Edit 'translate/figs-genericnoun/01.md' using 'tc-create-app'
This commit is contained in:
parent
16ab68404e
commit
0d2f7acefb
|
@ -1,12 +1,12 @@
|
|||
###ವಿವರಣೆಗಳು
|
||||
|
||||
ಸಾರ್ವತ್ರಿಕ ನಾಮಪದ ಗುಚ್ಛಗಳು ಸಾಮಾನ್ಯವಾಗಿ ಜನರನ್ನು ಅಥವಾ ವಿಷಯಗಳನ್ನು ಉಲ್ಲೇಖಿಸಿ ಹೇಳುತ್ತದೆಯೇ ಹೊರತು ನಿರ್ದಿಷ್ಟ ವ್ಯಕ್ತಿ ಅಥವಾ ವಿಷಯಗಳ ಬಗ್ಗೆ ಹೇಳುವುದಿಲ್ಲ. ಇಂತಹ ಪದಗಳ ಬಳಕೆ ಸತ್ಯವೇದದ ಜ್ಞಾನೋಕ್ತಿಗಳ ಪುಸ್ತಕದಲ್ಲಿ ಆಗಾಗ್ಗೆ ಬರುತ್ತದೆ ಯಾಕೆಂದರೆ ಜ್ಞಾನೋಕ್ತಿಗಳು ಸಾಮಾನ್ಯವಾಗಿ ಜನರ ಬಗ್ಗೆ ಇರುವ ನಿಜವಾದ ವಿಷಯಗಳನ್ನು ಹೇಳುವುದು.
|
||||
ಸಾಮಾನ್ಯ ನಾಮಪದ ಪದಗುಚ್ಛಗಳು ನಿರ್ದಿಷ್ಟ ವ್ಯಕ್ತಿಗಳು ಅಥವಾ ವಿಷಯಗಳಿಗೆ ಬದಲಾಗಿ ಸಾಮಾನ್ಯವಾಗಿ ಜನರು ಅಥವಾ ವಿಷಯಗಳನ್ನು ಉಲ್ಲೇಖಿಸುತ್ತವೆ. ಇದು ಜ್ಞಾನೋಕ್ತಿಗಳ ಪುಸ್ತಕದಲ್ಲಿ ಆಗಾಗ್ಗೆ ಸಂಭವಿಸುತ್ತದೆ, ಏಕೆಂದರೆ ಜ್ಞಾನೋಕ್ತಿಗಳು ಸಾಮಾನ್ಯವಾಗಿ ಜನರ ಬಗ್ಗೆ ಸತ್ಯವಾದ ವಿಷಯಗಳ ಬಗ್ಗೆ ಹೇಳುತ್ತವೆ.
|
||||
|
||||
>ದಗದಗಿಸುವ ಕೆಂಡದ ಮೇಲೆ <u>ಒಬ್ಬನು ನಡೆದರೆ </u>ಕಾಲುಗಳು ಸುಟ್ಟುಹೋಗುವುದಿಲ್ಲವೇ ?
|
||||
>ಅದರಂತೆಯೇ ನೆರೆಮನೆಯವನ ಹೆಂಡತಿ ಬಳಿ ಕೆಟ್ಟ ಉದ್ಧೇಶದಿಂದ <u>ಹೋಗುವವನಿಗೂ ಆಗುತ್ತದೆ </u>;
|
||||
>ಅವಳನ್ನು <u>ಮುಟ್ಟಿದರೆ ಅವನು ದಂಡನೆ </u>ಹೊಂದದೆ ಇರಲಾರ. (ಜ್ಞಾನೋಕ್ತಿಗಳು 6:28 ULB)
|
||||
> **ಒಬ್ಬ ಮನುಷ್ಯನು** ದಗದಗಿಸುವ ಕೆಂಡದ ಮೇಲೆ ನಡೆದರೆ ಕಾಲುಗಳು ಸುಟ್ಟುಹೋಗುವುದಿಲ್ಲವೇ ?
|
||||
> ಅದರಂತೆಯೇ **ನೆರೆಯವನ ಹೆಂಡತಿ ಬಳಿ ಕೆಟ್ಟ ಉದ್ಧೇಶದಿಂದ ಹೋಗುವವನಿಗೂ ಆಗುತ್ತದೆ**;
|
||||
> **ಅವಳನ್ನು ಮುಟ್ಟಿದರೆ** ಅವನು ದಂಡನೆ ಹೊಂದದೆ ಇರಲಾರ. (ಜ್ಞಾನೋಕ್ತಿಗಳು 6:28-29 ULT)
|
||||
|
||||
ಮೇಲೆ ತಿಳಿಸಿರುವ ವ್ಯಕ್ತಿ ನಿರ್ದಿಷ್ಟವಾದ ವ್ಯಕ್ತಿಯಲ್ಲ. ಇದನ್ನು ಸಾಮಾನ್ಯೀಕರಿಸಿ ಹೇಳಲಾಗಿದೆ. ಇಂತಹ ತಪ್ಪನ್ನು ಯಾರು ಮಾಡುತ್ತಾರೋ ಅವರಿಗೆ ಅನ್ವಯಿಸುವಂತದ್ದು.
|
||||
ಮೇಲೆ ತಿಳಿಸಿರುವ ಪದಗುಚ್ಛಗಳು ನಿರ್ದಿಷ್ಟವಾದ ವ್ಯಕ್ತಿಗೆ ಅನ್ವಯಿಸುವಂತದ್ದಲ್ಲ. ಇಂತಹ ತಪ್ಪನ್ನು ಯಾರು ಮಾಡುತ್ತಾರೋ ಅವರಿಗೆ ಅನ್ವಯಿಸುವಂತದ್ದು.
|
||||
|
||||
#### ಏಕೆಂದರೆ ಇದೊಂದು ಭಾಷಾಂತರ ಪ್ರಕರಣ.
|
||||
|
||||
|
@ -14,9 +14,9 @@
|
|||
|
||||
### ಸತ್ಯವೇದಲ್ಲಿನ ಉದಾಹರಣೆಗಳು.
|
||||
|
||||
>ಶಿಷ್ಟನು <u>ಒಳ್ಳೆಯದನ್ನು ಮಾಡುವುದರಿಂದ </u>ಸಂಕಷ್ಟಗಳಿಂದ ಪಾರಾಗುವನು <u>ದುಷ್ಟನು </u>ಶಿಷ್ಟನಿಗೆ ಬದಲಾಗಿ ಅದರಲ್ಲಿ ಸಿಕ್ಕಿಕೊಳ್ಳುವನು. (ಜ್ಞಾನೋಕ್ತಿಗಳು 11:8 ULB)
|
||||
> **ಶಿಷ್ಟನು** ಒಳ್ಳೆಯದನ್ನು ಮಾಡುವುದರಿಂದ ಸಂಕಷ್ಟಗಳಿಂದ ಪಾರಾಗುವನು **ದುಷ್ಟನು** ಶಿಷ್ಟನಿಗೆ ಬದಲಾಗಿ ಅದರಲ್ಲಿ ಸಿಕ್ಕಿಕೊಳ್ಳುವನು. (ಜ್ಞಾನೋಕ್ತಿಗಳು 11:8 ULT)
|
||||
|
||||
ಇಲ್ಲೂ ಸಹ ಇದು ನಿರ್ದಿಷ್ಟ ವ್ಯಕ್ತಿಗಳಿಗೆ ಅನ್ವಯಿಸುವುದಿಲ್ಲ, ಇದು ಸಾಮಾನ್ಯೀಕರಿಸಿ ಹೇಳಿರುವ ವಿಚಾರ
|
||||
ಮೇಲೆ ತಿಳಿಸಿರುವ ಪದಗುಚ್ಛಗಳು ನಿರ್ದಿಷ್ಟವಾದ ವ್ಯಕ್ತಿಗೆ ಅನ್ವಯಿಸುವಂತದ್ದಲ್ಲ. ಇಂತಹ ತಪ್ಪನ್ನು ಯಾರು ಮಾಡುತ್ತಾರೋ ಅವರಿಗೆ ಅನ್ವಯಿಸುವಂತದ್ದು.ಇಲ್ಲೂ ಸಹ ಇದು ನಿರ್ದಿಷ್ಟ ವ್ಯಕ್ತಿಗಳಿಗೆ ಅನ್ವಯಿಸುವುದಿಲ್ಲ, ಇದು ಸಾಮಾನ್ಯೀಕರಿಸಿ ಹೇಳಿರುವ ವಿಚಾರ
|
||||
|
||||
>ಧಾನ್ಯವನ್ನು <u>ಜನರಿಗೆ ಮಾರದೆ ಕೂಡಿಟ್ಟುಕೊಳ್ಳುವವನಿಗೆ ಜನರು ಶಾಪಹಾಕುತ್ತಾರೆ </u>. (ಜ್ಞಾನೋಕ್ತಿಗಳು 11:26 ULB)
|
||||
|
||||
|
|
Loading…
Reference in New Issue