Edit 'translate/figs-metaphor/01.md' using 'tc-create-app'

This commit is contained in:
Vishwanath 2020-09-21 09:44:39 +00:00
parent d5d1d7fe5a
commit 018d18c8d6
1 changed files with 1 additions and 1 deletions

View File

@ -18,7 +18,7 @@
* **ಉಪಮಾನ** - ಉಪಮೇಯನ್ನು ವಿವರಿಸಲು ಮಾತನಾಡುವವನು ಬಳಸುವ ಭೌತಿಕ ವಿಷಯವಾಗಿದೆ (ವಸ್ತು, ಘಟನೆ, ಕಾರ್ಯ, ಇತ್ಯಾದಿ).
* **ಉಪಮಾನ** ಮತ್ತು **ಉಪಮೇಯ** ಹೇಗೆ ಸಾಮ್ಯತೆ ಉಳ್ಳವುಗಳಾಗಿವೆ ಎಂಬುದನ್ನು ಯೋಚಿಸುವಾಗ ಭೌತಿಕ **ಉಪಮಾನವು** ಕೇಳುಗರ ಮನಸ್ಸಿನಲ್ಲಿ ಉಂಟುಮಾಡುವ ಭಾವವಾಚಕ ಪರಿಕಲ್ಪನೆ ಅಥವಾ ಲಕ್ಷಣವೇ **ಗುಣ** ಆಗಿದೆ. ಅನೇಕಸಾರಿ, ರೂಪಕ ಅಲಂಕಾರದಲ್ಲಿರುವ **ಲಕ್ಷಣವನ್ನು** ಸತ್ಯವೇದದಲ್ಲಿ ಸ್ಪಷ್ಟವಾಗಿ ಬರೆಯಲಾಗಿಲ್ಲ, ಆದರೆ ಸಂದರ್ಭವೇ ಇದನ್ನು ಸೂಚಿಸುತ್ತದೆ. ಸಾಮಾನ್ಯವಾಗಿ ಕೇಳುಗರು ಅಥವಾ ಓದುಗರು ತಾವೇ **ಗುಣದ** ಕುರಿತು ಯೋಚಿಸಬೇಕಾಗುತ್ತದೆ.
* **ಉಪಮಾನ** ಮತ್ತು **ಉಪಮೇಯ** ಹೇಗೆ ಸಾಮ್ಯತೆ ಉಳ್ಳವುಗಳಾಗಿವೆ ಎಂಬುದನ್ನು ಯೋಚಿಸುವಾಗ ಭೌತಿಕ **ಉಪಮಾನವು** ಕೇಳುಗರ ಮನಸ್ಸಿನಲ್ಲಿ ಉಂಟುಮಾಡುವ ಭಾವವಾಚಕ ಪರಿಕಲ್ಪನೆ ಅಥವಾ ಲಕ್ಷಣವೇ **ಗುಣ** ಆಗಿದೆ. ಅನೇಕಸಾರಿ, ರೂಪಕ ಅಲಂಕಾರದಲ್ಲಿರುವ **ಗುಣವನ್ನು** ಸತ್ಯವೇದದಲ್ಲಿ ಸ್ಪಷ್ಟವಾಗಿ ಬರೆಯಲಾಗಿಲ್ಲ, ಆದರೆ ಸಂದರ್ಭವೇ ಇದನ್ನು ಸೂಚಿಸುತ್ತದೆ. ಸಾಮಾನ್ಯವಾಗಿ ಕೇಳುಗರು ಅಥವಾ ಓದುಗರು ತಾವೇ **ಗುಣದ** ಕುರಿತು ಯೋಚಿಸಬೇಕಾಗುತ್ತದೆ.
**ರೂಪಕ ಅಲಂಕಾರ** ಎಂಬುದು ಭೌತಿಕ **ಉಪಮಾನವನ್ನು** ಬಳಸಿಕೊಂಡು ಮಾತನಾಡುವವನು ಹೇಳುತ್ತಿರುವ **ಉಪಮೇಯಕ್ಕೆ** ಭಾವವಾಚಕ **ಗುಣವನ್ನು** ಅನ್ವಯಿಸುವ ಅಲಂಕಾರವಾಗಿದೆ ಎಂದು ಈ ಪದಗಳನ್ನು ಬಳಸಿಕೊಂಡು ನಾವು ಹೇಳಬಹುದು.