Edit 'translate/figs-metaphor/01.md' using 'tc-create-app'

This commit is contained in:
Vishwanath 2020-09-21 02:45:15 +00:00
parent f356f43148
commit 37eb585c5c
1 changed files with 2 additions and 2 deletions

View File

@ -121,8 +121,8 @@
(1) ಮೂಲ ಭಾಷೆಯಲ್ಲಿ ರೂಪಕ ಅಲಂಕಾರವು ಸಾಮಾನ್ಯರೀತಿಯಲ್ಲಿ ಅಭಿವ್ಯಕ್ತವಾದರೆ ಅಥವಾ ಸತ್ಯವೇದದ ಭಾಷೆಯಲ್ಲಿ ವಿನ್ಯಾಸಿತ ಜೋಡಿ ಪರಿಕಲ್ಪನೆಗಳನ್ನು ವ್ಯಕ್ತಪಡಿಸಿದರೆ (ನಿಷ್ಕ್ರಿಯ ರೂಪಕ ಅಲಂಕಾರ), ಆಗ **ಗುಣವನ್ನು** ನಿಮ್ಮ ಭಾಷೆಯಲ್ಲಿ ಸರಳವಾದ ರೀತಿಯಲ್ಲಿ ವ್ಯಕ್ತಪಡಿಸಬಹುದು.
> ಆಗ ಸಭಾಮಂದಿರದ ಅಧಿಕಾರಿಗಳಲ್ಲಿ ಒಬ್ಬನಾದ ಯಾಯೀರನೆಂಬುವವನು ಬಂದು ಯೇಸುವನ್ನು ಕಂಡು **ಆತನ ಪಾದಗಳಿಗೆ ಬಿದ್ದು**. (ಮಾರ್ಕ 5:22 ULT)
>> ಆಗ ಸಭಾಮಂದಿರದ ಅಧಿಕಾರಿಗಳಲ್ಲಿ ಯಾಯೀರನೆಂಬುವವನು ಯೇಸುವನ್ನು ಕಂಡೊಡನೆ ಆತನಿಗೆ <u>ತಲೆಬಾಗಿ ನಮಸ್ಕರಿಸಿದನು</u> .
> ಆಗ ಸಭಾಮಂದಿರದ ಅಧಿಕಾರಿಗಳಲ್ಲಿ ಒಬ್ಬನಾದ ಯಾಯೀರನೆಂಬುವವನು ಬಂದು ಆತನನ್ನು ಕಂಡು **ಆತನ ಪಾದಗಳಿಗೆ ಬಿದ್ದು**. (ಮಾರ್ಕ 5:22 ULT)
>> ಆಗ ಸಭಾಮಂದಿರದ ಅಧಿಕಾರಿಗಳಲ್ಲಿ ಒಬ್ಬನಾದ ಯಾಯೀರನೆಂಬುವವನು ಬಂದು ಆತನನ್ನು ಕಂಡಾಗ, **ಆತನ ಮುಂದೆ ಅಡ್ಡಬಿದ್ದನು**.
1. ಇಲ್ಲಿ ರೂಪಕ ಅಲಂಕಾರ "ಜೀವಂತ" ರೂಪಕ ಅಲಂಕಾರವಾದರೆ ನೀವು ಅದನ್ನು ಯಥಾಪ್ರಕಾರ ಭಾಷಾಂತರಿಸಬೇಕು <u>ನೀವು ಭಾಷಾಂತರಿಸುವ ಭಾಷೆಯಲ್ಲಿ ಇದೇ ರೀತಿಯ ರೂಪಕ ಅಲಂಕಾರವನ್ನು ಬಳಸಲಾಗುತ್ತಿದೆ ಎಂದು ನೀವು ತಿಳಿಯುವುದಾದರೆ, ಸತ್ಯವೇದದ ಭಾಷೆಯಲ್ಲೂ ಇದೇ ರೀತಿಯ ಅರ್ಥಕೊಡುವ ರೂಪಕ ಅಲಂಕಾರವನ್ನು ಬಳಸುತ್ತಾರೆ ಎಂದು ತಿಳಿದುಕೊಳ್ಳಬೇಕು.</u> ನೀವು ಈ ರೀತಿ ಮಾಡಿದರೆ ನಿಮ್ಮ ಭಾಷಾ ಸಮುದಾಯದವರು ಇದನ್ನು ಸರಿಯಾಗಿ ಅರ್ಥಮಾಡಿಕೊಳ್ಳು -ತ್ತಾರೋ ಎಂಬುದನ್ನು ಪರೀಕ್ಷಿಸಿ ತಿಳಿದುಕೊಳ್ಳಿ.