Edit 'translate/figs-abstractnouns/01.md' using 'tc-create-app'

This commit is contained in:
Vishwanath 2020-08-24 12:51:30 +00:00
parent 88e519df4c
commit 2ef5e25a13
1 changed files with 19 additions and 16 deletions

View File

@ -40,22 +40,25 @@
### ಭಾಷಾಂತರದ ಕಾರ್ಯತಂತ್ರಗಳನ್ನು ಅನ್ವಯಿಸಲಾಗಿರುವ ಉದಾಹರಣೆಗಳು
(1) ಭಾವಸೂಚಕ ನಾಮಪದದ ಅರ್ಥವನ್ನು ವ್ಯಕ್ತಪಡಿಸುವಂಥ ಪದಗುಚ್ಛದೊಂದಿಗೆ ಬೇರೆ ಪದಗಳಲ್ಲಿ ವಾಕ್ಯವನ್ನು ರಚಿಸಿರಿ. ಭಾವಸೂಚಕ ನಾಮಪದದ ಉದ್ದೇಶವನ್ನು ವ್ಯಕ್ತಪಡಿಸಲು ಕೆಲವೊಮ್ಮೆ ನಾಮಪದಕ್ಕೆ ಬದಲಾಗಿ ಹೊಸ ಪದಗುಚ್ಛವು ಕ್ರಿಯಾಪದವನ್ನು, ಕ್ರಿಯಾವಿಶೇಷಣವನ್ನು ಮತ್ತು ಗುಣವಾಚಕವನ್ನು ಬಳಸಬಹುದು.
> ...**ಬಾಲ್ಯದಿಂದಲೂ** ನಿನಗೆ ಪರಿಶುದ್ಧ ಗ್ರಂಥಗಳ ಪರಿಚಯವಾಗಿದೆಯಲ್ಲಾ... (2 ತಿಮೊಥೆ 3:15 ULT)
>> **ನೀನು ಚಿಕ್ಕ ಮಗುವಾಗಿದ್ದಾಗಿನಿಂದಲೂ** ಪರಿಶುದ್ಧ ಗ್ರಂಥಗಳು ನಿನಗೆ ತಿಳಿದುಕೊಂಡಿದೆ.
> ಆದರೆ **ಸಂತುಷ್ಟಿ** ಸಹಿತವಾದ **ದೈವಭಕ್ತಿ** ದೊಡ್ಡ **ಲಾಭವೇ** ಆಗಿದೆ. (1 ತಿಮೊಥೆ 6:6 ULT)
>> ಆದರೆ **ಭಕ್ತಿಯುಳ್ಳವರು** ಮತ್ತು **ಸಂತೃಪ್ತಿಯುಳ್ಳವರು** ಆಗಿರುವುದು ತುಂಬಾ ಲಾಭಕರವಾದುದು ಆಗಿದೆ.
>> ಆದರೆ ನಾವು **ಭಕ್ತಿಯುಳ್ಳವರು** ಮತ್ತು **ಸಂತೃಷ್ಟರು** ಆಗಿರುವಾಗ ನಮಗೆ ಹೆಚ್ಚು ಪ್ರಯೋಜನವಾಗುತ್ತದೆ.
>> ಆದರೆ ನಾವು **ದೇವರನ್ನು ಗೌರವಿಸಿ ವಿಧೇಯರಾಗುವಾಗ** ಮತ್ತು ನಾವು **ನಮಗೆ ಇರುವುದರಲ್ಲಿ ಸಂತೋಷ* ಪಡುವಾಗ ನಮಗೆ ಹೆಚ್ಚು ಲಾಭವಾಗುತ್ತದೆ.
(1) ಭಾವಸೂಚಕ ನಾಮಪದದ ಅರ್ಥವನ್ನು ವ್ಯಕ್ತಪಡಿಸುವಂಥ ಪದಗುಚ್ಛದೊಂದಿಗೆ ಬೇರೆ ಪದಗಳಲ್ಲಿ ವಾಕ್ಯವನ್ನು ರಚಿಸಿರಿ. ಭಾವಸೂಚಕ ನಾಮಪದದ ಉದ್ದೇಶವನ್ನು ವ್ಯಕ್ತಪಡಿಸಲು ಕೆಲವೊಮ್ಮೆ ನಾಮಪದಕ್ಕೆ ಬದಲಾಗಿ ಹೊಸ ಪದಗುಚ್ಛವು ಕ್ರಿಯಾಪದವನ್ನು, ಕ್ರಿಯಾವಿಶೇಷಣವನ್ನು ಮತ್ತು ಗುಣವಾಚಕವನ್ನು ಬಳಸಬಹುದು.
> …**ಬಾಲ್ಯದಿಂದಲೂ** ನಿನಗೆ ಪರಿಶುದ್ಧ ಗ್ರಂಥಗಳ ಪರಿಚಯವಾಗಿದೆಯಲ್ಲಾ… (2 ತಿಮೊಥೆ 3:15 ULT)
>
> > **ನೀನು ಚಿಕ್ಕ ಮಗುವಾಗಿದ್ದಾಗಿನಿಂದಲೂ** ಪರಿಶುದ್ಧ ಗ್ರಂಥಗಳು ನಿನಗೆ ತಿಳಿದುಕೊಂಡಿದೆ.
>
> ಆದರೆ **ಸಂತುಷ್ಟಿ** ಸಹಿತವಾದ **ದೈವಭಕ್ತಿ** ದೊಡ್ಡ **ಲಾಭವೇ** ಆಗಿದೆ. (1 ತಿಮೊಥೆ 6:6 ULT)
>
> > ಆದರೆ **ಭಕ್ತಿಯುಳ್ಳವರು** ಮತ್ತು **ಸಂತೃಪ್ತಿಯುಳ್ಳವರು** ಆಗಿರುವುದು ತುಂಬಾ ಲಾಭಕರವಾದುದು ಆಗಿದೆ.
> > ಆದರೆ ನಾವು **ಭಕ್ತಿಯುಳ್ಳವರು** ಮತ್ತು **ಸಂತೃಷ್ಟರು** ಆಗಿರುವಾಗ ನಮಗೆ ಹೆಚ್ಚು ಪ್ರಯೋಜನವಾಗುತ್ತದೆ. ಆದರೆ ನಾವು **ದೇವರನ್ನು ಗೌರವಿಸಿ ವಿಧೇಯರಾಗುವಾಗ** ಮತ್ತು ನಾವು **ನಮಗೆ ಇರುವುದರಲ್ಲಿ ಸಂತೋಷ** ಪಡುವಾಗ ನಮಗೆ ಹೆಚ್ಚು ಲಾಭವಾಗುತ್ತದೆ.
>
> ಇಂದು ಈ ಮನೆಗೆ **ರಕ್ಷಣೆ** ಉಂಟಾಯಿತು, ಏಕೆಂದರೆ ಇವನು ಸಹ ಅಬ್ರಹಾಮನ ವಂಶಿಕನಾಗಿದ್ದಾನೆ (ಲೂಕ 19:9 ULT)
>> ಇಂದು ಈ ಮನೆಯಲ್ಲಿರುವ ಜನರು **ರಕ್ಷಣೆ ಹೊಂದಿದರು**
>> ಇಂದು ದೇವರು ಈ ಮನೆಯಲ್ಲಿರುವ ಜನರನ್ನು **ರಕ್ಷಿಸಿದನು**
> ಕೆಲವರು **ತಡ** ವಾಗಿದೆ ಎಂದು ಭಾವಿಸುವ ಪ್ರಕಾರ, ಕರ್ತನು ತನ್ನ ವಾಗ್ದಾನಗಳ ವಿಷಯದಲ್ಲಿ ತಡಮಾಡುವುದಿಲ್ಲ (2 ಪೇತ್ರ 3:9 ULT)
>> ಕೆಲವರು **ನಿಧಾನ ಮಾಡುತ್ತಾನೆ** ಎಂದು ಭಾವಿಸುವ ಪ್ರಕಾರ, ಕರ್ತನು ತನ್ನ ವಾಗ್ದಾನಗಳ ವಿಷಯದಲ್ಲಿ ನಿಧಾನ ಮಾಡುವುದಿಲ್ಲ
>
> > ಇಂದು ಈ ಮನೆಯಲ್ಲಿರುವ ಜನರು **ರಕ್ಷಣೆ ಹೊಂದಿದರು**… ಇಂದು ದೇವರು ಈ ಮನೆಯಲ್ಲಿರುವ ಜನರನ್ನು **ರಕ್ಷಿಸಿದನು**
>
> ಕೆಲವರು **ತಡ** ವಾಗಿದೆ ಎಂದು ಭಾವಿಸುವ ಪ್ರಕಾರ, ಕರ್ತನು ತನ್ನ ವಾಗ್ದಾನಗಳ ವಿಷಯದಲ್ಲಿ ತಡಮಾಡುವುದಿಲ್ಲ (2 ಪೇತ್ರ 3:9 ULT)
>
> > ಕೆಲವರು **ನಿಧಾನ ಮಾಡುತ್ತಾನೆ** ಎಂದು ಭಾವಿಸುವ ಪ್ರಕಾರ, ಕರ್ತನು ತನ್ನ ವಾಗ್ದಾನಗಳ ವಿಷಯದಲ್ಲಿ ನಿಧಾನ ಮಾಡುವುದಿಲ್ಲ
>
> ಆತನು ಕತ್ತಲೆಯಲ್ಲಿ ಅಡಗಿರುವ ಗುಪ್ತ ವಿಚಾರಗಳನ್ನು ಬೆಳಕಿಗೆ ತರುವನು ಮತ್ತು ಹೃದಯದ **ಉದ್ದೇಶಗಳನ್ನು** ಬಹಿರಂಗಪಡಿಸುವನು. (1 ಕೊರಿಂಥ 4:5 ULT)
>> ಕತ್ತಲೆಯಲ್ಲಿರುವ ಗುಪ್ತ ವಿಚಾರಗಳನ್ನು ಬೆಳಕಿಗೆ ತರುವನು ಮತ್ತು **ಜನರು ಮಾಡಬೇಕೆಂದಿರುವ ಕಾರ್ಯಗಳನ್ನು ಮತ್ತು ಅವರು ಮಾಡಬೇಕೆಂದಿರುವುದಕ್ಕೆ ಕಾರಣವನ್ನು** ಬಹಿರಂಗ ಪಡಿಸುವನು.
>
> > ಕತ್ತಲೆಯಲ್ಲಿರುವ ಗುಪ್ತ ವಿಚಾರಗಳನ್ನು ಬೆಳಕಿಗೆ ತರುವನು ಮತ್ತು **ಜನರು ಮಾಡಬೇಕೆಂದಿರುವ ಕಾರ್ಯಗಳನ್ನು ಮತ್ತು ಅವರು ಮಾಡಬೇಕೆಂದಿರುವುದಕ್ಕೆ ಕಾರಣವನ್ನು** ಬಹಿರಂಗ ಪಡಿಸುವನು.