From 1d1c68c1804a4b3114cab0e872e58a0ee321f750 Mon Sep 17 00:00:00 2001 From: suguna Date: Thu, 11 Nov 2021 12:01:30 +0000 Subject: [PATCH] Edit 'translate/translate-bweight/01.md' using 'tc-create-app' --- translate/translate-bweight/01.md | 6 +++--- 1 file changed, 3 insertions(+), 3 deletions(-) diff --git a/translate/translate-bweight/01.md b/translate/translate-bweight/01.md index db1fb17..929e8e3 100644 --- a/translate/translate-bweight/01.md +++ b/translate/translate-bweight/01.md @@ -2,7 +2,7 @@ ಈ ಕೆಳಗೆ ಕೊಟ್ಟಿರುವ ಪದಗಳು ಸತ್ಯವೇದದಲ್ಲಿ ಬರುವ ಸಾಮಾನ್ಯ ತೂಕದ ಅಂಶಗಳು. "ಶೆಕಲ್" ಎಂದರೆ "ತೂಕ," (11.5 ಗ್ರಾಂ ತೂಕದ ಬೆಳ್ಳಿ) ಇದರಲ್ಲಿ ತೂಕವನ್ನು ವಿವರಿಸಿದೆ. ಕೆಲವು ತೂಕಗಳನ್ನು ಹಣದ ರೂಪದಲ್ಲಿ ಬಳಸಲಾಗಿದೆ. ಕೆಳಗೆಕೊಟ್ಟಿರುವ ಮೆಟ್ರಿಕ್ ಮೌಲ್ಯಗಳನ್ನು ಕೆಳಗೆ ಕೊಟ್ಟಿರುವ ಸತ್ಯವೇದ ಆಧಾರಿತ ತೂಕಕ್ಕೆ ಅಷ್ಟೇನು ಸಮಾನವಾಗಿಲ್ಲ. ಸತ್ಯವೇದದ ಅಳತೆಗಳು ಮೌಲ್ಯ / ಹಣದ ರೂಪದಲ್ಲಿ ಕಾಲಕಾಲಕ್ಕೆ, ಒಂದು ಸ್ಥಳದಿಂದ ಇನ್ನೊಂದು ಸ್ಥಳಕ್ಕೆ ಭಿನ್ನವಾಗಿರುತ್ತದೆ. ಕೆಳಗೆ ನೀಡಿರುವ ಸಮಾನ ಅಳತೆಯ ಪ್ರಯತ್ನ ಸರಾಸರಿ ಅಳತೆ ಪ್ರಮಾಣವಾಗಿದೆ. -## | ಮೂಲ ಅಳತೆ | ಶೆಕೆಲ್ | ಗ್ರಾಂಗಳು | ಕಿಲೋಗ್ರಾಂ| +| ಮೂಲ ಅಳತೆ | ಶೆಕೆಲ್ | ಗ್ರಾಂಗಳು | ಕಿಲೋಗ್ರಾಂ| |--------------------|----------|---------|------------| | ಶೆಕಲ್ | ಶೆಕೆಲ್ |11 ಗ್ರಾಂ | - | | ಬೆಕ್ | 1/2 ಶೆಕೆಲ್ | 5.7 ಗ್ರಾಂ | - | @@ -36,11 +36,11 @@ ಎಲ್ಲಾ ತಂತ್ರಗಳು ಕೆಳಗೆ ಕೊಟ್ಟಿರುವಂತೆ ವಿಮೋಚನಾಕಾಂಡ 38:29ಕ್ಕೆ ಅನ್ವಯಿಸಲಾಗಿದೆ. -> ಜನರು ಕಾಣಿಕೆಯಾಗಿ ಕೊಟ್ಟ ತಾಮ್ರದ ಲೆಕ್ಕ **ಎಪ್ಪತ್ತು ತಲಾಂತು ಮತ್ತು 2,400 ಶೆಕಲ್ **. (ವಿಮೋಚನಾಕಾಂಡ 38:29 ULT) +> ಜನರು ಕಾಣಿಕೆಯಾಗಿ ಕೊಟ್ಟ ತಾಮ್ರದ ಲೆಕ್ಕ **ಎಪ್ಪತ್ತು ತಲಾಂತು ಮತ್ತು 2,400 ಶೆಕಲ್**. (ವಿಮೋಚನಾಕಾಂಡ 38:29 ULT) (1) ULTಯಲ್ಲಿರುವ ಅಳತೆಗಳನ್ನು ಬಳಸಿ. ಇದರಲ್ಲಿ ಬಳಸಿರುವ ಅಳತೆಗಳು ಮೂಲ ಲೇಖಕರು ಸತ್ಯವೇದದಲ್ಲಿ ಬಳಸಿದವುಗಳು. ULT ಯಲ್ಲಿ ಬಳಸಿದ ಅಕ್ಷರಗಳು ಮತ್ತು ಅವುಗಳ ಧ್ವನಿ ಉಚ್ಛಾರಣೆಗಳು ಒಂದೇ ರೀತಿಯಾಗಿರಬೇಕೆಂದು ಗಮನವಹಿಸಬೇಕು. (ನೋಡಿ [Copy or Borrow Words](../translate-transliterate/01.md).) -> > "ಕಾಣಿಕೆ ರೂಪದಲ್ಲಿ ಬಂದ ತಾಮ್ರ **ಎಪ್ಪತ್ತು ತಲಾಂತು ಮತ್ತು 2,400 ಶೆಕಲ್ ** ತೂಕವಿತ್ತು." +> > "ಕಾಣಿಕೆ ರೂಪದಲ್ಲಿ ಬಂದ ತಾಮ್ರ **ಎಪ್ಪತ್ತು ತಲಾಂತು ಮತ್ತು 2,400 ಶೆಕಲ್** ತೂಕವಿತ್ತು." (2) USTಯಲ್ಲಿರುವ ಮೆಟ್ರಿಕ್ ಪದ್ಧತಿಯ ಅಳತೆಗಳನ್ನು ಬಳಸಿ. USTಯಂತೆ ಭಾಷಾಂತರ ಮಾಡುವವರು ಈಗಾಗಲೇ ಮೆಟ್ರಿಕ್ ಪದ್ಧತಿಯಲ್ಲಿ ಮೊತ್ತವನ್ನು ಹೇಗೆ ಪ್ರತಿನಿಧಿಸುವುದು ಎಂದು ಕಂಡುಹಿಡಿದಿದ್ದಾರೆ.