Edit 'translate/figs-metaphor/01.md' using 'tc-create-app'

This commit is contained in:
Vishwanath 2020-09-21 02:48:42 +00:00
parent 725ce46c72
commit 2b4a3f3d14
1 changed files with 1 additions and 1 deletions

View File

@ -124,7 +124,7 @@
> ಆಗ ಸಭಾಮಂದಿರದ ಅಧಿಕಾರಿಗಳಲ್ಲಿ ಒಬ್ಬನಾದ ಯಾಯೀರನೆಂಬುವವನು ಬಂದು ಆತನನ್ನು ಕಂಡು **ಆತನ ಪಾದಗಳಿಗೆ ಬಿದ್ದು**. (ಮಾರ್ಕ 5:22 ULT)
>> ಆಗ ಸಭಾಮಂದಿರದ ಅಧಿಕಾರಿಗಳಲ್ಲಿ ಒಬ್ಬನಾದ ಯಾಯೀರನೆಂಬುವವನು ಬಂದು ಆತನನ್ನು ಕಂಡಾಗ, **ಆತನ ಮುಂದೆ ತಲೆಬಾಗಿ ನಮಸ್ಕರಿಸಿದನು**.
1. ಇಲ್ಲಿ ರೂಪಕ ಅಲಂಕಾರ "ಜೀವಂತ" ರೂಪಕ ಅಲಂಕಾರವಾದರೆ ನೀವು ಅದನ್ನು ಯಥಾಪ್ರಕಾರ ಭಾಷಾಂತರಿಸಬೇಕು <u>ನೀವು ಭಾಷಾಂತರಿಸುವ ಭಾಷೆಯಲ್ಲಿ ಇದೇ ರೀತಿಯ ರೂಪಕ ಅಲಂಕಾರವನ್ನು ಬಳಸಲಾಗುತ್ತಿದೆ ಎಂದು ನೀವು ತಿಳಿಯುವುದಾದರೆ, ಸತ್ಯವೇದದ ಭಾಷೆಯಲ್ಲೂ ಇದೇ ರೀತಿಯ ಅರ್ಥಕೊಡುವ ರೂಪಕ ಅಲಂಕಾರವನ್ನು ಬಳಸುತ್ತಾರೆ ಎಂದು ತಿಳಿದುಕೊಳ್ಳಬೇಕು.</u> ನೀವು ಈ ರೀತಿ ಮಾಡಿದರೆ ನಿಮ್ಮ ಭಾಷಾ ಸಮುದಾಯದವರು ಇದನ್ನು ಸರಿಯಾಗಿ ಅರ್ಥಮಾಡಿಕೊಳ್ಳು -ತ್ತಾರೋ ಎಂಬುದನ್ನು ಪರೀಕ್ಷಿಸಿ ತಿಳಿದುಕೊಳ್ಳಿ.
(2) ರೂಪಕ ಅಲಂಕಾರವು ಸಕ್ರಿಯ ರೂಪಕವಾಗಿದ್ದರೆ, **ಸತ್ಯವೇದದಲ್ಲಿರುವ ಅದೇ ಅರ್ಥವನ್ನು ಕೊಡುವ ರೀತಿಯಲ್ಲಿ ಉದ್ದಿಷ್ಟ ಭಾಷೆಯಲ್ಲೂ ರೂಪಕ ಅಲಂಕಾರವನ್ನು ಬಳಸಲಾಗಿದೆ ಎಂದು ನೀವು ಭಾವಿಸುವುದಾದರೆ** ನೀವು ಅದನ್ನು ಯಥಾವತ್ತಾಗಿ ಭಾಷಾಂತರಿಸಬಹುದು. ನೀವು ಈ ರೀತಿ ಮಾಡಿದರೆ ನಿಮ್ಮ ಭಾಷಾ ಸಮುದಾಯದವರು ಇದನ್ನು ಸರಿಯಾಗಿ ಅರ್ಥಮಾಡಿ ಕೊಳ್ಳುತ್ತಾರೆಯೇ ಎಂಬುದನ್ನು ಪರೀಕ್ಷಿಸಿ ತಿಳಿದುಕೊಳ್ಳಿರಿ.
* **ಆದರೆ ಯೇಸು ಅವರಿಗೆ - <u>ಅವನು ನಿಮ್ಮ ಮೊಂಡುತನವನ್ನು</u> ನೋಡಿ ನಿಮಗೆ ಇಂತಹ ಆಜ್ಞೆ ಬರೆದಿದ್ದನು ,** (ಮಾರ್ಕ 10:5 ULT)
* ಏಕೆಂದರೆ <u>ನಿಮ್ಮ ಮೊಂಡುತನದಿಂದ</u> ಆತನು ನಿಮಗೆ ನಿಮಗೆ ಇಂತಹ ಆಜ್ಞೆ ಬರೆದಿಟ್ಟನು. ಇದರಲ್ಲಿ ಯಾವ ಬದಲಾವಣೆಯೂ ಇಲ್ಲ ಆದರೆ ಭಾಷಾಂತರ ಆಗುತ್ತಿರುವ ಭಾಷೆಯ ಜನರು ರೂಪಕವನ್ನು ಸರಿಯಾಗಿ ಅರ್ಥಮಾಡಿಕೊಳ್ಳಲು ಅನುಕೂಲವಾಗುವಂತೆ ಪರೀಕ್ಷಿಸಿ ಅನುಕೂಲವಾಗುವಂತೆ ಪರೀಕ್ಷಿಸಿ ತಿಳಿದುಕೊಳ್ಳಬೇಕು.