Edit 'translate/writing-proverbs/01.md' using 'tc-create-app'

This commit is contained in:
suguna 2021-11-15 11:27:35 +00:00
parent 05fccb8fbc
commit 10faaca8d6
1 changed files with 1 additions and 1 deletions

View File

@ -39,7 +39,7 @@
(1) ನಿಮ್ಮ ಭಾಷೆಯಲ್ಲಿ ಜ್ಞಾನೋಕ್ತಿಗಳನ್ನು ಜನರು ಹೇಗೆ ಬಳಸುತ್ತಾರೆ ಎಂಬುದನ್ನು ಗಮನಿಸಿ ಅದನ್ನೇ ಉಪಯೋಗಿಸಿ.
(2) ಜ್ಞಾನೋಕ್ತಿಗಳಲ್ಲಿರುವ ಕೆಲವು ವಸ್ತುಗಳು ನಿಮ್ಮ ಭಾಷೆಯ ಗುಂಪಿನಲ್ಲಿರುವ ಅನೇಕ ಜನರಿಗೆ ತಿಳಿದಿಲ್ಲದಿದ್ದರೆ, ಅವುಗಳನ್ನು ಜನರಿಗೆ ತಿಳಿದಿರುವ ಮತ್ತು ಅದೇ ರೀತಿಯಲ್ಲಿ ಕಾರ್ಯನಿರ್ವಹಿಸುವ ವಸ್ತುಗಳಿಂದ ಬದಲಾಯಿಸಿ ಅರ್ಥಕೆಡದಂತೆನಿಮ್ಮ ಭಾಷೆಯಲ್ಲಿ ಹೇಳಲು ಪರಿಗಣಿಸಿ.
(2) ಜ್ಞಾನೋಕ್ತಿಗಳಲ್ಲಿರುವ ಕೆಲವು ವಸ್ತುಗಳು ನಿಮ್ಮ ಭಾಷೆಯ ಗುಂಪಿನಲ್ಲಿರುವ ಅನೇಕ ಜನರಿಗೆ ತಿಳಿದಿಲ್ಲದಿದ್ದರೆ, ನಿಮ್ಮ ಭಾಷೆಯಲ್ಲಿ ಅವುಗಳನ್ನು ಜನರಿಗೆ ತಿಳಿದಿರುವ ಮತ್ತು ಅದೇ ರೀತಿಯಲ್ಲಿ ಕಾರ್ಯನಿರ್ವಹಿಸುವ ವಸ್ತುಗಳಿಂದ ಬದಲಾಯಿಸಿ ಅರ್ಥಕೆಡದಂತೆ ಹೇಳಲು ಪರಿಗಣಿಸಿ.
ಜ್ಞಾನೋಕ್ತಿಗಳು/ನಾಣ್ನುಡಿಗಳು ಅನೇಕ ಜನರಿಗೆ ಪರಿಚಯವಿದ್ದರೆ ಜನರಿಗೆ ಗೊತ್ತಿರುವ ಭಾಷೆಯ ಪದಗಳನ್ನು ಬಳಸಿ ಮೂಲಭಾಷೆಯಲ್ಲಿನ ಪದಗಳ ಬಳಸಬೇಕು.