ತಿರುವ, ಜನರ ಬಗ್ಗೆ ತಿಳಿಸಲಾಗಿದೆ. ಓದುಗರು ಇಂತಹ ಸಮಯದಲ್ಲಿ ಮಾತನಾಡುತ್ತಿರುವ ವ್ಯಕ್ತಿ ಯಾರನ್ನೆಲ್ಲಾ ಕುರಿತು ಮಾತನಾಡುತ್ತಿದ್ದಾನೆ ಎಂದು ತಿಳಿದುಕೊಳ್ಳುವರು. ಅವನು "ತನ್ನ" ಬಗ್ಗೆ ಅಥವಾ "ನಿಮ್ಮ" ಬಗ್ಗೆ ಎಂದು ಹೇಳುವಾಗ ಅವರು ಅರ್ಥಮಾಡಿಕೊಳ್ಳಲಾರರು.
### ಸತ್ಯವೇದದಲ್ಲಿನ ಕೆಲವು ಉದಾಹರಣೆಗಳು.
ಕೆಲವೊಮ್ಮೆ ಕೆಲವರು ತೃತೀಯ ಪುರುಷ ಪದಗಳಾದ "ನಾನು" ಅಥವಾ "ನನಗೆ"ಎಂದು ಬಳಸುವ ಬದಲು ಪ್ರಥಮ ಪುರುಷ ಪದಗಳನ್ನು ತಮ್ಮ ಬಗ್ಗೆ ಹೇಳುವಾಗ ಬಳಸುತ್ತಾರೆ.
> ಆದರೆ ದಾವೀದನು ಸೌಲನನ್ನು ಕುರಿತು ಮಾತನಾಡುವಾಗ "**ನಿನ್ನ ಸೇವಕ** ನಾದ ನಾನು **ಅವನ** ತಂದೆಯ ಕುರಿಗಳನ್ನು ಕಾಯುವಾಗ." (1 ಸಮುವೇಲ 17:34 ULT)
ದಾವೀದನು ತನ್ನನ್ನು ತೃತೀಯ ಪುರುಷನಂತೆ ಗುರುತಿಸಿ "ನಿನ್ನ ಸೇವಕ" ಮತ್ತು "ಅವನ." ಎಂಬ ಪದಗಳನ್ನು ಬಳಸಿದ್ದಾನೆ. ಅವನು ತನ್ನನ್ನು ಸೌಲನ ಸೇವಕನೆಂದು ಹೇಳಿ ಪೌಲನ ಮುಂದೆ ತನ್ನನ್ನು ತಗ್ಗಿಸಿ ವಿನಯವನ್ನು ತೋರಿಸುತ್ತಾನೆ.
> ಯೆಹೋವನು ಬಿರುಗಾಳಿಯೊಳಗಿಂದ ಯೋಬನಿಗೆ ಪ್ರತ್ಯುತ್ತರ ನೀಡಿದನು,
> "... ನಿನ್ನ ಕೈಯಿ **ದೇವರ** ಕೈಯಂತೆ ಇದೆಯೋ? ನಿನ್ನ ಕೈಯ್ಯೂ ದೇವರ ಕೈಯ್ಯೂ ಸಮವೋ ? ದೇವರ ಧ್ವನಿಯಂತೆ ಗುಡುಗಬಲ್ಲೆಯಾ? **ಅತನ** ಧ್ವನಿಯು ನಿನ್ನ ಧ್ವನಿಯು ಸಮವೇ ? (ಯೋಬ 40:6, 9 ULT)
ದೇವರು ತನ್ನನ್ನು ತೃತೀಯ ಪುರುಷನಂತೆ ಗುರುತಿಸಿ " ದೇವರ " ಮತ್ತು "ಆತನ." ಎಂಬ ಪದಗಳ ಮೂಲಕ ಮಾತನಾಡಿದ್ದಾನೆ. ಇದನ್ನು ಆತನೇ ದೇವರು, ಅತನೇ ಸರ್ವಶಕ್ತನು ಎಂದು ಹೇಳಲು ತಿಳಿಸಿದ್ದಾನೆ.
ಕೆಲವೊಮ್ಮೆ ಕೆಲವರು ತೃತೀಯ ಪುರುಷ ಪದಗಳನ್ನು ಬಳಸುವ ಬದಲು "ನೀನು" ಅಥವಾ "ನಿನ್ನ" ಎಂಬ ಪದಗಳನ್ನು ಒಬ್ಬ ವ್ಯಕ್ತಿಯನ್ನು ಅಥವಾ ಜನರನ್ನು ಉದ್ದೇಶಿಸಿ ಮಾತನಾಡುವಾಗ ಬಳಸುತ್ತಾರೆ.