diff --git a/translate/writing-quotations/01.md b/translate/writing-quotations/01.md
index f5e52cb..d5968d0 100644
--- a/translate/writing-quotations/01.md
+++ b/translate/writing-quotations/01.md
@@ -28,15 +28,15 @@
> ಸುಂಕದವರು ಸಹ ದೀಕ್ಷಾಸ್ನಾನ ಮಾಡಿಸಿಕೊಳ್ಳಬೇಕೆಂದು ಬಂದು, "ಗುರುವೇ, ನಾವೇನು ಮಾಡಬೇಕು?" ಎಂದು **ಅವನನ್ನು ಕೇಳಲು** (ಲೂಕ 3:12 ULT)
-> **ಅವನು ಅವರಿಗೆ ಹೇಳಿದನು**, "ನೇಮಿಸಿದ ಅಸಲಿಗಿಂತ ಹೆಚ್ಚಾಗಿ ಏನೂ ಳಕೊಳ್ಳಬೇಡಿರಿ, ಹೆಚ್ಚು ದುಡ್ಡು ಕಸಕೊಳ್ಳಬೇಡಿರಿ." (ಲೂಕ 3:13 ULT)
+> **ಅವನು ಅವರಿಗೆ ಹೇಳಿದನು**, "ನೇಮಿಸಿದ ಹಾಸಲಿಗಿಂತ ಹೆಚ್ಚಾಗಿ ಏನೂ ಎಳಕೊಳ್ಳಬೇಡಿರಿ." (ಲೂಕ 3:13 ULT)
-##### Quote margin after the quote ಉದ್ಧರಣ ಚಿಹ್ನೆಗಳ ನಂತರ ಬಂದ ಉದ್ಧರಣ ವಾಕ್ಯಗಳು.
+#### ಉದ್ಧರಣದ ಚಿಹ್ನೆಗಳ ನಂತರ ಬಂದ ಉದ್ಧರಣ ವಾಕ್ಯಗಳು
-> ಯೆಹೋವನು ಮನಮರುಗಿ ಈ ದರ್ಶನವು. "ನೆರವೇರದು," ಎಂದು ಹೇಳಿದನು. (ಆಮೋಸ 7:3 ULB)
+> ಯೆಹೋವನು ಮನಮರುಗಿ ಈ ದರ್ಶನವು. "ನೆರವೇರದು," ಎಂದು ಹೇಳಿದನು. (ಆಮೋಸ 7:3 ULT)
-#### ” ಉದ್ಧರಣ ವಾಕ್ಯದ ಎರಡು ಭಾಗದ ಮಧ್ಯಭಾಗದಲ್ಲಿ ಬರುವ
+#### ಉದ್ಧರಣ ವಾಕ್ಯದ ಎರಡು ಭಾಗದ ಮಧ್ಯಭಾಗದಲ್ಲಿ ಬರುವ
-> ಆತನು ಅವರ ವಿಷಯದಲ್ಲಿ ಹೀಗೆ ಅಂದುಕೊಂಡನು " ನಾನು ಅವರಿಗೆ ವಿಮುಖನಾಗಿ, " ಅವರಿಗೆ ಪ್ರಾಪ್ತವಾಗುವ ಗತಿಯನ್ನು ನೋಡುವೆನು, ಅವರು ಸತ್ಯವನ್ನು ತಿಳಿದೂ ಮಾಡದವರೂ ದ್ರೋಹಿಗಳಾದ ಮಕ್ಕಳೂ ಆಗಿದ್ದಾರೆ,ಎಂದು ಹೇಳಿದನು (ಧರ್ಮೋಪದೇಶ ಕಾಂಡ 32:20 ULT)
+> ಆತನು ಅವರ ವಿಷಯದಲ್ಲಿ ಹೀಗೆ ಅಂದುಕೊಂಡನು "ನಾನು ಅವರಿಗೆ ವಿಮುಖನಾಗಿ," ಅವರಿಗೆ ಪ್ರಾಪ್ತವಾಗುವ ಗತಿಯನ್ನು ನೋಡುವೆನು, ಅವರು ಸತ್ಯವನ್ನು ತಿಳಿದೂ ಮಾಡದವರೂ ದ್ರೋಹಿಗಳಾದ ಮಕ್ಕಳೂ ಆಗಿದ್ದಾರೆ ಎಂದು ಹೇಳಿದನು (ಧರ್ಮೋಪದೇಶಕಾಂಡ 32:20a ULT)
>
> "ಆದುದರಿಂದ ನಿಮ್ಮಲ್ಲಿ ಪ್ರಮುಖರು ನನ್ನೊಂದಿಗೆ ಬರಲಿ,"ಎಂದು ಹೇಳಿದನು. ಆ ಮನುಷ್ಯನಲ್ಲಿ ಅನುಚಿತವಾದುದೇನಾದರೂ ಇದ್ದರೆ, ಅವನ ಮೇಲೆ ತಪ್ಪು ಹೊರಿಸಲಿ ಎಂದು ಹೇಳಿದನು." (ಆ.ಕೃ.25:5 ULT)