translationCore-Create-BCS_.../translate/translate-manual/01.md

9 lines
2.6 KiB
Markdown
Raw Permalink Normal View History

2022-01-17 05:41:22 +00:00
### ಭಾಷಾಂತರ ಕೈಪಿಡಿ ನಮಗೆ ಏನನ್ನು ಬೋಧಿಸುತ್ತದೆ.?
ಈ ಪ್ರಯೋಗ ಕೈಪಿಡಿ ನಮಗೆ ಭಾಷಾಂತರ ಸಿದ್ಧಾಂತಗಳನ್ನು ಮತ್ತು ಬೇರೆ ಭಾಷೆಯಲ್ಲಿ ಹೇಗೆ ಒಳ್ಳೆ ಭಾಷಾಂತರ ಮಾಡಬಹುದು ಎಂದು ತಿಳಿಸುತ್ತದೆ. (OLs). ಈ ಭಾಷಾಂತರ ಕೈಪಿಡಿಯಲ್ಲಿ ಬರುವ ತತ್ವಗಳು "ಗೇಟ್ ವೇ" ಲಾಂಗ್ವೇಜ್ ಟ್ರಾನ್ಸ್ ಲೇಷನ್ ಗೂ ಅನ್ವಯಿಸುತ್ತದೆ. "ಗೇಟ್ ವೇ" ಭಾಷೆಯಲ್ಲಿ ಭಾಷಾಂತರ ತತ್ವ ಸಾಧನಗಳನ್ನು ಹೇಗೆ ಭಾಷಾಂತರ ಮಾಡಬೇಕು ಎಂಬುದರ ಬಗ್ಗೆ ನಿರ್ದಿಷ್ಟ ಸೂಚನೆಗಳಿಗಾಗಿ "ಗೇಟ್ ವೇ" ಲಾಂಗ್ವೇಜ್ ಮ್ಯಾನುಯಲ್ ನೋಡಿ. ಯಾವುದೇ ಭಾಷಾಂತರ ಕಾರ್ಯ ಪ್ರಾರಂಭಿಸುವ ಮೊದಲು ಭಾಷಾಂತರದ ಬಗ್ಗೆ ಇರುವ ಅನೇಕ ಕೈಪಿಡಿಗಳನ್ನು ಓದಿ ತಿಳಿದುಕೊಳ್ಳುವುದು ಅಗತ್ಯವಿದೆ. ಇತರ ಕೈಪಿಡಿಗಳು ಉದಾಹರಣೆಗೆ ವ್ಯಾಕರಣ ಅವಶ್ಯಕತೆ ಇದ್ದಾಗ ಮಾತ್ರ “ಆ ಕ್ಷಣದಲ್ಲಿ” ನೋಡುವಂತಹ ಗ್ರಂಥಗಳು. ಭಾಷಾಂತರ ಕೈಪಿಡಿಯಲ್ಲಿನ ಕೆಲವು ಪ್ರಮುಖ ಅಂಶಗಳು ;
* [ಉತ್ತಮ ಭಾಷಾಂತರದ ಲಕ್ಷಣಗಳು](../guidelines-intro/01.md) ಉತ್ತಮ ಭಾಷಾಂತರವನ್ನು ವಿವರಿಸುವುದು.
* [ಭಾಷಾಂತರದ ಪ್ರಕ್ರಿಯೆಗಳು](../translate-process/01.md) - ಉತ್ತಮ ಭಾಷಾಂತರವನ್ನು ಹೇಗೆ ಸಾಧಿಸಬಹುದು ?
* [ಭಾಷಾಂತರ ಸಮಿತಿಗೆ / ತಂಡಕ್ಕೆ ಬೇಕಾದವರನ್ನು ಆಯ್ಕೆ ಮಾಡುವುದು](../choose-team/01.md) ಭಾಷಾಂತರ ಕಾರ್ಯ ಯೋಜನೆ ಪ್ರಾರಂಭ ಮಾಡುವ ಮೊದಲು ಕೆಲವು ಪ್ರಮುಖವಾದ ಅಂಶಗಳನ್ನು ಗಮನಿಸ ಬೇಕು.
* [ಯಾವುದನ್ನು ಬಾಷಾಂತರ ಮಾಡಬೇಕು](../translation-difficulty/01.md) ಭಾಷಾಂತರ ಮಾಡಲು ಹೇಗೆ ಪ್ರಾರಂಭ ಮಾಡಬೇಕು ?