Edit 'translate/translate-bdistance/01.md' using 'tc-create-app'
This commit is contained in:
parent
5e0de453d9
commit
4b4c947ec6
|
@ -6,8 +6,7 @@
|
|||
* **ಗೇಣು** ಅಥವಾ ಒಬ್ಬ ಪುರುಷನ ಅಂಗೈ ಅಗಲಿಸಿ ಕೈ ಬೆರಳುಗಳನ್ನು ಚಾಚಿ ಅಳೆಯುವಂತಾದ್ದು.
|
||||
* **ಮೊಳ** ಒಬ್ಬ ಪುರುಷನ ಮುಂಗೈಯಿಂದ ಮಧ್ಯದ ಬೆರಳಿನ ತುದಿಯಿಂದ ಕೈ ಮಂಡಿಯವರೆಗೆ ಅಳತೆ ಮಾಡುವಂತದ್ದು.
|
||||
* **ಉದ್ದನೆಯ ಮೊಳ** ಈ ಅಳತೆ ಯೆಹೆಜ್ಕೇಲ 40-48 ರಲ್ಲಿ ಮಾತ್ರ ಬಳಕೆಯಾಗಿದೆ. ಇದು ಸಾಮಾನ್ಯವಾಗಿ ಒಂದು ಮೊಳ ಜೊತೆಗೆ ಒಂದು ಗೇಣು ಇದರ ಅಳತೆ.
|
||||
* **stadium** (ಬಹುವಚನ **stadia** – ಒಂದು ಮೈಲು) ಎಂಬುದು 185 ಮೀಟರ್ ಉದ್ದದ ಒಂದು ಓಟವನ್ನು ಕುರಿತು ಹೇಳುವಂತದ್ದು. ಕೆಲವು ಹಳೆಯ ಇಂಗ್ಲಿಷ್ ಆವೃತ್ತಿಗಳಲ್ಲಿ ಈ ಪದವನ್ನು "furlong", ಎಂದು ಭಾಷಾಂತರಿಸಲಾಗಿದೆ. ಇದು ಅಗೆದು ಸಿದ್ಧಪಡಿಸಿರುವ ಉಳುಮೆ ಮಾಡಿದ ಹೊಲದ ಸರಾಸರಿ ಉದ್ದ.
|
||||
|
||||
* **stadium** (ಬಹುವಚನ **stadia** – ಒಂದು ಮೈಲಿಯ ಎಂಟನೇ ಒಂದು ಭಾಗ) ಇದು 185 ಮೀಟರ್ ಉದ್ದದ ಒಂದು ಓಟವನ್ನು ಕುರಿತು ಹೇಳುವಂತದ್ದು. ಕೆಲವು ಹಳೆಯ ಇಂಗ್ಲಿಷ್ ಆವೃತ್ತಿಗಳಲ್ಲಿ ಈ ಪದವನ್ನು "furlong", ಎಂದು ಭಾಷಾಂತರಿಸಲಾಗಿದೆ. ಇದು ಅಗೆದು ಸಿದ್ಧಪಡಿಸಿರುವ ಉಳುಮೆ ಮಾಡಿದ ಹೊಲದ ಸರಾಸರಿ ಉದ್ದ.
|
||||
|
||||
ಕೆಳಗೆ ಕೊಟ್ಟಿರುವ ಮೆಟ್ರಿಕ್ ಮೌಲ್ಯಗಳ ಪಟ್ಟಿ ಸಮೀಪದ ಮೌಲ್ಯವನ್ನು ಬೆಳೆಸಿದೆಯೇ ಹೊರತು ಸತ್ಯವೇದದಲ್ಲಿರುವ ಅಳತೆಗೆ ನಿಖರವಾದ ಮೌಲ್ಯ ಹೇಳುತ್ತಿಲ್ಲ. ಸತ್ಯವೇದದಲ್ಲಿರುವ ಅಳತೆಗಳು ಬಹುಶಃ ನಿಖರವಾದ ಉದ್ದ ಅಳತೆಗಳನ್ನು ಹೇಳಲು ಸಾಧ್ಯವಿಲ್ಲ ಏಕೆಂದರೆ ಇವು ಕಾಲಕಾಲಕ್ಕೆ ಮತ್ತು ಪ್ರದೇಶದಿಂದ ಪ್ರದೇಶಕ್ಕೆ ವಿಭಿನ್ನವಾಗಿರುತ್ತದೆ. ಕೆಳಗೆ ಕೊಟ್ಟಿರುವ ಸಮಾನ ಅಳತೆಗಳು ಸರಾಸರಿ ಅಳತೆಗಳನ್ನು ನೀಡಲು ಪ್ರಯತ್ನಿಸಿದೆ.
|
||||
|
||||
|
|
Loading…
Reference in New Issue