Edit 'translate/figs-doublenegatives/01.md' using 'tc-create-app'

This commit is contained in:
Vishwanath 2020-09-08 05:05:30 +00:00
parent 38b7602ac9
commit 3824d8adb0
1 changed files with 1 additions and 3 deletions

View File

@ -2,9 +2,7 @@
### ವಿವರಣೆ
ನಕಾರಾತ್ಮಕ ಪದಗಳು "ಇಲ್ಲ" ಎಂಬ ಅರ್ಥವನ್ನು ಸೂಚಿಸುತ್ತವೆ. ಆಂಗ್ಲ ಮತ್ತು ಕನ್ನಡದಲ್ಲಿನ ಉದಾಹರಣೆಗಳು "ಇಲ್ಲ (no)," "ಇಲ್ಲ/ಬಾರದು (not)," "ಯಾರೂ ಇಲ್ಲ (none)," "ಯಾರೂ ಇಲ್ಲ (no one)," " ]ಏನೂ ಇಲ್ಲ (nothing)," "ಎಲ್ಲೂ ಇಲ್ಲ (nowhere)," "ಎಂದಿಗೂ ಇಲ್ಲ (never)," "ಇದೂ ಅಲ್ಲ (nor)," "ಅದೂ ಅಲ್ಲ (neither)," ಮತ್ತು "ರಹಿತವಾಗಿ (without)."
ಕೆಲವು ಪದಗಳಿಗೆ ಪೂರ್ವ ಪ್ರತ್ಯಯ prefixes ಅಥವಾ ಉತ್ತರ ಪ್ರತ್ಯಯ suffixes ಅದರ ಅರ್ಥಇಲ್ಲಿ ಸೂಚಿಸಿರುವ ಪದಗಳು ಮತ್ತು "<u>ಅಸಾಧ್ಯ</u>, " ಮತ್ತು"<u>ಅನುಪಯುಕ್ತ </u>, " ಇವುಗಳು ಇರುತ್ತವೆ. ಎರಡು "ನಕಾರ "ಗಳು ಒಂದು ವಾಕ್ಯದಲ್ಲಿ ಎರಡು "ಇಲ್ಲ" ಎಂಬ ಅರ್ಥಗಳನ್ನು ವ್ಯಕ್ತಪಡಿಸುವುದು.
ನಕಾರಾತ್ಮಕ ಪದಗಳು "ಇಲ್ಲ" ಎಂಬ ಅರ್ಥವನ್ನು ಸೂಚಿಸುತ್ತವೆ. ಆಂಗ್ಲ ಮತ್ತು ಕನ್ನಡದಲ್ಲಿನ ಉದಾಹರಣೆಗಳು "ಇಲ್ಲ (no)," "ಇಲ್ಲ/ಬಾರದು (not)," "ಯಾರೂ ಇಲ್ಲ (none)," "ಯಾರೂ ಇಲ್ಲ (no one)," "ಏನೂ ಇಲ್ಲ (nothing)," "ಎಲ್ಲೂ ಇಲ್ಲ (nowhere)," "ಎಂದಿಗೂ ಇಲ್ಲ (never)," "ಇದೂ ಅಲ್ಲ (nor)," "ಅದೂ ಅಲ್ಲ (neither)," ಮತ್ತು "ರಹಿತವಾಗಿ (without)." ಕೆಲವು ಪದಗಳಿಗೆ ಪೂರ್ವ ಪ್ರತ್ಯಯಗಳು ಅಥವಾ ಉತ್ತರ ಪ್ರತ್ಯಯಗಳು ಇರುತ್ತವೆ, ಅವು "ಇಲ್ಲ/ನಕಾರ" ಎಂಬರ್ಥವನ್ನು ಕೊಡುತ್ತವೆ, ಆ ಪದಗಳನ್ನು ಈ ಕೆಳಗೆ ಗುರುತಿಸಲಾಗಿದೆ: "ಸಂತೋಷ**ವಿಲ್ಲದ** ಮತ್ತು "ಸಾಧ್ಯ**ವಿಲ್ಲದ**," ಮತ್ತು "ಅನುಪಯುಕ್ತ," ಇವುಗಳು ಇರುತ್ತವೆ. ಎರಡು "ನಕಾರ "ಗಳು ಒಂದು ವಾಕ್ಯದಲ್ಲಿ ಎರಡು "ಇಲ್ಲ" ಎಂಬ ಅರ್ಥಗಳನ್ನು ವ್ಯಕ್ತಪಡಿಸುವುದು.
>ಅದು ನಾವು <u>ನಮಗೆ ಹಕ್ಕಿಲ್ಲವೆಂದು</u><u>ನಾವು ಹಾಗೆ ಮಾಡಲಿಲ್ಲ </u> (2 ಥೆಸಲೋನಿಕ 3:9 ULB)