Edit 'translate/translate-names/01.md' using 'tc-create-app'

This commit is contained in:
Vishwanath 2020-09-21 13:17:35 +00:00
parent adedaa5c2f
commit 4797f5d2bd
1 changed files with 1 additions and 1 deletions

View File

@ -10,7 +10,7 @@
ಇಲ್ಲಿನ ಲೇಖಕನು "ಮೆಲ್ಕಿಜೇದೇಕ" ಎಂಬ ಹೆಸರನ್ನು ಬಳಸಿದ್ದಾನೆ. ಮೊದಲನೆಯದಾಗಿ ಇದು ಈ ಹೆಸರನ್ನು ಹೊಂದಿದ ಒಬ್ಬ ಮನುಷ್ಯ ಎಂಬುದನ್ನು ತೋರಿಸುತ್ತದೆ. "ಸಾಲೇಮಿನ ಅರಸ" ಎಂಬ ಪದ ಅವನು ಸಾಲೇಮ್ ಎಂಬ ಪಟ್ಟಣವನ್ನು ಆಳುತ್ತಿದ್ದನು ಎಂಬುದನ್ನು ಸೂಚಿಸುತ್ತದೆ.
> <<ಮೆಲ್ಕಿಜೆದಕ್>>, ಎಂಬ ಹೆಸರಿಗೆ ಮೊದಲು <<ತಿಯ >> ಎಂದೂ, ಅನಂತರ <<ಮಿನ >> ಎಂದರೆ <<ಸಮನದ >> ಎಂದೂ ಅರ್ಥ. (ಇಬ್ರಿಯ 7:2 ULT)
> "ಮೆಲ್ಕಿಜೆದೇಕ್" ಎಂಬ ಹೆಸರಿಗೆ ಮೊದಲು "ನೀತಿಯ ರಾಜ" ಎಂದೂ, ಅನಂತರ "ಸಾಲೇಮಿನ ರಾಜ" ಎಂದರೆ "ಸಮಾಧಾನದ ರಾಜ" ಎಂದೂ ಅರ್ಥ. (ಇಬ್ರಿಯ 7:2 ULT)
ಇಲ್ಲಿ ಲೇಖಕನು ಮೆಲ್ಕಿಜೇದೇಕನ ಬಿರುದು ಮತ್ತು ಹೆಸರಿನ ಅರ್ಥವನ್ನು ವಿವರಿಸುವುದರಿಂದ ಅವನ ಬಗ್ಗೆ ಹೆಚ್ಚಿನ ವಿಷಯಗಳನ್ನು ತಿಳಿದುಕೊಳ್ಳಲು ಸಹಾಯಕವಾಗಿದೆ. ಕೆಲವೊಮ್ಮೆ ಲೇಖಕ ಹೆಸರಿನ ಅರ್ಥವನ್ನು ವಿವರಿಸದೆ ಹೋಗಬಹುದು ಏಕೆಂದರೆ ಓದುಗರು ಈಗಾಗಲೇ ಅದರ ಅರ್ಥವನ್ನು ತಿಳಿದುಕೊಂಡಿರುತ್ತಾರೆ ಎಂದು ಭಾವಿಸಿರುತ್ತಾನೆ. ವಾಕ್ಯಭಾಗವನ್ನು ಅರ್ಥ ಮಾಡಿಕೊಳ್ಳಲುಹೆಸರಿನ ಅರ್ಥ ಹೇಳುವುದು ಮುಖ್ಯವಾದರೆ ಅದನ್ನು ವಾಕ್ಯಭಾಗದಲ್ಲಿ ಸೇರಿಸಬಹುದು ಇಲ್ಲವೇ ಅಡಿಟಿಪ್ಪಣಿಯಲ್ಲಿ ಬರೆಯಬಹುದು.