Edit 'translate/translate-bdistance/01.md' using 'tc-create-app'

This commit is contained in:
suguna 2021-11-08 12:16:48 +00:00
parent 871541ef56
commit 0a9d6b4476
1 changed files with 6 additions and 6 deletions

View File

@ -2,16 +2,16 @@
ಕೆಳಗೆ ಕೊಟ್ಟಿರುವ ಪದಗಳು ಸತ್ಯವೇದದಲ್ಲಿ ಬಂದಿರುವ ಉದ್ದ ಮತ್ತು ಅಂತರಗಳ ಬಗ್ಗೆ ಬಳಸಿರುವ ಬಹುಪಾಲು ಸಾಮಾನ್ಯ ಪದಗಳಾಗಿವೆ. ಹಾಗೂ ಮೂಲ ಸತ್ಯವೇದದ ಪದಗಳಾಗಿವೆ. ಇವು ಬಹುಪಾಲು ಕೈ ಮತ್ತು ಮುಂಗೈಗಳ ಅಳತೆಯನ್ನು ಆಧರಿಸಿದೆ.
* **ಕೈಯಳತೆ** ಒಬ್ಬ ಪುರುಷನ ಅಂಗೈ ಅಗಲದ ಅಳತೆಯಾಗಿದೆ.
* **ಗೇಣು** ಅಥವಾ ಒಬ್ಬ ಪುರುಷನ ಅಂಗೈ ಅಗಲಿಸಿ ಕೈ ಬೆರಳುಗಳನ್ನು ಚಾಚಿ ಅಳೆಯುವಂತಾದ್ದು.
* **ಮೊಳ** ಒಬ್ಬ ಪುರುಷನ ಮುಂಗೈಯಿಂದ ಮಧ್ಯದ ಬೆರಳಿನ ತುದಿಯಿಂದ ಕೈ ಮಂಡಿಯವರೆಗೆ ಅಳತೆ ಮಾಡುವಂತದ್ದು.
* **ಉದ್ದನೆಯ ಮೊಳ** ಈ ಅಳತೆ ಯೆಹೆಜ್ಕೇಲ 40-48 ರಲ್ಲಿ ಮಾತ್ರ ಬಳಕೆಯಾಗಿದೆ. ಇದು ಸಾಮಾನ್ಯವಾಗಿ ಒಂದು ಮೊಳ ಜೊತೆಗೆ ಒಂದು ಗೇಣು ಇದರ ಅಳತೆ.
* **stadium** (ಬಹುವಚನ **stadia** ಒಂದು ಮೈಲಿಯ ಎಂಟನೇ ಒಂದು ಭಾಗ) ಇದು 185 ಮೀಟರ್ ಉದ್ದದ ಒಂದು ಓಟವನ್ನು ಕುರಿತು ಹೇಳುವಂತದ್ದು. ಕೆಲವು ಹಳೆಯ ಇಂಗ್ಲಿಷ್ ಆವೃತ್ತಿಗಳಲ್ಲಿ ಈ ಪದವನ್ನು "furlong" ಎಂದು ಭಾಷಾಂತರಿಸಲಾಗಿದೆ. ಇದು ಅಗೆದು ಸಿದ್ಧಪಡಿಸಿರುವ ಉಳುಮೆ ಮಾಡಿದ ಹೊಲದ ಸರಾಸರಿ ಉದ್ದ.
* **ಕೈಯಳತೆ** ಒಬ್ಬ ಪುರುಷನ ಅಂಗೈ ಅಗಲದ ಅಳತೆಯಾಗಿದೆ.
* **ಗೇಣು** ಅಥವಾ ಒಬ್ಬ ಪುರುಷನ ಅಂಗೈ ಅಗಲಿಸಿ ಕೈ ಬೆರಳುಗಳನ್ನು ಚಾಚಿ ಅಳೆಯುವಂತಾದ್ದು.
* **ಮೊಳ** ಒಬ್ಬ ಪುರುಷನ ಮುಂಗೈಯಿಂದ ಮಧ್ಯದ ಬೆರಳಿನ ತುದಿಯಿಂದ ಕೈ ಮಂಡಿಯವರೆಗೆ ಅಳತೆ ಮಾಡುವಂತದ್ದು.
* **ಉದ್ದನೆಯ ಮೊಳ** ಈ ಅಳತೆ ಯೆಹೆಜ್ಕೇಲ 40-48 ರಲ್ಲಿ ಮಾತ್ರ ಬಳಕೆಯಾಗಿದೆ. ಇದು ಸಾಮಾನ್ಯವಾಗಿ ಒಂದು ಮೊಳ ಜೊತೆಗೆ ಒಂದು ಗೇಣು ಇದರ ಅಳತೆ.
* **stadium** (ಬಹುವಚನ, **stadia**) ಇದು 185 ಮೀಟರ್ ಉದ್ದದ ಒಂದು ಓಟವನ್ನು ಕುರಿತು ಹೇಳುವಂತದ್ದು. ಕೆಲವು ಹಳೆಯ ಇಂಗ್ಲಿಷ್ ಆವೃತ್ತಿಗಳಲ್ಲಿ ಈ ಪದವನ್ನು "furlong" ಎಂದು ಭಾಷಾಂತರಿಸಲಾಗಿದೆ. ಇದು ಅಗೆದು ಸಿದ್ಧಪಡಿಸಿರುವ ಉಳುಮೆ ಮಾಡಿದ ಹೊಲದ ಸರಾಸರಿ ಉದ್ದ.
ಕೆಳಗೆ ಕೊಟ್ಟಿರುವ ಮೆಟ್ರಿಕ್ ಮೌಲ್ಯಗಳ ಪಟ್ಟಿ ಸಮೀಪದ ಮೌಲ್ಯವನ್ನು ಬೆಳೆಸಿದೆಯೇ ಹೊರತು ಸತ್ಯವೇದದಲ್ಲಿರುವ ಅಳತೆಗೆ ನಿಖರವಾದ ಮೌಲ್ಯ ಹೇಳುತ್ತಿಲ್ಲ. ಸತ್ಯವೇದದಲ್ಲಿರುವ ಅಳತೆಗಳು ಬಹುಶಃ ನಿಖರವಾದ ಉದ್ದ ಅಳತೆಗಳನ್ನು ಹೇಳಲು ಸಾಧ್ಯವಿಲ್ಲ ಏಕೆಂದರೆ ಇವು ಕಾಲಕಾಲಕ್ಕೆ ಮತ್ತು ಪ್ರದೇಶದಿಂದ ಪ್ರದೇಶಕ್ಕೆ ವಿಭಿನ್ನವಾಗಿರುತ್ತದೆ. ಕೆಳಗೆ ಕೊಟ್ಟಿರುವ ಸಮಾನ ಅಳತೆಗಳು ಸರಾಸರಿ ಅಳತೆಗಳನ್ನು ನೀಡಲು ಪ್ರಯತ್ನಿಸಿದೆ.
| ಮೂಲ ಅಳತೆಗಳು | ಮೆಟ್ರಿಕ್ ಅಳತೆಗಳು |
| ------------------- | --------------- |
| -------- | -------- |
| ಅಂಗೈ ಅಗಲ | 8 ಸೆಂಟಿಮೀಟರ್ ಗಳು |
| ಗೇಣು | 23 ಸೆಂಟಿಮೀಟರ್ ಗಳು |
| ಮೊಳ | 46 ಸೆಂಟಿಮೀಟರ್ ಗಳು |