Edit 'translate/figs-synecdoche/01.md' using 'tc-create-app'

This commit is contained in:
Vishwanath 2020-09-21 09:27:05 +00:00
parent b0cac4cfd9
commit 2e652610bd
1 changed files with 2 additions and 2 deletions

View File

@ -19,9 +19,9 @@
"ನನ್ನ ಕೈಗಳು" ಎಂಬುದು ಇಡೀ ವ್ಯಕ್ತಿಯನ್ನು ಪ್ರತಿನಿಧಿಸುವ ಉಪಲಕ್ಷಣಾಲಂಕಾರವಾಗಿದೆ. ಏಕೆಂದರೆ ಒಬ್ಬ ವ್ಯಕ್ತಿಯು ಮಾಡಿ ಮುಗಿಸುವ ಕಾರ್ಯಗಳಲ್ಲಿ ಅವನ ತೋಳುಗಳು ಮತ್ತು ದೇಹದ ಎಲ್ಲಾ ಅಂಗಾಂಗಗಳು, ಮನಸ್ಸು ಎಲ್ಲವೂ ಒಳಗೊಂಡಿರುತ್ತವೆ. ವ್ಯಕ್ತಿಯನ್ನು ಪ್ರತಿನಿಧಿಸಲು ಕೈಗಳನ್ನು ಆರಿಸಿಕೊಳ್ಳಲಾಗಿದೆ ಏಕೆಂದರೆ ಅವುಗಳು ಕೆಲಸದಲ್ಲಿ ನೇರವಾಗಿ ಭಾಗಿಯಾಗಿರುವ ದೇಹದ ಭಾಗಗಳಾಗಿವೆ.
### ಭಾಷಾಂತರ ತಂತ್ರಗಳು.
### ಭಾಷಾಂತರ ಕಾರ್ಯತಂತ್ರಗಳು
ನಿಮ್ಮ ಭಾಷೆಯಲ್ಲಿ ಸಿನಿಕ್ ಡೋಕಿ ಪ್ರಯೋಗ ಇದ್ದು ಅದು ಸಹಜವಾಗಿ ಹೊಂದಿಕೊಂಡು ಸರಿಯಾದ ಅರ್ಥ ಕೊಡುವಂತಿದ್ದರೆ ಬಳಸಿಕೊಳ್ಳಿ. ಇಲ್ಲದಿದ್ದರೆ ಇಲ್ಲಿ ಇನ್ನೊಂದು ಅವಕಾಶವಿದೆ :
ನಿಮ್ಮ ಭಾಷೆಯಲ್ಲಿ ಉಪಲಕ್ಷಣಾಲಂಕಾರ ಪ್ರಯೋಗವು ಸಹಜವಾಗಿರುವುದಾದರೆ ಮತ್ತು ಸರಿಯಾದ ಅರ್ಥ ಕೊಡುವುದಾದರೆ ಅದನ್ನು ಬಳಸಿಕೊಳ್ಳಿರಿ. ಇಲ್ಲದಿದ್ದರೆ ಇಲ್ಲಿ ಇನ್ನೊಂದು ಆಯ್ಕೆಯಿದೆ:
1. ಸಿನಿಕ್ ಡೋಕಿ ಎಂದರೆ ನಿರ್ದಿಷ್ಟವಾಗಿ ಏನು ಎಂದು ಅದರ ಬಗ್ಗೆ ತಿಳಿಸಿ.