Edit 'translate/figs-doublenegatives/01.md' using 'tc-create-app'

This commit is contained in:
Vishwanath 2020-09-08 04:29:13 +00:00
parent db61b50a72
commit 3a3c88251a
1 changed files with 1 additions and 1 deletions

View File

@ -1,4 +1,4 @@
“ದ್ವಿಗುಣ ನಕಾರಾತ್ಮಕ” ಪದ ಎಂದರೆ ಒಂದು ಉಪವಾಕ್ಯದಲ್ಲಿ ಎರಡು ಪದಗಳಿದ್ದು ಆ ಎರಡೂ ಪದಗಳು ನಕರಾತ್ಮಕ ಅರ್ಥವನ್ನು ಸೂಚಿಸುವದು. ದ್ವಿಗುಣ ನಕಾರಾತ್ಮಕ ಪದಗಳ ಅರ್ಥಗಳು ಬೇರೆ ಬೇರೆ ಭಾಷೆಗಳಲ್ಲಿ ವಿವಿಧ ರೀತಿಯಲ್ಲಿ ಬರುತ್ತವೆ. ಒಂದು ವಾಕ್ಯದಲ್ಲಿ "ದ್ವಿಗುಣ ನಕಾರ" ಸೂಚಿಸುವ ಪದಗಳಿದ್ದರೆ ಅವುಗಳನ್ನು ಸರಿಯಾಗಿ, ನಿರ್ದಿಷ್ಟವಾಗಿ ಭಾಷಾಂತರಿಸಲು ಎರಡು "ನ ಕಾರ" ಗಳ ಬಳಕೆ ಎಂದರೆ ಏನು ಎಂಬ ಅರ್ಥ ತಿಳಿದಿರಬೇಕು. ಸತ್ಯವೇದದಲ್ಲಿನ ಇಂತಹ ಪದಗಳು ಬಂದಾಗ ನಿಮ್ಮ ಭಾಷೆಯಲ್ಲಿ ಹೇಗೆ ವ್ಯಕ್ತಪಡಿಸ ಬೇಕು ಎಂಬುದು ತಿಳಿದಿರಬೇಕು.
ಒಂದು ಉಪವಾಕ್ಯದಲ್ಲಿ ಎರಡು ಪದಗಳಿದ್ದು ಆ ಎರಡೂ ಪದಗಳು "ಇಲ್ಲ" ಎಂಬ ಅರ್ಥವನ್ನು ವ್ಯಕ್ತಪಡಿಸುವಾಗ ದ್ವಿಗುಣ ನಕಾರಾತ್ಮಕವು ಬರುತ್ತದೆ. ದ್ವಿಗುಣ ನಕಾರಾತ್ಮಕ ಪದಗಳ ಅರ್ಥಗಳು ಬೇರೆ ಬೇರೆ ಭಾಷೆಗಳಲ್ಲಿ ವಿವಿಧ ರೀತಿಯಲ್ಲಿ ಬರುತ್ತವೆ. ಒಂದು ವಾಕ್ಯದಲ್ಲಿ ದ್ವಿಗುಣ ನಕಾರಾತ್ಮಕ ಸೂಚಿಸುವ ಪದಗಳಿದ್ದರೆ ಅವುಗಳನ್ನು ಸರಿಯಾಗಿ, ನಿರ್ದಿಷ್ಟವಾಗಿ ಭಾಷಾಂತರಿಸಲು ಸತ್ಯವೇದದಲ್ಲಿನ ದ್ವಿಗುಣ ನಕಾರಾತ್ಮಕಗಳ ಅರ್ಥವೇನು ಮತ್ತು ಈ ವಿಚಾರವನ್ನು ನಿಮ್ಮ ಭಾಷೆಯಲ್ಲಿ ಹೇಗೆ ವ್ಯಕ್ತಪಡಿಸಬೇಕು ಎಂಬುದು ನೀವು ತಿಳಿದುಕೊಳ್ಳಬೇಕು.
### ವಿವರಣೆ