Edit 'translate/translate-bmoney/01.md' using 'tc-create-app'
This commit is contained in:
parent
4c955391cd
commit
4b47e1f1ec
|
@ -2,9 +2,9 @@
|
|||
|
||||
ಹಳೆ ಒಡಂಬಡಿಕೆಯ ಆರಂಭದ ಕಾಲದಲ್ಲಿ, ಜನರು ತಮ್ಮ ಲೋಹಗಳಾದ ಬೆಳ್ಳಿ ಮತ್ತು ಬಂಗಾರ ಮುಂತಾದಂತವುಗಳನ್ನು ತೂಕಮಾಡಿ ಕೊಟ್ಟು ಅದಕ್ಕೆ ಬದಲಾಗಿ ಅಷ್ಟೇ ತೂಕದ ಬೇಕಾದ ವಸ್ತುಗಳನ್ನು ಪಡೆಯುತ್ತಿದ್ದರು. ಕೆಲವು ಕಾಲದ ನಂತರ ಲೋಹಗಳನ್ನು ಬಳಸಿ ನಾಣ್ಯಗಳನ್ನು ಮಾಡಲು ತೊಡಗಿದರು. ಪ್ರತಿಯೊಂದು ನಾಣ್ಯಕ್ಕೂ ಅದರದೇ ಆದ ಮೌಲ್ಯವನ್ನು ನಿಗಧಿಪಡಿಸಿದ್ದರು. ಡಾರಿಕ್ ಅಂತಹ ಒಂದು ನಾಣ್ಯವಾಗಿದೆ. ಹೊಸ ಒಡಂಬಡಿಕೆಯ ಕಾಲದಲ್ಲಿ ಜನರು ಬೆಳ್ಳಿ ಮತ್ತು ತಾಮ್ರದ ನಾಣ್ಯಗಳನ್ನು ಬಳಸುತ್ತಿದ್ದರು.
|
||||
|
||||
ಕೆಳಗೆ ಕೊಟ್ಟಿರುವ ಎರಡು ಪಟ್ಟಿಗಳಲ್ಲಿ ಹಳೆ ಒಡಂಬಡಿಕೆಯ ಕಾಲದಲ್ಲಿ ಮತ್ತು ಹೊಸ ಒಡಂಬಡಿಕೆಯ ಕಾಲದಲ್ಲಿ ಬಳಸುತ್ತಿದ್ದ ಹಣ ಮತ್ತು ಅವುಗಳ ಮೌಲ್ಯವನ್ನು ತಿಳಿಸಿದೆ. ಹಳೆ ಒಡಂಬಡಿಕೆಯ ಕಾಲದ ಹಣಗಳಿಗೆ ಯಾವ ರೀತಿಯ ಲೋಹವನ್ನು ಬಳಸಲಾಗಿದೆ ಮತ್ತು ಅದು ಎಷ್ಟು ತೂಕವನ್ನು ಹೊಂದಿದೆ ಎಂದು ತಿಳಿಸಿದೆ. ಹೊಸ ಒಡಂಬಡಿಕೆಯ ಕಾಲದ ಪಟ್ಟಿಗಳಲ್ಲಿಯಾವ ರೀತಿಯ ಲೋಹವನ್ನು ಬಳಸಲಾಯಿತು ಮತ್ತು ಒಂದು ದಿನದ ವೇತನದ ವಿಷಯದಲ್ಲಿ ಅದು ಎಷ್ಟು ಮೌಲ್ಯದ್ದಾಗಿತ್ತು ಎಂಬುದನ್ನು ತೋರಿಸುತ್ತದೆ.
|
||||
ಕೆಳಗಿನ ಎರಡು ಪಟ್ಟಿಗಳಲ್ಲಿ ಹಳೆ ಒಡಂಬಡಿಕೆಯ ಕಾಲದಲ್ಲಿ ಮತ್ತು ಹೊಸ ಒಡಂಬಡಿಕೆಯ ಕಾಲದಲ್ಲಿ ಬಳಸುತ್ತಿದ್ದ ಅತ್ಯಂತ ಪ್ರಸಿದ್ಧ ಹಣದ ಘಟಕಗಳು ಮತ್ತು ಅವುಗಳ ಮೌಲ್ಯವನ್ನು ತಿಳಿಸಿದೆ. ಹಳೆ ಒಡಂಬಡಿಕೆಯ ಕಾಲದ ಹಣಗಳಿಗೆ ಯಾವ ರೀತಿಯ ಲೋಹವನ್ನು ಬಳಸಲಾಗಿದೆ ಮತ್ತು ಅದು ಎಷ್ಟು ತೂಕವನ್ನು ಹೊಂದಿದೆ ಎಂಬುದನ್ನು ತೋರಿಸುತ್ತದೆ. ಹೊಸ ಒಡಂಬಡಿಕೆಯ ಕಾಲದ ಪಟ್ಟಿಗಳಲ್ಲಿ ಯಾವ ರೀತಿಯ ಲೋಹವನ್ನು ಬಳಸಲಾಗಿದೆ ಮತ್ತು ಒಂದು ದಿನದ ವೇತನಕ್ಕೆ ಸಮವಾಗಿ ಅದು ಎಷ್ಟು ಮೌಲ್ಯದ್ದಾಗಿತ್ತು ಎಂಬುದನ್ನು ತೋರಿಸುತ್ತದೆ.
|
||||
|
||||
ಹಳೆ ಒಡಂಬಡಿಕೆ ಕಾಲದ ಅಳತೆ ಲೋಹ |ತೂಕ |
|
||||
ಹಳೆ ಒಡಂಬಡಿಕೆ ಘಟಕ | ಲೋಹ | ತೂಕ |
|
||||
------------------
|
||||
ಡೆರಿಕ್ | ಬಂಗಾರದ ನಾಣ್ಯ | 8.4 ಗ್ರಾಂ |
|
||||
ಶೆಕೆಲ್ | ವಿವಿಧ ಲೋಹಗಳು | 11 ಗ್ರಾಂ |
|
||||
|
|
Loading…
Reference in New Issue