Edit 'translate/grammar-connect-time-background/01.md' using 'tc-create-app'

This commit is contained in:
SamPT 2021-07-02 11:35:31 +00:00
parent 35273e2f79
commit 19bec8e0b4
1 changed files with 11 additions and 11 deletions

View File

@ -23,27 +23,27 @@
> ಮತ್ತು ಅದು ಬಂದಿತು, **ಹಾಗೆಯೇ** ಅವರು ಅಲ್ಲಿದ್ದಾಗ, ಆಕೆಗೆ ಜನ್ಮ ನೀಡುವ ದಿನಗಳು ತುಂಬಿದವು. (ಲೂಕ 2:6 ಯು ಎಲ್ ಟಿ)
Being in Bethlehem is the background event. The birth of the baby is the main event.
ಬೇತ್ಲೆಹೇಮಿನಲ್ಲಿರುವುದು ಹಿನ್ನೆಲೆ ಘಟನೆ. ಮಗುವಿನ ಜನನವು ಮುಖ್ಯ ಘಟನೆಯಾಗಿದೆ.
> And in the fifteenth year of the reign of Tiberius Caesar—**while** Pontius Pilate was governor of Judea, and Herod was tetrarch of Galilee, and his brother Philip was tetrarch of the region of Ituraea and Trachonitis, and Lysanias was tetrarch of Abilene, **during** the high priesthood of Annas and Caiaphas—the word of God came to John, the son of Zechariah, in the wilderness. (Luke 3:1-2 ULT)
> ಮತ್ತು ತಿಬೇರಿಯಸ್ ಸೀಸರನ ಆಳ್ವಿಕೆಯ ಹದಿನೈದನೇ ವರ್ಷದಲ್ಲಿ —**ಹಾಗೆಯೇ** ಪೊಂತ್ಯ ಪಿಲಾತನು ಯೆಹೂದದ ಅಧಿಪತಿಯು ಆಗಿದ್ದನು, ಮತ್ತು ಹೆರೋದನು ಗಲಿಲಾಯದ ಉಪರಾಜನೂ ಆಗಿದ್ದನು, ಮತ್ತು ಅವನ ಸಹೋದರ ಫಿಲಿಪ್ಪನು ಇತುರಾಯ ಮತ್ತು ತ್ರಕೋನೀತಿ ಪ್ರದೇಶದ ಉಪರಾಜನಾಗಿದ್ದನು, ಮತ್ತು ಲುಸನ್ಯನು ಅಬಿಲೇನೆಗೆ ಉಪರಾಜರೂ **ಆಗಿರುವಲ್ಲಿ** ಅನ್ನನೂ ಕಾಯಫನು ಮಹಾಯಾಜಕರು—ಆಗಿರುವ ಸಮಯದಲ್ಲಿ ದೇವರ ವಾಕ್ಯವು ಜಕರ್ಯನ ಮಗನಾದ ಯೋಹಾನನಿಗೆ ಅಡವಿಯಲ್ಲಿ ಬಂದಿತು. (ಲೂಕ 3:1-2 ಯು ಎಲ್ ಟಿ)
This example begins with five background clauses (marked by commas), signalled as background by the words “while” and “during.” Then the main event happens: “the word of God came to John.”
ಈ ಉದಾಹರಣೆಯು ಐದು ಹಿನ್ನೆಲೆ ಷರತ್ತುಗಳೊಂದಿಗೆ ಪ್ರಾರಂಭವಾಗುತ್ತದೆ (ಅಲ್ಪವಿರಾಮದಿಂದ ಗುರುತಿಸಲಾಗಿದೆ), ಇದನ್ನು “ಹಾಗೆಯೇ” ಮತ್ತು “ಸಮಯದಲ್ಲಿ” ಪದಗಳಿಂದ ಹಿನ್ನೆಲೆ ಎಂದು ಸಂಕೇತಿಸುತ್ತದೆ. ನಂತರ ಮುಖ್ಯ ಘಟನೆ ನಡೆಯುತ್ತದೆ: “ದೇವರ ವಾಕ್ಯವು ಯೋಹಾನನಿಗೆ ಬಂದಿತು.”
#### Translation Strategies
#### ಅನುವಾದ ತಂತ್ರಗಳು
If the way that the Background Clauses are marked is also clear in your language, then translate the Background Clauses as they are.
ಹಿನ್ನೆಲೆ ಷರತ್ತುಗಳನ್ನು ಗುರುತಿಸಿದ ವಿಧಾನವು ನಿಮ್ಮ ಭಾಷೆಯಲ್ಲಿಯೂ ಸ್ಪಷ್ಟವಾಗಿದ್ದರೆ, ಹಿನ್ನೆಲೆ ಷರತ್ತುಗಳನ್ನು ಅವು ಇದ್ದಂತೆ ಭಾಷಾಂತರಿಸಿ.
(1) If the connecting word does not make it clear that what follows is a Background Clause, use a connecting word that communicates this more clearly.
(1) ಸಂಪರ್ಕಿಸುವ ಪದವು ಹಿನ್ನೆಲೆ ಷರತ್ತು ಎಂದು ಸ್ಪಷ್ಟಪಡಿಸದಿದ್ದರೆ, ಇದನ್ನು ಹೆಚ್ಚು ಸ್ಪಷ್ಟವಾಗಿ ಜೋಡಣೆ ಮಾಡುವ ಸಂಪರ್ಕಿಸುವ ಪದವನ್ನು ಬಳಸಿ.
(2) If your language marks Background Clauses in a different way than using connecting words (such as by using different verb forms), then use that way.
(2) ಸಂಪರ್ಕಿಸುವ ಪದಗಳನ್ನು ಬಳಸುವುದಕ್ಕಿಂತ (ವಿಭಿನ್ನ ಕ್ರಿಯಾಪದ ರೂಪಗಳನ್ನು ಬಳಸುವುದರ ಮೂಲಕ) ನಿಮ್ಮ ಭಾಷೆ ಹಿನ್ನೆಲೆ ಷರತ್ತುಗಳನ್ನು ಬೇರೆ ರೀತಿಯಲ್ಲಿ ಗುರುತಿಸಿದರೆ, ಆ ರೀತಿಯಲ್ಲಿ ಬಳಸಿ.
#### Examples of Translation Strategies Applied
#### ಅನುವಾದ ತಂತ್ರಗಳ ಉದಾಹರಣೆಗಳನ್ನು ಅನ್ವಯಿಸಲಾಗಿದೆ
> And in the fifteenth year of the reign of Tiberius Caesar—**while** Pontius Pilate was governor of Judea, and Herod was tetrarch of Galilee, and his brother Philip was tetrarch of the region of Ituraea and Trachonitis, and Lysanias was tetrarch of Abilene, **during** the high priesthood of Annas and Caiaphas—the word of God came to John, the son of Zechariah, in the wilderness. (Luke 3:1-2 ULT)
> ಮತ್ತು ತಿಬೇರಿಯಸ್ ಸೀಸರನ ಆಳ್ವಿಕೆಯ ಹದಿನೈದನೇ ವರ್ಷದಲ್ಲಿ —**ಹಾಗೆಯೇ** ಪೊಂತ್ಯ ಪಿಲಾತನು ಯೆಹೂದದ ಅಧಿಪತಿಯು ಆಗಿದ್ದನು, ಮತ್ತು ಹೆರೋದನು ಗಲಿಲಾಯದ ಉಪರಾಜನೂ ಆಗಿದ್ದನು, ಮತ್ತು ಅವನ ಸಹೋದರ ಫಿಲಿಪ್ಪನು ಇತುರಾಯ ಮತ್ತು ತ್ರಕೋನೀತಿ ಪ್ರದೇಶದ ಉಪರಾಜನಾಗಿದ್ದನು, ಮತ್ತು ಲುಸನ್ಯನು ಅಬಿಲೇನೆಗೆ ಉಪರಾಜರೂ **ಆಗಿರುವಲ್ಲಿ** ಅನ್ನನೂ ಕಾಯಫನು ಮಹಾಯಾಜಕರು—ಆಗಿರುವ ಸಮಯದಲ್ಲಿ ದೇವರ ವಾಕ್ಯವು ಜಕರ್ಯನ ಮಗನಾದ ಯೋಹಾನನಿಗೆ, ಅಡವಿಯಲ್ಲಿ ಬಂದಿತು. (ಲೂಕ 3:1-2 ಯು ಎಲ್ ಟಿ)
(1) If the connecting word does not make it clear that what follows is a background clause, use a connecting word that communicates this more clearly.
(1) ಸಂಪರ್ಕಿಸುವ ಪದವು ಹಿನ್ನೆಲೆ ಷರತ್ತು ಎಂದು ಸ್ಪಷ್ಟಪಡಿಸದಿದ್ದರೆ, ಇದನ್ನು ಹೆಚ್ಚು ಸ್ಪಷ್ಟವಾಗಿ ಸಂವಹನ ಮಾಡುವ ಸಂಪರ್ಕಿಸುವ ಪದವನ್ನು ಬಳಸಿ.
> **It happened during the time that** Pontius Pilate was governor of Judea, **and during the time that** Herod was tetrarch of Galilee, **and during the time that** his brother Philip was tetrarch of the region of Ituraea and Trachonitis, **and during the time that** Lysanias was tetrarch of Abilene, **and also during the time that** Annas and Caiaphas were high priests—**that** the word of God came to John son of Zechariah in the wilderness.
> ಈ ಕಾರ್ಯವು ಸಂಭವಿಸಿದ ಕಾಲ ಯಾವುದೆಂದರೆ **ಪೊಂತ್ಯ ಪಿಲಾತನು ಯೆಹೂದದ ಅಧಿಪತಿಯು ಆಗಿದ್ದನು, **ಮತ್ತು ಆ ಕಾಲದಲ್ಲಿ** ಹೆರೋದನು ಗಲಿಲಾಯದ ಉಪರಾಜನೂ ಆಗಿದ್ದನು, **ಮತ್ತು ಆ ಕಾಲದಲ್ಲಿ** ಸೀಸರನ ಆಳ್ವಿಕೆಯ ಹದಿನೈದನೇ ವರ್ಷದಲ್ಲಿ —**ಹಾಗೆಯೇ** , ಮತ್ತು ಅವನ ಸಹೋದರ ಫಿಲಿಪ್ಪನು ಇತುರಾಯ ಮತ್ತು ತ್ರಕೋನೀತಿ ಪ್ರದೇಶದ ಉಪರಾಜನಾಗಿದ್ದನು, ಮತ್ತು ಲುಸನ್ಯನು ಅಬಿಲೇನೆಗೆ ಉಪರಾಜರೂ **ಆಗಿರುವಲ್ಲಿ** ಅನ್ನನೂ ಕಾಯಫನು ಮಹಾಯಾಜಕರು—ಆಗಿರುವ ಸಮಯದಲ್ಲಿ ದೇವರ ವಾಕ್ಯವು ಜಕರ್ಯನ ಮಗನಾದ ಯೋಹಾನನಿಗೆ, ಅಡವಿಯಲ್ಲಿ ಬಂದಿತು.
(2) If your language marks background clauses in a different way than using connecting words, such as with different verb forms, then use that way.