Edit 'tq_2CO.tsv' using 'tc-create-app'
This commit is contained in:
parent
78439ebd8b
commit
d4218634c5
|
@ -117,7 +117,7 @@ Reference ID Tags Quote Occurrence Question Response
|
|||
11:19-20 go6f ಕೊರಿಂಥದ ದೇವಜನರು ಸಂತೋಷದಿಂದ ಯಾರನ್ನು ಸಹಿಸಿಕೊಳ್ಳುತ್ತಾರೆಂದು ಪೌಲನು ಹೇಳಿದನು? ಅವರು ಬುದ್ಧಿಹೀನರನ್ನು, ತಮ್ಮನ್ನು ದಾಸರನ್ನಾಗಿ ಮಾಡಿಕೊಂಡವರನ್ನು, ಅವರ ಮಧ್ಯೆ ಒಡಕುಗಳನ್ನು ಉಂಟುಮಾಡುವವರನ್ನು, ಅವರಿಂದ ಲಾಭವನ್ನು ಪಡೆದುಕೊಳ್ಳುವವರನ್ನು, ತಮ್ಮನ್ನು ಹೆಚ್ಚಿಸಿಕೊಳ್ಳವವರನ್ನು, ಅಥವಾ ತಮ್ಮ ಕೆನೆಗೆ ಹೊಡೆಯುವವರನ್ನು ಸಂತೋಷದಿಂದ ಸಹಿಸಿಕೊಳ್ಳುತ್ತಾರೆ ಎಂದು ಪೌಲನು ಹೇಳಿದನು.
|
||||
11:22-23 y0t3 ಪೌಲನಿಗೆ ಸಮನಾಗಿ ಕಾಣಿಸಿಕೊಳ್ಳಬೇಕೆಂದು ಬಯಸುವವರೊಂದಿಗೆ ತನ್ನನ್ನು ಹೋಲಿಸಿಕೊಂಡು ಅವರ ಹೊಗಳಿಕೊಳ್ಳುವ ಸಂಗತಿಗಳೊಂದಿಗೆ ಹೋಲಿಸಿಕೊಂಡು ಅವನು ಹೊಗಳಿಕೊಳ್ಳುವ ವಿಷಯಗಳೇನು? ಪೌಲನಿಗೆ ಸಮಾನರೆಂದು ಹೇಳಿಕೊಳುತ್ತಿದ್ದವರು ಹೊಗಳಿಕೊಳ್ಳುತ್ತಿದ್ದ ಹಾಗೆಯೇ ಪೌಲನು ಸಹ ತಾನು ಇಬ್ರಿಯನು, ಇಸ್ರಾಯೇಲನು ಮತ್ತು ಅಬ್ರಹಾಮನ ವಂಶದವನೆಂದು ಹೊಗಳಿಕೊಳ್ಳುತ್ತಿದ್ದನು. ತಾವು ಕ್ರಿಸ್ತನ ಸೇವಕರೆಂದು ಹೇಳಿಕೊಳ್ಳುತ್ತಿದ್ದವರಿಗಿಂತಲೂ ಹೆಚ್ಚಾಗಿ ಪ್ರಯಾಸಗಳಲ್ಲಿ, ಸೆರೆಮನೆಗಳಲ್ಲಿ, ಮಿತಿಮೀರಿದ ಹೊಡೆತಗಳನ್ನು ತಿಂದಿದ್ದರಲ್ಲಿ, ಮರಣದ ಅನೇಕ ಅಪಾಯಗಳನ್ನು ಎದುರಿಸುವಲ್ಲಿ ತಾನು ಅವರಿಗಿಂತಲೂ ಅಧಿಕವಾಗಿ ಕ್ರಿಸ್ತನ ಸೇವಕನಾಗಿದ್ದಾನೆಂದು ಪೌಲನ್ನು ಹೊಗಳಿಕೊಂಡನು.
|
||||
11:24-26 r6hw ಪೌಲನು ತಾಳಿಕೊಂಡ ಕೆಲವು ನಿರ್ದಿಷ್ಟವಾದ ಅಪಾಯಗಳು ಯಾವುವು? ಪೌಲನಿಗೆ ಯೆಹೂದ್ಯರಿಂದ “ಒಂದು ಕಡಿಮೆ 40 ಏಟುಗಳನ್ನು” ಐದು ಸಾರಿ ಹೊಡಿಸಿಕೊಂಡನು. ಮೂರು ಬಾರಿ ಛಡಿಗಳಿಂದ ಹೊಡೆಸಿಕೊಂಡನು. ಒಂದು ಸಾರಿ ಕಲ್ಲುಗಳಿಂದ ಹೊಡೆಸಿಕೊಂಡಿದ್ದನು. ಮೂರು ಸಾರಿ ಅವನಿದ್ದ ಹಡಗು ಒಡೆದುಹೋಯಿತು. ಅವನು ಒಂದು ರಾತ್ರಿ ಮತ್ತು ಒಂದು ಹಗಲನ್ನು ಸಮುದ್ರದಲ್ಲಿ ಕಳೆದನು. ಅವನು ನದಿಗಳಿಂದ, ಕಳ್ಳರಿಂದ, ತನ್ನ ಸ್ವಂತ ಜನರಿಂದ, ಅನ್ಯಜನರಿಂದ ಅಪಾಯವನ್ನು ಎದುರಿಸಿದನು.
|
||||
11:29 sbcz ಪೌಲನ ಪ್ರಕಾರ, ಅವನೊಳಗೆ ಉರಿಯಲು ಕಾರಣ ಏನು? One causing another to fall into sin made Paul burn within.
|
||||
11:29 sbcz ಪೌಲನ ಪ್ರಕಾರ, ಅವನು ಕೋಪದಿಂದ ಉರಿಯಲು ಕಾರಣವೇನು? One causing another to fall into sin made Paul burn within.
|
||||
11:30 s4tr What did Paul say he would boast about, if he had to boast? Paul said he would boast about what showed his weaknesses.
|
||||
11:32 xdhi What danger afflicted Paul at Damascus? The governor of Damascus guarded the city to arrest Paul.
|
||||
12:1 c7ux About what did Paul say he would now boast? Paul said he would go on to boast about visions and revelations from the Lord.
|
||||
|
|
|
Loading…
Reference in New Issue