Merge pull request 'SamPT-tc-create-1' (#15) from SamPT-tc-create-1 into master

Reviewed-on: https://git.door43.org/translationCore-Create-BCS/kn_ta/pulls/15
This commit is contained in:
Amos Khokhar 2023-03-01 05:58:31 +00:00
commit 4b3025d1bf
1 changed files with 34 additions and 24 deletions

View File

@ -1,20 +1,20 @@
### ವಿವರಣೆ
ಕೆಲವೊಮ್ಮೆ ಸತ್ಯವೇದದಲ್ಲಿ ಬರುವ ಪದಗಳು ನಿಮ್ಮ ಸಂಸ್ಕೃತಿಯಲ್ಲಿ ಬರುವ ಪದಗಳಾಗಿರುವುದಿಲ್ಲ ಮತ್ತು ನಿಮ್ಮ ಭಾಷೆಯಲ್ಲಿ ಅದಕ್ಕೆ ಸೂಕ್ತ ಪದಗಳು ಇರುವುದಿಲ್ಲ. ಕೆಲವಾರು ಜನರ ಹೆಸರು ಮತ್ತು ಸ್ಥಳದ ಹೆಸರು ನಿಮ್ಮ ಸಂಸ್ಕೃತಿಯಲ್ಲಿ ನಿಮ್ಮ ಭಾಷೆಯಲ್ಲಿ ಇಲ್ಲದಿರಬಹುದು.
ಕೆಲವೊಮ್ಮೆ ಸತ್ಯವೇದದಲ್ಲಿ ಬರುವ ಪದಗಳು ನಿಮ್ಮ ಸಂಸ್ಕೃತಿಯಲ್ಲಿ ಬರುವ ಪದಗಳಾಗಿರುವುದಿಲ್ಲ ಮತ್ತು ನಿಮ್ಮ ಭಾಷೆಯಲ್ಲಿ ಅದಕ್ಕೆ ಸೂಕ್ತ ಪದಗಳು ಇರುವುದಿಲ್ಲ. ಸತ್ಯವೇದದಲ್ಲಿ ಕೆಲವೊಮ್ಮೆ ಜನರ ಹೆಸರು ಮತ್ತು ಸ್ಥಳದ ಹೆಸರು ನಿಮ್ಮ ಸಂಸ್ಕೃತಿಯಲ್ಲಿ ನಿಮ್ಮ ಭಾಷೆಯಲ್ಲಿ ಇಲ್ಲದಿರಬಹುದು.
ಅಂತಹ ಸಂದರ್ಭದಲ್ಲಿ ನೀವು ನೇರವಾಗಿ ಸತ್ಯವೇದದಿಂದ ಪದಗಳನ್ನು ನಿಮ್ಮ ಭಾಷೆಗೆ ತೆಗೆದುಕೊಳ್ಳಬಹುದು. ಅದರ ಪದಗಳನ್ನು ನೇರವಾಗಿ ನಕಲು ಮಾಡಬಹುದು ಇಲ್ಲವೇ ಯಥಾಸ್ಥಿತಿಯಲ್ಲಿ ಪಡೆದುಕೊಳ್ಳುವುದು. ಈ ಪುಟದಲ್ಲಿ ಪದಗಳನ್ನು ಹೇಗೆ " ಪಡೆಯಬಹುದು / ತೆಗೆದುಕೊಳ್ಳಬಹುದು " ಎಂಬುದನ್ನು ತಿಳಿಸುತ್ತದೆ. ನಿಮ್ಮ ಭಾಷೆಯಲ್ಲಿ ಇಲ್ಲದಿರುವ ಪದಗಳನ್ನು ಹೇಗೆ ಇನ್ನೊಂದು ವಿಧದಲ್ಲಿ ಭಾಷಾಂತರಿಸಬಹುದು. ಎಂದೂ ತಿಳಿಯುತ್ತದೆ. [ಅಪರಿಚಿತ ಪದಗಳ ಭಾಷಾಂತರ](../translate-unknown/01.md) ನೋಡಿ.
### ಸತ್ಯವೇದದಲ್ಲಿನ ಕೆಲವು ಉದಾಹರಣೆಗಳು
>ಆತನು <u>ರಸ್ತೆಬದಿಯಲ್ಲಿ </u>ಅಂಜೂರದ</u>ಮರವನ್ನು ನೋಡಿದನು (ಮತ್ತಾಯ 21:19 ULB)
> ಆತನು ರಸ್ತೆಬದಿಯಲ್ಲಿ ಒಂದು ಅಂಜೂರದ ಮರವನ್ನು ನೋಡಿದನು, ಆತನು ಅದರ ಬಳಿಗೆ ಹೋದನು (ಮತ್ತಾಯ 21:19 ULT)
ನಿಮ್ಮ ಸಂಸ್ಕೃತಿಯಲ್ಲಿ, ಭಾಷೆಯಲ್ಲಿ ಅಂಜೂರ ಮರದ ಪರಿಚಯ ಇಲ್ಲದಿದ್ದರೆ ಭಾಷಾಂತರಿಸುವಾಗ ಸೂಕ್ತ ಪದ ದೊರೆಯದೆ ಇರಬಹುದು.
ನಿಮ್ಮ ಸಂಸ್ಕೃತಿಯಲ್ಲಿ ಭಾಷೆಯಲ್ಲಿ ಅಂಜೂರ ಮರದ ಪರಿಚಯ ಇಲ್ಲದಿದ್ದರೆ, ಭಾಷಾಂತರಿಸುವಾಗ ಈ ರೀತಿಯ ಮರದ ಕುರುತು ಸೂಕ್ತ ಪದ ದೊರೆಯದೆ ಇರಬಹುದು.
>ಆತನ ಸುತ್ತ <u>ಸೆರಾಫಿಯರು </u>; ಇದ್ದರು ಪ್ರತಿಯೊಬ್ಬರು ಆರಾರು ರೆಕ್ಕೆ ಉಳ್ಳವನಾಗಿದ್ದನು ಎರಡರಿಂದ ಮುಖವನ್ನು ಎರಡರಿಂದ ಕಾಲುಗಳನ್ನು ಮುಚ್ಚಿಕೊಂಡು ಉಳಿದ ಎರಡು ರೆಕ್ಕೆ ಬಡಿಯುತ್ತಾ ನೆಲಸೋಕದೆ ನಿಂತಿದ್ದನು. (ಯೆಶಾಯ 6:2 ULB)
> ಆತನ ಸುತ್ತ **ಸೆರಾಫಿಯರು** ಇದ್ದರು; ಪ್ರತಿಯೊಬ್ಬರು ಆರಾರು ರೆಕ್ಕೆ ಉಳ್ಳವರಾಗಿದ್ದರು; ಎರಡರಿಂದ ಮುಖವನ್ನು ಮುಚ್ಚಿಕೊಂಡು, ಮತ್ತು ಎರಡರಿಂದ ಕಾಲುಗಳನ್ನು ಮುಚ್ಚಿಕೊಂಡು, ಉಳಿದ ಎರಡು ರೆಕ್ಕೆ ಬಡಿಯುತ್ತಾ. (ಯೆಶಾಯ 6:2 ULT)
"ಸೆರಾಫಿಯರು" ಎಂಬ ಸೃಷ್ಟಿಗೆ ಸಮಾನವಾದ ಪದ ನಿಮ್ಮ ಭಾಷೆಯಲ್ಲಿ ಇಲ್ಲದಿರಬಹುದು
ಈ ರೀತಿಯ ಜೀವಿಗಳಿಗೆ ಸಮಾನವಾದ ಪದ ನಿಮ್ಮ ಭಾಷೆಯಲ್ಲಿ ಇಲ್ಲದಿರಬಹುದು.
>ಯೆಹೋವನು ಇಸ್ರಾಯೇಲರನ್ನು ಕುರಿತು <u>ಮಲಾಕಿಯ</u>. ಮೂಲಕ ನುಡಿದ ದೈವೋಕ್ತಿ (ಮಲಾಕಿ 1:1 ULB)
> ಯೆಹೋವನು ಇಸ್ರಾಯೇಲರನ್ನು ಕುರಿತು **ಮಲಾಕಿಯ** ಮೂಲಕ ನುಡಿದ ದೈವೋಕ್ತಿ. (ಮಲಾಕಿ 1:1 ULT)
ಮಲಾಕಿ ಎಂಬ ಹೆಸರು ಬಹುಶಃ ನಿಮ್ಮ ಜನರು ಮಾತನಾಡುವ ಭಾಷೆಯಲ್ಲಿ ಬಳಕೆಯಲ್ಲಿ ಇಲ್ಲದಿರಬಹುದು
@ -22,31 +22,41 @@
ಬೇರೆ ಭಾಷೆಯಿಂದ ಪದಗಳನ್ನು ಪಡೆಯುವಾಗ ಎಚ್ಚರಿಕೆಯಿಂದ ಇರಲು ಇನ್ನೂ ಅನೇಕ ವಿಚಾರಗಳು ಇವೆ.
* ವಿವಿಧ ಭಾಷೆಗಳು ವಿವಿಧ ಲಿಪಿಗಳನ್ನು ಬಳಸಬಹುದು ಉದಾಹರಣೆಗೆ ಹಿಬ್ರೂ, ಗ್ರೀಕ್, ಲ್ಯಾಟಿನ್, ಸೆರಿಲಿಕ್, ದೇವನಾಗರಿ, ಮತ್ತು ಕೊರಿಯನ್. ಈ ಲಿಪಿಗಳು ವಿಭಿನ್ನ ಆಕಾರಗಳಲ್ಲಿ ಇದ್ದು ಅದರದೇ ಆದ ವರ್ಣಮಾಲೆಯನ್ನು ಪ್ರತಿನಿಧಿಸುತ್ತವೆ.
* ಕೆಲವು ಭಾಷೆಗಳು ಒಂದೇ ರೀತಿಯ ಲಿಪಿಗಳನ್ನು ಬಳಸಿದರೂ ವಿಭಿನ್ನವಾಗಿ ಉಚ್ಛರಿಸಬಹುದು. ಉದಾಹರಣೆಗೆ ಜರ್ಮನ್ ಭಾಷೆ ಮಾತನಾಡುವ ಜನರು "j" ಅಕ್ಷರವನ್ನು ಇಂಗ್ಲೀಷ್ ಮಾತನಾಡುವಾಗ "y" ಎಂಬಂತೆ ಉಚ್ಛರಿಸಬಹುದು.
* ಭಾಷೆಗಳಲ್ಲಿ ಎಲ್ಲಾ ಪದಗಳು, ಅಕ್ಷರಗಳು ಒಂದೇ ರೀತಿ ಉಚ್ಛರಿಸಲು ಸಾಧ್ಯವಿಲ್ಲ ಅಥವಾ ಸಂಯೋಜಿತ ಉಚ್ಛಾರಣೆಯು ಇರುವುದಿಲ್ಲ ಉದಾಹರಣೆಗೆ ಅನೇಕ ಭಾಷೆಯಲ್ಲಿ "th" ಎಂಬ ಪದವನ್ನು ಸೌಮ್ಯವಾಗಿ ಉಚ್ಛರಿಸದೆ ಇಂಗ್ಲೀಷ್ ಭಾಷೆಯ "think," ಎಂಬ ಪದವನ್ನು ಉಚ್ಛರಿಸಲು ಸಾಧ್ಯವಿಲ್ಲ ಇನ್ನೂ ಕೆಲವು ಭಾಷೆಯಲ್ಲಿ "st" ಯಿಂದ ಪ್ರಾರಂಭವಾಗುವ ಪದ "stop." ಎಂದು ಉಚ್ಛರಿಸುವಾಗ ಒಟ್ಟಿಗೆ ಸೇರಿ ಉಚ್ಛರಿಸಬೇಕಾಗುತ್ತದೆ.
* ವಿವಿಧ ಭಾಷೆಗಳು ವಿವಿಧ ಲಿಪಿಗಳನ್ನು ಬಳಸಬಹುದು, ಉದಾಹರಣೆಗೆ ಇಬ್ರೀಯ, ಗ್ರೀಕ್, ಲ್ಯಾಟಿನ್, ಸೆರಿಲಿಕ್, ದೇವನಾಗರಿ, ಮತ್ತು ಕೊರಿಯನ್ ಲಿಪಿಗಳು. ಈ ಲಿಪಿಗಳು ವಿಭಿನ್ನ ಆಕಾರಗಳಲ್ಲಿ ಇದ್ದು ಅದರದೇ ಆದ ವರ್ಣಮಾಲೆಯನ್ನು ಪ್ರತಿನಿಧಿಸುತ್ತವೆ.
* ಕೆಲವು ಭಾಷೆಗಳು ಒಂದೇ ರೀತಿಯ ಲಿಪಿಗಳನ್ನು ಬಳಸಿದರೂ ವಿಭಿನ್ನವಾಗಿ ಉಚ್ಛರಿಸಬಹುದು. ಉದಾಹರಣೆಗೆ, ಜರ್ಮನ್ ಭಾಷೆ ಮಾತನಾಡುವ ಜನರು "j" ಅಕ್ಷರವನ್ನು ಮತ್ತು ಅದೇ ಸಂದರ್ಭದಲ್ಲಿ ಆ ಜನರು ಇಂಗ್ಲೀಷ್ ಮಾತನಾಡುವಾಗ "y" ಎಂಬಂತೆ ಉಚ್ಛರಿಸಬಹುದು.
* ಭಾಷೆಗಳಲ್ಲಿ ಎಲ್ಲಾ ಪದಗಳು, ಅಕ್ಷರಗಳು ಒಂದೇ ರೀತಿ ಉಚ್ಛರಿಸಲು ಸಾಧ್ಯವಿಲ್ಲ ಅಥವಾ ಸಂಯೋಜಿತ ಉಚ್ಛಾರಣೆಯು ಇರುವುದಿಲ್ಲ, ಉದಾಹರಣೆಗೆ, ಅನೇಕ ಭಾಷೆಯಲ್ಲಿ "th" ಎಂಬ ಪದವನ್ನು ಸೌಮ್ಯವಾಗಿ ಉಚ್ಛರಿಸದೆ ಇಂಗ್ಲೀಷ್ ಭಾಷೆಯ "think," ಎಂಬ ಪದವನ್ನು ಉಚ್ಛರಿಸಲು ಸಾಧ್ಯವಿಲ್ಲ ಇನ್ನೂ ಕೆಲವು ಭಾಷೆಯಲ್ಲಿ "st" ಯಿಂದ ಪ್ರಾರಂಭವಾಗುವ ಪದ "stop." ಎಂದು ಉಚ್ಛರಿಸುವಾಗ ಒಟ್ಟಿಗೆ ಸೇರಿ ಉಚ್ಛರಿಸಬೇಕಾಗುತ್ತದೆ.
ಒಂದು ಪದವನ್ನು ಬೇರೇ ಭಾಷೆಯಿಂದ ಪಡೆಯಲು ಅನೇಕ ಮಾರ್ಗಗಳಿವೆ.
1. ನೀವು ಯಾವ ಭಾಷೆಯಿಂದ ಭಾಷಾಂತರಿಸುತ್ತಿದ್ದೀರೋ ಆ ಭಾಷೆಯಲ್ಲಿ ಅನೇಕ ವಾಕ್ಯಭಾಗಗಳಿದ್ದರೆ ನಿಮ್ಮ ಭಾಷೆಯ ವಾಕ್ಯಭಾಗದಲ್ಲಿ ಸಂಬಂದಿಸಿದ ಅಕ್ಷರಗಳಿಗೆ ಸಮಾನವಾದ ಅಕ್ಷರಗಳನ್ನು ಸಮಾನವಾಗಿ ಪೂರೈಸಬಹುದು.
1. ಬೇರೇ ಭಾಷೆಯಲ್ಲಿ ಬಳಸುವ ಪದಗಳ ಅಕ್ಷರಗಳನ್ನು ಸರಿಯಾಗಿದ್ದು ಬೇರೆ ಭಾಷೆಯಲ್ಲಿ ಸಹಜವಾಗಿ ಹೇಗೆ ಉಚ್ಛರಿಸುತ್ತಿರೋ ಹಾಗೇ ಉಚ್ಛರಿಸಬಹುದು.
1. ಬೇರೇ ಭಾಷೆಯಲ್ಲಿಹೇಗೆ ಉಚ್ಛರಿಸುತ್ತಾರೋ ಹಾಗೇ ನಿಮ್ಮ ಭಾಷೆಯಲ್ಲಿ ಉಚ್ಛರಿಸಬಹುದು. ಮತ್ತು ನಿಮ್ಮ ಭಾಷೆಗೆ ತಕ್ಕ ಉಚ್ಛಾರಣೆಗೆ ಅಕ್ಷರ ಜೋಡಣೆ ಮಾಡಬಹುದು.
(1) ನೀವು ಯಾವ ಭಾಷೆಯಿಂದ ಭಾಷಾಂತರಿಸುತ್ತಿದ್ದೀರೋ ಆ ಭಾಷೆಯಲ್ಲಿ ಅನೇಕ ವಾಕ್ಯಭಾಗಗಳಿದ್ದರೆ ನಿಮ್ಮ ಭಾಷೆಯ ವಾಕ್ಯಭಾಗದಲ್ಲಿ ಸಂಬಂದಿಸಿದ ಅಕ್ಷರಗಳಿಗೆ ಸಮಾನವಾದ ಅಕ್ಷರಗಳನ್ನು ಸಮಾನವಾಗಿ ಪೂರೈಸಬಹುದು.
(2) ಬೇರೇ ಭಾಷೆಯಲ್ಲಿ ಬಳಸುವ ಪದಗಳ ಅಕ್ಷರಗಳನ್ನು ಸರಿಯಾಗಿದ್ದು ಬೇರೆ ಭಾಷೆಯಲ್ಲಿ ಸಹಜವಾಗಿ ಹೇಗೆ ಉಚ್ಛರಿಸುತ್ತಿರೋ ಹಾಗೇ ಉಚ್ಛರಿಸಬಹುದು.
(3) ಬೇರೇ ಭಾಷೆಯಲ್ಲಿ ಹೇಗೆ ಉಚ್ಛರಿಸುತ್ತಾರೋ ಹಾಗೇ ನಿಮ್ಮ ಭಾಷೆಯಲ್ಲಿ ಉಚ್ಛರಿಸಬಹುದು. ಮತ್ತು ನಿಮ್ಮ ಭಾಷೆಯ ನಿಯಮಗಳಿಗೆ ಸರಿಹೊಂದುವಂತೆ ತಕ್ಕ ಉಚ್ಛಾರಣೆಗೆ ಅಕ್ಷರ ಜೋಡಣೆ ಮಾಡಬಹುದು.
### ಭಾಷಾಂತರದ ಕೌಶಲ್ಯಗಳನ್ನು ಅಳವಡಿಸಿದ ಬಗ್ಗೆ.
1. ನೀವು ಯಾವ ಭಾಷೆಯಿಂದ ಭಾಷಾಂತರಿಸುತ್ತಿದ್ದೀರೋ ಆ ಭಾಷೆಯಲ್ಲಿ ಅನೇಕ ವಾಕ್ಯಭಾಗಗಳಿದ್ದರೆ ನಿಮ್ಮ ಭಾಷೆಯ ವಾಕ್ಯಭಾಗದಲ್ಲಿನ ಸಂಬಂದಿಸಿದ ಅಕ್ಷರಗಳಿಗೆ ಸಮಾನವಾದ ಅಕ್ಷರಗಳನ್ನು ಸಮಾನವಾಗಿ ಪೂರೈಸಬಹುದು.
(1) ನೀವು ಯಾವ ಭಾಷೆಯಿಂದ ಭಾಷಾಂತರಿಸುತ್ತಿದ್ದೀರೋ ಆ ಭಾಷೆಯಲ್ಲಿ ಅನೇಕ ವಾಕ್ಯಭಾಗಗಳಿದ್ದರೆ ನಿಮ್ಮ ಭಾಷೆಯ ವಾಕ್ಯಭಾಗದಲ್ಲಿ ಸಂಬಂದಿಸಿದ ಅಕ್ಷರಗಳಿಗೆ ಸಮಾನವಾದ ಅಕ್ಷರಗಳನ್ನು ಸಮಾನವಾಗಿ ಪೂರೈಸಬಹುದು.
> ಇಬ್ರೀಯ ಅಕ್ಷರಗಳಲ್ಲಿ ಒಬ್ಬ ಮನುಷ್ಯನ ಹೆಸರು — צְפַנְיָ֤ה
>> "ಚೆಫನ್ಯ"— ಅದೇ ಹೆಸರು ರೋಮನ್ ಅಕ್ಷರಗಳಲ್ಲಿ
(1) ಬೇರೇ ಭಾಷೆಯಲ್ಲಿ ಬಳಸುವ ಪದಗಳ ಅಕ್ಷರಗಳನ್ನು ಸರಿಯಾಗಿದ್ದು ಬೇರೆ ಭಾಷೆಯಲ್ಲಿ ಸಹಜವಾಗಿ ಹೇಗೆ ಉಚ್ಛರಿಸುತ್ತಿರೋ ಹಾಗೇ ಉಚ್ಛರಿಸಬಹುದು
> ಚೆಫನ್ಯ — ಇದು ಒಬ್ಬ ವ್ಯಕ್ತಿಯ ಹೆಸರು.
> > "ಚೆಫನ್ಯ" — ಈ ಹೆಸರು ಇಂಗ್ಲೀಷ್ನಲ್ಲಿರುವ ಅಕ್ಷರಗಳು, ಆದರೆ ನಿಮ್ಮ ಭಾಷೆಯಲ್ಲಿ ಇರುವ ನಿಯಮದಂತೆ ಉಚ್ಛರಿಸಬಹುದು.
(3) ಬೇರೇ ಭಾಷೆಯಲ್ಲಿ ಹೇಗೆ ಉಚ್ಛರಿಸುತ್ತಾರೋ ಹಾಗೇ ನಿಮ್ಮ ಭಾಷೆಯಲ್ಲಿ ಉಚ್ಛರಿಸಬಹುದು. ಮತ್ತು ನಿಮ್ಮ ಭಾಷೆಯ ನಿಯಮಗಳಿಗೆ ಸರಿಹೊಂದುವಂತೆ ತಕ್ಕ ಉಚ್ಛಾರಣೆಗೆ ಅಕ್ಷರ ಜೋಡಣೆ ಮಾಡಬಹುದು.
> ಚೆಫನ್ಯ — ನಿಮ್ಮ ಭಾಷೆಯಲ್ಲಿ "z", ನಿಂದ ಪ್ರಾರಂಭಿಸುವ ಪದ ಇಲ್ಲದಿದ್ದರೆ "s". ಅಕ್ಷರ ಬಳಸಿ ಪದ ಬಳಸಬಹುದು ನಿಮ್ಮ ಲಿಪಿಯಲ್ಲಿ "ph" ನಿಂದ ಉಚ್ಛರಿಸಲ್ಪಡುವ ಪದ ಇಲ್ಲದಿದ್ದರೆ "f" ಎಂಬ ಅಕ್ಷರದಿಂದ ಉಚ್ಛರಿಸುವಂತೆ ಬಳಸಬಹುದು. "i" ಅಕ್ಷರದಿಂದ ಉಚ್ಛರಿಸುವ ಪದವನ್ನು "i" ಅಥವಾ "ai" ಅಥವಾ "ay"ಅಕ್ಷರಗಳನ್ನು ಬಳಸಬಹುದು.
> > "Sefania" * "ಸೆಫೆನಿಯಾ"
> > "Sefanaia"* "ಸೆಫೆನಯಾ"
> > "Sefanaya"* "ಸೆಫೆನಯ"
* **צְפַנְיָ֤ה** ಹಿಬ್ರೂ ಭಾಷೆಯಲ್ಲಿನ ಒಬ್ಬ ವ್ಯಕ್ತಿಯ ಹೆಸರಿನ ಅಕ್ಷರಗಳು.
* "ಚೆಫನ್ಯ" ರೋಮನ್ ಅಕ್ಷರಗಳಲ್ಲಿ ಬರುವ ಮೇಲಿನ ಹೆಸರು.
1. ಬೇರೇ ಭಾಷೆಯಲ್ಲಿ ಬಳಸುವ ಪದಗಳ ಅಕ್ಷರಗಳನ್ನು ಸರಿಯಾಗಿದ್ದು ಬೇರೆ ಭಾಷೆಯಲ್ಲಿ ಸಹಜವಾಗಿ ಹೇಗೆ ಉಚ್ಛರಿಸುತ್ತಿರೋ ಹಾಗೇ ಉಚ್ಛರಿಸಬಹುದು
* **ಚೆಫನ್ಯ** - ಇದು ಒಬ್ಬ ವ್ಯಕ್ತಿಯ ಹೆಸರು.
* " ಚೆಫನ್ಯ ah" ಈ ಹೆಸರು ಇಂಗ್ಲೀಷ್ನಲ್ಲಿರುವ ಅಕ್ಷರಗಳು, ಆದರೆ ನಿಮ್ಮ ಭಾಷೆಯಲ್ಲಿ ಇರುವ ನಿಯಮದಂತೆ ಉಚ್ಛರಿಸಬಹುದು (ಕನ್ನಡದಲ್ಲಿ " ಚೆಫನ್ಯ ")
1. ಬೇರೇ ಭಾಷೆಯಲ್ಲಿಹೇಗೆ ಉಚ್ಛರಿಸುತ್ತಾರೋ ಹಾಗೇ ನಿಮ್ಮ ಭಾಷೆಯಲ್ಲಿ ಉಚ್ಛರಿಸಬಹುದು. ಮತ್ತು ನಿಮ್ಮ ಭಾಷೆಗೆ ತಕ್ಕ ಉಚ್ಛಾರಣೆಗೆ ಅಕ್ಷರ ಜೋಡಣೆ ಮಾಡಬಹುದು.
* **ಚೆಫನ್ಯ** - ನಿಮ್ಮ ಭಾಷೆಯಲ್ಲಿ "z", ನಿಂದ ಪ್ರಾರಂಭಿಸುವ ಪದ ಇಲ್ಲದಿದ್ದರೆ "s". ಅಕ್ಷರ ಬಳಸಿ ಪದ ಬಳಸಬಹುದು ನಿಮ್ಮ ಲಿಪಿಯಲ್ಲಿ "ph ನಿಂದ ಉಚ್ಛರಿಸಲ್ಪಡುವ ಪದ ಇಲ್ಲದಿದ್ದರೆ "f". ಎಂಬ ಅಕ್ಷರದಿಂದ ಉಚ್ಛರಿಸುವಂತೆ ಬಳಸಬಹುದು. "i" ಅಕ್ಷರದಿಂದ ಉಚ್ಛರಿಸುವ ಪದವನ್ನು "i" ಅಥವಾ "ai" ಅಥವಾ "ay".ಅಕ್ಷರಗಳನ್ನು ಬಳಸಬಹುದು.
* "Sefania" * "ಸೆಫೆನಿಯಾ"
* "Sefanaia"* "ಸೆಫೆನಯಾ"
* "Sefanaya"* "ಸೆಫೆನಯ"