Edit 'translate/figs-hypo/01.md' using 'tc-create-app'

This commit is contained in:
Vishwanath 2020-09-16 06:40:42 +00:00
parent 48aa2b1b53
commit 27f5931d6b
1 changed files with 23 additions and 46 deletions

View File

@ -2,7 +2,9 @@
### ವಿವರಣೆಗಳು
ಕಲ್ಪಿತ ಸನ್ನಿವೇಶಗಳು ನಿಜವಾಗಲೂ ನಡೆದ ಸನ್ನಿವೇಶಗಳಲ್ಲ ಇವುಗಳು ಭೂತಕಾಲ, ವರ್ತಮಾನ ಕಾಲ ಮತ್ತು ಭವಿಷ್ಯತ್ ಕಾಲ ಯಾವಾಗಬೇಕಾದರು ನಡೆಯಬಹುದು. ಕಲ್ಪಿತ ಸನ್ನಿವೇಶಗಳು ಭೂತಕಾಲ ಅಥವಾ ವರ್ತಮಾನಕಾಲದಲ್ಲಿ ನಡೆಯುವುದಿಲ್ಲ ಭವಿಷ್ಯತ್ ಕಾಲದಲ್ಲೂ ನಡೆಯುತ್ತದೆ.ಎಂದು ನಿರೀಕ್ಷಿಸಲು ಸಾಧ್ಯವಿಲ್ಲ. ಕೆಲವೊಮ್ಮೆ ಜನರು ಯಾವುದಾದರೂ ಒಂದು ಸನ್ನಿವೇಶವನ್ನು ಕುರಿತು ಹೇಳುವಾಗ ಇಂತಹ ಪರಿಸ್ಥಿತಿ ಎದುರಾದಾಗ ಏನಾಗುತ್ತಿತ್ತು ? ಆದರೆ ಬಹುಷಃ ಇದು ನಡೆಯುವುದಿಲ್ಲ ಅಥವಾ ನಡೆಯಬಹುದು. ಇಲ್ಲಿ ಬರುವ ನಿಯಮವೇನೆಂದರೆ ವಾಕ್ಯ ಭಾಗವು ಹಾಗಾದರೆ, " ರೆ " ಇದ್ದರೆ ಎಂಬ ಪದಗಳಿಂದ ಪ್ರಾರಂಭವಾಗಬಹುದು
ಕಲ್ಪಿತ ಸನ್ನಿವೇಶಗಳು ನಿಜವಾಗಲೂ ನಡೆದ ಸನ್ನಿವೇಶಗಳಲ್ಲ ಇವುಗಳು ಭೂತಕಾಲ, ವರ್ತಮಾನ ಕಾಲ ಮತ್ತು ಭವಿಷ್ಯತ್ ಕಾಲ ಯಾವಾಗಬೇಕಾದರು ನಡೆಯಬಹುದು. ಕಲ್ಪಿತ ಸನ್ನಿವೇಶಗಳು ಭೂತಕಾಲ ಅಥವಾ ವರ್ತಮಾನಕಾಲದಲ್ಲಿ ನಡೆಯುವುದಿಲ್ಲ ಭವಿಷ್ಯತ್ ಕಾಲದಲ್ಲೂ ನಡೆಯುತ್ತದೆಎಂದು ನಿರೀಕ್ಷಿಸಲು ಸಾಧ್ಯವಿಲ್ಲ. 
ಕೆಲವೊಮ್ಮೆ ಜನರು ಯಾವುದಾದರೂ ಒಂದು ಸನ್ನಿವೇಶವನ್ನು ಕುರಿತು ಹೇಳುವಾಗ ಇಂತಹ ಪರಿಸ್ಥಿತಿ ಎದುರಾದಾಗ ಏನಾಗುತ್ತಿತ್ತು ? ಆದರೆ ಬಹುಷಃ ಇದು ನಡೆಯುವುದಿಲ್ಲ ಅಥವಾ ನಡೆಯಬಹುದು. ಇಲ್ಲಿ ಬರುವ ನಿಯಮವೇನೆಂದರೆ ವಾಕ್ಯ ಭಾಗವು ಹಾಗಾದರೆ, " ರೆ " ಇದ್ದರೆ ಎಂಬ ಪದಗಳಿಂದ ಪ್ರಾರಂಭವಾಗಬಹುದು
* ಉದಾ : ಅವನಿಗೆ ಇಲ್ಲಿ ಪಾರ್ಟಿ / ಸಮಾರಂಭ ಆಚರಣೆ ಇದೆ ಎಂದು ಗೊತ್ತಿದ್ದರೆ ಅವನು ಬರುತ್ತಿದ್ದ. (ಆದರೆ ಅವನು ಬರಲಿಲ್ಲ)
* ಅವನಿಗೆ ಇಲ್ಲಿ ಪಾರ್ಟಿ / ಸಮಾರಂಭ ಆಚರಣೆ ಇದೆ ಎಂದು ತಿಳಿದಿದ್ದರೆ ಅವನು ಬಂದೇ ಬರುತ್ತಿದ್ದ. (ಆದರೆ ಅವನು ಇಲ್ಲಿ ಇಲ್ಲ)
@ -19,71 +21,46 @@
* ಸತ್ಯವೇದದಲ್ಲಿ ಬರುವ ವಿಭಿನ್ನ ರೀತಿಯ ಕಲ್ಪಿತ ಸನ್ನಿವೇಶಗಳನ್ನು ಗುರುತಿಸುವುದನ್ನು ಕಲಿಯುವ ಅವಶ್ಯಕತೆ ಭಾಷಾಂತರಗಾರನಿಗೆ ಇದೆ.
* ಭಾಷಾಂತರಗಾರರು ತಾವು ಭಾಷಾಂತರಿಸುತ್ತಿರುವ ಭಾಷೆಯಲ್ಲಿ ಮಾತನಾಡುವ ವಿವಿಧ ರೀತಿಯ ಕಲ್ಪಿತ ಸನ್ನಿವೇಶಗಳನ್ನು ತಿಳಿದುಕೊಳ್ಳುವ, ಬಳಸುವ ವಿಧಾನವನ್ನು ತಿಳಿದುಕೊಳ್ಳುವುದು ಅವಶ್ಯವಾಗಿದೆ.
### ಸತ್ಯವೇದದಿಂದ ಉದಾಹರಣೆಗಳು.
### ಸತ್ಯವೇದದಲ್ಲಿನ ಉದಾಹರಣೆಗಳು
1.
### ಭೂತಕಾಲದ ಕಲ್ಪಿತ ಸನ್ನಿವೇಶಗಳು
### ಭೂತಕಾಲದ ಕಲ್ಪಿತ ಸನ್ನಿವೇಶಗಳು.
> "ಅಯ್ಯೋ ಖೋರಾಜಿನೇ!" "ಅಯ್ಯೋ ಬೆತ್ಸಾಯಿದವೇ !" "ನಿಮ್ಮಲ್ಲಿ ನಡೆದ ಮಹತ್ಕಾರ್ಯಗಳು ತೂರ್ ಮತ್ತು ಸೀದೋನ್ ಪಟ್ಟಣಗಳಲ್ಲಿ ನಡೆದಿದ್ದರೆ ಅಲ್ಲಿಯವರು ಆಗಲೇ ಗೋಣಿತಟ್ಟು ಹೊದ್ದುಕೊಂಡು ಬೂದಿಯಲ್ಲಿ ಕೂತುಕೊಂಡು ದೇವರ ಕಡೆಗೆ ತಿರುಗಿಕೊಳ್ಳುತ್ತಿದ್ದರು." (ಮತ್ತಾಯ 11:21 ULB)
### "ಅಯ್ಯೋ ಖೋರಾಜಿನೇ!" "ಅಯ್ಯೋ ಬೆತ್ಸಾಯಿದವೇ !" "ನಿಮ್ಮಲ್ಲಿ ನಡೆದ ಮಹತ್ಕಾರ್ಯಗಳು ತೂರ್ ಮತ್ತು ಸೀದೋನ್ ಪಟ್ಟಣಗಳಲ್ಲಿ ನಡೆದಿದ್ದರೆ ಅಲ್ಲಿಯವರು ಆಗಲೇ ಗೋಣಿತಟ್ಟು ಹೊದ್ದುಕೊಂಡು ಬೂದಿಯಲ್ಲಿ ಕೂತುಕೊಂಡು ದೇವರ ಕಡೆಗೆ ತಿರುಗಿಕೊಳ್ಳುತ್ತಿದ್ದರು." (ಮತ್ತಾಯ 11:21 ULB)
ಇಲ್ಲಿ ಮತ್ತಾಯ 11 ನೇ ಅಧ್ಯಾಯ 21 ನೇ ವಚನದಲ್ಲಿ ಯೇಸು ಹೇಳಿದ್ದೇನೆಂದರೆ ತೂರ್ ಮತ್ತು ಸೀದೋನ್ ಪಟ್ಟಣಗಳಲ್ಲಿ ಯೇಸು ಮಾಡಿದ ಮಹತ್ಕಾರ್ಯಗಳನ್ನು ಏನಾದರೂ ನೋಡಿದ್ದರೆ ಅವರು ಆಗಲೇ ಪಶ್ಚಾತ್ತಾಪದಿಂದ ದೇವರ ಕಡೆಗೆ ತಿರುಗಿಕೊಳ್ಳುತ್ತಿದ್ದರು." ಆದರೆ ಇಲ್ಲಿ ತೂರ್ ಮತ್ತು ಸೀದೋನ್ ಪಟ್ಟಣದ ಜನರು ಆತನ ಮಹತ್ಕಾರ್ಯಗಳನ್ನುನೋಡಿರಲಿಲ್ಲ ಮತ್ತು ಪಶ್ಚಾತ್ತಾಪಪಡಲಿಲ್ಲ. ಇಲ್ಲಿ ಯೇಸು ಖೋರಾಜಿನ್ ಮತ್ತು ಬೆತ್ಸಾಯಿದ ನಗರದ ಜನರು ಆತನ ಮಹತ್ಕಾರ್ಯಗಳನ್ನು ಪಶ್ಚಾತ್ತಾಪ ಪಡದೆ ಇದ್ದ ಬಗ್ಗೆ ಹೇಳುತ್ತಾ ಅವರನ್ನು ಎಚ್ಚರಿಸುತ್ತಾನೆ.
###
> ಮಾರ್ಥಳು ಯೇಸುವನ್ನು ನೋಡಿ " ಸ್ವಾಮಿ ನೀನು ಇಲ್ಲಿ ಇದ್ದಿದ್ದರೆ ನನ್ನ ತಮ್ಮನು ಸಾಯುತ್ತಿರಲಿಲ್ಲ." (ಯೊಹಾನ 11:21 ULB)
### ಇಲ್ಲಿ ಮತ್ತಾಯ 11 ನೇ ಅಧ್ಯಾಯ 21 ನೇ ವಚನದಲ್ಲಿ ಯೇಸು ಹೇಳಿದ್ದೇನೆಂದರೆ ತೂರ್ ಮತ್ತು ಸೀದೋನ್ ಪಟ್ಟಣಗಳಲ್ಲಿ ಯೇಸು ಮಾಡಿದ ಮಹತ್ಕಾರ್ಯಗಳನ್ನು ಏನಾದರೂ ನೋಡಿದ್ದರೆ ಅವರು ಆಗಲೇ ಪಶ್ಚಾತ್ತಾಪದಿಂದ ದೇವರ ಕಡೆಗೆ ತಿರುಗಿಕೊಳ್ಳುತ್ತಿದ್ದರು." ಆದರೆ ಇಲ್ಲಿ ತೂರ್ ಮತ್ತು ಸೀದೋನ್ ಪಟ್ಟಣದ ಜನರು ಆತನ ಮಹತ್ಕಾರ್ಯಗಳನ್ನುನೋಡಿರಲಿಲ್ಲ ಮತ್ತು ಪಶ್ಚಾತ್ತಾಪಪಡಲಿಲ್ಲ. ಇಲ್ಲಿ ಯೇಸು ಖೋರಾಜಿನ್ ಮತ್ತು ಬೆತ್ಸಾಯಿದ ನಗರದ ಜನರು ಆತನ ಮಹತ್ಕಾರ್ಯಗಳನ್ನು ಪಶ್ಚಾತ್ತಾಪ ಪಡದೆ ಇದ್ದ ಬಗ್ಗೆ ಹೇಳುತ್ತಾ ಅವರನ್ನು ಎಚ್ಚರಿಸುತ್ತಾನೆ.
ಮಾರ್ಥಳು ಯೇಸು ಬೇಗಬಂದಿದ್ದರೆ ನನ್ನ ತಮ್ಮನ ಸಾವು ಆಗುತ್ತಿರಲಿಲ್ಲ ಎಂಬ ಬಯಕೆಯನ್ನು ವ್ಯಕ್ತ ಪಡಿಸುತ್ತಾಳೆ. ಯೇಸು ಬೇಗ ಬಾರದೆ ಇದ್ದುದರಿಂದ ಅವಳ ತಮ್ಮನ ಮರಣವಾಯಿತು.
###
#### ವರ್ತಮಾನಕಾಲದ ಕಲ್ಪಿತ ಸನ್ನಿವೇಶಗಳು.
### ಮಾರ್ಥಳು ಯೇಸುವನ್ನು ನೋಡಿ " ಸ್ವಾಮಿ ನೀನು ಇಲ್ಲಿ ಇದ್ದಿದ್ದರೆ ನನ್ನ ತಮ್ಮನು ಸಾಯುತ್ತಿರಲಿಲ್ಲ." (ಯೊಹಾನ 11:21 ULB)
> " ಹಳೇ ಬುದ್ದಲಿಗಳಲ್ಲಿ ಯಾರೂ ಹೊಸ ದ್ರಾಕ್ಷಾರಸವನ್ನು ಹಾಕಿಡುವುದಿಲ್ಲ." ಹಾಗೆ ಇಟ್ಟರೆ ಆ ಹೊಸ ದ್ರಾಕ್ಷಾರಸವು ಬುದ್ದಲಿಗಳನ್ನು ಒಡೆದು ಚೆಲ್ಲಿಹೋಗುವುದಲ್ಲದೆ ಬುದ್ದಲಿಗಳೂ ಕೆಟ್ಟುಹೋಗುತ್ತವೆ. (ಲೂಕ 5:37 ULB)
###
ಯೇಸು ಇಲ್ಲಿ ಹಳೇ ಬುದ್ದಲಿಗಳಲ್ಲಿ ಹೊಸ ದ್ರಾಕ್ಷಾರಸ ಹಾಕಿಟ್ಟರೆ ಏನಾಗುತ್ತದೆ ಎಂದು ಹೇಳಿದ್ದಾನೆ. ಆದರೆ ಈ ರೀತಿ ಯಾರೂ ಮಾಡುವುದಿಲ್ಲ. ಈ ಕಲ್ಪಿತ ಸನ್ನಿವೇಶವನ್ನು ಹೊಸ ಸನ್ನಿವೇಶಗಳೊಂದಿಗೆ, ಹೊಸ ವಸ್ತುವಿನೊಂದಿಗೆ ಹಳೇ ಸನ್ನಿವೇಶ, ಹಳೇವಸ್ತು ಸೇರಿಸುವುದು ಸೂಕ್ತವಲ್ಲ ಎಂದು ಈ ಉದಾಹರಣೆಯ ಮೂಲಕ ಯೇಸು ತಿಳಿಸಿದ್ದಾನೆ. ಸಂಪ್ರದಾಯ ಬದ್ಧವಾಗಿ ಆತನ ಶಿಷ್ಯರು ಏಕೆ ಉಪವಾಸಮಾಡುತ್ತಿಲ್ಲ ಎಂಬುದನ್ನು ಅರ್ಥಮಾಡಿಸಲು ಈ ವಾಕ್ಯಗಳನ್ನು ಬಳಸಿದ್ದಾನೆ.
### ಮಾರ್ಥಳು ಯೇಸು ಬೇಗಬಂದಿದ್ದರೆ ನನ್ನ ತಮ್ಮನ ಸಾವು ಆಗುತ್ತಿರಲಿಲ್ಲ ಎಂಬ ಬಯಕೆಯನ್ನು ವ್ಯಕ್ತ ಪಡಿಸುತ್ತಾಳೆ. ಯೇಸು ಬೇಗ ಬಾರದೆ ಇದ್ದುದರಿಂದ ಅವಳ ತಮ್ಮನ ಮರಣವಾಯಿತು.
> ನಿಮ್ಮಲ್ಲಿ ಯಾರಿಗಾದರೂ ಒಂದೇ ಒಂದು ಕುರಿ ಇದ್ದು ಅದು ಕುಣಿಯಲ್ಲಿ ಬಿದ್ದಿದೆಅದನ್ನು ಅವನು ಮೇಲೆ ತರಲು ಪ್ರಯತ್ನಿಸದೇ ಇರುವನೇ? (ಮತ್ತಾಯ 12:11 ULB)
###
ಯೇಸು ಆ ಧಾರ್ಮಿಕ ನಾಯಕನನ್ನು ಕುರಿತು ಅವರ ಬಳಿ ಇರುವ ಒಂದೇ ಕುರಿ ಕುಣಿಯಲ್ಲಿ ಬಿದ್ದರೆ ಅದನ್ನು ಸಬ್ಬತ್ ದಿನವೆಂದು ಎತ್ತದೆ ಬಿಡುವರೇ? ಎಂದು ಕೇಳಿದ. ಆತನು ಇಲ್ಲಿ ಅವರ ಕುರಿ ಕುಣಿಯಲ್ಲಿ ಬೀಳಬೇಕೆಂದು ಹೇಳುತ್ತಿಲ್ಲ. ಈ ಕಲ್ಪಿತ ಉದಾಹರಣೆಯನ್ನು ಆತನು ಆ ಧಾರ್ಮಿಕನಾಯಕರು ಸಬ್ಬತ್ ದಿನದಂದು ಒಬ್ಬ ರೋಗಿಯನ್ನು ಸ್ವಸ್ಥಮಾಡಿದ್ದು ತಪ್ಪು ಎಂದು ಹೇಳಿದ್ದನ್ನು ತಿಳಿಸಿ ಹೇಳಲು ಬಳಸಿಕೊಂಡಿದ್ದಾನೆ.
### ವರ್ತಮಾನಕಾಲದ ಕಲ್ಪಿತ ಸನ್ನಿವೇಶಗಳು.
#### ಭವಿಷ್ಯದಲ್ಲಿನ ಕಲ್ಪಿತ ಸನ್ನಿವೇಶಗಳು.
### " ಹಳೇ ಬುದ್ದಲಿಗಳಲ್ಲಿ ಯಾರೂ ಹೊಸ ದ್ರಾಕ್ಷಾರಸವನ್ನು ಹಾಕಿಡುವುದಿಲ್ಲ." ಹಾಗೆ ಇಟ್ಟರೆ ಆ ಹೊಸ ದ್ರಾಕ್ಷಾರಸವು ಬುದ್ದಲಿಗಳನ್ನು ಒಡೆದು ಚೆಲ್ಲಿಹೋಗುವುದಲ್ಲದೆ ಬುದ್ದಲಿಗಳೂ ಕೆಟ್ಟುಹೋಗುತ್ತವೆ. (ಲೂಕ 5:37 ULB)
> ಯಹೋವನು ಆ ದಿನಗಳನ್ನು ಕಡಿಮೆ ಮಾಡದಿದ್ದರೆ ಒಂದು ನರಪ್ರಾಣಿಯು ಉಳಿಯುವುದಿಲ್ಲ ; ಆದರೆ ತಾನು ಆಯ್ಕೆಮಾಡಿಕೊಂಡವರಿಗಾಗಿ ಆ ದಿನಗಳನ್ನು ಕಡಿಮೆ ಮಾಡುವೆನು. (ಮತ್ತಾಯ 24:22 ULB)
###
ಮುಂದೆ ಬರುವ ದಿನಗಳಲ್ಲಿ ತುಂಬಾ ಕೆಟ್ಟವಿಚಾರಗಳು ನಡೆಯುತ್ತವೆ ಎಂದು ಹೇಳಲು ಹೀಗೆ ಹೇಳಿದ್ದಾನೆ. ಯೇಸು ಅಂತಹ ಕಷ್ಟದ ದಿನಗಳು ದೀರ್ಘಕಾಲದವರೆಗೆ ಇರುತ್ತವೆ ಎಂದು ಹೇಳಲು ಈ ಮಾತುಗಳನ್ನು ಹೇಳಿದ್ದಾನೆ. ಇದನ್ನು ಆತನು ಹೇಳಲು ಆ ದಿನಗಳು ಬಹು ಕೆಟ್ಟದ್ದಾಗೆ ಇದ್ದು ದೀರ್ಘಕಾಲದವರೆಗೆ ಮುಂದುವರೆದು ಯಾರೂ ರಕ್ಷಿಸಲ್ಪಡುವುದಿಲ್ಲ ಎಂದು ಹೇಳಿದ್ದಾನೆ. ಆದರೆ ಮುಂದೆ ದೇವರು ಹೇಗೆ ಅವರ ದಿನಗಳನ್ನು ಕಡಿಮೆ ಮಾಡುತ್ತಾನೆ ಆತನ ಆಯ್ಕೆಮಾಡಿಕೊಂಡವರು ಹೇಗೆ ರಕ್ಷಿಸಲ್ಪಡುವರು ಎಂದು ತಿಳಿಸಿದ್ದಾನೆ.
### ಯೇಸು ಇಲ್ಲಿ ಹಳೇ ಬುದ್ದಲಿಗಳಲ್ಲಿ ಹೊಸ ದ್ರಾಕ್ಷಾರಸ ಹಾಕಿಟ್ಟರೆ ಏನಾಗುತ್ತದೆ ಎಂದು ಹೇಳಿದ್ದಾನೆ. ಆದರೆ ಈ ರೀತಿ ಯಾರೂ ಮಾಡುವುದಿಲ್ಲ. ಈ ಕಲ್ಪಿತ ಸನ್ನಿವೇಶವನ್ನು ಹೊಸ ಸನ್ನಿವೇಶಗಳೊಂದಿಗೆ, ಹೊಸ ವಸ್ತುವಿನೊಂದಿಗೆ ಹಳೇ ಸನ್ನಿವೇಶ, ಹಳೇವಸ್ತು ಸೇರಿಸುವುದು ಸೂಕ್ತವಲ್ಲ ಎಂದು ಈ ಉದಾಹರಣೆಯ ಮೂಲಕ ಯೇಸು ತಿಳಿಸಿದ್ದಾನೆ. ಸಂಪ್ರದಾಯ ಬದ್ಧವಾಗಿ ಆತನ ಶಿಷ್ಯರು ಏಕೆ ಉಪವಾಸಮಾಡುತ್ತಿಲ್ಲ ಎಂಬುದನ್ನು ಅರ್ಥಮಾಡಿಸಲು ಈ ವಾಕ್ಯಗಳನ್ನು ಬಳಸಿದ್ದಾನೆ.
#### ಕಲ್ಪಿತ ಸನ್ನಿವೇಶದ ಬಗ್ಗೆ ಭಾವನೆಗಳನ್ನು ವ್ಯಕ್ತಪಡಿಸುವುದು.
###
### ನಿಮ್ಮಲ್ಲಿ ಯಾರಿಗಾದರೂ ಒಂದೇ ಒಂದು ಕುರಿ ಇದ್ದು ಅದು ಕುಣಿಯಲ್ಲಿ ಬಿದ್ದಿದೆಅದನ್ನು ಅವನು ಮೇಲೆ ತರಲು ಪ್ರಯತ್ನಿಸದೇ ಇರುವನೇ? (ಮತ್ತಾಯ 12:11 ULB)
ಹಾರೈಕೆಗಳು ಮತ್ತು ವಿಷಾದಗಳು ಒಂದೇ ರೀತಿ ಆಗಿರುತ್ತದೆ.
###
> ಅವರೆಲ್ಲರೂ ಈ ಸಮೂಹವನ್ನೆಲ್ಲಾ ಹಸಿವೆಯಿಂದ ಸಾಯಿಸಬೇಕೆಂದು ನೀವು ಈ ಅರಣ್ಯದೊಳಗೆ ನಮ್ಮನ್ನು ಕರಕೊಂಡು ಬಂದಿರಷ್ಟೆ, "ನಾವು ಐಗುಪ್ತ ದೇಶದಲ್ಲಿದ್ದಾಗ ಯೆಹೋವನ ಕೈಯಿಂದ ಸತ್ತಿದ್ದರೆ ಎಷ್ಟೋ ಮೇಲಾಗಿತ್ತು.ಆಗ ಮಾಂಸಪಾತ್ರೆಗಳ ಬಳಿಯಲ್ಲಿ ಕೂತು ಹೊಟ್ಟೆತುಂಬಾ ಊಟಮಾಡುತ್ತಿದ್ದೆವಲ್ಲ ಎಂದು ಹೇಳಿದರು." (ವಿಮೋಚನಾ ಕಾಂಡ 16:3 ULB)
### ಯೇಸು ಆ ಧಾರ್ಮಿಕ ನಾಯಕನನ್ನು ಕುರಿತು ಅವರ ಬಳಿ ಇರುವ ಒಂದೇ ಕುರಿ ಕುಣಿಯಲ್ಲಿ ಬಿದ್ದರೆ ಅದನ್ನು ಸಬ್ಬತ್ ದಿನವೆಂದು ಎತ್ತದೆ ಬಿಡುವರೇ? ಎಂದು ಕೇಳಿದ. ಆತನು ಇಲ್ಲಿ ಅವರ ಕುರಿ ಕುಣಿಯಲ್ಲಿ ಬೀಳಬೇಕೆಂದು ಹೇಳುತ್ತಿಲ್ಲ. ಈ ಕಲ್ಪಿತ ಉದಾಹರಣೆಯನ್ನು ಆತನು ಆ ಧಾರ್ಮಿಕನಾಯಕರು ಸಬ್ಬತ್ ದಿನದಂದು ಒಬ್ಬ ರೋಗಿಯನ್ನು ಸ್ವಸ್ಥಮಾಡಿದ್ದು ತಪ್ಪು ಎಂದು ಹೇಳಿದ್ದನ್ನು ತಿಳಿಸಿ ಹೇಳಲು ಬಳಸಿಕೊಂಡಿದ್ದಾನೆ.
ಇಸ್ರಾಯೇಲರಿಗೆ ತಾವು ಹಸಿವೆಯಿಂದ ಈ ಅರಣ್ಯದಲ್ಲಿ ಸತ್ತು ಹೋಗಬಹುದು ಐಗುಪ್ತ ದೇಶದಲ್ಲೇ ಇದ್ದಿದ್ದರೆ ಹೊಟ್ಟೆತುಂಬಾ ತಿಂದಾದರೂ ಸಾಯಬಹುದಿತ್ತು ಎಂದು ಯೋಚಿಸಿದರು. ಅವರು ನಿರಾಶೆ ಮತ್ತು ಹೆದರಿಕೆಯಿಂದ ಅಲ್ಲಿಂದ ಬಂದುದಕ್ಕೆ ವಿಷಾದ ಮತ್ತು ಮೋಶೆ ಅರೋನರ ಬಗ್ಗೆ ದೂರು ಹೇಳುತ್ತಿದ್ದಾರೆ.
###
> ನಿನ್ನ ಕೃತ್ಯಗಳನ್ನು ಬಲ್ಲೆನು, ನೀನು ತಣ್ಣಗೂ ಅಲ್ಲ, ಬೆಚ್ಚಗೂ ಅಲ್ಲ ನೀನು ತಣ್ಣಗಾಗಲೀ ಬೆಚ್ಚಗಾಗಲೀ ಇದ್ದಿದ್ದರೆ ಒಳ್ಳೆಯದಿತ್ತು ! (ಪ್ರಕಟಣೆ3:15 ULB)
### ಭವಿಷ್ಯದಲ್ಲಿನ ಕಲ್ಪಿತ ಸನ್ನಿವೇಶಗಳು.
### ಯಹೋವನು ಆ ದಿನಗಳನ್ನು ಕಡಿಮೆ ಮಾಡದಿದ್ದರೆ ಒಂದು ನರಪ್ರಾಣಿಯು ಉಳಿಯುವುದಿಲ್ಲ ; ಆದರೆ ತಾನು ಆಯ್ಕೆಮಾಡಿಕೊಂಡವರಿಗಾಗಿ ಆ ದಿನಗಳನ್ನು ಕಡಿಮೆ ಮಾಡುವೆನು. (ಮತ್ತಾಯ 24:22 ULB)
###
### ಮುಂದೆ ಬರುವ ದಿನಗಳಲ್ಲಿ ತುಂಬಾ ಕೆಟ್ಟವಿಚಾರಗಳು ನಡೆಯುತ್ತವೆ ಎಂದು ಹೇಳಲು ಹೀಗೆ ಹೇಳಿದ್ದಾನೆ. ಯೇಸು ಅಂತಹ ಕಷ್ಟದ ದಿನಗಳು ದೀರ್ಘಕಾಲದವರೆಗೆ ಇರುತ್ತವೆ ಎಂದು ಹೇಳಲು ಈ ಮಾತುಗಳನ್ನು ಹೇಳಿದ್ದಾನೆ. ಇದನ್ನು ಆತನು ಹೇಳಲು ಆ ದಿನಗಳು ಬಹು ಕೆಟ್ಟದ್ದಾಗೆ ಇದ್ದು ದೀರ್ಘಕಾಲದವರೆಗೆ ಮುಂದುವರೆದು ಯಾರೂ ರಕ್ಷಿಸಲ್ಪಡುವುದಿಲ್ಲ ಎಂದು ಹೇಳಿದ್ದಾನೆ. ಆದರೆ ಮುಂದೆ ದೇವರು ಹೇಗೆ ಅವರ ದಿನಗಳನ್ನು ಕಡಿಮೆ ಮಾಡುತ್ತಾನೆ ಆತನ ಆಯ್ಕೆಮಾಡಿಕೊಂಡವರು ಹೇಗೆ ರಕ್ಷಿಸಲ್ಪಡುವರು ಎಂದು ತಿಳಿಸಿದ್ದಾನೆ.
###
### ಕಲ್ಪಿತ ಸನ್ನಿವೇಶದ ಬಗ್ಗೆ ಭಾವನೆಗಳನ್ನು ವ್ಯಕ್ತಪಡಿಸುವುದು. ಹಾರೈಕೆಗಳು ಮತ್ತು ವಿಷಾದಗಳು ಒಂದೇ ರೀತಿ ಆಗಿರುತ್ತದೆ.
### ಅವರೆಲ್ಲರೂ ಈ ಸಮೂಹವನ್ನೆಲ್ಲಾ ಹಸಿವೆಯಿಂದ ಸಾಯಿಸಬೇಕೆಂದು ನೀವು ಈ ಅರಣ್ಯದೊಳಗೆ ನಮ್ಮನ್ನು ಕರಕೊಂಡು ಬಂದಿರಷ್ಟೆ, "ನಾವು ಐಗುಪ್ತ ದೇಶದಲ್ಲಿದ್ದಾಗ ಯೆಹೋವನ ಕೈಯಿಂದ ಸತ್ತಿದ್ದರೆ ಎಷ್ಟೋ ಮೇಲಾಗಿತ್ತು.ಆಗ ಮಾಂಸಪಾತ್ರೆಗಳ ಬಳಿಯಲ್ಲಿ ಕೂತು ಹೊಟ್ಟೆತುಂಬಾ ಊಟಮಾಡುತ್ತಿದ್ದೆವಲ್ಲ ಎಂದು ಹೇಳಿದರು." (ವಿಮೋಚನಾ ಕಾಂಡ 16:3 ULB)
###
### ಇಸ್ರಾಯೇಲರಿಗೆ ತಾವು ಹಸಿವೆಯಿಂದ ಈ ಅರಣ್ಯದಲ್ಲಿ ಸತ್ತು ಹೋಗಬಹುದು ಐಗುಪ್ತ ದೇಶದಲ್ಲೇ ಇದ್ದಿದ್ದರೆ ಹೊಟ್ಟೆತುಂಬಾ ತಿಂದಾದರೂ ಸಾಯಬಹುದಿತ್ತು ಎಂದು ಯೋಚಿಸಿದರು. ಅವರು ನಿರಾಶೆ ಮತ್ತು ಹೆದರಿಕೆಯಿಂದ ಅಲ್ಲಿಂದ ಬಂದುದಕ್ಕೆ ವಿಷಾದ ಮತ್ತು ಮೋಶೆ ಅರೋನರ ಬಗ್ಗೆ ದೂರು ಹೇಳುತ್ತಿದ್ದಾರೆ.
###
### ನಿನ್ನ ಕೃತ್ಯಗಳನ್ನು ಬಲ್ಲೆನು, ನೀನು ತಣ್ಣಗೂ ಅಲ್ಲ, ಬೆಚ್ಚಗೂ ಅಲ್ಲ ನೀನು ತಣ್ಣಗಾಗಲೀ ಬೆಚ್ಚಗಾಗಲೀ ಇದ್ದಿದ್ದರೆ ಒಳ್ಳೆಯದಿತ್ತು ! (ಪ್ರಕಟಣೆ3:15 ULB)
###
### ಜನರು ತಣ್ಣಗಾಗಲೀ, ಬೆಚ್ಚಗಾಗಲೀ ಇರಲಿ ಎಂದು ಯೇಸು ಬಯಸಿದನು., ಆದರೆ ಅವರು ಎರಡೂ ಆಗಿರಲಿಲ್ಲ. ಆದುದರಿಂದ ಆತನು ಅವರ ಬಗ್ಗೆ ಕೋಪಗೊಂಡು ಗದರಿಸಿದನು.
ಜನರು ತಣ್ಣಗಾಗಲೀ, ಬೆಚ್ಚಗಾಗಲೀ ಇರಲಿ ಎಂದು ಯೇಸು ಬಯಸಿದನು., ಆದರೆ ಅವರು ಎರಡೂ ಆಗಿರಲಿಲ್ಲ. ಆದುದರಿಂದ ಆತನು ಅವರ ಬಗ್ಗೆ ಕೋಪಗೊಂಡು ಗದರಿಸಿದನು.
### ಭಾಷಾಂತರ ತಂತ್ರಗಳು.