Edit 'translate/figs-metaphor/01.md' using 'tc-create-app'
This commit is contained in:
parent
e367c0e384
commit
0bf13e41ef
|
@ -104,7 +104,7 @@
|
|||
|
||||
### ಭಾಷಾಂತರದ ಕಾರ್ಯತಂತ್ರಗಳು
|
||||
|
||||
ಮೂಲ ಓದುಗರು ಲೇಖಕನ ಉದ್ದೇಶವನ್ನು ಸರಿಯಾಗಿ ಅರ್ಥಮಾಡಿಕೊಂಡರೆ ಅದೇ ರೀತಿಯಲ್ಲಿ ನೀವು ಭಾಷಾಂತರ ಮಾಡುವಾಗಲೂ ಮುಂದುವರೆಯಬಹುದು. ನೀವು ಭಾಷಾಂತರ ಮಾಡಿದ ಮೇಲೆ ನಿಮ್ಮ ಜನರು ಅದನ್ನು ಸರಿಯಾಗಿ ಅರ್ಥಮಾಡಿಕೊಳ್ಳಲು ಸಾಧ್ಯವಾಗುತ್ತಿದೆಯೇ ಎಂಬುದನ್ನು ಪರೀಕ್ಷಿಸಿ ತಿಳಿದುಕೊಳ್ಳಿ. ಹಾಗೆ ಓದುಗರು ಸರಿಯಾಗಿ ಅರ್ಥಮಾಡಿಕೊಳ್ಳಲು ಸಾಧ್ಯವಾಗದಿದ್ದರೆ ಕೆಳಗೆ ಕೊಟ್ಟಿರುವ ತಂತ್ರಗಳನ್ನು ಬಳಸಿ ಅರ್ಥಮಾಡಿಕೊಳ್ಳಲು ಸಹಾಯ ಮಾಡಬಹುದು.
|
||||
ಮೂಲ ಓದುಗರು ರೂಪ ಅಲಂಕಾರವನ್ನು ಸರಿಯಾಗಿ ಅರ್ಥಮಾಡಿಕೊಂಡ ಪ್ರಕಾರವೇ ಜನರು ಅದನ್ನು ಅರ್ಥಮಾಡಿಕೊಳ್ಳುವುದಾದರೆ ಹಾಗೆಯೇ ಮಾಡಿರಿ. ನೀವು ಭಾಷಾಂತರ ಮಾಡಿದ ಮೇಲೆ ನಿಮ್ಮ ಜನರು ಅದನ್ನು ಸರಿಯಾಗಿ ಅರ್ಥಮಾಡಿಕೊಳ್ಳಲು ಸಾಧ್ಯವಾಗುತ್ತಿದೆಯೇ ಎಂಬುದನ್ನು ಪರೀಕ್ಷಿಸಿ ತಿಳಿದುಕೊಳ್ಳಿ. ಹಾಗೆ ಓದುಗರು ಸರಿಯಾಗಿ ಅರ್ಥಮಾಡಿಕೊಳ್ಳಲು ಸಾಧ್ಯವಾಗದಿದ್ದರೆ ಕೆಳಗೆ ಕೊಟ್ಟಿರುವ ತಂತ್ರಗಳನ್ನು ಬಳಸಿ ಅರ್ಥಮಾಡಿಕೊಳ್ಳಲು ಸಹಾಯ ಮಾಡಬಹುದು.
|
||||
|
||||
1. ಮೂಲಭಾಷೆಯಲ್ಲಿ ರೂಪಕ ಅಲಂಕಾರವು ಸಾಮಾನ್ಯರೀತಿಯಲ್ಲಿ ಅಭಿವ್ಯಕ್ತವಾದರೆ, ಸತ್ಯವೇದದ ಭಾಷೆಯಲ್ಲಿ ರೂಪಕ ಅಲಂಕಾರದ ಜೋಡಿ ಪರಿಕಲ್ಪನೆ ಹೇಗೆ ವ್ಯಕ್ತಪಡಿಸಿದೆ (ಮೃತ ರೂಪಕ ಅಲಂಕಾರ). ಎಂಬುದನ್ನು ಗುರುತಿಸಿ ಮುಖ್ಯ ಉದ್ದೇಶಗಳನ್ನು ನಿಮ್ಮ ಭಾಷೆಯಲ್ಲಿ ಸರಳವಾಗಿ ತಿಳಿಸಬಹುದು.
|
||||
2. ರೂಪಕ ಅಲಂಕಾರ "ಜೀವಂತ ರೂಪಕವಾದರೆ" ನೀವು ಅದನ್ನು ಯಥಾವತ್ತಾಗಿ ಭಾಷಾಂತರಿಸಬಹುದು. <u>ಇದು ನೀವು ಭಾಷಾಂತರಿಸುತ್ತಿರುವ ಭಾಷೆಯಲ್ಲೂ ಅದೇ ಅರ್ಥಕೊಡುವ ರೂಪಕ ಅಲಂಕಾರವಾದರೆ, ಸತ್ಯವೇದದಲ್ಲೂ ಅದೇ ಅರ್ಥವುಳ್ಳದ್ದಾಗಿದ್ದರೆ ಅದನ್ನೇ ಬಳಸಬಹುದು</u> . ನೀವು ಈ ರೀತಿ ಮಾಡಿದರೆ ನಿಮ್ಮ ಭಾಷಾ ಸಮುದಾಯದವರು ಇದನ್ನು ಸರಿಯಾಗಿ ಅರ್ಥಮಾಡಿ ಕೊಳ್ಳುತ್ತಾರೆಯೇ ಎಂಬುದನ್ನು ಪರೀಕ್ಷಿಸಿ ತಿಳಿದುಕೊಳ್ಳಿ.
|
||||
|
|
Loading…
Reference in New Issue