Edit 'translate/figs-nominaladj/01.md' using 'tc-create-app'

This commit is contained in:
SamPT 2020-10-25 14:15:34 +00:00
parent 22463ffdbb
commit 0b1a6a3357
1 changed files with 10 additions and 7 deletions

View File

@ -2,15 +2,18 @@
ಕೆಲವು ಭಾಷೆಯಲ್ಲಿ ಗುಣವಾಚಕಗಳನ್ನು ವಿವರಿಸಲು ಕೆಲವು ವರ್ಗದ ವಿಷಯಗಳನ್ನು ತಿಳಿಸವ ಗುಣವಾಚಕಗಳನ್ನು ಬಳಸಲಾಗುತ್ತದೆ. ಆ ರೀತಿಯಾದಾಗ ಅದು ನಾಮಪದದಂತೆ ಬಳಸಲಾಗುತ್ತದೆ. ಉದಾಹರಣೆಗೆ ಐಶ್ವರ್ಯವಂತ ಒಂದು ಗುಣವಾಚಕ ಪದ. ಇಲ್ಲಿ ಕೊಟ್ಟಿರುವ ಎರಡು ಉದಾರಹಣೆಗಳು " ಶ್ರೀಮಂತ " ಎಂಬ ಪದ ಗುಣವಾಚಕ ಎಂಬುದನ್ನು ತಿಳಿಸುತ್ತದೆ.
>.. <u>ಒಬ್ಬ ಐಶ್ವರ್ಯವಂತನಿಗೆ </u>ತುಂಬಾ ಕುರಿಗಳು ಮತ್ತು ದನಗಳು ಇದ್ದವು. (2ನೇ ಸಮುವೇಲ 12:2 ULB)
>**ಒಬ್ಬ ಐಶ್ವರ್ಯವಂತನಿಗೆ** ತುಂಬಾ ಕುರಿಗಳು ಮತ್ತು ದನಗಳು ಇದ್ದವು. (2ನೇ ಸಮುವೇಲ 12:2 ULT)
ಗುಣವಾಚಕ ಪದ ಮನುಷ್ಯ/ವ್ಯಕ್ತಿ ಪದದ ಮೊದಲು ಬರುವುದರಿಂದ ಅದು ಆವ್ಯಕ್ತಿಯ ವಿಶೇಷತೆಯನ್ನು ವರ್ಣಿಸುತ್ತದೆ/ ತಿಳಿಸುತ್ತದೆ.
ಗುಣವಾಚಕ ಪದ "ಐಶ್ವರ್ಯವಂತ" ಮೊದಲು ಬರುವುದರಿಂದ ಅದು ಆವ್ಯಕ್ತಿಯ ವಿಶೇಷತೆಯನ್ನು ತಿಳಿಸುತ್ತದೆ.
><u>ಇಂತವನು ಐಶ್ವರ್ಯವಂತನಾಗುವುದಿಲ್ಲ, ಅವನ ಸಿರಿಯು ನಿಲ್ಲುವುದಿಲ್ಲ </u>; (ಯೋಬ 15:29 ULB)
>**ಇಂತವನು ಐಶ್ವರ್ಯವಂತನಾಗುವುದಿಲ್ಲ**, ಅವನ ಸಿರಿಯು ನಿಲ್ಲುವುದಿಲ್ಲ. (ಯೋಬ 15:29a ULT)
ಇಲ್ಲಿ "ಐಶ್ವರ್ಯವಂತ" ಎಂಬ ಗುಣವಾಚಕದ ನಂತರ ಬರುವ ಪದ ಅವನ ಬಗ್ಗೆ ವಿವರಿಸುತ್ತದೆ. ಇಲ್ಲೊಂದು ವಾಕ್ಯ ಹೇಗೆ " ಐಶ್ವರ್ಯವಂತ " ಎಂಬ ಪದ ನಾಮಪದವಾಗಿ ಬಳಕೆಯಾಗಿದೆ ಎಂಬುದನ್ನು ತೋರಿಸುತ್ತದೆ.
ಇಲ್ಲಿ "ಐಶ್ವರ್ಯವಂತ" ಎಂಬ ಗುಣವಾಚಕದ ನಂತರ ಬರುವ ಪದ ಅವನ ಕ್ಬರಿಯೆಯ ಗ್ಗೆ ವಿವರಿಸುತ್ತದೆ.
>…<u>ಐಶ್ವರ್ಯವಂತರು </u>ಅರ್ಧ ಶೆಕಲ್ ಗಿಂತ ಹೆಚ್ಚು ಕೊಡಬಾರದು.ಮತ್ತು <u>ಬಡವರು </u>ಅರ್ಧ ಶೆಕಲ್ ಗಿಂತ ಕಡಿಮೆ ಕೊಡಬಾರದು. (ವಿಮೋಚನಾಕಾಂಡ 30:15 ULB)
ಇಲ್ಲೊಂದು ವಾಕ್ಯ ಹೇಗೆ " ಐಶ್ವರ್ಯವಂತ " ಎಂಬ ಪದ ನಾಮಪದವಾಗಿ ಬಳಕೆಯಾಗಿದೆ ಎಂಬುದನ್ನು ತೋರಿಸುತ್ತದೆ.
> **T***ಐಶ್ವರ್ಯವಂತರು** ಅರ್ಧ ಶೆಕಲ್ ಗಿಂತ ಹೆಚ್ಚು ಕೊಡಬಾರದು. ಮತ್ತು **ಬಡವರು** ಅರ್ಧ ಶೆಕಲ್ ಗಿಂತ ಕಡಿಮೆ ಕೊಡಬಾರದು. (ವಿಮೋಚನಾಕಾಂಡ 30:15b ULT)
ವಿಮೋಚನಾಕಾಂಡ 30:15ರಲ್ಲಿ ಬರುವ " ಐಶ್ವರ್ಯವಂತ " ಎಂಬ ಪದ ನಾಮಪದವಾಗಿದೆ. " ಐಶ್ವರ್ಯವಂತ "ಎಂಬ ಪದ " ಐಶ್ವರ್ಯವಂತ " ಜನರನ್ನು ಪ್ರತಿನಿಧಿಸುತ್ತದೆ. "ಬಡವರು" ಎಂಬ ಪದ ಸಹ ಇಲ್ಲಿ ನಾಮಪದವಾಗಿ ಬಡಜನರನ್ನು ಪ್ರತಿನಿಧಿಸುತ್ತದೆ.
@ -18,11 +21,11 @@
* ಸತ್ಯವೇದದಲ್ಲಿ ಅನೇಕ ಸಲ ಗುಣವಾಚಕಗಳನ್ನು ನಾಮಪದಗಳನ್ನಾಗಿ ಬಳಸಿ ಒಂದು ಗುಂಪಿನ ಜನರ ಬಗ್ಗೆ ವಿವರಿಸಲಾಗಿದೆ.
* ಕೆಲವು ಭಾಷೆಯಲ್ಲಿ ಗುಣವಾಚಕಗಳನ್ನು ಹೀಗೆ ಬಳಸುವುದಿಲ್ಲ.
* ಈ ಭಾಷೆಗಳ ಓದುಗರು ವಾಕ್ಯಭಾಗಗಳು ಒಬ್ಬ ವ್ಯಕ್ತಿಯ ಬಗ್ಗೆ ವಿವರಿಸುತ್ತಿದ್ದರೂ ಅದು ಒಂದು ಗುಂಪಿನ / ಸಮೂಹದ ಜನರನ್ನು ಕುರಿತು ಹೇಳುತ್ತಿದೆ ಮತ್ತು ಗುಣವಾಚಕವನ್ನು ವಿವರಿಸುತ್ತಿದೆ ಎಂದು ತಿಳಿದುಕೊಳ್ಳುವರು.
* ಈ ಭಾಷೆಗಳ ಓದುಗರು ವಾಕ್ಯಭಾಗಗಳು ಒಬ್ಬ ವ್ಯಕ್ತಿಯ ಬಗ್ಗೆ ವಿವರಿಸುತ್ತಿದ್ದರೂ ಅದು ಒಂದು ಗುಂಪಿನ ಜನರನ್ನು ಕುರಿತು ಹೇಳುತ್ತಿದೆ ಮತ್ತು ಗುಣವಾಚಕವನ್ನು ವಿವರಿಸುತ್ತಿದೆ ಎಂದು ತಿಳಿದುಕೊಳ್ಳುವರು.
### ಸತ್ಯವೇದದಿಂದ ಉದಾಹರಣೆಗಳು.
>ದುಷ್ಟರ ದಂಡಾಧಿಕಾರವು <u>ನೀತಿವಂತರ ನಾಡಿನಲ್ಲಿ </u>.ಉಳಿಯಬಾರದು. (ದಾ.ಕೀ. 125:3 ULB)
>ದುಷ್ಟರ ದಂಡಾಧಿಕಾರವು **ನೀತಿವಂತರ ನಾಡಿನಲ್ಲಿ **.ಉಳಿಯಬಾರದು. (ಕೀರ್ತನೆ 125:3a ULT)
"ನೀತಿವಂತರು " ಎಂಬುದು ಇಲ್ಲಿ ಜನರು ಯಾರು ನೀತಿಪರರಾಗಿದ್ದಾರೋ ಅವರು ಯಾರೋ ಒಬ್ಬ ನೀತಿವಂತನಲ್ಲ.