Edit 'translate/writing-proverbs/01.md' using 'tc-create-app'

This commit is contained in:
suguna 2021-11-15 12:36:55 +00:00
parent b0c7867183
commit 080de915f2
1 changed files with 3 additions and 3 deletions

View File

@ -1,7 +1,6 @@
### ವಿವರಣೆ
ಜ್ಞಾನೋಕ್ತಿಗಳು ವಿವೇಕಯುಕ್ತ ಸಲಹೆ ನೀಡುವ ಅಥವಾ ಸಾಮಾನ್ಯವಾಗಿ ಜೀವನದ ಬಗ್ಗೆ ಸತ್ಯವಾದದ್ದನ್ನು ಬೋಧಿಸುವಂತಹ ಚಿಕ್ಕ ಗಾದೆಗಳಾಗಿವೆ. ಜ್ಞಾನೋಕ್ತಿಗಳನ್ನು ಜನರು ಬಹು ಮೆಚ್ಚಿಗೆಯಿಂದ ಸ್ವೀಕರಿಸುತ್ತಾರೆ ಏಕೆಂದರೆ ಇವು ಸಂಕ್ಷಿಪ್ತವಾಗಿ, ಕೆಲವೇ ಪದಗಳಿಂದ ಅಗಾಧವಾದ ಜ್ಞಾನವನ್ನು ಬೋಧಿಸುತ್ತವೆ. ಸತ್ಯವೇದದಲ್ಲಿ ಬರುವ ಜ್ಞಾನೋಕ್ತಿಗಳು ಹೆಚ್ಚಾಗಿ ರೂಪಕ ಅಲಂಕಾರವನ್ನು ಮತ್ತು ಸಮಾನಾಂತರ ಅರ್ಥವನ್ನು ನೀಡುವ ಪದಗಳನ್ನು ಬಳಸುತ್ತವೆ.
ಜ್ಞಾನೋಕ್ತಿಗಳನ್ನು ಸಂಪೂರ್ಣ ಮತ್ತು ಬದಲಾಯಿಸಲಾಗದ ಕಾನೂನುಗಳೆಂದು ಅರ್ಥಮಾಡಿಕೊಳ್ಳಬಾರದು. ಬದಲಾಗಿ, ಜ್ಞಾನೋಕ್ತಿಗಳು ಒಬ್ಬ ವ್ಯಕ್ತಿ ತನ್ನ ಜೀವನವನ್ನು ಹೇಗೆ ಬದುಕಬೇಕು ಎಂಬುದರ ಬಗ್ಗೆ ಸಾಮಾನ್ಯ ಸಲಹೆಯನ್ನು ನೀಡುವಂತದ್ದಾಗಿದೆ.
ಜ್ಞಾನೋಕ್ತಿಗಳು ವಿವೇಕಯುಕ್ತ ಸಲಹೆ ನೀಡುವ ಅಥವಾ ಸಾಮಾನ್ಯವಾಗಿ ಜೀವನದ ಬಗ್ಗೆ ಸತ್ಯವಾದದ್ದನ್ನು ಬೋಧಿಸುವಂತಹ ಚಿಕ್ಕ ಗಾದೆಗಳಾಗಿವೆ. ಜ್ಞಾನೋಕ್ತಿಗಳನ್ನು ಜನರು ಬಹು ಮೆಚ್ಚಿಗೆಯಿಂದ ಸ್ವೀಕರಿಸುತ್ತಾರೆ ಏಕೆಂದರೆ ಇವು ಸಂಕ್ಷಿಪ್ತವಾಗಿ, ಕೆಲವೇ ಪದಗಳಿಂದ ಅಗಾಧವಾದ ಜ್ಞಾನವನ್ನು ಬೋಧಿಸುತ್ತವೆ. ಸತ್ಯವೇದದಲ್ಲಿ ಬರುವ ಜ್ಞಾನೋಕ್ತಿಗಳು ಹೆಚ್ಚಾಗಿ ರೂಪಕ ಅಲಂಕಾರವನ್ನು ಮತ್ತು ಸಮಾನಾಂತರ ಅರ್ಥವನ್ನು ನೀಡುವ ಪದಗಳನ್ನು ಬಳಸುತ್ತವೆ. ಜ್ಞಾನೋಕ್ತಿಗಳನ್ನು ಸಂಪೂರ್ಣ ಮತ್ತು ಬದಲಾಯಿಸಲಾಗದ ಕಾನೂನುಗಳೆಂದು ಅರ್ಥಮಾಡಿಕೊಳ್ಳಬಾರದು. ಬದಲಾಗಿ, ಜ್ಞಾನೋಕ್ತಿಗಳು ಒಬ್ಬ ವ್ಯಕ್ತಿ ತನ್ನ ಜೀವನವನ್ನು ಹೇಗೆ ಬದುಕಬೇಕು ಎಂಬುದರ ಬಗ್ಗೆ ಸಾಮಾನ್ಯ ಸಲಹೆಯನ್ನು ನೀಡುವಂತದ್ದಾಗಿದೆ.
> ದ್ವೇಷವು ಜಗಳವನ್ನು ಉಂಟುಮಾಡುತ್ತದೆ, ಆದರೆ ಪ್ರೀತಿ ಎಲ್ಲಾ ಪಾಪಗಳನ್ನು ಮುಚ್ಚಿಹಾಕುತ್ತದೆ. (ಜ್ಞಾನೋಕ್ತಿಗಳು 10:12 ULT)
@ -21,6 +20,8 @@
ಇದರ ಅರ್ಥ ಐಶ್ವರ್ಯ, ಬೆಳ್ಳಿ ಬಂಗಾರವನ್ನು ಹೊಂದುವುದಕ್ಕಿಂತ ಒಳ್ಳೆ ವ್ಯಕ್ತಿಯಾಗಿ ಒಳ್ಳೆಯ ಹೆಸರನ್ನು ಪಡೆಯಲು ಪ್ರಯತ್ನಿಸುವುದೇ ಉತ್ತಮವಾದುದು.
> ಹಲ್ಲುಗಳಿಗೆ ಹುಳಿಯೂ, ಕಣ್ಣುಗಳಿಗೆ ಹೊಗೆಯು ಹೇಗೋ,
> ಹಾಗೆ ಯಜಮಾನನಿಗೆ ಸೋಮಾರಿಯು. (ಜ್ಞಾನೋಕ್ತಿಗಳು 10:26 ULT)
@ -95,7 +96,6 @@
> ತಮ್ಮ ಕೊಳೆಯನ್ನು ತೊಳಕೊಳ್ಳದೆ
> ಮತ್ತು ತಾವೇ ಶುದ್ಧರೆಂದು ಎಣಿಸಿಕೊಳ್ಳುವ ಬೇರೊಂದು ಜನಾಂಗ ಉಂಟು. (ಜ್ಞಾನೋಕ್ತಿಗಳು 30:11-12 ULT)
> > ತಮ್ಮ ಹೆತ್ತವರನ್ನು ಗೌರವಿಸದ ಜನರು ತಾವು ನೀತಿವಂತರು ಎಂದು ಭಾವಿಸುತ್ತಾರೆ,