Edit 'translate/translate-bdistance/01.md' using 'tc-create-app'

This commit is contained in:
suguna 2021-11-10 07:53:27 +00:00
parent 485f9c10f3
commit 39dd36291d
1 changed files with 4 additions and 3 deletions

View File

@ -37,10 +37,11 @@
ಎಲ್ಲಾ ಕಾರ್ಯತಂತ್ರಗಳನ್ನು ವಿಮೋಚನಾಕಾಂಡ 25:10ನೇ ವಾಕ್ಯಕ್ಕೆ ಕೆಳಗೆ ಅನ್ವಯಿಸಲಾಗಿದೆ.
> ಅವರು ಜಾಲಿಮರದಿಂದ ಒಂದು ಮಂಜೂಷವನ್ನು ಮಾಡಬೇಕಿತ್ತು. ಅದು ಎರಡೂವರೆ ಮೊಳ ಉದ್ದವೂ; ಒಂದೂವರೆ ಮೊಳ ಅಗಲವೂ; ಮತ್ತು ಒಂದೂವರೆ ಮೊಳ ಎತ್ತರವೂ ಆಗಿರಬೇಕು.** (ವಿಮೋಚನಾಕಾಂಡ 25:10 ULB)
> ಅವರು ಜಾಲಿಮರದಿಂದ ಒಂದು ಮಂಜೂಷವನ್ನು ಮಾಡಬೇಕಿತ್ತು. ಅದು ಎರಡೂವರೆ ಮೊಳ ಉದ್ದವೂ; ಒಂದೂವರೆ ಮೊಳ ಅಗಲವೂ; ಮತ್ತು ಒಂದೂವರೆ ಮೊಳ ಎತ್ತರವೂ ಆಗಿರಬೇಕು.** (ವಿಮೋಚನಾಕಾಂಡ 25:10 ULT)
(1) ULTಯಲ್ಲಿರುವ ಅಳತೆಗಳನ್ನು ಬಳಸಿಕೊಳ್ಳಿ. ಮೂಲಲೇಖಕರು ಬಳಸಿದ ಅಳತೆಗಳಂತೆಯೇ ಇದರಲ್ಲಿ ಬಳಸಿದ್ದಾರೆ. ಇವುಗಳ ಉಚ್ಚರಣೆ ULTಯಲ್ಲಿ ಧ್ವನಿಸುವ ಅಥವಾ ಉಚ್ಚರಿಸುವ ರೀತಿಯಂತೆಯೇ ಇರಬೇಕು. (ನೋಡಿ [Copy or Borrow Words](../translate-transliterate/01.md).)
> > "ಅವರು ಜಾಲಿಮರದಿಂದ ಒಂದು ಮಂಜೂಷ ಮಾಡಬೇಕಿತ್ತು. ಅದರ ಉದ್ದ **ಎರಡೂವರೆ ಮೊಳ**; ಅದರ ಅಗಲ <u>ಒಂದೂವರೆ ಮೊಳ ಅಗಲ</u>; ಅದರ ಎತ್ತರ <u>ಒಂದೂವರೆ ಮೊಳ</u>;
(1) ULTಯಲ್ಲಿರುವ ಅಳತೆಗಳನ್ನು ಬಳಸಿಕೊಳ್ಳಿ. ಮೂಲಲೇಖಕರು ಬಳಸಿದ ಅಳತೆಗಳಂತೆಯೇ ಇದರಲ್ಲಿ ಬಳಸಿದ್ದಾರೆ. ಇವುಗಳ ಉಚ್ಚರಣೆ ULTಯಲ್ಲಿ ಧ್ವನಿಸುವ ಅಥವಾ ಉಚ್ಚರಿಸುವ ರೀತಿಯಂತೆಯೇ ಇರಬೇಕು. (ನೋಡಿ [Copy or Borrow Words](../translate-transliterate/01.md).)
> > "ಅವರು ಜಾಲಿಮರದಿಂದ ಒಂದು ಮಂಜೂಷ ಮಾಡಬೇಕಿತ್ತು. ಅದರ ಉದ್ದ **ಎರಡೂವರೆ ಮೊಳ** ಇರಬೇಕು; ಅದರ ಅಗಲ <u>ಒಂದೂವರೆ ಮೊಳ ಅಗಲ</u>; ಅದರ ಎತ್ತರ <u>ಒಂದೂವರೆ ಮೊಳ</u>;
1. UDB ಯಲ್ಲಿ ಕೊಟ್ಟಿರುವ ಮೆಟ್ರಿಕ್ ಅಳತೆಗಳನ್ನು ಬಳಸಿ. UDB ಭಾಷಾಂತರಗಾರರು ಇವುಗಳನ್ನು ಹೇಗೆ ಭಾಷಾಂತರಮಾಡಬೇಕು ಮೆಟ್ರಿಕ್ ಪದ್ಧತಿಯಂತೆ ಹಣದ ಮೌಲ್ಯವನ್ನು ಹೇಗೆ ಪ್ರತಿನಿಧಿಸ ಬೇಕು ಎಂಬುದನ್ನು ಅವರು ಮೊದಲೆ ಮಾಡಿದ್ದಾರೆ.