Edit 'translate/figs-possession/01.md' using 'tc-create-app'

This commit is contained in:
SamPT 2021-05-26 17:22:42 +00:00
parent 1a99b04821
commit 083187b29e
1 changed files with 27 additions and 25 deletions

View File

@ -44,50 +44,52 @@
**ವಿಷಯಗಳು** - ಕೆಳಗಿನ ಉದಾಹರಣೆಯಲ್ಲಿ, ಬಟ್ಟಲಲ್ಲಿ ನೀರಿದೆ,.
> ಯಾರು ನಿಮಗೆ **ಒಂದು ಬಟ್ಟಲಲ್ಲಿ ನೀರು** ಕುಡಿಯಲು ನೀಡುತ್ತಾರೆ… ಅವರ ಪ್ರತಿಫಲವನ್ನು ಕಳೆದುಕೊಳ್ಳುವುದಿಲ್ಲ.(ಮಾರ್ಕ 9:41 ULT)
**ಪೂರ್ಣಭಾಗ** - ಕೆಳಗೆ ಕೊಟ್ಟಿರುವ ಉದಾಹರಣೆಯಲ್ಲಿ ಬಾಗಿಲು ಎಂಬುದು ಅರಮನೆಯ ಒಂದು ಭಾಗ.
> ಆದರೆ ಉರೀಯನು **ರಾಜನ ಅರಮನೆಯ ಬಾಗಿಲಲ್ಲೇ ಮಲಗಿಕೊಂಡನು.** (2 ಸಮುವೇಲ 11:9ಎ ULT)
**ಗುಂಪಿನ ಒಂದು ಭಾಗ** - ಕೆಳಗೆ ಕೊಟ್ಟಿರುವ ಉದಾಹರಣೆಯಲ್ಲಿ "ನಮಗೆ" ಎಂಬುದು ಒಂದು ಗುಂಪು ಮತ್ತು ಪ್ರತಿಯೊಂದು ಎಂಬುದು ವೈಯಕ್ತಿಕ ಸದಸ್ಯರನ್ನು ಉದ್ದೇಶಿಸಿ ಹೇಳಿದೆ.
ಈಗ **ನಮ್ಮಲ್ಲಿ ಪ್ರತಿಯೊಬ್ಬರಿಗೂ** ಕೃಪೆಯನ್ನು ಕ್ರಿಸ್ತನ ಉಡುಗೊರೆಯ ಅಳತೆಗೆ ಅನುಗುಣವಾಗಿ ನೀಡಲಾಗಿದೆ. (ಎಫೇಸ 4:7 ULT)
**ಒಂದು ಗುಂಪಿನ ಒಂದು ಭಾಗ** - ಕೆಳಗೆ ಕೊಟ್ಟಿರುವ ಉದಾಹರಣೆಯಲ್ಲಿ "us" "ನಾವು" ಎಂಬುದು ಒಂದು ಗುಂಪು ಮತ್ತು ಪ್ರತಿಯೊಂದು ಎಂಬುದು ವೈಯಕ್ತಿಕ ಸದಸ್ಯರನ್ನು ಉದ್ದೇಶಿಸಿ ಹೇಳಿದೆ.
>ಕ್ರಿಸ್ತನು ನಮ್ಮಲ್ಲಿ <u>ಒಬ್ಬೊಬ್ಬನಿಗೆ </u>ಅನುಗ್ರಹಿಸಿದ ಕೃಪಾವರ (ಎಫೇಸ 4:7 ULB)
#### ಸ್ವಾಧೀನತೆ ಮತ್ತು ಘಟನೆಗಳು.
#### ಘಟನೆಗಳು ಮತ್ತುಸ್ವಾಧೀನತೆ
ಕೆಲವೊಮ್ಮೆ ಒಂದು ಅಥವಾ ಎರಡು ನಾಮಪದಗಳು ಭಾವನಾಮಗಳನ್ನು ಒಂದು ಘಟನೆ ಅಥವಾ ಕ್ರಿಯೆಯನ್ನು ಉದ್ದೇಶಿಸಿದೆ. ಕೆಳಗಿನ ಉದಾಹರಣೆಗಳಲ್ಲಿ ಭಾವನಾಮಗಳು **ದೊಡ್ಡ ಅಕ್ಷರ** ಗಳಲ್ಲಿ ಮುದ್ರಿಸಿವೆ. ಇಲ್ಲಿ ಕೆಲವು ಸಂಬಂಧಗಳನ್ನು ಸೂಚಿಸುವ ಪದಗಳು ಎರಡು ನಾಮಪದಗಳ ನಡುವೆ ಬಂದು ಅದರಲ್ಲಿ ಒಂದುಪದ ಒಂದು ಘಟನೆಯನ್ನು ಕುರಿತು ಹೇಳುತ್ತದೆ.
**ವಿಷಯ** - ಕೆಲವೊಮ್ಮೆ "ಯಿಂದ" ನಂತರದ ಪದವು ಮೊದಲ ನಾಮಪದದಿಂದ ಹೆಸರಿಸಲಾದ ಕ್ರಿಯೆಯನ್ನು ಯಾರು ಮಾಡುತ್ತದೆ ಎಂದು ಹೇಳುತ್ತದೆ. ಕೆಳಗಿನ ಉದಾಹರಣೆಯಲ್ಲಿ, **ಯೋಹಾನನು ಜನರನ್ನು ದೀಕ್ಷಾಸ್ನಾನ **.
>**ಯೋಹಾನನಿಗೆ ದೀಕ್ಷಾಸ್ನಾನ** ಮಾಡಿಸುವ ಅಧಿಕಾರವು ಪರಲೋಕದಿಂದ ಬಂತೋ ಮನುಷ್ಯರಿಂದ ಬಂತೋ? ಉತ್ತರ ಕೊಡಿರಿ ಎಂದನು. (ಮಾರ್ಕ 11:30)
**ವಿಷಯ** - ಕರ್ತೃಪದ ಕೆಲವೊಮ್ಮೆ "of" "ಯಿಂದ" ಎಂಬ ಪದ ಯಾರು ಕ್ರಿಯೆಯನ್ನು ಮಾಡುವವರು ಮತ್ತು ಮೊದಲ ನಾಮಪದದಿಂದ ಗುರುತಿಸಲ್ಪಡುತ್ತದೆ. ಕೆಳಗಿನ ಉದಾಹರಣೆಯಲ್ಲಿ <u>ಯೋಹಾನನು ಜನರಿಗೆ ದೀಕ್ಷಾಸ್ನಾನ ನೀಡಿದ </u>.
><u> **ದೀಕ್ಷಾಸ್ನಾನ** ಮಾಡಿಸುವ ಅಧಿಕಾರವು ಯೋಹಾನನಿಗೆ </u>.ಪರಲೋಕದಿಂದ ಬಂತೋ? ಮನುಷ್ಯರಿಂದ ಬಂತೋ? ಉತ್ತರ ಕೊಡಿರಿ ಎಂದನು." (ಮಾರ್ಕ 11:30)
ಕೆಳಗಿನ ಉದಾಹರಣೆಯಲ್ಲಿ, **ಯೇಸು ನಮ್ಮನ್ನು ಪ್ರೀತಿಸುತ್ತಾನೆ**.
ಕೆಳಗಿನ ಉದಾಹರಣೆಯಲ್ಲಿ <u>ಯೇಸು ನಮ್ಮನ್ನು ಪ್ರೀತಿಸುತ್ತಾನೆ </u>.
>**ಕ್ರಿಸ್ತನ ಪ್ರೀತಿಯಿಂದ** ನಮ್ಮನ್ನು <u>ಅಗಲಿಸುವವರು ಯಾರು </u>.? (ರೋಮಾಪುರದವರಿಗೆ ಬರೆದ ಪತ್ರಿಕೆ 3:35)
**ವಸ್ತು** - (ಕರ್ಮಪದ) ಕೆಲವೊಮ್ಮೆ "of" ಎಂಬ ಪದದ ನಂತರ ಪದ ಯಾರು ಅಥವಾ ಏನು ನಡೆಯುತ್ತದೆ ಎಂಬುದನ್ನು ತಿಳಿಸುತ್ತದೆ. ಕೆಳಗಿನ ಉದಾಹರಣೆಗಳಲ್ಲಿ <u>ಜನರು ಹಣವನ್ನು ಪ್ರೀತಿಸುತ್ತಾರೆ </u>.
><u>ಹಣದಾಸೆಯು </u>ಸಕಲವಿಧವಾದ ಕೆಟ್ಟತನಕ್ಕೆ ಮೂಲವಾಗಿದೆ. (1 ತಿಮೋಥಿ 6:10 ULB)
> **ಕ್ರಿಸ್ತನ ಪ್ರೀತಿಯಿಂದ** ನಮ್ಮನ್ನು ಅಗಲಿಸುವವರು ಯಾರು**? (ರೋಮಾ ಪತ್ರಿಕೆ 8:35)
**ಸಾಧನ** - ಕೆಲವೊಮ್ಮೆ "ಇಂದ" ಎಂಬ ಪದದ ನಂತರ ಬರುವಂತದ್ದು ಏನಾದರೂ ನಡೆಯುತ್ತದೆ ಎಂಬುದನ್ನು ಸೂಚಿಸುತ್ತದೆ ಕೆಳಗಿನ ಉದಾಹರಣೆಯಲ್ಲಿ ದೇವರು <u>ಜನರನ್ನು ಶತೃಗಳ ಖಡ್ಗಗಳ ಆಕ್ರಮಣಕ್ಕೆ ಗುರಿಮಾಡಿ ಶಿಕ್ಷಿಸುವರು </u>.
>ಕತ್ತಿಗೆ ಭಯಪಡಿರಿ, <u>ಕತ್ತಿಯ ದಂಡನೆಗಳು ತೀಕ್ಷ್ಣವಾಗಿದೆ, ಇದರಿಂದ ನ್ಯಾಯ ನಿರ್ಣಯ ಉಂಟೆಂದು ತಿಳಿದುಕೊಳ್ಳುವಿರಿ </u>(ಯೋಬ 19:29 ULB)
**ವಸ್ತು** - ಕೆಲವೊಮ್ಮೆ "ಯಿಂದ" ಎಂಬ ಪದದ ನಂತರ ಪದ ಯಾರು ಅಥವಾ ಏನು ನಡೆಯುತ್ತದೆ ಎಂಬುದನ್ನು ತಿಳಿಸುತ್ತದೆ. ಕೆಳಗಿನ ಉದಾಹರಣೆಗಳಲ್ಲಿ **ಜನರು ಹಣವನ್ನು ಪ್ರೀತಿಸುತ್ತಾರೆ**.
> **ಹಣದಾಸೆಯು** ಸಕಲವಿಧವಾದ ಕೆಟ್ಟತನಕ್ಕೆ ಮೂಲವಾಗಿದೆ. (1 ತಿಮೋಥಿ 6:10ಎ ULT)
**ಪ್ರತಿನಿಧಿತ್ವ** - ಕೆಳಗಿನ ಉದಾಹರಣೆಯಲ್ಲಿ ತಮ್ಮ ಪಾಪಕ್ಕೆ ಪಶ್ಚಾತ್ತಾಪದಿಂದ ಬಂದ ಜನರಿಗೆ ಯೋಹಾನನು ದೀಕ್ಷಾಸ್ನಾನ ನೀಡಿದ. ತಮ್ಮ ಪಾಪಕ್ಕೆ ಪಶ್ಚಾತ್ತಾಪ ಪಟ್ಟದ್ದನ್ನು ಸಾಬೀತು ಪಡಿಸಲು ದೀಕ್ಷಾಸ್ನಾನ ಹೊಂದಿದರು. ಅವರ <u>ದೀಕ್ಷಾಸ್ನಾನ ಅವರ ಪಶ್ಚಾತ್ತಾಪವನ್ನು ಪ್ರತಿನಿಧಿಸುತ್ತದೆ </u>.
>ಯೋಹಾನನು ಬಂದು, ಜನರಿಗೆ ನೀವು ಪಾಪಪರಿಹಾರಕ್ಕಾಗಿ ದೇವರ ಕಡೆಗೆ ತಿರುಗಿಕೊಂಡು <u> **ದೀಕ್ಷಾಸ್ನಾನ** ಮಾಡಿಸಕೊಳ್ಳಬೇಕೆಂದು ಸಾರಿ ಹೇಳುತ್ತಾ ಅಡವಿಯಲ್ಲಿ ದೀಕ್ಷಾಸ್ನಾನ ಮಾಡಿಸುತ್ತಾ ಇದ್ದನು </u> (ಮಾರ್ಕ 1:4 ULB)
**ಉಪಕರಣ** - ಕೆಲವೊಮ್ಮೆ "ಯಿಂದ" ಎಂಬ ಪದದ ನಂತರ ಬರುವಂತದ್ದು ಏನಾದರೂ ನಡೆಯುತ್ತದೆ ಎಂಬುದನ್ನು ಸೂಚಿಸುತ್ತದೆ ಕೆಳಗಿನ ಉದಾಹರಣೆಯಲ್ಲಿ ದೇವರು **ಜನರನ್ನು ಶತ್ರುಗಳ ಖಡ್ಗಗಳ ಆಕ್ರಮಣಕ್ಕೆ ಗುರಿಮಾಡಿ ಶಿಕ್ಷಿಸುವರು**.
> ಖಡ್ಗಕ್ಕೆ ಭಯಪಡಿರಿ, ಯಾಕೆಂದರೆ ದಂಡನೆಗಳು ತೀಕ್ಷ್ಣವಾಗಿದೆ, **ಖಡ್ಗದಿಂದ ಉಂಟಾಗಬಹುದಾದ ಶಿಕ್ಷೆ**.(ಯೋಬ 19:29 ULT)
**ಪ್ರತಿನಿಧಿತ್ವ** - ಕೆಳಗಿನ ಉದಾಹರಣೆಯಲ್ಲಿ ತಮ್ಮ ಪಾಪಕ್ಕೆ ಪಶ್ಚಾತ್ತಾಪದಿಂದ ಬಂದ ಜನರಿಗೆ ಯೋಹಾನನು ದೀಕ್ಷಾಸ್ನಾನ ನೀಡಿದ. ತಮ್ಮ ಪಾಪಕ್ಕೆ ಪಶ್ಚಾತ್ತಾಪ ಪಟ್ಟದ್ದನ್ನು ಸಾಬೀತು ಪಡಿಸಲು ದೀಕ್ಷಾಸ್ನಾನ ಹೊಂದಿದರು. ಅವರ **ದೀಕ್ಷಾಸ್ನಾನ ಅವರ ಪಶ್ಚಾತ್ತಾಪವನ್ನು ಪ್ರತಿನಿಧಿಸುತ್ತದೆ**.
> ಯೋಹಾನನು ಬಂದನು, ಪಾಪಗಳ ಕ್ಷಮೆಗಾಗಿ ಅರಣ್ಯದಲ್ಲಿ ದೀಕ್ಷಾಸ್ನಾನ ಮತ್ತು **ಪಶ್ಚಾತ್ತಾಪದ ದೀಕ್ಷಾಸ್ನಾನ** ಮಾಡಿಸುತ್ತಾ ಇದ್ದನು** (ಮಾರ್ಕ 1:4 ULT)
###ಎರಡು ನಾಮಪದಗಳ ನಡುವೆ ಇರುವ ಸಂಬಂಧವನ್ನು ಕಲಿತುಕೊಳ್ಳಲು ಸಹಾಯ ಮಾಡುವ ತಂತ್ರಗಳು.
1. ಇಲ್ಲಿ ಕೊಟ್ಟಿರುವ ಸಂಬಂಧಪಟ್ಟ ವಾಕ್ಯಗಳು ಎರಡು ನಾಮಪದಗಳ ನಡುವಿನ ಸಂಬಂಧವನ್ನು ಅರ್ಥಮಾಡಿಕೊಳ್ಳಲು ಸಹಾಯಮಾಡುತ್ತವೆ.
1. UDB.ಯಿಂದ ವಾಕ್ಯಗಳನ್ನು ಓದಿ. ಕೆಲವೊಮ್ಮೆ ಇದು ಸಂಬಂಧಗಳನ್ನು ಸ್ಪಷ್ಟವಾಗಿ ತಿಳಿಸುತ್ತದೆ.
1. ಇಲ್ಲಿ ಇದರ ಬಗ್ಗೆ ಟಿಪ್ಪಣಿಗಳು ಏನು ಹೇಳುತ್ತವೆ ಎಂಬುದನ್ನು ನೋಡಿ.
(1) ಇಲ್ಲಿ ಕೊಟ್ಟಿರುವ ಸಂಬಂಧಪಟ್ಟ ವಾಕ್ಯಗಳು ಎರಡು ನಾಮಪದಗಳ ನಡುವಿನ ಸಂಬಂಧವನ್ನು ಅರ್ಥಮಾಡಿಕೊಳ್ಳಲು ಸಹಾಯಮಾಡುತ್ತವೆ.
(2) UST ಯಿಂದ ವಾಕ್ಯಗಳನ್ನು ಓದಿ. ಕೆಲವೊಮ್ಮೆ ಇದು ಸಂಬಂಧಗಳನ್ನು ಸ್ಪಷ್ಟವಾಗಿ ತಿಳಿಸುತ್ತದೆ.
(3) ಇಲ್ಲಿ ಇದರ ಬಗ್ಗೆ ಟಿಪ್ಪಣಿಗಳು ಏನು ಹೇಳುತ್ತವೆ ಎಂಬುದನ್ನು ನೋಡಿ.
### ಭಾಷಾಂತರದ ಕೌಶಲ್ಯಗಳು.
ಎರಡು ನಾಮಪದಗಳ ನಡುವಿನ ನಿರ್ದಿಷ್ಟ ಸಂಬಂಧವನ್ನು ಸಹಜರೀತಿಯಲ್ಲಿ ಅದರ ಸ್ವಾಧೀನತೆಯನ್ನು ತೋರಿಸಿದರೆ ಅದನ್ನೇ ಬಳಸಿ. ಅದೇನಾದರೂ ವಿಚಿತ್ರವಾಗಿ ಅಥವಾ ಅರ್ಥಮಾಡಿಕೊಳ್ಳಲು ಕಷ್ಟವಾದರೆ ಅದನ್ನೇ ಪರಿಗಣಿಸಿ.
(1) ಒಂದು ಇನ್ನೊಂದನ್ನು ವಿವರಿಸುವ ಗುಣವಾಚಕಗಳನ್ನು ಬಳಸಿ.
1. ಒಂದು ಇನ್ನೊಂದನ್ನು ವಿವರಿಸುವ ಗುಣವಾಚಕಗಳನ್ನು ಬಳಸಿ.
1. ಎರಡೂ ಪದಗಳು ಹೇಗೆ ಸಂಬಂಧಪಟ್ಟಿವೆ ಎಂಬುದನ್ನು ಒಂದು ಕ್ರಿಯಾಪದವನ್ನು ಬಳಸಿ ತೋರಿಸಿ.
1. ಎರಡು ನಾಮಪದದಲ್ಲಿ ಒಂದು ಘಟನೆಯನ್ನು ಕ್ರಿಯಾಪದವನ್ನಾಗಿ ಭಾಷಾಂತರಿಸಿ.
(2) ಎರಡೂ ಪದಗಳು ಹೇಗೆ ಸಂಬಂಧಪಟ್ಟಿವೆ ಎಂಬುದನ್ನು ಒಂದು ಕ್ರಿಯಾಪದವನ್ನು ಬಳಸಿ ತೋರಿಸಿ.
(3) ಎರಡು ನಾಮಪದದಲ್ಲಿ ಒಂದು ಘಟನೆಯನ್ನು ಕ್ರಿಯಾಪದವನ್ನಾಗಿ ಭಾಷಾಂತರಿಸಿ.
### ಭಾಷಾಂತರ ಕೌಶಲ್ಯಳನ್ನು ಅಳವಡಿಸಿದ ಬಗ್ಗೆ ಉದಾಹರಣೆಗಳು.