Edit 'translate/figs-abstractnouns/01.md' using 'tc-create-app'

This commit is contained in:
Vishwanath 2020-08-20 07:06:45 +00:00
parent 1093f78ed7
commit 05cffe6a96
1 changed files with 1 additions and 1 deletions

View File

@ -6,7 +6,7 @@
### ವಿವರಣೆ
ನಾಮಪದಗಳು ಒಬ್ಬ ವ್ಯಕ್ತಿಯನ್ನು, ಸ್ಥಳವನ್ನು, ವಸ್ತುವನ್ನು ಅಥವಾ ಕಲ್ಪನೆಗಳನ್ನು ಸೂಚಿಸುವಂಥವುಗಳಾಗಿವೆ. **ಭಾವಸೂಚಕ ನಾಮಪದಗಳು** ಕಲ್ಪನೆಗಳನ್ನು ಸೂಚಿಸುತ್ತದೆ. ಇವು ಮನೋಭಾವಗಳು, ಗುಣಗಳು, ಸಂಗತಿಗಳು, ಸನ್ನಿವೇಶಗಳು ಅಥವಾ ಸಂಬಂಧಗಳು ಈ ವಿಷಯಗಳನ್ನು ಕುರಿತು ಹೇಳುವಂತಹವುಗಳು.
ನಾಮಪದಗಳು ಒಬ್ಬ ವ್ಯಕ್ತಿಯನ್ನು, ಸ್ಥಳವನ್ನು, ವಸ್ತುವನ್ನು ಅಥವಾ ಕಲ್ಪನೆಗಳನ್ನು ಸೂಚಿಸುವಂಥವುಗಳಾಗಿವೆ. **ಭಾವಸೂಚಕ ನಾಮಪದಗಳು** ಕಲ್ಪನೆಗಳನ್ನು ಸೂಚಿಸುತ್ತದೆ. ಇವು ಮನೋಭಾವಗಳು, ಗುಣಗಳು, ಸಂಗತಿಗಳು, ಸನ್ನಿವೇಶಗಳು ಅಥವಾ ಈ ವಿಚಾರಗಳ ನಡುವಿನ ಸಂಬಂಧಗಳು ಆಗಿರಬಹುದು.
ಇನ್ನೂ ಕೆಲವು ಉದಾಹರಣೆಗಳು ಈ ನಾಮಪದದಲ್ಲಿದೆ ಅವುಗಳನ್ನು ಸಹ ನಾವು ನೋಡಲು, ಸ್ಪರ್ಶಿಸಲು ಸಾಧ್ಯವಿಲ್ಲ ಆದರೆ ಅನುಭವಿಸಬಹುದು.ಅವುಗಳೆಂದರೆ ಸಂತೋಷ, ಸಮಾಧಾನ, ಸೃಷ್ಟಿ, ಒಳ್ಳೆತನ, ತೃಪ್ತಿ, ನ್ಯಾಯ, ಸತ್ಯ, ಸ್ವಾತಂತ್ರ, ದ್ವೇಷ, ಮಂದಬುದ್ದಿ, ಎತ್ತರ, ಉದ್ದ, ತೂಕ ಇತ್ಯಾದಿ. ಅಮೂರ್ತನಾಮಪದಗಳ ಪದಗಳು ಇಲ್ಲದಿದ್ದರೆ ಜನರು ತಮ್ಮ ಅನುಭವಗಳನ್ನು ಅಭಿವ್ಯಕ್ತಪಡಿಸಲು ಸಾಧ್ಯವಾಗುತ್ತಿರಲಿಲ್ಲ. ಅಮೂರ್ತನಾಮಪದಗಳನ್ನು ಜನರು ತಮ್ಮ ಭಾವನೆಗಳನ್ನು, ಆಲೋಚನೆಗಳನ್ನು ಚಿಕ್ಕ ಚಿಕ್ಕ ಪದಗಳ ಮೂಲಕ ವ್ಯಕ್ತಪಡಿಸಲು ಅವಕಾಶವಾಗಿದೆ