Edit 'translate/writing-quotations/01.md' using 'tc-create-app'

This commit is contained in:
suguna 2021-11-16 11:16:06 +00:00
parent 05cdccee93
commit 290c6d1020
1 changed files with 7 additions and 9 deletions

View File

@ -22,7 +22,7 @@
### ಸತ್ಯವೇದದಲ್ಲಿನ ಉದಾಹರಣೆಗಳು
#### ಉದ್ಧರಣ ಅಂಚಿನ ಮೊದಲು ಬಂದ ಉದ್ಧರಣ
#### ಉದ್ಧರಣ ಅಂಚಿನ ಮೊದಲು ಬರುವ ಉದ್ಧರಣ
> **ಜಕರೀಯನು ಆ ದೂತನಿಗೆ ಹೇಳಿದನು**, "ಇದು ನಡೆಯುತ್ತದೆ ಎಂಬುದನ್ನು ನಾನು ಹೇಗೆ ತಿಳಿದುಕೊಳ್ಳಲಿ? ನಾನು ಮುದುಕನು ಮತ್ತು ನನ್ನ ಹೆಂಡತಿಯೂ ದಿನ ಹೋದವಳು." (ಲೂಕ 1:18 ULT)
@ -30,19 +30,17 @@
> **ಅವನು ಅವರಿಗೆ ಹೇಳಿದನು**, "ನೇಮಿಸಿದ ಹಾಸಲಿಗಿಂತ ಹೆಚ್ಚಾಗಿ ಏನೂ ಎಳಕೊಳ್ಳಬೇಡಿರಿ." (ಲೂಕ 3:13 ULT)
#### ಉದ್ಧರಣದ ಅಂಚಿನ ನಂತರ ಬಂದ ಉದ್ಧರಣ
#### ಉದ್ಧರಣದ ಅಂಚಿನ ನಂತರ ಬರುವ ಉದ್ಧರಣ
> ಯೆಹೋವನು ಮನಮರುಗಿ ಈ ದರ್ಶನವು "ನೆರವೇರದು" ಎಂದು **ಹೇಳಿದನು**. (ಆಮೋಸ 7:3 ULT)
#### ಎರಡು ಉದ್ಧರಣದ ಮಧ್ಯಭಾಗದಲ್ಲಿ ಬರುವ
#### ಉದ್ಧರಣದ ಎರಡು ಭಾಗಗಳ ಮಧ್ಯದಲ್ಲಿ ಬರುವ ಉದ್ಧರಣ
> ಆತನು ಅವರ ವಿಷಯದಲ್ಲಿ ಹೀಗೆ ಅಂದುಕೊಂಡನು "ನಾನು ಅವರಿಗೆ ವಿಮುಖನಾಗಿ," ಅವರಿಗೆ ಪ್ರಾಪ್ತವಾಗುವ ಗತಿಯನ್ನು ನೋಡುವೆನು, ಅವರು ಸತ್ಯವನ್ನು ತಿಳಿದೂ ಮಾಡದವರೂ ದ್ರೋಹಿಗಳಾದ ಮಕ್ಕಳೂ ಆಗಿದ್ದಾರೆ ಎಂದು ಹೇಳಿದನು (ಧರ್ಮೋಪದೇಶಕಾಂಡ 32:20a ULT)
>
> "ಆದುದರಿಂದ <u>ನಿಮ್ಮಲ್ಲಿ ಪ್ರಮುಖರು ನನ್ನೊಂದಿಗೆ ಬರಲಿ,</u>"ಎಂದು ಹೇಳಿದನು. ಆ ಮನುಷ್ಯನಲ್ಲಿ ಅನುಚಿತವಾದುದೇನಾದರೂ ಇದ್ದರೆ, ಅವನ ಮೇಲೆ ತಪ್ಪು ಹೊರಿಸಲಿ ಎಂದು ಹೇಳಿದನು." (ಆ.ಕೃ.25:5 ULT)
> ಆತನು ಅವರ ವಿಷಯದಲ್ಲಿ ಹೀಗೆ **ಅಂದುಕೊಂಡನು** "ನಾನು ಅವರಿಗೆ ವಿಮುಖನಾಗಿ" ಅವರಿಗೆ ಪ್ರಾಪ್ತವಾಗುವ ಗತಿಯನ್ನು ನೋಡುವೆನು, ಅವರು ಸತ್ಯವನ್ನು ತಿಳಿದೂ ಮಾಡದವರೂ ದ್ರೋಹಿಗಳಾದ ಮಕ್ಕಳೂ ಆಗಿದ್ದಾರೆ. (ಧರ್ಮೋಪದೇಶಕಾಂಡ 32:20 ULT)
> **ಇದು ಯೆಹೋವನ ನುಡಿ** — ಇಗೋ ನಾನು ನನ್ನ ಜನರಾದ ಇಸ್ರಾಯೇಲರನ್ನು ಯೆಹೂದ್ಯರನ್ನು ಅವರ ದುರವಸ್ಥೆಯಿಂದ ತಪ್ಪಿಸುವ ದಿನಗಳು ಬರುವವು. (ಯೆರೇಮಿಯ 30:3a ULT)
"—<u>ಇಗೋ ನಾನು ನನ್ನ ಜನರಾದ ಇಸ್ರಾಯೇಲರನ್ನು ಯೆಹೂದ್ಯರನ್ನು ಅವರ ದುರವಸ್ಥೆಯಿಂದ "ತಪ್ಪಿಸುವ ದಿನಗಳು ಬರುವವು "</u> —" ನಾನು ಅವರನ್ನು ಅವರ ಪಿತೃಗಳಿಗೆ ಅನುಗ್ರಹಿಸಿದ ದೇಶಕ್ಕೆ ಪುನಃ ಬರಮಾಡುವೆನು " (ಯೆರೇಮಿಯ 30:3 ULB)
### ಭಾಷಾಂತರ ಕೌಶಲ್ಯಗಳು.
### ಭಾಷಾಂತರ ಗಳು
1. ಎಲ್ಲಿ ಉದ್ಧರಣ ಚಿಹ್ನೆಗಳನ್ನು ಹಾಕಬೇಕು ಎಂಬುದನ್ನು ನಿರ್ಧರಿಸಿ.