Edit 'translate/figs-activepassive/01.md' using 'tc-create-app'

This commit is contained in:
Vishwanath 2020-09-01 09:50:45 +00:00
parent dc665b9ad7
commit 45ea95e017
1 changed files with 2 additions and 2 deletions

View File

@ -59,9 +59,9 @@
1. ಕರ್ತರಿ ಪ್ರಯೋಗದ ವಾಕ್ಯಗಳಲ್ಲಿ ಅದೇ ಕ್ರಿಯಾಪದವನ್ನು ಉಪಯೋಗಿಸಿರಿ ಮತ್ತು ಯಾರು ಆ ಕ್ರಿಯೆಯನ್ನು ಮಾಡಿದರು ಎಂಬುದನ್ನು ಹೇಳಿರಿ. ನೀವು ಹೀಗೆ ಮಾಡುವುದಾದರೆ ಕ್ರಿಯೆಯನ್ನು ಸ್ವೀಕರಿಸಿಕೊಳ್ಳುವ ವ್ಯಕ್ತಿಯ ಮೇಲೆ ನಿಮ್ಮ ಗಮನವಿರಬೇಕು.
* ಪ್ರತಿದಿನವು ಒಂದೊಂದು ರೊಟ್ಟಿಯನ್ನು ರೊಟ್ಟಿ ಬೇಯಿಸುವ ಪೇಟೆಯಿಂದ ಅವನಿಗೆ **ಕೊಡುತ್ತಿದ್ದರು.** (ಯೆರೆಮಿಯಾ 37:21 ULT)
* ಪ್ರತಿದಿನವು ಒಂದೊಂದು ರೊಟ್ಟಿಯನ್ನು ರೊಟ್ಟಿ ಬೇಯಿಸುವ ಪೇಟೆಯಿಂದ ತಂದು ಅವನಿಗೆ **ಕೊಡುತ್ತಿದ್ದರು.** (ಯೆರೆಮೀಯ 37:21 ULT)
>> ರಾಜನ ಸೇವಕರು ಯೆರೆಮಿಯನಿಗೆ ಪ್ರತಿದಿನ ಒಂದು ರೊಟ್ಟಿಯನ್ನು ರೊಟ್ಟಿ ಬೇಯಿಸುವವರ ಬೀದಿಯಿಂದ ತಂದು ಕೊಡುತ್ತಿದ್ದರು.
>> ಪ್ರತಿದಿನವು ಯೆರೆಮೀಯನಿಗೆ ಒಂದೊಂದು ರೊಟ್ಟಿಯನ್ನು ರೊಟ್ಟಿ ಬೇಯಿಸುವವರ ಪೇಟೆಯಿಂದ **ಅರಸನ ಸೇವಕರು ತಂದು ಕೊಡುತ್ತಿದ್ದರು**.
1. ಕರ್ತರಿ(active) ವಾಕ್ಯಗಳಲ್ಲಿ ಅದೇ ಕ್ರಿಯಾಪದವನ್ನು ಉಪಯೊಗಿಸಿ ಆದರೆ ಆ ಕ್ರಿಯೆಯನ್ನು ಯಾರು ಮಾಡಿದರು [] ಎಂದು ಹೇಳಬೇಡಿ. ಇದರ ಬದಲು ಸಾಮಾನ್ಯ ಪದಗಳಾದ "they"ಅಥವಾ [] ಜನರು ಅಥವಾ ಕೆಲವು ಎಂಬುದನ್ನು ಬಳಸಬಹುದು.