translationCore-Create-BCS_.../intro/ta-intro/01.md

11 lines
2.3 KiB
Markdown
Raw Normal View History

2022-01-17 05:41:22 +00:00
### ಭಾಷಾಂತರ ಅಕಾಡೆಮಿಗೆ ಸ್ವಾಗತ.
"ಭಾಷಾಂತರ ಅಕಾಡೆಮಿ" ಯು ಪ್ರತಿಯೊಬ್ಬರೂ ಎಲ್ಲಿದ್ದರೂ ಸತ್ಯವೇದವನ್ನು ಅವರವರ ಭಾಷೆಯಲ್ಲಿ ಅತ್ಯತ್ತಮ ಮಟ್ಟದ ಭಾಷಾಂತರ ಮಾಡಲು ಸನ್ನದ್ಧರಾಗುವಂತೆ ಸಹಾಯಮಾಡುತ್ತದೆ.ಈ ಭಾಷಾಂತರ ಅಕಾಡೆಮಿಯನ್ನು ಎಲ್ಲ ವಿಚಾರಗಳು ಯಾರು ಬೇಕಾದರೂ ಸುಲಭವಾಗಿ ಸರಾಗವಾಗಿ ಭಾಷಾಂತರ ಮಾಡುವಂತೆ ವಿನ್ಯಾಸಗೊಳಿಸಲಾಗಿದೆ. ಇದನ್ನು ವ್ಯವಸ್ಥಿತವಾಗಿ, ಆಧುನಿಕ ತಂತ್ರಜ್ಞಾನದೊಂದಿಗೆ ಬಳಸಲು ಸಾಧ್ಯವಾಗುವಂತೆ ಮತ್ತು ಕಲಿಕೆಗಾಗಿ ಬಳಸಿಕೊಳ್ಳಲೂ ಅನುಕೂಲವಾಗುವಂತೆ ರಚಿಸಲಾಗಿದೆ ರಚನೆಯಲ್ಲಿ ಇದೊಂದು ಮಾದರಿ ಕೈಪಿಡಿಯಂತಿದೆ.
ಭಾಷಾಂತರ ಅಕಾಡೆಮಿಯಲ್ಲಿ ಈ ಕೆಳಗಿನ ಅಂಶಗಳು ಇವೆ.
* [ಪೀಠಿಕೆ](../ta-intro/01.md) - ಭಾಷಾಂತರ ಅಕಾಡೆಮಿ ಮತ್ತು ಅನಾವರಣಗೊಂಡ ಪದಯೋಜನೆಯನ್ನು ಪರಿಚಯಿಸುತ್ತದೆ.
* [ಪ್ರಕ್ರಿಯೆಯ ಕೈಪಿಡಿ](../../process/process-manual/01.md) ಮುಂದಿನದು ಏನು ಎಂಬ ಪ್ರಶ್ನೆಗೆ ಉತ್ತರಿಸುತ್ತದೆ.
* [Translation Manual](../../translate/translate-manual/01.md) ಭಾಷಾಂತರ ಕೈಪಿಡಿ ಭಾಷಾಂತರದ ಮೂಲಭೂತ ಸಿದ್ಧಾಂತ ಮತ್ತು ಪ್ರಾಯೋಗಿಕ ಭಾಷಾಂತರದ ಸಹಾಯ ಇವುಗಳನ್ನು ವಿವರಿಸುತ್ತದೆ.
* [ಪರಿಶೀಲನಾ ಕೈಪಿಡಿ](../../checking/intro-check/01.md) - ಪರಿಶೀಲನಾ ಮೂಲಭೂತ ಸಿದ್ಧಾಂತ ಮತ್ತು ಜಾರಿಯಲ್ಲಿರುವ ಉತ್ತಮ ಪದ್ಧತಿಗಳನ್ನು ವಿವರಿಸುತ್ತದೆ.