Edit 'translate/translate-bdistance/01.md' using 'tc-create-app'

This commit is contained in:
suguna 2021-11-10 08:21:43 +00:00
parent 96aaf94fd6
commit 3b0fb1f569
1 changed files with 1 additions and 2 deletions

View File

@ -19,8 +19,7 @@
3. ಯಾವ ಅಳತೆಗಳನ್ನು ಬಳಸಿದರೂ, ಇತರ ರೀತಿಯ ಅಳತೆಯ ಬಗ್ಗೆ ಅಡಿಟಿಪ್ಪಣಿಯಲ್ಲಿ ವಿವರಕೊಡುವುದು ಒಳ್ಳೆಯದು.
4. ನೀವು ಭಾಷಾಂತರ ಮಾಡುವಾಗ ಸತ್ಯವೇದದಲ್ಲಿನ ಅಳತೆಗಳನ್ನು ಉಪಯೋಗಿಸದಿದ್ದರೆ ಓದುಗರಿಗೆ ನೀವು ಭಾಷಾಂತರಿಸಿ ಹೇಳುತ್ತಿರುವ ಅಳತೆಗಳು ನಿಖರವಾಗಿವೆ ಎಂದು ಹೇಳಬಾರದು. ಉದಾಹರಣೆಗೆ, ನೀವು ಒಂದು ಮೊಳವನ್ನು ಭಾಷಾಂತರಿಸುವಾಗ ".46 ಮೀಟರ್" ಅಥವಾ "46 ಸೆಂಟಿಮೀಟರ್" ಎಂದು ಹೇಳಿದರೂ ಅವರು ಇದೇ ಸರಿಯಾದದ್ದು ಎಂದು ತಿಳಿಯುವ ಸಾಧ್ಯತೆ ಇದೆ. ಅಂತಹ ಸಂದರ್ಭದಲ್ಲಿ "ಅರ್ಧ ಮೀಟರ್," "45 ಸೆಂಟಿಮೀಟರ್ ಗಳು," ಅಥವಾ "50 ಸೆಂಟಿಮೀಟರ್ ಗಳು" ಎಂದು ಬರೆಯುವುದು ಉತ್ತಮ.
5. ಕೆಲವೊಮ್ಮೆ ಇಂತಹ ಸಂದರ್ಭದಲ್ಲಿ "ಸುಮಾರು " ಎಂಬ ಪದ ಬಳಕೆ ಹೇಳುತ್ತಿರುವ ಅಳತೆ ನಿರ್ದಿಷ್ಟ ಹಾಗೂ ನಿಖರವಾದುದಲ್ಲ ಎಂದು ತಿಳಿಸುತ್ತದೆ. ಉದಾಹರಣೆಗೆ ಲೂಕ 24:13 ರಲ್ಲಿ " ಎಮ್ಮಾಹು " ಎಂಬ ಸ್ಥಳ ಯೆರುಸಲೇಮಿನಿಂದ ಅರವತ್ತು ಸ್ತಾದಿಯ (ಆರುವರೆ ಮೈಲು) ದೂರದಲ್ಲಿತ್ತು. ಇದನ್ನು ಯೆರುಸಲೇಮಿನಿಂದ " ಸುಮಾರು ಹತ್ತು ಕಿಲೋಮೀಟರ್ " ದೂರದಲ್ಲಿತ್ತು ಎಂದು ಭಾಷಾಂತರಿಸಬಹುದು.
6. ಏನಾದರೂ ಎಷ್ಟು ಉದ್ದ ಇರಬೇಕು ಎಂದು ದೇವರು ಜನರಿಗೆ ಹೇಳಿದಾಗ ಮತ್ತು ಜನರು ಆ ಉದ್ದಕ್ಕೆ ಅನುಗುಣವಾಗಿ ವಸ್ತುಗಳನ್ನು ಮಾಡಿದಾಗ, ಅನುವಾದದಲ್ಲಿ "ಸುಮಾರು" ಬಳಸಬೇಡಿ. ಇಲ್ಲದಿದ್ದರೆ ಏನಾದರೂ ನಿರ್ದಿಷ್ಟವಾಗಿಎಷ್ಟು ಉದ್ದ ಇರಬೇಕು ಎಂಬುದರ ಬಗ್ಗೆ ದೇವರು ನಿಖರತೆ ಹೊಂದಿರಲಿಲ್ಲನಿಖರವಾಗಿ ಕಾಳಜಿವಹಿಸಲಿಲ್ಲ ಎಂಬ ಭಾವನೆಯನ್ನು ಇದು ನೀಡುತ್ತದೆ.
ದೇವರು ಜನರನ್ನು ಕುರಿತು ದೂರ, ಅಂತರದ ಬಗ್ಗೆ ಹೇಳಿದಾಗ ಮತ್ತು ಜನರು ಅದರಂತೆ ದ ಅಂತರವನ್ನು ಭಾಷಾಂತರಿಸುವಾಗ ಎಂಬ ಪದ ಬಳಸಬಾರದು. ಏಕೆಂದರೆ ದೇವರು ದೂರ, ಅಂತರದ ಬಗ್ಗೆ ಹೇಳುವಾಗ ಎಂಬ ಅಭಿಪ್ರಾಯ ಮೂಡುತ್ತದೆ.
6. ಏನಾದರೂ ಎಷ್ಟು ಉದ್ದ ಇರಬೇಕು ಎಂದು ದೇವರು ಜನರಿಗೆ ಹೇಳಿದಾಗ ಮತ್ತು ಜನರು ಆ ಉದ್ದಕ್ಕೆ ಅನುಗುಣವಾಗಿ ವಸ್ತುಗಳನ್ನು ಮಾಡಿದಾಗ, ಅನುವಾದದಲ್ಲಿ "ಸುಮಾರು" ಬಳಸಬಾರಾದು. ಇಲ್ಲದಿದ್ದರೆ ಏನಾದರೂ ನಿರ್ದಿಷ್ಟವಾಗಿ ಎಷ್ಟು ಉದ್ದ ಇರಬೇಕು ಎಂಬುದರ ಬಗ್ಗೆ ದೇವರು ನಿಖರತೆ ಹೊಂದಿರಲಿಲ್ಲ ಎಂಬ ಅಭಿಪ್ರಾಯ ಮೂಡುತ್ತದೆ.
### ಭಾಷಾಂತರ ಕಾರ್ಯತಂತ್ರಗಳು