Edit 'translate/figs-metonymy/01.md' using 'tc-create-app'

This commit is contained in:
Vishwanath 2020-09-21 04:34:29 +00:00
parent ac0f07d3f0
commit 0de96bccc1
1 changed files with 6 additions and 5 deletions

View File

@ -3,15 +3,16 @@
**ಲಕ್ಷಣಾಲಂಕಾರ** ಎಂಬುದು ಅಲಂಕಾರವಾಗಿದೆ, ಇದರಲ್ಲಿ ಒಂದು ವಸ್ತು ಅಥವಾ ವಿಷಯವನ್ನು ಅದರ ಹೆಸರಿನಿಂದ ಗುರುತಿಸಿ ಹೇಳದೆ ಅದಕ್ಕೆ ಸಂಬಂಧಿಸಿದ, ಹತ್ತಿರವಾದ ಪದದಿಂದ ಗುರುತಿಸಿ ಹೇಳುವುದು. ಅದಕ್ಕೆ ಸಂಬಂಧಿಸಿದ ಯಾವುದಾದರು ಒಂದು ಪದದ ಬದಲಾಗಿ ಉಪಯೋಗಿಸುವ ಪದ ಅಥವಾ ನುಡಿಗುಚ್ಛವೆ **ಲಕ್ಷಣಾಲಂಕಾರ**.
> ಮತ್ತು ಆತನ ಮಗನಾದ ಯೇಸು ಕ್ರಿಸ್ತನ **ರಕ್ತವು** ಸಕಲ ಪಾಪದಿಂದ ನಮ್ಮನ್ನು ಶುದ್ಧಿಮಾಡುತ್ತದೆ. (1 ಯೊಹಾನ 1:7 ULT)
ಇಲ್ಲಿ ರಕ್ತ ಎಂಬ ಪದ ಯೇಸುವಿನ ಮರಣವನ್ನು ಪ್ರತಿನಿಧಿಸುತ್ತದೆ.
> ಊಟವಾದ ಮೇಲೆ ಆತನು<u>ಅದೇ ರೀತಿಯಾಗಿ ಪಾತ್ರೆಯನ್ನು</u>ತೆಗೆದುಕೊಂಡು <u>ಈ ಪಾತ್ರೆಯು</u>ನಿಮಗೋಸ್ಕರ ಸುರಿಯಲ್ಪಡುವ ನನ್ನ ರಕ್ತದಿಂದ ಸ್ಥಾಪಿತವಾಗುವ ಹೊಸ ಒಡಂಬಡಿಕೆಯನ್ನು ಸೂಚಿಸುತ್ತದೆ. (ಲೂಕ 22:20 ULB)
ಇಲ್ಲಿ ರಕ್ತ ಎಂಬ ಪದವು ಯೇಸುವಿನ ಮರಣವನ್ನು ಪ್ರತಿನಿಧಿಸುತ್ತದೆ.
> ಊಟವಾದ ಮೇಲೆ ಆತನು ಅದೇ ರೀತಿಯಾಗಿ **ಪಾತ್ರೆಯನ್ನು** ತೆಗೆದುಕೊಂಡು ಈ ಪಾತ್ರೆಯು ನಿಮಗೋಸ್ಕರ ಸುರಿಸಲ್ಪಡುವ ನನ್ನ ರಕ್ತದಿಂದ ಸ್ಥಾಪಿತವಾಗುವ ಹೊಸ ಒಡಂಬಡಿಕೆಯಾಗಿದೆ ಎಂದು ಹೇಳಿದನು. (ಲೂಕ 22:20 ULT)
ಪಾತ್ರೆ ಅದರಲ್ಲಿರುವ ದ್ರಾಕ್ಷಾರಸವನ್ನು ಪ್ರತಿನಿಧಿಸುತ್ತದೆ.
####ಮಿಟೋನಿಮಿಯನ್ನು ಕೆಳಗೆ ಕೊಟ್ಟಿರುವ ರೀತಿಯೂ ಉಪಯೋಗಿಸಬಹುದು.
#### ಲಕ್ಷಣಾಲಂಕಾರವನ್ನು ಕೆಳಗೆ ಕೊಟ್ಟಿರುವ ರೀತಿಯಲ್ಲಿ ಉಪಯೋಗಿಸಬಹುದು.
* ಒಂದು ವಿಷಯದ ಅರ್ಥವನ್ನು ಸಂಕ್ಷಿಪ್ತಗೊಳಿಸಿ ಹೇಳಲು
* ಕಣ್ಣಿಗೆ ಕಾಣದಿರುವ ಒಂದು ವಿಷಯವನ್ನು ಹೆಚ್ಚು ಅರ್ಥಪೂರ್ಣವಾಗಿ ಬಳಸಲು ಇನ್ನೊಂದು ಹತ್ತಿರ ಪದ ಭೌತಿಕ ಪದವನ್ನು ಬಳಸಿ ಹೇಳುವುದು.
* ಒಂದು ವಿಷಯವನ್ನು ಸಂಕ್ಷೇಪವಾದ ರೀತಿಯಲ್ಲಿ ಸೂಚಿಸಲು
* ಭಾವವಾಚಕ ಕಲ್ಪನೆಯನ್ನು ಹೆಚ್ಚು ಅರ್ಥಪೂರ್ಣವಾಗಿ ಸೂಚಿಸಲು ಅದಕ್ಕೆ ಹತ್ತಿರವಿರುವ
ಭೌತಿಕ ವಸ್ತುವಿನ ಹೆಸರನ್ನು ಬಳಸುವುದು.
### ಕಾರಣ ಇದೊಂದು ಭಾಷಾಂತರ ವಿಷಯ.