Edit 'translate/figs-hypo/01.md' using 'tc-create-app'

This commit is contained in:
Vishwanath 2020-09-16 07:15:00 +00:00
parent d9caac9043
commit 4c6f6b013a
1 changed files with 2 additions and 2 deletions

View File

@ -29,9 +29,9 @@
### ಸತ್ಯವೇದದಲ್ಲಿನ ಉದಾಹರಣೆಗಳು
### ಭೂತಕಾಲದ ಕಲ್ಪಿತ ಸನ್ನಿವೇಶಗಳು
#### ಭೂತಕಾಲದ ಕಲ್ಪಿತ ಸನ್ನಿವೇಶಗಳು
> "ಅಯ್ಯೋ ಖೋರಾಜಿನೇ!" "ಅಯ್ಯೋ ಬೆತ್ಸಾಯಿದವೇ !" "ನಿಮ್ಮಲ್ಲಿ ನಡೆದ ಮಹತ್ಕಾರ್ಯಗಳು ತೂರ್ ಮತ್ತು ಸೀದೋನ್ ಪಟ್ಟಣಗಳಲ್ಲಿ ನಡೆದಿದ್ದರೆ ಅಲ್ಲಿಯವರು ಆಗಲೇ ಗೋಣಿತಟ್ಟು ಹೊದ್ದುಕೊಂಡು ಬೂದಿಯಲ್ಲಿ ಕೂತುಕೊಂಡು ದೇವರ ಕಡೆಗೆ ತಿರುಗಿಕೊಳ್ಳುತ್ತಿದ್ದರು." (ಮತ್ತಾಯ 11:21 ULB)
> "ಅಯ್ಯೋ ಖೋರಾಜಿನೇ! ಅಯ್ಯೋ ಬೆತ್ಸಾಯಿದವೇ! **ನಿಮ್ಮಲ್ಲಿ ನಡೆದ ಮಹತ್ಕಾರ್ಯಗಳು ತೂರ್ ಮತ್ತು ಸೀದೋನ್ ಪಟ್ಟಣಗಳಲ್ಲಿ ನಡೆದಿದ್ದರೆ** ಅಲ್ಲಿಯವರು ಆಗಲೇ ಗೋಣಿತಟ್ಟು ಹೊದ್ದುಕೊಂಡು ಬೂದಿಯಲ್ಲಿ ಕೂತುಕೊಂಡು **ಅವರು ಪಶ್ಚಾತ್ತಾಪ ಪಡುತ್ತಿದ್ದರು**." (ಮತ್ತಾಯ 11:21 ULT)
ಇಲ್ಲಿ ಮತ್ತಾಯ 11 ನೇ ಅಧ್ಯಾಯ 21 ನೇ ವಚನದಲ್ಲಿ ಯೇಸು ಹೇಳಿದ್ದೇನೆಂದರೆ ತೂರ್ ಮತ್ತು ಸೀದೋನ್ ಪಟ್ಟಣಗಳಲ್ಲಿ ಯೇಸು ಮಾಡಿದ ಮಹತ್ಕಾರ್ಯಗಳನ್ನು ಏನಾದರೂ ನೋಡಿದ್ದರೆ ಅವರು ಆಗಲೇ ಪಶ್ಚಾತ್ತಾಪದಿಂದ ದೇವರ ಕಡೆಗೆ ತಿರುಗಿಕೊಳ್ಳುತ್ತಿದ್ದರು." ಆದರೆ ಇಲ್ಲಿ ತೂರ್ ಮತ್ತು ಸೀದೋನ್ ಪಟ್ಟಣದ ಜನರು ಆತನ ಮಹತ್ಕಾರ್ಯಗಳನ್ನುನೋಡಿರಲಿಲ್ಲ ಮತ್ತು ಪಶ್ಚಾತ್ತಾಪಪಡಲಿಲ್ಲ. ಇಲ್ಲಿ ಯೇಸು ಖೋರಾಜಿನ್ ಮತ್ತು ಬೆತ್ಸಾಯಿದ ನಗರದ ಜನರು ಆತನ ಮಹತ್ಕಾರ್ಯಗಳನ್ನು ಪಶ್ಚಾತ್ತಾಪ ಪಡದೆ ಇದ್ದ ಬಗ್ಗೆ ಹೇಳುತ್ತಾ ಅವರನ್ನು ಎಚ್ಚರಿಸುತ್ತಾನೆ.