13 lines
3.8 KiB
Markdown
13 lines
3.8 KiB
Markdown
|
ಸತ್ಯವೇದದ ಭಾಷಾಂತರ **ನಿರಂತರ** ವಾಗಿ ನಡೆಯುತ್ತಿರಬೇಕು. ಮಾಡಿದ ಭಾಷಾಂತರವನ್ನು ಇತರರೊಂದಿಗೆ ಹಂಚಿಕೊಂಡು ಅವರು ಇದರ ಸಂದೇಶವನ್ನು ಅರ್ಥಮಾಡಿಕೊಳ್ಳಲು ಸಾಧ್ಯವಾಯಿತೆ ಎಂದುನೋಡಬೇಕು. ಅವರು ನೀಡುವ ಹಿಮ್ಮಾಹಿತಿಯಿಂದ ನಿಮ್ಮ ಭಾಷಾಂತರವನ್ನು ಉತ್ತಮಪಡಿಸಬಹುದು. ಅರ್ಥಮಾಡಿಕೊಳ್ಳಲು ಸುಲಭವಾಗುವಂತೆ ಮತ್ತು ನಿಖರತೆಯನ್ನು ಹೆಚ್ಚಿಸಿ ಭಾಷಾಂತರವನ್ನು ಪುನರ್ ನಿರೂಪಿಸುವುದು ಯಾವಾಗಲು ಒಳ್ಳೆಯದು.
|
||
|
|
||
|
ಯಾರಿಗಾದರೂ ನಿಮ್ಮ ಭಾಷಾಂತರವನ್ನು ಉತ್ತಮಪಡಿಸಿಕೊಳ್ಳುವ ಒಳ್ಳೆಯ ಉದ್ದೇಶವಿದ್ದರೆ, ಭಾಷಾಂತರ ವಿಷಯವನ್ನು ಪರಿಷ್ಕರಿಸಿ ಬದಲಾವಣೆಗಳನ್ನು ಅಳವಡಿಸಬೇಕು
|
||
|
ನೀವು ಭಾಷಾಂತರ ಸ್ಟುಡಿಯೋ ಅಥವಾ ಎಲೆಕ್ಟ್ರಾನಿಕ್ ಪಠ್ಯವನ್ನು ಪರಿಷ್ಕರಿಸುವವರು ಇದ್ದರೆ ಪರಿಷ್ಕರಣೆ ಪ್ರಕ್ರಿಯೆ ಮತ್ತು ಉತ್ತಮಗೊಳಿಸುವ ಕಾರ್ಯವನ್ನು ಮುಂದುವರಿಸಿ.
|
||
|
|
||
|
* ಇವುಗಳ ಭಾಷಾಂತರಗಳನ್ನು ಓದಿ ಸಂಬಂಧಸಿದ ವಿಷಯಗಳಲ್ಲಿರುವ ಪ್ರಮುಖ ಅಂಶಗಳನ್ನು ಗುರುತಿಸಿ, ಪುನರ್ ವಿಮರ್ಶಿಸುವವರ ಅಗತ್ಯವಿದೆ
|
||
|
* ಜನರು ಭಾಷಾಂತರವನ್ನು ಓದಿರುವರೇ, ಅಥವಾ ರೆಕಾರ್ಡ್ ಮಾಡಿರುವ ಭಾಷಾಂತರವನ್ನು ಆಲಿಸಿದ್ದಾರೆಯೇ ? ಮೂಲ ಶೋತೃಗಳ ಮೇಲೆ ಬೀರಿದ ಪರಿಣಾಮವೇ ನಿಮ್ಮ ಭಾಷಾಂತರ ಓದುವ ನಿಮ್ಮ ಸಮುದಾಯದಲ್ಲಿ ಜನರ ಮೇಲೆ ಅದೇ ಪರಿಣಾಮ ಬೀರಿದೆಯೇ ಎಂಬುದನ್ನು ತಿಳಿಯಲಿ ಇದು ಸಹಾಯ ಮಾಡುತ್ತದೆ.
|
||
|
* ಭಾಷಾಂತರ ಮಾಡಿರುವುದನ್ನು ಅನೇಕ ಸಲ ತಿದ್ದುಪಡಿ ಮಾಡುವುದರಿಂದ ಇನ್ನಷ್ಟು ನಿಖರವಾಗಿ, ತಪ್ಪಿಲ್ಲದೆ, ಹೆಚ್ಚು ಸಹಜವಾಗಿ ಇರಲು ಅವಕಾವಿರುತ್ತದೆ. ಮೂಲಗ್ರಂಥದ ಅರ್ಥ ಕೆಡದಂತೆ ತಿಳಿಸುವ ಉದ್ದೇಶವನ್ನು ಯಾವಾಗಲೂ ಕಾಪಾಡಿಕೊಂಡು ಬರಬಹುದು.
|
||
|
|
||
|
ಯಾವಾಗಲೂ ನಿಮ್ಮ ಭಾಷಾಂತರವನ್ನು ಇನ್ನಷ್ಟು ನಿಖರವಾಗಿ ಮಾಡಲು ಅವಕಾಶವಿದೆ ಎಂಬುದನ್ನು ಮರೆಯಬೇಡಿ. ಈ ವಿಚಾರಗಳ ಬಗ್ಗೆ ಇತರ ಜನರೊಂದಿಗೂ ಮಾತನಾಡಿ ತಿಳಿದುಕೊಳ್ಳಿ. ಅನೇಕ ಜನರು ಇವೆಲ್ಲವೂ ಒಳ್ಳೆ ಉದ್ದೇಶಗಳು ಎಂದು ಒಪ್ಪಿಕೊಂಡಲ್ಲಿ ಭಾಷಾಂತರದಲ್ಲಿ ಬದಲಾವಣೆ ಮಾಡಬಹುದು
|
||
|
|
||
|
ಈ ರೀತಿ ಭಾಷಾಂತರ ಉತ್ತಮ, ಉತ್ತಮೋತ್ತಮ ಗೊಳ್ಳುವುದು. (ನೀವು http://ufw.io/guidelines_ongoing ಲ್ಲಿ ಈ ವಿಡಿಯೋ ಮೂಲಕ ನೋಡಿ ತಿಳಿದು ಕೊಳ್ಳಬಹುದು.)
|