This commit is contained in:
Amos.Khokhar 2022-11-09 10:34:52 +05:45
parent d00502728d
commit 9700cd012c
621 changed files with 2599 additions and 843 deletions

View File

@ -1,9 +1,8 @@
# ಪೇತ್ರನು ಯಾರ ಅಪೊಸ್ತಲನಾಗಿದ್ದನು?
ಪೇತ್ರನು ಯೇಸುಕ್ರಿಸ್ತನ ಅಪೊಸ್ತಲನಾಗಿದ್ದನು[1:1]
# ಪೇತ್ರನು ಯಾರಿಗಾಗಿ ಅಪೊಸ್ತಲನಾಗಿದ್ದನು?
# ಪೇತ್ರನು ಯಾರಿಗೆ ಬರೆದನು?
ಪೇತ್ರನು ಚದುರಿಸಲ್ಪಟ್ಟ ಪೊಂತ,ಗಲಾತ್ಯ,ಕಪ್ಪದೋಕ್ಯ,ಆಸ್ಯ ಬಿಥೂನ್ಯ ಎಂಬ ಸೀಮೆಗಳಲ್ಲಿ ಚದುರಿರುವಂತವರಿಗೆ ಬರೆದನು[1:1]
ಪೇತ್ರನು ಯೇಸು ಕ್ರಿಸ್ತನಿಗಾಗಿ ಅಪೊಸ್ತಲನಾಗಿದ್ದನು.
# ಪ್ರವಾಸಿಗಳು ಹೇಗೆ ಆರಿಸಲ್ಪಟ್ಟವರಾದರು?
ಪ್ರವಾಸಿಗಳು ಆರಿಸಲ್ಪಟ್ಟದ್ದು ತಂದೆಯಾದ ದೇವರ ಭವಿಷ್ಯದ ಜ್ಞಾನಾನುಸಾರವಾಗಿ ಪವಿತ್ರಾತ್ಮನಿಂದ ಪ್ರತಿಷ್ಟಿಸಲ್ಪಟ್ಟವರಾಗಿ ಆರಿಸಲ್ಪಟ್ಟರು[1:1-2]
# ಪೇತ್ರನು ಯಾರಿಗಾಗಿ ಪತ್ರ ಬರೆದನು?
ಪೊಂತ, ಗಲಾತ್ಯ, ಕಪ್ಪದೋಕ್ಯ, ಆಸ್ಯ ಮತ್ತು ಬಿಥೂನ್ಯದಾದ್ಯಂತ ಚದುರಿರುವಂಥ ಪ್ರವಾಸಿಗಳಾದ ದೇವಜನರಿಗೆ ಪೇತ್ರನು ಬರೆದನು.

View File

@ -1,15 +1,8 @@
# ಆರಿಸಿಕೊಳ್ಳಲ್ಪಟ್ಟವರು ಏನನ್ನು ಹೊಂದಿರಬೇಕೆಂದು ಪೇತ್ರನು ಹೇಳುತ್ತಾನೆ?
ಪೇತ್ರನು ಅವರು ಕೃಪೆಯನ್ನು ಶಾಂತಿಯನ್ನು ಹೆಚ್ಚಾಗಿ ಹೊಂದಿರಲಿ ಎಂದನು[1:3]
# ಯಾರು ಸ್ತೋತ್ರಹೊಂದಬೇಕೆಂದು ಪೇತ್ರನು ಬಯಸಿದನು?
# ಪೇತ್ರನು ಯಾರಿಗೆ ಸ್ತೋತ್ರವಾಗಲೆಂದು ಬಯಸಿದನು
ಪೇತ್ರನು ಕರ್ತನಾದ ಯೇಸುಕ್ರಿಸ್ತನ ತಂದೆಯಾದ ದೇವರಿಗೆ ಸ್ತೋತ್ರವಾಗಲೆಂದು ಬಯಸಿದನು.[1:3]
ತಮ್ಮ ಕರ್ತನಾದ ಯೇಸು ಕ್ರಿಸ್ತನ ದೇವರು ಮತ್ತು ತಂದೆಯು ಸ್ತೋತ್ರಹೊಂದಬೇಕೆಂದು ಪೇತ್ರನು ಬಯಸಿದನು.
# ದೇವರು ಅವರಿಗೆ ಹೇಗೆ ಹೊಸ ಜೀವ ನೀಡಿದನು?
ದೇವರು ಅವರಿಗೆ ಮಹಾಕರುಣೆಯಿಂದ ಹೊಸ ಜೀವ ನೀಡಿದನು[1:3].
# ದೇವರು ಅವರನ್ನು ಹೇಗೆ ತಿರುಗಿ ಜೀವಿಸುವಂತೆ ಮಾಡಿದನು?
# ಬಾದ್ಯತೆಯು ಹೇಗೆ ನಾಶವಾಗದೆ,ಲಯ ಹಾಗೂ ಕಳಂಕವಿಲ್ಲದೆ ಇರುವುದು?
ಬಾದ್ಯತೆಯು ಪರಲೋಕದಲ್ಲಿ ಅವರಿಗಾಗಿ ಸಿದ್ದಮಾಡಲ್ಪಟ್ಟಿದೆ [1:4].
# ಅವರು ದೇವರ ಶಕ್ತಿಯಿಂದ ಹೇಗೆ ಸಂರಕ್ಷಿಸಲ್ಪಟ್ಟಿದ್ದಾರೆ?
ಅವರು ಅಂತ್ಯ ಕಾಲದಲ್ಲಿ ಪ್ರತ್ಯಕ್ಷವಾಗ್ಗುವುದಕ್ಕೆಸಿದ್ದವಿರುವ ರಕ್ಶಣೆಯ ನಂಬವವರಾದ ನಮಗೆ ಇಟ್ಟಿದ್ದಾನೆ[1:5]
ತನ್ನ ಮಹಾ ಕರುಣೆಯಿಂದ, ಸತ್ತವರೊಳಗಿಂದ ಯೇಸುಕ್ರಿಸ್ತನ ಪುನರುತ್ಥಾನದ ಮೂಲಕ ದೇವರು ಅವರನ್ನು ತಿರುಗಿ ಜೀವಿಸುವಂತೆ ಮಾಡಿದನು.

4
Content/1PE/01/04.md Normal file
View File

@ -0,0 +1,4 @@
# ಬಾಧ್ಯತೆಯು ಏಕೆ ನಾಶವಾಗುವುದಿಲ್ಲ, ಕಲೆಯಾಗುವುದಿಲ್ಲ ಅಥವಾ ಮಸುಕಾಗುವುದಿಲ್ಲ?
ಬಾದ್ಯತೆಯು ನಾಶವಾಗುವುದಿಲ್ಲ, ಕಲೆಯಾಗುವುದಿಲ್ಲ ಅಥವಾ ಮಸುಕಾಗುವುದಿಲ್ಲ ಏಕೆಂದರೆ ಬಾಧ್ಯತೆಯು ಅವರಿಗೆ ಪರಲೋಕದಲ್ಲಿ ಕಾಯ್ದಿರಿಸಲ್ಪಟ್ಟಿದೆ.

4
Content/1PE/01/05.md Normal file
View File

@ -0,0 +1,4 @@
# ಯಾವ ವಿಧಾನದಿಂದ ಅವರು ದೇವರ ಬಲದಲ್ಲಿ ರಕ್ಷಿಸಲ್ಪಟ್ಟರು?
ಅಂತ್ಯಕಾಲದಲ್ಲಿ ಪ್ರತ್ಯಕ್ಷವಾಗುವದಕ್ಕೆ ಸಿದ್ಧವಾಗಿರುವ ರಕ್ಷಣೆಯ ಮೂಲಕ ಅವರು ನಂಬಿಕೆಯ ಮೂಲಕ ರಕ್ಷಿಸಲ್ಪಟ್ಟರು.

8
Content/1PE/01/07.md Normal file
View File

@ -0,0 +1,8 @@
# ವಿವಿಧ ಶೋಧನೆಗಗಳಲ್ಲಿ ಅವರು ದುಃಖವನ್ನು ಅನುಭವಿಸುವುದು ಯಾಕೆ ಅಗತ್ಯವಾಗಿತ್ತು?
ಅವರ ನಂಬಿಕೆಯನ್ನು ಪರೀಕ್ಷಿಸಲು ಮತ್ತು ಅವರ ನಂಬಿಕೆಯು ಯೇಸುಕ್ರಿಸ್ತನ ಪ್ರತ್ಯಕ್ಷತೆಯಲ್ಲಿ ಕೀರ್ತಿ, ಪ್ರಭಾವ ಮತ್ತು ಮಾನಕ್ಕೆ ಕಾರಣವಾಗುವಂತೆ ಇದು ಅಗತ್ಯವಾಗಿತ್ತು.
# ನಾಶವಾಗುವ ಬಂಗಾರಕ್ಕಿಂತ ಅಮೂಲ್ಯವಾದದ್ದು ಯಾವುದು?
ನಂಬಿಕೆ ಬಂಗಾರಕ್ಕಿಂತ ಅಮೂಲ್ಯವಾದದ್ದು.

View File

@ -1,9 +1,4 @@
# ಪ್ರವಾಸಿಗಳು,ಆರಿಸಲ್ಪಟ್ಟವರು,ಯೇಸುವನ್ನು ಕಾಣದಿದ್ದರೂ,ಅವರು ಏನು ಮಾಡಿದರು?
ಅವರು ಆತನನ್ನು ನಂಬಿದರು,ಪ್ರೀತಿಸಿದರು,ಹೇಳಲಶಕ್ಯವಾದ ಪ್ರಭಾವವುಳ್ಳ ಸಂತೋಷದಿಂದ ಹರ್ಷಿಸಿದರು[1:8]
# ವಿಶ್ವಾಸಿಗಳು ಯೇಸುವನ್ನು ಕಣ್ಣಾರೆ ನೋಡದಿದ್ದರೂ, ಅವರು ಏನು ಮಾಡಿದರು?
# ಆತನನ್ನು ನಂಬಿದವರು ನಂಬಿಕೆಯ ಫಲವಾಗಿ ಏನನ್ನು ಹೊಂದಿದರು?
ಅವರು ಆತ್ಮ ರಕ್ಷಣೆಯನ್ನು ಹೊಂದಿದರು[1:9]
# ಪ್ರವಾದಿಗಳು ಸೂಕ್ಷ್ಮವಾಗಿ ಯಾವುದನ್ನು ಪರಿಶೋಧಿಸಿದರು?
ಪ್ರವಾದಿಗಳು ಈ ಪ್ರವಾಸಿಗಳಿಗೆ ಆರಿಸಲ್ಪಟ್ಟವರಿಗೆ ರಕ್ಷಣೆಯನ್ನು ದೇವರು ತೋರಿಸಿದ ಕೃಪೆಯನ್ನು ಪರಿಶೋದಿಸಿದರು[1:10]
ಅವರು ಆತನನ್ನು ಪ್ರೀತಿಸಿದರು ಮತ್ತು ಆತನನ್ನು ನಂಬಿದರು ಮತ್ತು ಹೇಳಲಶಕ್ಯವಾದಂತ ಪ್ರಭಾವವುಳ್ಳ ಸಂತೋಷದಿಂದ ಬಹಳ ಹರ್ಶಿಸಿದರು.

4
Content/1PE/01/09.md Normal file
View File

@ -0,0 +1,4 @@
# ಆತನನ್ನು ನಂಬಿದವರು ತಮ್ಮ ನಂಬಿಕೆಯ ಫಲವಾಗಿ ಏನನ್ನು ಪಡೆದರು?
ಅವರು ತಮ್ಮ ಆತ್ಮರಕ್ಷಣೆಯನ್ನು ಪಡೆದರು.

4
Content/1PE/01/10.md Normal file
View File

@ -0,0 +1,4 @@
# ಪ್ರವಾದಿಗಳು ಯಾವುದರ ಬಗ್ಗೆ ಸೂಕ್ಷ್ಮವಾಗಿ ವಿಚಾರಿಸಿದರು ಮತ್ತು ಪರಿಶೋಧನೆ ಮಾಡಿದರು?
ಪ್ರವಾದಿಗಳು ವಿಶ್ವಾಸಿಗಳು ಪಡೆಯುತ್ತಿರುವ ರಕ್ಷಣೆಯ ಬಗ್ಗೆ, ಅವರ ಕೃಪೆಯ ಬಗ್ಗೆ ಹುಡುಕಿದರು.

View File

@ -1,9 +1,4 @@
# ಕ್ರಿಸ್ತನ ಆತ್ಮನು ಪ್ರವಾದಿಗಳಿಗೆ ಮೊದಲೇ ಏನನ್ನು ಹೇಳಿದನು?
ಕ್ರಿಸ್ತನ ಆತ್ಮನು ಕ್ರಿಸ್ತನಿಗೆ ಬರಬೇಕಾದ ಬಾಧೆಗಳನ್ನು ತರುವಾಯ ಉಂಟಾಗುವ ಪ್ರಭಾವವವನ್ನು ತಿಳಿಸಿದನು.[1;11]
# ಕ್ರಿಸ್ತನ ಆತ್ಮವು ಪ್ರವಾದಿಗಳಿಗೆ ಮುಂದಾಗಿ ಏನು ಹೇಳುತ್ತಿತ್ತು?
# ಪ್ರವಾದಿಗಳು ಅವರ ಪರಿಶೋಧನೆಯಿಂದ ವಿಚಾರಣೆಯಿಂದ ಯಾರಿಗೆ ಸೇವೆ ಮಾಡಿದರು?
ಅವರು ಪ್ರವಾಸಿಗಳಿಗೂ,ಆರಿಸಲ್ಪಟ್ಟವರಿಗೂ ಸೇವೆ ಮಾಡಿದರು[1:12]
# ಅವರು ಪ್ರವಾದಿಗಳ ವಿಚಾರಣೆಯನ್ನು ಪರಿಶೋಧನೆಯ ಫಲವನ್ನು ಯಾರು ನೋಡಲು ಬಯಸಿದರು?
ದೇವದೂತರು ಅದರ ಫಲಿತಾಂಶ ನೋಡಲು ಬಯಸಿದರು[1:12]
ಅವರು ಕ್ರಿಸ್ತನ ಬಾಧೆಗಳನ್ನೂ ಮತ್ತು ಆವುಗಳ ತರುವಾಯ ಉಂಟಾಗುವ ಪ್ರಭಾವಗಳ ಬಗ್ಗೆ ಹೇಳುತ್ತಿದ್ದನು.

8
Content/1PE/01/12.md Normal file
View File

@ -0,0 +1,8 @@
# ಪ್ರವಾದಿಗಳು ತಮ್ಮ ಹುಡುಕಾಟಗಳು ಮತ್ತು ವಿಚಾರಣೆಗಳಿಂದ ಯಾರಿಗೆ ಸೇವೆ ಸಲ್ಲಿಸುತ್ತಿದ್ದರು?
ಅವರು ದೇವಜನರ ಸೇವೆ ಮಾಡುತ್ತಿದ್ದರು.
# ಪ್ರವಾದಿಗಳ ಹುಡುಕಾಟಗಳು ಮತ್ತು ವಿಚಾರಣೆಗಳ ಫಲಿತಾಂಶಗಳು ಲಕ್ಷ್ಯವಿಟ್ಟು ನೋಡಬೇಕೆಂಬ ಅಪೇಕ್ಷೆ ಯಾರು ಬಯಸಿದರು?
ದೇವದೂತರು ಸಹ ಫಲಿತಾಂಶಗಳನ್ನು ಲಕ್ಷ್ಯವಿಟ್ಟು ನೋಡಬೇಕೆಂಬ ಅಪೇಕ್ಷೆಯುಳ್ಳವರಾಗಿದ್ದರು.

View File

@ -1,3 +1,4 @@
# ಪ್ರವಾಸಿಗಳಿಗೂ ಆರಿಸಲ್ಪಟ್ಟವರಿಗೂ,ಪೇತ್ರನು ವಿಧೇಯರಾದ ಮಕ್ಕಳಾಗಿರುವಂತೆ ಏನನ್ನು ಆಜ್ಞಾಪಿಸಿದನು?
ಅವರು ಸ್ವಸ್ಥಚಿತ್ತರಾಗಿದ್ದು,ಮನಸ್ಸಿನ ನಡುವನ್ನು ಕಟ್ಟ್ಟಿಕೊಂಡು,ದೊರಕುವ ಭಾಗ್ಯದ ಮೇಲೆ ನಿರೀಕ್ಷೆಯನ್ನಿಟ್ಟು ಅವರ ಮೊದಲ ಇಚ್ಚೆಗಳಿಗೆ ಒಳಗಾಗದಿರುವಂತೆ ಹೇಳಿದನು.[1:13-14]
# ವಿಧೇಯ ಮಕ್ಕಳಂತೆ ಏನು ಮಾಡಬೇಕೆಂದು ಪೇತ್ರನು ವಿಶ್ವಾಸಿಗಳಿಗೆ ಆಜ್ಞಾಪಿಸಿದನು?
ದೇವರಿಗೆ ವಿಧೇಯರಾಗಿ ಸ್ವಸ್ಥಚಿತ್ತರಾಗಿರುವಂತೆ, ಅವರ ಆಲೋಚನೆಯಲ್ಲಿ ಸಮಚಿತ್ತರಾಗಿರಲು ಮತ್ತು ಅವರಿಗೆ ನೀಡಲಾಗುವ ಕೃಪೆಯಲ್ಲಿ ಸಂಪೂರ್ಣ ಭರವಸೆಯನ್ನು ಹೊಂದಲು ಮತ್ತು ಅವರ ಹಿಂದಿನ ಆಸೆಗಳಿಗೆ ಅನುಗುಣವಾಗಿರಬಾರದು ಎಂದು ಅವರು ಆಜ್ಞಾಪಿಸಿದರು.

4
Content/1PE/01/14.md Normal file
View File

@ -0,0 +1,4 @@
# ವಿಧೇಯ ಮಕ್ಕಳಂತೆ ಏನು ಮಾಡಬೇಕೆಂದು ಪೇತ್ರನು ವಿಶ್ವಾಸಿಗಳಿಗೆ ಆಜ್ಞಾಪಿಸಿದನು?
ದೇವರಿಗೆ ವಿಧೇಯರಾಗಿ ಸ್ವಸ್ಥಚಿತ್ತರಾಗಿರುವಂತೆ, ಅವರ ಆಲೋಚನೆಯಲ್ಲಿ ಸಮಚಿತ್ತರಾಗಿರಲು ಮತ್ತು ಅವರಿಗೆ ನೀಡಲಾಗುವ ಕೃಪೆಯಲ್ಲಿ ಸಂಪೂರ್ಣ ಭರವಸೆಯನ್ನು ಹೊಂದಲು ಮತ್ತು ಅವರ ಹಿಂದಿನ ಆಸೆಗಳಿಗೆ ಅನುಗುಣವಾಗಿರಬಾರದು ಎಂದು ಅವರು ಆಜ್ಞಾಪಿಸಿದರು.

View File

@ -1,6 +1,4 @@
# ಪ್ರವಾಸಿಗಳು,ಆರಿಸಲ್ಪಟ್ಟವರು,ಏಕೆ ಪರಿಶುದ್ಧವಾಗಿರಬೇಕು ಎಂದನು?
ಏಕೆಂದರೆ ಅವರನ್ನು ಕರೆದಾತನು ಪರಿಶುದ್ದನಾಗಿದ್ದಾನೆ [1:15-16]
# ವಿಶ್ವಾಸಿಗಳು ಪರಿಶುದ್ಧರಾಗಿರಬೇಕು ಎಂದು ಪೇತ್ರನು ಏಕೆ ಹೇಳಿದನು?
# ಪ್ರವಾಸಿಗಳು,ಆರಿಸಲ್ಪಟ್ಟವರು ತಮ್ಮ ಪ್ರವಾಸ ಕಾಲವನ್ನು ಏಕೆ ಭಯ ಭಕ್ತಿಯಿಂದ ಕಳೆಯಬೇಕು?
ಏಕೆಂದರೆ ಅವರನ್ನು ಕರೆದ ತಂದೆಯು ಪ್ರತಿಯೊಬ್ಬನ ಕೆಲಸದ ಮೇರೆಗೆ ಪಕ್ಷಪಾತವಿಲ್ಲದೆ ತೀರ್ಪು ಮಾಡುವನು.[1:17]
ಏಕೆಂದರೆ ಅವರನ್ನು ಕರೆದಾತನು ಪರಿಶುದ್ಧನು.

4
Content/1PE/01/16.md Normal file
View File

@ -0,0 +1,4 @@
# ವಿಶ್ವಾಸಿಗಳು ಪರಿಶುದ್ಧರಾಗಿರಬೇಕು ಎಂದು ಪೇತ್ರನು ಏಕೆ ಹೇಳಿದನು?
ಏಕೆಂದರೆ ಅವರನ್ನು ಕರೆದಾತನು ಪರಿಶುದ್ಧನು.

4
Content/1PE/01/17.md Normal file
View File

@ -0,0 +1,4 @@
# ದೇವಜನರು ತಮ್ಮ ಪ್ರವಾಸಕಾಲವನ್ನು ಏಕೆ ಭಯದಿಂದ ಕಳೆಯಬೇಕು?
ಯಾಕೆಂದರೆ ಅವರು "ತಂದೆ" ಎಂದು ಕರೆಯುವ ಪ್ರತಿಯೊಬ್ಬ ವ್ಯಕ್ತಿಯ ಕೆಲಸದ ನೋಡಿ ಪ್ರಕಾರ ಪಕ್ಷಪಾತವಿಲ್ಲದೆ ತೀರ್ಪುಮಾಡುವಾತನನ್ನು.

View File

@ -1,6 +1,8 @@
# ಪ್ರವಾಸಿಗಳು,ಆರಿಸಲ್ಪಟ್ಟವರು ಯಾವುದರಿಂದ ಬಿಡುಗಡೆ ಹೊಂದಿದ್ದಾರೆ?
ಅವರು ನಶಿಸಿ ಹೋಗುವ ಬೆಳ್ಳಿ ಬಂಗಾರ ಮೊದಲಾದ ವಸ್ತುಗಳಿಂದಲ್ಲ,ಪೂರ್ಣಾಂಗವಾದ ನಿಷ್ಕಳಂಕವಾದ ಯಜ್ಞದ ಕುರಿಯ ರಕ್ತದಿಂದ ಹೊಂದಿದ್ದಾರೆ[1:18-19].
# ವಿದೇಶಿಯರು, ಆಯ್ಕೆಯಾದವರು ವ್ಯರ್ಥವಾದ ನಡವಳಿಕೆಯನ್ನು ಯಾರಿಂದ ಕಲಿತರು?
# ಪ್ರವಾಸಿಗಳು,ಆರಿಸಲ್ಪಟ್ಟವರು,ಯಾರಿಂದ ವ್ಯರ್ಥವಾದ ನಡವಳಿಕೆ ಕಲಿತರು?
ಅವರು ತಮ್ಮ ಪಿತೃಗಳಿಂದ ವ್ಯರ್ಥವಾದ ನಡವಳಿಕೆ ಕಲಿತರು [1:19]
ಅವರು ತಮ್ಮ ಹಿರಿಯರಿಂದ ವ್ಯರ್ಥವಾದ ನಡವಳಿಕೆಯನ್ನು ಕಲಿತರು.
# ವಿಶ್ವಾಸಿಗಳು ಯಾವುದರಿಂದ ಬಿಡುಗಡೆಗೊಂಡರು?
ಅವರು ಬೆಳ್ಳಿ ಅಥವಾ ಬಂಗಾರದಿಂದ ಬಿಡುಗಡೆಗೊಂಡಿಲ್ಲ, ಆದರೆ ಕ್ರಿಸ್ತನ ಪೂರ್ಣಾಂಗವಾದ ನಿಷ್ಕಳಂಕ ಯಜ್ಞದ ಕುರಿಯ ರಕ್ತದಿಂದಲೇ ಬಿಡುಗಡೆಗೊಂಡರು.

4
Content/1PE/01/19.md Normal file
View File

@ -0,0 +1,4 @@
# ವಿಶ್ವಾಸಿಗಳು ಯಾವುದರಿಂದ ಬಿಡುಗಡೆಗೊಂಡರು?
ಅವರು ಬೆಳ್ಳಿ ಅಥವಾ ಬಂಗಾರಗಳಿಂದ ಬಿಡುಗಡೆಗೊಂಡಿಲ್ಲ, ಆದರೆ ಕ್ರಿಸ್ತನ ಪೂರ್ಣಾಂಗವಾದ ನಿಷ್ಕಳಂಕ ಯಜ್ಞದ ಕುರಿಯ ರಕ್ತದಿಂದಲೇ ಬಿಡುಗಡೆಗೊಂಡರು.

View File

@ -1,6 +1,4 @@
# ಕ್ರಿಸ್ತನು ಯಾವಾಗ ಆರಿಸಲ್ಪಟ್ಟನು? ಆತನು ಎಂದು ಪ್ರಕಟವಾದನು?
ಆತನು ಜಗದುತ್ಪತ್ತಿಗೆ ಮೊದಲೇ;ಪ್ರವಾಸಿಗಳಿಗೆ ಆರಿಸಲ್ಪಟ್ಟವರಿಗೆ ಅಂತ್ಯಕಾಲದಲ್ಲಿ ಪ್ರತ್ಯಕ್ಷವಾದನು[1:20]
# ಕ್ರಿಸ್ತನು ಯಾವಾಗ ಗೊತ್ತುಮಾಡಲ್ಪಟ್ಟನು ಮತ್ತು ಅವನು ಯಾವಾಗ ಪ್ರತ್ಯಕ್ಷನಾದನು?
# ಪ್ರವಾಸಿಗಳು,ಆರಿಸಲ್ಪಟ್ಟವರು,ದೇವರನ್ನು ನಂಬಿದವರು,ದೇವರಲ್ಲಿ ನಂಬಿಕೆಯಿಡಲು ಹೇಗೆ ಸಾಧ್ಯ?
ಸತ್ತವರೊಳಗಿಂದ ಎಬ್ಬಿಸಿ ಆತನಿಗೆ ಪ್ರಭಾವವನ್ನು ಕೊಟ್ಟ ದೇವರಲ್ಲಿ ಅವರಿಗೆ ನಂಬಿಕೆಯಿಡಲು ಸಾಧ್ಯವಾಯಿತು[1:20-21].
ಆತನು ಜಗದುತ್ಪತ್ತಿಗೆ ಮೊದಲೇ ಗೊತ್ತು ಮಾಡಲ್ಪಟ್ಟನು; ಅವರು ಅನ್ಯರಿಗಾಗಿಯೂ, ಆಯ್ಕೆಯಾದವರಿಗಾಗಿಯೂ, ಅಂತ್ಯ ಕಾಲದಲ್ಲಿ ಪ್ರತ್ಯಕ್ಷನಾದನು.

View File

@ -1,6 +1,4 @@
# ಪ್ರವಾಸಿಗಳು,ಆರಿಸಲ್ಪಟ್ಟವರು,ತಮ್ಮ ಆತ್ಮವನ್ನು ಹೇಗೆ ಶುದ್ಧಮಾಡಿಕೊಂಡರು?
ಅವರು ತಮ್ಮ ಸಹೋದರ ಸ್ನೇಹದಿಂದ ಸತ್ಯೋಪದೇಶಕ್ಕೆ ವಿಧೇಯರಾಗಿ ತಮ್ಮ ಆತ್ಮಗಳನ್ನು ಶುದ್ಧಮಾಡಿಕೊಂಡರು[1:22]
# ದೇವಜನರು ತಮ್ಮ ಆತ್ಮವನ್ನು ಹೇಗೆ ಪರಿಶುದ್ಧಗೊಳಿಸಿದರು?
# ಪ್ರವಾಸಿಗಳು,ಆರಿಸಲ್ಪಟ್ಟವರು ಪುನರ್ಜನ್ಮವಾಗಿದ್ದು ಹೇಗೆ?
ಅವರು ನಾಶವಾಗದ ಬೀಜದಿಂದ ಉಂಟಾಗಿ,ಸದಾ ಜೀವವುಳ್ಳ ವಾಕ್ಯದ ಮೂಲಕ,ಉಂಟಾದರೆ ವಿನಃ ನಾಶವಾಗುವ ಬೀಜದಿಂದಲ್ಲ[1:23]
ಸಹೋದರ ಪ್ರೀತಿಗಾಗಿ ಸತ್ಯಕ್ಕೆ ವಿಧೇಯರಾಗಿ ತಮ್ಮ ಆತ್ಮಗಳನ್ನು ಪರಿಶುದ್ಧಗೊಳಿಸಿದರು.

4
Content/1PE/01/23.md Normal file
View File

@ -0,0 +1,4 @@
# ದೇವಜನರು ಮತ್ತೆ ಪುನರ್ಜನ್ಮ ಹೊಂದಿದ್ದು ಹೇಗೆ?
ಅವರು ನಾಶವಾಗದ ಬೀಜದಿಂದ ಪುನರ್ಜನ್ಮ ಹೊಂದಿದ್ದು, ದೇವರ ಸದಾಜೀವವುಳ್ಳ ವಾಕ್ಯದ ಮೂಲಕ, ನಾಶವಾಗುವ ಬೀಜದಿಂದ ಅಲ್ಲ.

View File

@ -1,6 +1,4 @@
# ನರರೆಲ್ಲರೂ ಹೇಗೆ ಮತ್ತು ಅವರ ಪ್ರಭಾವವು ಹೇಗೆ?
ನರರೆಲ್ಲರೂ ಹುಲ್ಲಿನ ಹಾಗೆ;ಅದರ ಪ್ರಭಾವವು ಹುಲ್ಲಿನ ಹೂವಿನಂತಿದೆ[1:24].
# ಎಲ್ಲಾ ಜೀವನ ಹೇಗಿರುತ್ತದೆ ಮತ್ತು ಅದರ ಪ್ರಭಾವ ಹೇಗಿರುತ್ತದೆ?
# ದೇವರ ವಾಕ್ಯಕ್ಕೆ ಏನಾಗುವುದು?
ದೇವರ ವಾಕ್ಯವು ಸದಾಕಾಲವು ಇರುವುದು.[1:25].
ನರಜಾತಿಯೆಲ್ಲಾ ಹುಲ್ಲಿನಂತಿದೆ; ಅದರ ಪ್ರಭಾವವು ಹುಲ್ಲಿನ ಹೂವಿನಂತಿದೆ.

4
Content/1PE/01/25.md Normal file
View File

@ -0,0 +1,4 @@
# ದೇವರ ವಾಕ್ಯಕ್ಕೆ ಏನಾಗುತ್ತದೆ?
ದೇವರ ವಾಕ್ಯ ಸದಾಕಾಲವೂ ಇರುವದು.

View File

@ -1,6 +1,4 @@
# ಪ್ರವಾಸಿಗಳು,ಆರಿಸಲ್ಪಟ್ಟವರು ಏನನ್ನು ಬಿಡಬೇಕು?
ಅವರು ಎಲ್ಲಾ ಹೊಟ್ಟೆಕಿಚ್ಚನ್ನು,ಕಪಟತನವನ್ನು,ವಂಚನೆಯನ್ನು ಕೆಟ್ಟತನವನ್ನು ವಿಸರ್ಜಿಸಬೇಕು[2:1]
# ದೇವಜನರು ಏನೆಲ್ಲಾ ತ್ಯಜಿಸಬೇಕು ಎಂದು ಹೇಳಲ್ಪಟ್ಟಿದೆ?
# ಪ್ರವಾಸಿಗಳು ಏಕೆ ಆತ್ಮೀಕವಾದ ಶುದ್ಧ ಹಾಲನ್ನು ಬಯಸಬೇಕು?
ಅವರು ರಕ್ಷಣೆಯಲ್ಲಿ ಬೆಳೆಯುತ್ತಾ ಇರಲು ಪಾರಮಾರ್ಥಿಕ ಹಾಲನ್ನು ಬಯಸಬೇಕು.[2:2]
ಎಲ್ಲಾ ವಂಚನೆಯನ್ನೂ, ಕಪಟವನ್ನೂ, ಹೊಟ್ಟೆಕಿಚ್ಚನ್ನೂ, ನಿಂದೆಯನ್ನೂ ತ್ಯಜಿಸಬೇಕು ಎಂದು ಹೇಳಲ್ಪಟ್ಟಿದೆ.

4
Content/1PE/02/02.md Normal file
View File

@ -0,0 +1,4 @@
# ದೇವಜನರು ಶುದ್ಧ ಆತ್ಮೀಕ ಹಾಲಿಗಾಗಿ ಯಾಕೆ ಬಯಸುತ್ತಿದ್ದರು?
ಅವರು ರಕ್ಷಣೆಯನ್ನು ಹೊಂದಲು ಶುದ್ಧ ಆತ್ಮೀಕ ಹಾಲಿಗಾಗಿ ಬಯಸುತ್ತಿದ್ದರು.

View File

@ -1,6 +1,4 @@
# ಜನರಿಂದ ನಿರಾಕರಿಸಲ್ಪಟ್ಟು ದೇವರಿಂದ ಆರಿಸಲ್ಪಟ್ಟ ಜೀವಂತ ಕಲ್ಲು ಯಾರು?
ಯೇಸು ಕ್ರಿಸ್ತನೇ ಜೀವಂತ ಕಲ್ಲು[2:4-5].
# ಜನರಿಂದ ತಿರಸ್ಕರಿಸಲ್ಪಟ್ಟ ಮತ್ತು ದೇವರಿಂದ ಆರಿಸಲ್ಪಟ್ಟ ಜೀವಂತ ಕಲ್ಲು ಯಾರು?
# ಪ್ರವಾಸಿಗಳು,ಆರಿಸಲ್ಪಟ್ಟವರು ಕೂಡ ಹೇಗೆ ಜೀವಂತ ಕಲ್ಲಿನ ಹಾಗೆ?
ಅವರು ಆತ್ಮ ಸಂಬಂಧವಾದ ಮಂದಿರವಾಗಲಿಕ್ಕೆ,ಪವಿತ್ರವಾದ ಯಾಜಕ ವರ್ಗದವರಾಗಿ ಆಶಾಭಂಗಪಡದೆ ಮಾನ್ಯವಾದದ್ದಾಗುವರು[2:5-7]
ಯೇಸು ಕ್ರಿಸ್ತನೇ ಆ ಜೀವಂತ ಕಲ್ಲು.

8
Content/1PE/02/05.md Normal file
View File

@ -0,0 +1,8 @@
# ಜನರಿಂದ ತಿರಸ್ಕರಿಸಲ್ಪಟ್ಟ ಮತ್ತು ದೇವರಿಂದ ಆರಿಸಲ್ಪಟ್ಟ ಜೀವಂತ ಕಲ್ಲು ಯಾರು?
ಯೇಸು ಕ್ರಿಸ್ತನೇ ಆ ಜೀವಂತ ಕಲ್ಲು.
# ಯಾಕೆ ದೇವಜನರು ಸಹ ಜೀವಂತ ಕಲ್ಲುಗಳಾಗಿರುತ್ತಾರೆ?
ದೇವಜನರು ಸಹ ಜೀವಂತ ಕಲ್ಲುಗಳಾಗಿರುತ್ತಾರೆ ಯಾಕೆಂದರೆ ಅವರು ಸಹ ಆತ್ಮ ಸಂಬಂಧವಾದ ಮಂದಿರಗಳಾಗಿ ಕಟ್ಟಲ್ಪಟ್ಟಿರುತ್ತಾರೆ.

View File

@ -1,3 +1,4 @@
# ಮನೆಕಟ್ಟುವವರು ಏಕೆ ಎಡವಿದರು?
ಅವರು ಎಡವಿದ್ದು ಅದಕ್ಕಾಗಿಯೇ ನೇಮಿಸಲ್ಪಟ್ಟಿದ್ದರಿಂದ[2:7-8]
# ದೇವರ ವಾಕ್ಯಕ್ಕೆ ಅವಿದೇಯರಾಗಿ, ಕಟ್ಟುವವರು ಯಾಕೆ ಎಡವಿದರು?
ಅದಕ್ಕೆ ಅವರನ್ನು ನೇಮಿಸಿದ್ದರಿಂದ ಕಟ್ಟುವವರು ಎಡವಿದರು.

4
Content/1PE/02/08.md Normal file
View File

@ -0,0 +1,4 @@
# ದೇವರ ವಾಕ್ಯಕ್ಕೆ ಅವಿದೇಯರಾಗಿ, ಕಟ್ಟುವವರು ಯಾಕೆ ಎಡವಿದರು?
ಅದಕ್ಕೆ ಅವರನ್ನು ನೇಮಿಸಿದ್ದರಿಂದ ಕಟ್ಟುವವರು ಎಡವಿದರು.

View File

@ -1,3 +1,4 @@
# ಪ್ರವಾಸಿಗಳು ಆರಿಸಲ್ಪಟ್ಟವರು,ಯಾಜಕ ವರ್ಗವು,ಮೀಸಲಾದ ಜನವು,ದೇವರ ಸ್ವಕೀಯ ಪ್ರಜೆಯು ಯಾಕಾಗಿದ್ದಾರೆ?
ಅವರು ಆರಿಸಲ್ಪಟ್ಟದ್ದು ದೇವರ ಆಶ್ಚರ್ಯಕರವಾದ ಬೆಳಕನ್ನು ಪ್ರಚಾರ ಮಾಡುವವರಾಗುವಂತೆ ಆರಿಸಲ್ಪಟ್ಟರು[2:9-10]
# ಯಾಕೆ ದೇವಜನರು ದೇವರಾದುಕೊಂಡ ಜನಾಂಗವೂ, ರಾಜವಂಶಸ್ಥರಾದ ಯಾಜಕರು, ಮೀಸಲಾದ ಜನವೂ ಮತ್ತು ದೇವರ ಸ್ವಕೀಯ ಪ್ರಜೆಯು ಆಗಿರುವರು?
ಅವರು ದೇವರ ಗುಣಾತಿಶಯಗಳನ್ನು ಪ್ರಚುರಪಡಿಸುವವರಾಗುವಂತೆ ಆಯ್ಕೆಯಾದರು.

4
Content/1PE/02/10.md Normal file
View File

@ -0,0 +1,4 @@
# ಯಾಕೆ ದೇವಜನರು ದೇವರಾದುಕೊಂಡ ಜನಾಂಗವೂ, ರಾಜವಂಶಸ್ಥರಾದ ಯಾಜಕರು, ಮೀಸಲಾದ ಜನವೂ ಮತ್ತು ದೇವರ ಸ್ವಕೀಯ ಪ್ರಜೆಯು ಆಗಿರುವರು?
ಅವರು ದೇವರ ಗುಣಾತಿಶಯಗಳನ್ನು ಪ್ರಚುರಪಡಿಸುವವರಾಗುವಂತೆ ಆಯ್ಕೆಯಾದರು.

View File

@ -1,3 +1,4 @@
# ಪೇತ್ರನು ಆತನ ಪ್ರಿಯರನ್ನು ಏಕೆ ಇಚ್ಚೆಗಳಿಗೆ ದೂರವಾಗಿರಲು ಕರೆದನು?
ಅವರು ತಮ್ಮ ಒಳ್ಳೆಯ ನಡವಳಿಕೆಯನ್ನು ಇತರರು ಕಂಡು ವಿಚಾರಣೆಯ ದಿನದಲ್ಲಿ ದೇವರನ್ನು ಕೊಂಡಾಡುವಂತೆ ಕರೆದನು[2:11-12]
# ಪಾಪದ ಆಸೆಗಳಿಂದ ದೂರವಿರಲು ಪೇತ್ರನು ಪ್ರಿಯರನ್ನು ಏಕೆ ಎಚ್ಚರಿಸಿದನು?
ಕೆಟ್ಟದ್ದನ್ನು ಮಾಡಿದವರಂತೆ ಮಾತನಾಡುವವರು ಅವರ ಒಳ್ಳೆಯ ನಡವಳಿಕೆಯನ್ನು ನೋಡಿ ದೇವರನ್ನು ಸ್ತುತಿಸುವಂತೆ ಅವರು ದೂರವಿರಲು ಎಚ್ಚರಿಕೆ ನೀಡಿದನು.

4
Content/1PE/02/12.md Normal file
View File

@ -0,0 +1,4 @@
# ಪಾಪದ ಆಸೆಗಳಿಂದ ದೂರವಿರಲು ಪೇತ್ರನು ಪ್ರಿಯರನ್ನು ಏಕೆ ಎಚ್ಚರಿಸಿದನು?
ಕೆಟ್ಟದ್ದನ್ನು ಮಾಡಿದವರಂತೆ ಮಾತನಾಡುವವರು ಅವರ ಒಳ್ಳೆಯ ನಡತೆಯನ್ನು ನೋಡಿ ದೇವರನ್ನು ಸ್ತುತಿಸುವಂತೆ ಅವರು ದೂರವಿರಬೇಕು ಎಂದು ಎಚ್ಚರಿಕೆ ನೀಡಿದನು.

View File

@ -1,6 +1,4 @@
# ಪ್ರವಾಸಿಗಳು,ಆರಿಸಲ್ಪಟ್ಟವರು ಪ್ರತಿ ಅಧಿಕಾರಕ್ಕೆ ಏಕೆ ವಿಧೇಯರಾಗಬೇಕು?
ಅವರು ದೇವರು ನೇಮಿಸಿದ ಪ್ರತಿ ಅಧಿಕಾರದಡಿಯಲ್ಲಿ ತಿಳಿಯದೆ ಮಾತಾಡುವ ಮೂಢಜನರ ಮುಂದೆ ಒಳ್ಳೆ ನಡತೆಯಿಂದ ಕಟ್ಟಬೇಕು[2:13-15]
# ದೇವಜನರು ಮನುಷ್ಯರು ನೇಮಿಸಿರುವ ಯಾವ ಅಧಿಕಾರಕ್ಕಾದರು ಯಾಕೆ ಅಧೀನರಾಗಬೇಕು?
# ಅವರ ಸ್ವತಂತ್ರತೆಯನ್ನು ಕೆಟ್ಟದಕ್ಕಾಗಿ ಬಳಸದೆ ಪ್ರವಾಸಿಗಳು,ಆರಿಸಲ್ಪಟ್ಟವರು ಏನು ಮಾಡಬೇಕು?
ಅವರ ಸ್ವತಂತ್ರತೆಯನ್ನು ದೇವರ ದಾಸರಾಗಿ ಬಳಸಬೇಕು[2:16]
ಮೂಢಜನರ ಅಜ್ಞಾನದ ಮಾತನ್ನು ಮೌನಗೊಳಿಸಲು ದೇವರು ಅವರ ವಿಧೇಯತೆಯನ್ನು ಬಳಸಲು ಬಯಸಿದ್ದರಿಂದ ಮನುಷ್ಯರು ನೇಮಿಸಿರುವ ಯಾವ ಅಧಿಕಾರಕ್ಕಾದರು ಅಧೀನರಾಗಬೇಕು.

4
Content/1PE/02/14.md Normal file
View File

@ -0,0 +1,4 @@
# ದೇವಜನರು ಮನುಷ್ಯರು ನೇಮಿಸಿರುವ ಯಾವ ಅಧಿಕಾರಕ್ಕಾದರು ಯಾಕೆ ಅಧೀನರಾಗಬೇಕು?
ಮೂಢಜನರ ಅಜ್ಞಾನದ ಮಾತನ್ನು ಮೌನಗೊಳಿಸಲು ದೇವರು ಅವರ ವಿಧೇಯತೆಯನ್ನು ಬಳಸಲು ಬಯಸಿದ್ದರಿಂದ ಮನುಷ್ಯರು ನೇಮಿಸಿರುವ ಯಾವ ಅಧಿಕಾರಕ್ಕಾದರು ಅಧೀನರಾಗಬೇಕು.

4
Content/1PE/02/15.md Normal file
View File

@ -0,0 +1,4 @@
# ದೇವಜನರು ಮನುಷ್ಯರು ನೇಮಿಸಿರುವ ಯಾವ ಅಧಿಕಾರಕ್ಕಾದರು ಯಾಕೆ ಅಧೀನರಾಗಬೇಕು?
ಮೂಢಜನರ ಅಜ್ಞಾನದ ಮಾತನ್ನು ಮೌನಗೊಳಿಸಲು ದೇವರು ಅವರ ವಿಧೇಯತೆಯನ್ನು ಬಳಸಲು ಬಯಸಿದ್ದರಿಂದ ಮನುಷ್ಯರು ನೇಮಿಸಿರುವ ಯಾವ ಅಧಿಕಾರಕ್ಕಾದರು ಅಧೀನರಾಗಬೇಕು.

4
Content/1PE/02/16.md Normal file
View File

@ -0,0 +1,4 @@
# ತಮ್ಮ ಸ್ವಾತಂತ್ರ್ಯವನ್ನು ದುಷ್ಟತನದ ಹೊದಿಕೆಯಾಗಿ ಬಳಸುವ ಬದಲು, ಪರದೇಶಸ್ಥರು, ಆಯ್ಕೆಯಾದವರು ಏನು ಮಾಡುತ್ತಿದ್ದರು?
ಅವರು ತಮ್ಮ ಸ್ವಾತಂತ್ರ್ಯವನ್ನು ದೇವರ ಸೇವಕರಾಗಿ ಬಳಸಬೇಕಿತ್ತು.

View File

@ -1,3 +1,4 @@
# ದಾಸರುಗಳು ಏಕೆ ಅವರ ಯಜಮಾನರಿಗೆ ವಿಧೇಯರಾಗಬೇಕು,ವಕ್ರಬುದ್ಧಿಯುಳ್ಳವರಿಗೆ ಕೂಡ?
ದಾಸರುಗಳು ವಕ್ರಬುದ್ಧಿಯುಳ್ಳ ಯಜಮಾನರಿಗೂ ವಿಧೇಯರಾಗಬೇಕು ಏಕೆಂದರೆ ಒಳ್ಳೆಯದನ್ನು ಮಾಡಿ ಬಾಧೆಪಡುವವರಾಗಿದ್ದರೆ ಅದು ದೇವರ ಮುಂದೆ ಶ್ಲಾಘ್ಯವಾಗಿದೆ [2:18-20]
# ವಕ್ರಬುದ್ಧಿಯುಳ್ಳವರಾಗಿದ್ದರು ಸಹ, ತಮ್ಮ ಯಜಮಾನರಿಗೆ ಸೇವಕರು ಯಾಕೆ ಅಧೀನರಾಗಿರಬೇಕಿತ್ತು?
ವಕ್ರಬುದ್ಧಿಯುಳ್ಳ ಯಜಮಾನರಿಗೆ ಸಹ ಅಧೀನರಾಗಬೇಕಾಗಿತ್ತು ಯಾಕೆಂದರೆ ಒಳ್ಳೆಯದನ್ನು ಮಾಡುವುದು ಮತ್ತು ಅದಕ್ಕಾಗಿ ಬಾಧೆಯನ್ನು ಅನುಭವಿಸುವುದು ದೇವರ ಪ್ರಶಂಸೆಗೆ ಸೇವಕರು ಅರ್ಹರಾಗಿರುತ್ತಾರೆ.

4
Content/1PE/02/19.md Normal file
View File

@ -0,0 +1,4 @@
# ವಕ್ರಬುದ್ಧಿಯುಳ್ಳವರಾಗಿದ್ದರು ಸಹ, ತಮ್ಮ ಯಜಮಾನರಿಗೆ ಸೇವಕರು ಯಾಕೆ ಅಧೀನರಾಗಿರಬೇಕಿತ್ತು?
ವಕ್ರಬುದ್ಧಿಯುಳ್ಳ ಯಜಮಾನರಿಗೆ ಸಹ ಅಧೀನರಾಗಬೇಕಾಗಿತ್ತು ಯಾಕೆಂದರೆ ಒಳ್ಳೆಯದನ್ನು ಮಾಡುವುದು ಮತ್ತು ಅದಕ್ಕಾಗಿ ಬಾಧೆಯನ್ನು ಅನುಭವಿಸುವುದು ದೇವರ ಪ್ರಶಂಸೆಗೆ ಸೇವಕರು ಅರ್ಹರಾಗಿರುತ್ತಾರೆ.

4
Content/1PE/02/20.md Normal file
View File

@ -0,0 +1,4 @@
# ವಕ್ರಬುದ್ಧಿಯುಳ್ಳವರಾಗಿದ್ದರು ಸಹ, ತಮ್ಮ ಯಜಮಾನರಿಗೆ ಸೇವಕರು ಯಾಕೆ ಅಧೀನರಾಗಿರಬೇಕಿತ್ತು?
ವಕ್ರಬುದ್ಧಿಯುಳ್ಳ ಯಜಮಾನರಿಗೆ ಸಹ ಅಧೀನರಾಗಬೇಕಾಗಿತ್ತು ಯಾಕೆಂದರೆ ಒಳ್ಳೆಯದನ್ನು ಮಾಡುವುದು ಮತ್ತು ಅದಕ್ಕಾಗಿ ಬಾಧೆಯನ್ನು ಅನುಭವಿಸುವುದು ದೇವರ ಪ್ರಶಂಸೆಗೆ ಸೇವಕರು ಅರ್ಹರಾಗಿರುತ್ತಾರೆ.

View File

@ -1,3 +1,4 @@
# ದಾಸರುಗಳು ಏಕೆ ಒಳ್ಳೆಯದನ್ನು ಮಾಡಿ ಬಾಧೆಯನುಭವಿಸಬೇಕು?
ಏಕೆಂದರೆ ಕ್ರಿಸ್ತನು ಅವರಿಗಾಗಿ ಬಾಧೆಪಟ್ಟನು,ಅವರಿಗೆ ಮಾದರಿಯಾಗಿರುವಂತೆ,ನ್ಯಾಯವಾಗಿ ತೀರ್ಪುಮಾಡುವಾತನಿಗೆ ಒಪ್ಪಿಸಿದನು[2:21-23]
# ಒಳ್ಳೆಯದನ್ನು ಮಾಡುವದ್ದಕ್ಕಾಗಿ ಬಾಧೆಯನ್ನು ಅನುಭವಿಸುವಂತೆ ಸೇವಕರನ್ನು ಏಕೆ ಕರೆಯಲಾಯಿತು?
ಯಾಕಂದರೆ ಕ್ರಿಸ್ತನು ಅವರಿಗಾಗಿ ಬಾಧೆಪಟ್ಟನು, ಅವರಿಗೆ ಮಾದರಿಯನ್ನು ಬಿಟ್ಟುಕೊಟ್ಟನು ಮತ್ತು ನ್ಯಾಯವಾಗಿ ತೀರ್ಪುಮಾಡುವಾತನಿಗೆ ತನ್ನನ್ನು ಒಪ್ಪಿಸಿಕೊಟ್ಟನು.

4
Content/1PE/02/22.md Normal file
View File

@ -0,0 +1,4 @@
# ಒಳ್ಳೆಯದನ್ನು ಮಾಡುವದ್ದಕ್ಕಾಗಿ ಬಾಧೆಯನ್ನು ಅನುಭವಿಸುವಂತೆ ಸೇವಕರನ್ನು ಏಕೆ ಕರೆಯಲಾಯಿತು?
ಯಾಕಂದರೆ ಕ್ರಿಸ್ತನು ಅವರಿಗಾಗಿ ಬಾಧೆಪಟ್ಟನು, ಅವರಿಗೆ ಮಾದರಿಯನ್ನು ಬಿಟ್ಟುಕೊಟ್ಟನು ಮತ್ತು ನ್ಯಾಯವಾಗಿ ತೀರ್ಪುಮಾಡುವಾತನಿಗೆ ತನ್ನನ್ನು ಒಪ್ಪಿಸಿಕೊಟ್ಟನು.

4
Content/1PE/02/23.md Normal file
View File

@ -0,0 +1,4 @@
# ಒಳ್ಳೆಯದನ್ನು ಮಾಡುವದ್ದಕ್ಕಾಗಿ ಬಾಧೆಯನ್ನು ಅನುಭವಿಸುವಂತೆ ಸೇವಕರನ್ನು ಏಕೆ ಕರೆಯಲಾಯಿತು?
ಯಾಕಂದರೆ ಕ್ರಿಸ್ತನು ಅವರಿಗಾಗಿ ಬಾಧೆಪಟ್ಟನು, ಅವರಿಗೆ ಮಾದರಿಯನ್ನು ಬಿಟ್ಟುಕೊಟ್ಟನು ಮತ್ತು ನ್ಯಾಯವಾಗಿ ತೀರ್ಪುಮಾಡುವಾತನಿಗೆ ತನ್ನನ್ನು ಒಪ್ಪಿಸಿಕೊಟ್ಟನು.

View File

@ -1,6 +1,4 @@
# ಕ್ರಿಸ್ತನು ಪೇತ್ರನ,ಪ್ರವಾಸಿಗಳ,ಆರಿಸಲ್ಪಟ್ಟವರ ದಾಸರುಗಳ ಪಾಪಗಳನ್ನು ಮರದ ಮೇಲೆ ತೂಗಿ ಹಾಕಿ ಏಕೆ ಸತ್ತನು?
ಆತನು ಅವರ ಪಾಪಗಳನ್ನು ಹೊತ್ತು ಪಾಪದಲ್ಲಿ ಪಾಲುಗಾರರಾಗಿರದಂತೆ ನೀತಿಯಲ್ಲಿ ಜೀವಿಸಿ,ಆತನ ಬಾಸುಂಡೆಯಿಂದ ಗುಣವಾಗಲು ಹೊತ್ತನು.[2:24]
# ಪೇತ್ರನ, ದೇವಜನರ ಮತ್ತು ಸೇವಕರ ಪಾಪಗಳನ್ನು ತಾನೇ ತನ್ನ ದೇಹದಲ್ಲಿ ಹೊತ್ತುಕೊಂಡು ಮರಣದ ಕಂಬಕ್ಕೆ ಕ್ರಿಸ್ತನು ಯಾಕೆ ಸಾಗಿಸಿದನು?
# ಅವರು ಕುರಿಯಂತೆ ದಾರಿ ತಪ್ಪಿದ ನಂತರ,ಯಾರ ಬಳಿ ಮರಳಿದರು?
ಅವರೆಲ್ಲರು ಆತ್ಮಗಳ ಕಾಯುವ ಕುರುಬನು ಅಧ್ಯಕ್ಷನಾಗಿರುವಾತನ ಬಳಿ ತಿರುಗಿದರು[2:25].
ಆತನು ಅವರ ಪಾಪಗಳನ್ನು ಹೊತ್ತುಕೊಂಡನು ಇದರಿಂದ ಅವರು ಇನ್ನು ಮುಂದೆ ಪಾಪದಲ್ಲಿ ಪಾಲ್ಗೊಳ್ಳುವುದಿಲ್ಲ, ಬದಲಿಗೆ ನೀತಿವಂತರಾಗಿ ಜೀವಿಸುವಂತೆ ಮತ್ತು ಆತನ ಬಾಸುಂಡೆಗಳಿಂದ ಅವರು ಗುಣವಾದರು.

4
Content/1PE/02/25.md Normal file
View File

@ -0,0 +1,4 @@
# ಅವರೆಲ್ಲರೂ ದಾರಿತಪ್ಪಿದ ಕುರಿಗಳಂತೆ ಅಲೆದಾಡಿದ ನಂತರ, ಅವರು ಯಾರಿಗೆ ಮರಳಿದರು?
ಅವರೆಲ್ಲರೂ ತಮ್ಮ ಆತ್ಮಗಳನ್ನು ಕಾಯುವ ಕುರುಬ ಮತ್ತು ಅಧ್ಯಕ್ಷನ ಬಳಿಗೆ ಮರಳಿದರು.

View File

@ -1,3 +1,4 @@
# ಹೆಂಡತಿಯರು ಗಂಡಂದಿರಿಗೆ ಏಕೆ ವಿಧೇಯರಾಗಬೇಕು?
ಹೆಂಡತಿಯರ ನಡತೆಯಿಂದಲೇ ಗಂಡಂದಿರು ಸನ್ಮಾರ್ಗಕ್ಕೆ ಬರಲು ವಿಧೇಯರಾಗಬೇಕು[3:1]
# ಹೆಂಡತಿಯರು ತಮ್ಮ ಗಂಡನಿಗೆ ಏಕೆ ಅಧೀನರಾಗಬೇಕು?
ಅವಿಧೇಯರಾದ ಗಂಡಂದಿರನ್ನು ಮಾತಿಲ್ಲದೆ ಗೆಲ್ಲಲು ಹೆಂಡತಿಯರು ವಿಧೇಯರಾಗಬೇಕು.

View File

@ -1,3 +1,4 @@
# ಸ್ತ್ರೀಯರು ತಮ್ಮ ಗಂಡನನ್ನು ಹೇಗೆ ಗೆಲ್ಲಬೇಕು?
ಹೆಂಡತಿಯರು ಸಾತ್ವಿಕವಾದ ಮನಸ್ಸಿನಿಂದಲೇ ಹೊರತು ಶೃಂಗಾರದಿಂದ ಗೆಲ್ಲಲಾಗದು[3:3-4]
# ಹೆಂಡತಿಯರು ತಮ್ಮನ್ನು ಹೇಗೆ ಅಲಂಕರಿಸಿಕೊಳ್ಳಬೇಕು?
ಹೆಂಡತಿಯರು ಹೃದಯದ ಆಂತರಿಕ ವ್ಯಕ್ತಿಯಲ್ಲಿ, ಸಾತ್ವಿಕವಾದ ಮತ್ತು ಶಾಂತಮನಸ್ಸು ಎಂಬ ಒಳಗಿನ ಭೂಷಣವೇ ಅಲಂಕರವಾಗಿರಬೇಕು.

4
Content/1PE/03/04.md Normal file
View File

@ -0,0 +1,4 @@
# ಹೆಂಡತಿಯರು ತಮ್ಮನ್ನು ಹೇಗೆ ಅಲಂಕರಿಸಿಕೊಳ್ಳಬೇಕು?
ಹೆಂಡತಿಯರು ಹೃದಯದ ಆಂತರಿಕ ವ್ಯಕ್ತಿಯಲ್ಲಿ, ಸಾತ್ವಿಕವಾದ ಮತ್ತು ಶಾಂತಮನಸ್ಸು ಎಂಬ ಒಳಗಿನ ಭೂಷಣವೇ ಅಲಂಕರವಾಗಿರಬೇಕು.

View File

@ -1,3 +1,4 @@
# ಪೇತ್ರನು ಯಾವ ಸ್ತ್ರೀಯ ಉದಾಹರಣೆಯನ್ನು ದೇವರ ಮೇಲಿನ ಭರವಸೆಯಿಂದ ಗಂಡನಿಗೆ ವಿಧೇಯಳಾದಳೆಂದು ನೀಡುತ್ತಾನೆ?
ಪೇತ್ರನು ಸಾರಾಳ ಉದಾಹರಣೆಯನ್ನು ನೀಡುತ್ತಾನೆ[3:5-6].
# ದೇವರಲ್ಲಿ ವಿಶ್ವಾಸವಿಟ್ಟು ತನ್ನ ಪತಿಗೆ ಅಧೀನಳಾದ ಹೆಂಡತಿಯ ಉದಾಹರಣೆಯಾಗಿ ಪೇತ್ರನು ಯಾವ ಪವಿತ್ರ ಮಹಿಳೆಯನ್ನು ಉಲ್ಲೇಖಿಸಿದ್ದಾನೆ?
ಪೇತ್ರನು ಸಾರಳನ್ನು ಉದಾಹರಣೆಯಾಗಿ ಉಲ್ಲೇಖಿಸಿದನು.

4
Content/1PE/03/06.md Normal file
View File

@ -0,0 +1,4 @@
# ದೇವರಲ್ಲಿ ವಿಶ್ವಾಸವಿಟ್ಟು ತನ್ನ ಪತಿಗೆ ಅಧೀನಳಾದ ಹೆಂಡತಿಯ ಉದಾಹರಣೆಯಾಗಿ ಪೇತ್ರನು ಯಾವ ಪವಿತ್ರ ಮಹಿಳೆಯನ್ನು ಉಲ್ಲೇಖಿಸಿದ್ದಾನೆ?
ಪೇತ್ರನು ಸಾರಳನ್ನು ಉದಾಹರಣೆಯಾಗಿ ಉಲ್ಲೇಖಿಸಿದನು.

View File

@ -1,3 +1,4 @@
# ಗಂಡಂದಿರು ಹೆಂಡತಿಯರೊಂದಿಗೆ ಏಕೆ ವಿವೇಕದಿಂದ ಒಗೆತನ ಮಾಡಬೇಕು?
ಗಂಡಂದಿರು ಅವರ ಪ್ರಾರ್ಥನೆಗಳಿಗೆ ಅಡ್ಡಿಯಿರದಂತೆ ಇರಲು ವಿವೇಕದಿಂದ ಒಗೆತನ ಮಾಡಬೇಕು[3:7]
# ಗಂಡಂದಿರು ತಮ್ಮ ಹೆಂಡತಿಯರೊಂದಿಗೆ ವಿವೇಕದಿಂದ ಒಗತನದಲ್ಲಿ ಏಕೆ ಬದುಕಬೇಕು?
ಅವರ ಪ್ರಾರ್ಥನೆಗೆ ಅಡ್ಡಿಯಾಗದಂತೆ ಗಂಡಂದಿರು ತಮ್ಮ ಹೆಂಡತಿಯರೊಂದಿಗೆ ವಿವೇಕದಿಂದ ಒಗತನದಲ್ಲಿ ಬದುಕಬೇಕು.

View File

@ -1,3 +1,4 @@
# ಪೇತ್ರನು ಪ್ರವಾಸಿಗಳು,ಆರಿಸಲ್ಪಟ್ಟವರು,ನಿರಂತರವಾಗಿ ಏಕೆ ಮನಸ್ಸಿನಿಂದಿರಬೇಕೆಂದು ಏಕೆ ಹೇಳುತ್ತಾನೆ?
ಅವರೆಲ್ಲರೂ ಆಶೀರ್ವಾದದಲ್ಲಿ ಬಾಧ್ಯತೆ ಹೊಂದುವಂತೆ ಆಗಲು ಕರೆಯಲ್ಪಟ್ಟಿದ್ದಾರೆ ಎನ್ನುತ್ತಾನೆ[3:8-9]
# ಪೇತ್ರನು ಎಲ್ಲಾ ಪರರೊಂದಿಗೂ, ಆಯ್ಕೆಯಾದವರೊಂದಿಗೂ, ಸಮಾನ ಮನಸ್ಕರಾಗಿರಲು ಮತ್ತು ಆಶೀರ್ವದಿಸುವುದನ್ನು ಮುಂದುವರಿಸಲು ಏಕೆ ಸೂಚಿಸಿದನು?
ಏಕೆಂದರೆ ಅವರೆಲ್ಲರೂ ಆಶೀರ್ವಾದವನ್ನು ಬಾಧ್ಯವಾಗಿ ಹೊಂದಿಕೊಳ್ಳಲು, ಹಾಗೆ ಮಾಡಲು ಕರೆಯಲ್ಪಟ್ಟರು.

4
Content/1PE/03/09.md Normal file
View File

@ -0,0 +1,4 @@
# ಪೇತ್ರನು ಎಲ್ಲಾ ಪರರೊಂದಿಗೂ, ಆಯ್ಕೆಯಾದವರೊಂದಿಗೂ, ಸಮಾನ ಮನಸ್ಕರಾಗಿರಲು ಮತ್ತು ಆಶೀರ್ವದಿಸುವುದನ್ನು ಮುಂದುವರಿಸಲು ಏಕೆ ಸೂಚಿಸಿದನು?
ಏಕೆಂದರೆ ಅವರೆಲ್ಲರೂ ಆಶೀರ್ವಾದವನ್ನು ಬಾಧ್ಯವಾಗಿ ಹೊಂದಿಕೊಳ್ಳಲು, ಹಾಗೆ ಮಾಡಲು ಕರೆಯಲ್ಪಟ್ಟರು.

View File

@ -1,6 +1,4 @@
# ಒಬ್ಬನು ಕೆಟ್ಟದ್ದನ್ನು ಮಾತನಾಡದೆ ಜೀವದಿಂದ ಸುಖವಾಗಿರಲು ಬಾಯನ್ನು ಏಕೆ ಕಾಪಾಡಿಕೊಳ್ಳಬೇಕು?
ಏಕೆಂದರೆ ಕರ್ತನು ನೀತಿವಂತರನ್ನು ಕಟಾಕ್ಷಿಸುತ್ತಾನೆ[3:10-12]
# ಸುದಿನಗಳನ್ನು ನೋಡುವದಕ್ಕೆ ಇಷ್ಟವುಳ್ಳವನು ತಾನು ಕೆಟ್ಟದ್ದನ್ನು ನುಡಿಯದಂತೆ ತನ್ನ ನಾಲಗೆಯನ್ನೂ ಮತ್ತು ಕೆಟ್ಟದನ್ನು ಬಿಟ್ಟು ತಿರುಗಿಕೊಂಡು ಒಳ್ಳೆಯದನ್ನು ಏಕೆ ಮಾಡಬೇಕು?
# ಕೆಟ್ಟದ್ದನ್ನು ಮಾಡುವವರಿಗೆ ಹೆದರದಿರುವಂತೆ,ಪ್ರವಾಸಿಗಳು,ಆರಿಸಲ್ಪಟ್ಟವರು ಏನು ಮಾಡಬೇಕು?
ಕ್ರಿಸ್ತನನ್ನು ಕರ್ತನೆಂದು ನಿಮ್ಮ ಹೃದಯಗಳಲ್ಲಿ ಪ್ರತಿಷ್ಟೆಪಡಿಸಿರಿ[3:12-15]
ಏಕೆಂದರೆ ಕರ್ತನ ಕಣ್ಣುಗಳು ನೀತಿವಂತರನ್ನು ನೋಡುತ್ತವೆ.

4
Content/1PE/03/11.md Normal file
View File

@ -0,0 +1,4 @@
# ಸುದಿನಗಳನ್ನು ನೋಡುವದಕ್ಕೆ ಇಷ್ಟವುಳ್ಳವನು ತಾನು ಕೆಟ್ಟದ್ದನ್ನು ನುಡಿಯದಂತೆ ತನ್ನ ನಾಲಗೆಯನ್ನೂ ಮತ್ತು ಕೆಟ್ಟದನ್ನು ಬಿಟ್ಟು ತಿರುಗಿಕೊಂಡು ಒಳ್ಳೆಯದನ್ನು ಏಕೆ ಮಾಡಬೇಕು?
ಏಕೆಂದರೆ ಕರ್ತನ ಕಣ್ಣುಗಳು ನೀತಿವಂತರನ್ನು ನೋಡುತ್ತವೆ.

4
Content/1PE/03/12.md Normal file
View File

@ -0,0 +1,4 @@
# ಸುದಿನಗಳನ್ನು ನೋಡುವದಕ್ಕೆ ಇಷ್ಟವುಳ್ಳವನು ತಾನು ಕೆಟ್ಟದ್ದನ್ನು ನುಡಿಯದಂತೆ ತನ್ನ ನಾಲಗೆಯನ್ನೂ ಮತ್ತು ಕೆಟ್ಟದನ್ನು ಬಿಟ್ಟು ತಿರುಗಿಕೊಂಡು ಒಳ್ಳೆಯದನ್ನು ಏಕೆ ಮಾಡಬೇಕು?
ಏಕೆಂದರೆ ಕರ್ತನ ಕಣ್ಣುಗಳು ನೀತಿವಂತರನ್ನು ನೋಡುತ್ತವೆ.

4
Content/1PE/03/14.md Normal file
View File

@ -0,0 +1,4 @@
# ಯಾರು ಧನ್ಯತೆಯನ್ನು ಪಡೆದವರು?
ಯಾರು ನೀತಿಯ ನಿಮಿತ್ತವೇ ಬಾಧೆಪಡುತ್ತರೋ ಅವರೇ ಧನ್ಯರು.

View File

@ -1,3 +1,8 @@
# ಪ್ರವಾಸಿಗಳು,ಆರಿಸಲ್ಪಟ್ತವರು,ಕೇಳುವವರಿಗೆ ದೇವರಲ್ಲಿ ಉತ್ತರಿಸಲು ಏನಾಗಿರಬೇಕು?
ಅವರು ಸಾತ್ವಿಕತೆಯಿಂದಲೂ,ಮನೋಭೀತಿಯಿಂದಲೂ ಉತ್ತರಿಸುವವರಾಗಬೇಕು[3:15-16]
# ದೇವರಲ್ಲಿರುವ ನಿರೀಕ್ಷೆಯನ್ನು ಉಳಿಸಿಕೊಳ್ಳಲು ದೇವಜನರಿಗೆ ಏನು ಹೇಳಲಾಯಿತು?
ಕರ್ತನಾದ ಕ್ರಿಸ್ತನನ್ನು ತಮ್ಮ ಹೃದಯದಲ್ಲಿ ಅಮೂಲ್ಯವೆಂದು ಪ್ರತಿಷ್ಠೆಪಡಿಸಲು ಅವರಿಗೆ ಹೇಳಲಾಯಿತು.
# ದೇವರಲ್ಲಿನ ನಿರೀಕ್ಷೆಯ ಬಗ್ಗೆ ಕೇಳುವ ಪ್ರತಿಯೊಬ್ಬರಿಗೂ ದೇವಜನರು ಯಾವಾಗಲೂ ಹೇಗೆ ಉತ್ತರಿಸುತ್ತಿದ್ದರು?
ಅವರು ಯಾವಾಗಲೂ ಸಾತ್ವಿಕತ್ವದಿಂದಲೂ ಮತ್ತು ಗೌರವದಿಂದ ಉತ್ತರಿಸಲು ಸಿದ್ಧರಾಗಿರಬೇಕು.

4
Content/1PE/03/16.md Normal file
View File

@ -0,0 +1,4 @@
# ದೇವರಲ್ಲಿನ ನಿರೀಕ್ಷೆಯ ಬಗ್ಗೆ ಕೇಳುವ ಪ್ರತಿಯೊಬ್ಬರಿಗೂ ದೇವಜನರು ಯಾವಾಗಲೂ ಹೇಗೆ ಉತ್ತರಿಸುತ್ತಿದ್ದರು?
ಅವರು ಯಾವಾಗಲೂ ಸಾತ್ವಿಕತ್ವದಿಂದಲೂ ಮತ್ತು ಗೌರವದಿಂದ ಉತ್ತರಿಸಲು ಸಿದ್ಧರಾಗಿರಬೇಕು.

View File

@ -1,9 +1,4 @@
# ಕ್ರಿಸ್ತನು ಪಾಪಗಳಿಗಾಗಿ ಏಕೆ ಬಾಧೆಪಟ್ಟನು?
ಕ್ರಿಸ್ತನು ಪೇತ್ರನು,ಪ್ರವಾಸಿಗಳು,ಆರಿಸಲ್ಪಟ್ಟವರು ದೇವರ ಬಳಿ ಬರಲಿಕ್ಕಾಗಿ ಸತ್ತನು.[3:18].
# ಒಂದೇ ಸಾರಿ ಪಾಪನಿವಾರಣಕ್ಕೋಸ್ಕರ ಕ್ರಿಸ್ತನು ಯಾಕೆ ಬಾಧೆಪಟ್ಟನು?
# ಕ್ರಿಸ್ತನು ಪ್ರಸಂಗಿಸಿದ ಆತ್ಮಗಳು ಈಗ ಏಕೆ ಸೆರೆಯಲ್ಲಿದೆ?
ನೋಹನ ಕಾಲದಲ್ಲಿ ಅವಿಧೇಯರಾಗಿದ್ದ ಆತ್ಮಗಳ ಬಳಿಗೆ ದೇವರು ದೀರ್ಘ ಶಾಂತಿಯಿಂದ ಕಾದಿದ್ದವರ ಬಳಿ ಕ್ರಿಸ್ತನು ಹೋದನು [3:19-20].
# ದೇವರು ನೀರಿಂದ ರಕ್ಷಣೆ ಹೊಂದಿದವರ ಅನುರೂಪವನ್ನು ಹೇಗೆ ನೋಡುತ್ತಾನೆ?
ಅದು ಯೇಸು ಕ್ರಿಸ್ತನ ಅನುರೂಪದ ದೀಕ್ಷಸ್ನಾನದ ಮೂಲಕ ಒಳ್ಳೆ ಮನಸ್ಸಾಕ್ಷಿಯನ್ನು ಹೊಂದಲು ಅನುರೂಪವಾಗಿತ್ತು.[3:20-21]
ಕ್ರಿಸ್ತನು ಒಂದೇ ಸಾರಿ ಬಾಧೆಪಟ್ಟನು ಆದ್ದರಿಂದ ಅವನು ಪೇತ್ರನನ್ನು ಮತ್ತು ದೇವಜನರನ್ನು ದೇವರ ಬಳಿಗೆ ಸೇರಿಸಿದನು.

4
Content/1PE/03/19.md Normal file
View File

@ -0,0 +1,4 @@
# ಕ್ರಿಸ್ತನು ಆತ್ಮಸ್ವರೂಪನಾಗಿ ಬೋಧಿಸಿದ ಆತ್ಮಗಳು ಈಗ ಸೆರೆಮನೆಯಲ್ಲಿ ಯಾಕೆ ಇದ್ದವು?
ನೋಹನ ದಿನಗಳಲ್ಲಿ ದೇವರು ದೀರ್ಘಶಾಂತಿಯಿಂದ ಕಾಯುತ್ತಿದ್ದಾಗ ಈಗ ಸೆರೆಮನೆಯಲ್ಲಿರುವ ಆತ್ಮಗಳು ಅವಿಧೇಯರಾಗಿದ್ದರು.

4
Content/1PE/03/20.md Normal file
View File

@ -0,0 +1,4 @@
# ಕ್ರಿಸ್ತನು ಆತ್ಮಸ್ವರೂಪನಾಗಿ ಬೋಧಿಸಿದ ಆತ್ಮಗಳು ಈಗ ಸೆರೆಮನೆಯಲ್ಲಿ ಯಾಕೆ ಇದ್ದವು?
ನೋಹನ ದಿನಗಳಲ್ಲಿ ದೇವರು ದೀರ್ಘಶಾಂತಿಯಿಂದ ಕಾಯುತ್ತಿದ್ದಾಗ ಈಗ ಸೆರೆಮನೆಯಲ್ಲಿರುವ ಆತ್ಮಗಳು ಅವಿಧೇಯರಾಗಿದ್ದರು.

View File

@ -1,6 +1,4 @@
# ದೇವರು ನೀರಿಗೆ ಅನುರೂಪವಾಗುವ ದೀಕ್ಷಾಸ್ನಾನದಿಂದ ರಕ್ಷಿಸುವುದನ್ನು ಏನೆಂದು ಹೇಳಬಹುದು?
ಅದು ಪ್ರವಾಸಿಗಳಿಗೆ ದೀಕ್ಷಾಸ್ನಾನದಿಂದ ರಕ್ಷಿಸಿ,ಆರಿಸಲ್ಪಟ್ಟವರು ಕೂಡ ಕ್ರಿಸ್ತನ ಪುನರುತ್ಥಾನದ ಮೂಲಕ ಒಳ್ಳೆ ಮನಸ್ಸಾಕ್ಷಿಯನ್ನು ಹೊಂದುವಂತೆ ಮಾಡುವುದು.[3:20-21]
# ಯಾವ ರೀತಿಯ ದೀಕ್ಷಾಸ್ನಾನ ದೇವಜನರನ್ನು ರಕ್ಷಿಸುತ್ತದೆ?
# ಯೇಸುವು ತಂದೆಯಾದ ದೇವರ ಬಲಗಡೆಯಲ್ಲಿರುವುದರಿಂದ,ದೇವದೂತರು,ಅಧಿಕಾರಗಳು,ಮತ್ತು ಮಹತ್ವಗಳು ಏನು ಮಾಡಬೇಕು?
ಅವೆಲ್ಲವೂ ಆತನಿಗೆ ಸ್ವಾಧೀನವಾಗಬೇಕು[3:22]
ದೇವಜನರನ್ನು ರಕ್ಷಿಸುವ ದೀಕ್ಷಾಸ್ನಾನ ನೀರಿನಿಂದ ತೊಳೆಯುವುದು ಅಲ್ಲ, ಆದರೆ ಯೇಸುಕ್ರಿಸ್ತನ ಪುನರುತ್ಥಾನದ ಮೂಲಕ ಒಳ್ಳೆಯ ಮನಸ್ಸಾಕ್ಷಿಯ ಮೂಲಕ ದೇವರಿಗೆ ವಿಜ್ನಾಪಿಸಿಕೊಳ್ಳುವಂಥದೇ.

4
Content/1PE/03/22.md Normal file
View File

@ -0,0 +1,4 @@
# ಯೇಸು ಪರಲೋಕದಲ್ಲಿ ದೇವರ ಬಲಗಡೆಯಲ್ಲಿರುವಂತೆ, ದೇವದೂತರು, ಅಧಿಕಾರಿಗಳು ಮತ್ತು ಮಹತ್ವಗಳು ಏನು ಮಾಡಬೇಕು?
ಅವರೆಲ್ಲರೂ ಆತನಿಗೆ ಸ್ವಾಧೀನವಾಗಬೇಕು.

View File

@ -1,3 +1,4 @@
# ಪೇತ್ರನು ಪ್ರವಾಸಿಗಳು,ಆರಿಸಲ್ಪಟ್ಟವರು ಯಾವ ಭಾವವನ್ನು ಹೊಂದಿರಬೇಕು?
ಕ್ರಿಸ್ತನು ಶರೀರ ಭಾವದಲ್ಲಿ ಬಾಧೆಪಟ್ಟಿದ್ದರಿಂದ ನೀವು ಸಹ ಆತನಿಗಿದ್ದ ಭಾವವನ್ನೇ ಹಿಡಿದುಕೊಳ್ಳಿರಿ ಎನ್ನುತ್ತಾನೆ[4:1]
# ಪೇತ್ರನು ದೇವಜನರಿಗೆ ಏನನ್ನು ಆಜ್ಞಾಪಿಸಿದನು?
ಕ್ರಿಸ್ತನು ಶರೀರದಲ್ಲಿ ಬಾಧೆಪಟ್ಟ ಅದೇ ಭಾವವನ್ನೇ ತಮ್ಮನ್ನು ತಾವು ಶಸ್ತ್ರಸಜ್ಜಿತಗೊಳಿಸುವಂತೆ ಅವನು ಆಜ್ಞಾಪಿಸಿದನು.

View File

@ -1,6 +1,4 @@
# ಅನ್ಯಜನರು ಪ್ರವಾಸಿಗಳ,ಆರಿಸಲ್ಪಟ್ಟವರ ಕುರಿತು ಏಕೆ ಕೆಟ್ಟದ್ದಾಗಿ ಮಾತನಾಡುವರು?
ಅವರು ಪ್ರವಾಸಿಗಳು,ಆರಿಸಲ್ಪಟ್ಟವರು,ಅನ್ಯರೊಂದಿಗೆ ಬಂಡುತನ,ದುರಾಶೆ,ಕುಡಿಕತನ,ದುಂದೌತನ ಮಧ್ಯಪಾನ ಗೋಷ್ಟಿ,ಅಸಹ್ಯವಾದ ವಿಗ್ರಹಾರಾಧನೆಯಲ್ಲಿ ಭಾಗವಹಿಸದಿರುವುದರಿಂದ ಕೆಟ್ಟದ್ದಾಗಿ ಮಾತನಾಡುವರು[4:3-4]
# ಅನ್ಯಜನರು ದೇವಜನರ ಬಗ್ಗೆ ಕೆಟ್ಟದಾಗಿ ಮಾತಾಡಿದ್ದು ಯಾಕೆ?
# ದೇವರು ಯಾರನ್ನು ತೀರ್ಪು ಮಾಡಲು ಸಿದ್ಧನಿದ್ದಾನೆ?
ದೇವರು ಸತ್ತವರಿಗೂ ಬದುಕಿರುವವರಿಗೂ ತೀರ್ಪು ಮಾಡಲು ಶಕ್ತನು[4:5]
ದೇವರಾದುಕೊಂಡವರು, ಅವರು ಅನ್ಯಜನರ ಬಗ್ಗೆ ಕೆಟ್ಟದಾಗಿ ಮಾತನಾಡಿದರು, ಏಕೆಂದರೆ ಅವರು ಬಂದುತನ, ದುರಾಶೆ, ಕುಡಿಕತನ, ದುಂದೌತನ, ಮದ್ಯಪಾನಗೋಷ್ಠಿ ಮತ್ತು ಅನ್ಯಜನರಿಗೆ ಇಷ್ಟವಾದ ಅಸಹ್ಯವಾದ ವಿಗ್ರಹಾರಾಧನೆಗಳಲ್ಲಿ ಭಾಗವಹಿಸಲಿಲ್ಲ.

4
Content/1PE/04/04.md Normal file
View File

@ -0,0 +1,4 @@
# ಅನ್ಯಜನರು ದೇವಜನರ ಬಗ್ಗೆ ಕೆಟ್ಟದಾಗಿ ಮಾತಾಡಿದ್ದು ಯಾಕೆ?
ದೇವರಾದುಕೊಂಡವರು, ಅವರು ಅನ್ಯಜನರ ಬಗ್ಗೆ ಕೆಟ್ಟದಾಗಿ ಮಾತನಾಡಿದರು, ಏಕೆಂದರೆ ಅವರು ಬಂದುತನ, ದುರಾಶೆ, ಕುಡಿಕತನ, ದುಂದೌತನ, ಮದ್ಯಪಾನಗೋಷ್ಠಿ ಮತ್ತು ಅನ್ಯಜನರಿಗೆ ಇಷ್ಟವಾದ ಅಸಹ್ಯವಾದ ವಿಗ್ರಹಾರಾಧನೆಗಳಲ್ಲಿ ಭಾಗವಹಿಸಲಿಲ್ಲ.

4
Content/1PE/04/05.md Normal file
View File

@ -0,0 +1,4 @@
# ಯಾರಿಗೆ ನ್ಯಾಯತೀರಿಸಲು ದೇವರು ಸಿದ್ಧವಾಗಿದ್ದರು?
ಬದುಕುವವರಿಗೂ ಮತ್ತು ಸತ್ತವರಿಗೂ ಇಬ್ಬರನ್ನೂ ನ್ಯಾಯತೀರಿಸಲು ದೇವರು ಸಿದ್ಧನಾಗಿದ್ದಾನೆ.

View File

@ -1,3 +1,4 @@
# ಪ್ರವಾಸಿಗಳು,ಆರಿಸಲ್ಪಟ್ಟವರು,ಒಬ್ಬರ್ರಿಗೊಬ್ಬರು ಪ್ರೀತಿಯುಳ್ಳವರು ಮತ್ತು ಸ್ವಸ್ಥಚಿತ್ತರಾಗಿರಬೇಕು?
ಅವರೆಲ್ಲರೂ ಹಾಗೆ ನಡೆದುಕೊಳ್ಳಬೇಕು,ಕಾರಣ ಎಲ್ಲದರ ಅಂತ್ಯವು ಹತ್ತಿರವಾಗಿದೆ,ಮತ್ತು ಪ್ರಾರ್ಥನೆಗೆ ಸಿದ್ಧರಾಗಿರುವಂತೆ[4:7]
# ವಿಶ್ವಾಸಿಗಳು ಏಕೆ ಸ್ವಸ್ಥಚಿತ್ತರಾಗಿರಬೇಕು ಮತ್ತು ಒಬ್ಬರಿಗೊಬ್ಬರು ಯಥಾರ್ಥವಾದ ಪ್ರೀತಿಯನ್ನು ಹೊಂದಿರಬೇಕು?
ಎಲ್ಲವುಗಳ ಅಂತ್ಯವು ಹತ್ತಿರವಾಗಿರುವದರಿಂದ, ಮತ್ತು ಅವರ ಪ್ರಾರ್ಥನೆಯ ಸಿದ್ಧತೆಯ ನಿಮಿತ್ತ ಅವರು ಆ ಕೆಲಸಗಳನ್ನು ಮಾಡಬೇಕಾಗಿತ್ತು

View File

@ -1,3 +1,4 @@
# ಪ್ರವಾಸಿಗಳು,ಆರಿಸಲ್ಪಟ್ಟವರು ತಮಗೆ ದೊರೆತ ವರಗಳನ್ನು ಒಬ್ಬರಿಗೊಬ್ಬರು ಏಕೆ ಬಳಸಬೇಕು?
ಅವರು ಯೇಸುಕ್ರಿಸ್ತನ ಮೂಲಕ ದೇವರಿಗೆ ಮಹಿಮೆಯಾಗುವಂತೆ ಅವರ ವರಗಳನ್ನು ಉಪಯೋಗಿಸಬೇಕು[4:10-11].
# ಪ್ರತಿಯೊಬ್ಬ ವಿಶ್ವಾಸಿಯು ತಾನು ಪಡೆದ ಕೃಪಾವರಗಳನ್ನು ಪರಸ್ಪರ ಸೇವೆ ಮಾಡಲು ಏಕೆ ಬಳಸುತ್ತಿದ್ದರು?
ಯೇಸು ಕ್ರಿಸ್ತನ ಮೂಲಕ ದೇವರು ಮಹಿಮೆಪಡಿಸಲ್ಪಡುವಂತೆ ಅವರು ತಮ್ಮ ಕೃಪಾವರಗಳನ್ನು ಉಪಯೋಗಿಸಬೇಕಾಗಿತ್ತು.

4
Content/1PE/04/11.md Normal file
View File

@ -0,0 +1,4 @@
# ಪ್ರತಿಯೊಬ್ಬ ವಿಶ್ವಾಸಿಯು ತಾನು ಪಡೆದ ಕೃಪಾವರಗಳನ್ನು ಪರಸ್ಪರ ಸೇವೆ ಮಾಡಲು ಏಕೆ ಬಳಸುತ್ತಿದ್ದರು?
ಯೇಸು ಕ್ರಿಸ್ತನ ಮೂಲಕ ದೇವರು ಮಹಿಮೆಪಡಿಸಲ್ಪಡುವಂತೆ ಅವರು ತಮ್ಮ ಕೃಪಾವರಗಳನ್ನು ಉಪಯೋಗಿಸಬೇಕಾಗಿತ್ತು.

View File

@ -1,3 +1,4 @@
# ಪ್ರವಾಸಿಗಳು,ಆರಿಸಲ್ಪಟ್ಟವರು ಕ್ರಿಸ್ತನಲ್ಲಿ ಬಾಧೆಯನ್ನು ಅನುಭವಿಸಿದರೆ ಅವರು ಏಕೆ ಸಂತೋಷಿಸಬೇಕು?
ಏಕೆಂದರೆ ಅವರು ಕ್ರಿಸ್ತನ ನಿಮಿತ್ತ ನಿಂದೆಗೆ ಗುರಿಯಾದರೆ ಧನ್ಯರು[4:12-14]
# ವಿಶ್ವಾಸಿಗಳು ಕ್ರಿಸ್ತನ ಸಂಕಟಗಳನ್ನು ಅನುಭವಿಸಿದರೆ ಅಥವಾ ಕ್ರಿಸ್ತನ ಹೆಸರಿಗಾಗಿ ನಿಂದೆಗೆ ಒಳಗಾದರೆ ಸಂತೋಷಪಡಬೇಕೆಂದು ಯಾಕೆ ಹೇಳಲಾಯಿತು?
ಏಕೆಂದರೆ ಕ್ರಿಸ್ತನ ನಿಮಿತ್ತ ನಿಂದೆಗೆ ಗುರಿಯಾದರೆ ಅವರು ಧನ್ಯರು.

4
Content/1PE/04/13.md Normal file
View File

@ -0,0 +1,4 @@
# ವಿಶ್ವಾಸಿಗಳು ಕ್ರಿಸ್ತನ ಸಂಕಟಗಳನ್ನು ಅನುಭವಿಸಿದರೆ ಅಥವಾ ಕ್ರಿಸ್ತನ ಹೆಸರಿಗಾಗಿ ನಿಂದೆಗೆ ಒಳಗಾದರೆ ಸಂತೋಷಪಡಬೇಕೆಂದು ಯಾಕೆ ಹೇಳಲಾಯಿತು?
ಏಕೆಂದರೆ ಕ್ರಿಸ್ತನ ನಿಮಿತ್ತ ನಿಂದೆಗೆ ಗುರಿಯಾದರೆ ಅವರು ಧನ್ಯರು.

View File

@ -1,3 +1,4 @@
# ಪ್ರವಾಸಿಗಳು,ಆರಿಸಲ್ಪಟ್ಟವರು,ಕೊಲೆಗಾರರಂತೆ,ಕಳ್ಳರಂತೆ ದುಷ್ಟರಾಗಿರದೆ ಪರರಕಾರ್ಯದಲ್ಲಿ ತಲೆ ಹಾಕಬಾರದು?
ಏಕೆಂದರೆ ನ್ಯಾಯ ವಿಚಾರಣೆಯು ದೇವರ ಮನೆಯಲ್ಲಿಯೇ ಪ್ರಾರಂಭವಾಗುವುದು[4:15-17]
# ಯಾವ ಕ್ರಿಯೆಗಳಿಗಾಗಿ ಕ್ರೈಸ್ತರು ತಪ್ಪಿತಸ್ಥರು ಮತ್ತು ಬಳಲುತ್ತಿದ್ದಾರೆ?
ಕ್ರೈಸ್ತರು ಕೊಲೆಗಾರರು, ಕಳ್ಳರು, ದುಷ್ಕರ್ಮಿಗಳು ಅಥವಾ ಪರಕಾರ್ಯಗಳಲ್ಲಿ ತಲೆಹಕುವವನು ಆಗಿ ನರಳಬಾರದು.

View File

@ -1,4 +1,4 @@
# ಅನ್ಯರಾದವರು,ಪಾಪಿಗಳು ಸುವಾರ್ತೆಗೆ ಏಕೆ ವಿಧೇಯರಾಗಬೇಕು?
ನೀತಿವಂತರು ಕೂಡ ಕಷ್ಟಗಳ ಮೂಲಕ ರಕ್ಷಣೆಹೊಂದುವರು [4:17-18].
# ಭಕ್ತಿಹೀನನು ಮತ್ತು ಪಾಪಿಯು ದೇವರ ಸುವಾರ್ತೆಗೆ ಏಕೆ ವಿಧೇಯರಾಗಿರಬೇಕು?
ಭಕ್ತಿಹೀನನು ಮತ್ತು ಪಾಪಿಗಳು ದೇವರ ಸುವಾರ್ತೆಗೆ ವಿಧೇಯರಾಗುತ್ತಾರೆ ಏಕೆಂದರೆ ಅವರ ನ್ಯಾಯತೀರ್ಪು ನೀತಿವಂತರ ತೀರ್ಪಿಗಿಂತ ಹೆಚ್ಚು ತೀವ್ರವಾಗಿರುತ್ತದೆ.
# ದೇವರ ಚಿತ್ತಾನುಸಾರವಾಗಿ ಬಾಧೆಯನ್ನನುಸರಿಸುವವರು ನಂಬಿಗಸ್ತರಾದ ಸೃಷ್ಟಿಕರ್ತನಿಗೆ ತಮ್ಮ ಆತ್ಮಗಳನ್ನು ಒಪ್ಪಿಸಿಕೊಡಬೇಕು[4:19]

4
Content/1PE/04/18.md Normal file
View File

@ -0,0 +1,4 @@
# ಭಕ್ತಿಹೀನನು ಮತ್ತು ಪಾಪಿಯು ದೇವರ ಸುವಾರ್ತೆಗೆ ಏಕೆ ವಿಧೇಯರಾಗಿರಬೇಕು?
ಭಕ್ತಿಹೀನನು ಮತ್ತು ಪಾಪಿಗಳು ದೇವರ ಸುವಾರ್ತೆಗೆ ವಿಧೇಯರಾಗುತ್ತಾರೆ ಏಕೆಂದರೆ ಅವರ ನ್ಯಾಯತೀರ್ಪು ನೀತಿವಂತರ ತೀರ್ಪಿಗಿಂತ ಹೆಚ್ಚು ತೀವ್ರವಾಗಿರುತ್ತದೆ.

4
Content/1PE/04/19.md Normal file
View File

@ -0,0 +1,4 @@
# ದೇವರ ಚಿತ್ತನುಸಾರ ಬಾಧೆಪದುವವನು ಹೇಗೆ ವರ್ತಿಸುತ್ತಿದ್ದರು?
ಅವರು ಒಳ್ಳೆಯದನ್ನು ಮಾಡುವವರಾಗಿದ್ದು ಅವರು ತಮ್ಮ ಆತ್ಮಗಳನ್ನು ನಂಬಿಗಸ್ತನಾದ ಸೃಷ್ಟಿಕರ್ತನಿಗೆ ಒಪ್ಪಿಸಬೇಕಾಗಿತ್ತು.

View File

@ -1,6 +1,8 @@
# ಪೇತ್ರನು ಯಾರು?
ಪೇತ್ರನು ಸಹ ಸಹೋದರನು,ಕ್ರಿಸ್ತನ ಬಾಧೆಯಲ್ಲಿ ಸಾಕ್ಷಿ ಹೇಳುವವನು,ಮತ್ತು ಬರಲಿರುವ ಮಹಿಮೆಯಲ್ಲಿ ಪಾಲುಗಾರನು ಆಗಿದ್ದಾನೆ[5:1]
# ಪೇತ್ರನು ಯಾರಾಗಿದ್ದನು?
# ಪೇತ್ರನು ತನ್ನ ಹಿರಿಯರಿಗೆ ಏನನ್ನು ಮಾಡಲು ಪ್ರೋತ್ಸಾಹಿಸುತ್ತಾನೆ?
ಅವರು ದೇವರ ಮಂದೆಯನ್ನು ಕಾಯುವಂತೆ ಮಾದರಿಯಾಗಿರುವಂತೆ ಹೇಳುತ್ತಾನೆ[5:1-2]
ಪೇತ್ರನು ಒಬ್ಬ ಜೊತೆ ಹಿರಿಯನಾಗಿದ್ದನು, ಕ್ರಿಸ್ತನ ಬಾಧೆಗಳಿಗೆ ಸಾಕ್ಷಿಯಾಗಿದ್ದನು, ಮತ್ತು ಮುಂದೆ ಪ್ರತ್ಯಕ್ಷವಾಗುವ ಪ್ರಭಾವದಲ್ಲಿ ಪಾಳುಗಾರನು ಆಗಿದ್ದನು.
# ಪೇತ್ರನು ತನ್ನ ಜೊತೆ ಹಿರಿಯರಿಗೆ ಏನು ಮಾಡುವಂತೆ ಉತ್ತೇಜಿಸಿದನು?
ನಿಮ್ಮಲ್ಲಿರುವ ದೇವರ ಮಂದೆಯನ್ನು ಕಾಯಿರಿ ಮತ್ತು ಅವುಗಳನ್ನು ನೋಡಿಕೊಳ್ಳಲು ಅವರನ್ನು ಉತ್ತೇಜಿಸಿದನು.

4
Content/1PE/05/02.md Normal file
View File

@ -0,0 +1,4 @@
# ಪೇತ್ರನು ತನ್ನ ಜೊತೆ ಹಿರಿಯರಿಗೆ ಏನು ಮಾಡುವಂತೆ ಉತ್ತೇಜಿಸಿದನು?
ನಿಮ್ಮಲ್ಲಿರುವ ದೇವರ ಮಂದೆಯನ್ನು ಕಾಯಿರಿ ಮತ್ತು ಅವುಗಳನ್ನು ನೋಡಿಕೊಳ್ಳಲು ಅವರನ್ನು ಉತ್ತೇಜಿಸಿದರು.

View File

@ -1,6 +1,8 @@
# ಯೌವನಸ್ಥರು ಯಾರಿಗೆ ವಿಧೇಯರಾಗಬೇಕು?
ಅವರು ಹಿರಿಯರಿಗೆ ವಿಧೇಯರಾಗಬೇಕು[5:5].
# ಯೌವನಸ್ಥರು ಯಾರಿಗೆ ಅಧೀನರಾಗಿಬೇಕು?
# ಪ್ರವಾಸಿಗಳು,ಆರಿಸಲ್ಪಟ್ಟವರು,ದೀನ ಭಾವದಿಂದ ಏಕೆ ಒಬ್ಬರಿಗೊಬ್ಬರು ಸೇವೆ ಮಾಡಬೇಕು?
ಏಕೆಂದರೆ ದೇವರು ದೀನರಿಗೆ ಕೃಪೆಯನ್ನು ನೀಡಿ ಅವರನ್ನು ತಕ್ಕ ಸಮಯದಲ್ಲಿ ಅವರನ್ನು ಮೇಲಕ್ಕೆ ತರುವನು[5:5-7]
ಅವರು ತಮ್ಮ ಹಿರಿಯರಿಗೆ ಅಧೀನರಾಗಿರಬೇಕು.
# ಅವರೆಲ್ಲರಿಗೂ ದೀನಮನಸ್ಸು ಮತ್ತು ಪರಸ್ಪರ ಸೇವೆ ಯಾಕೆ ಬೇಕಿತ್ತು?
ಏಕೆಂದರೆ ದೇವರು ದೀನರಿಗಾದರೋ ಕೃಪೆಯನ್ನು ನೀಡುತ್ತಾನೆ, ಮತ್ತು ದೇವರು ಅವರನ್ನು ತಕ್ಕ ಕಾಲದಲ್ಲಿ ಮೇಲಕ್ಕೆ ತರುತ್ತಾನೆ.

4
Content/1PE/05/06.md Normal file
View File

@ -0,0 +1,4 @@
# ಅವರೆಲ್ಲರಿಗೂ ದೀನಮನಸ್ಸು ಮತ್ತು ಪರಸ್ಪರ ಸೇವೆ ಯಾಕೆ ಬೇಕಿತ್ತು?
ಏಕೆಂದರೆ ದೇವರು ದೀನರಿಗಾದರೋ ಕೃಪೆಯನ್ನು ನೀಡುತ್ತಾನೆ, ಮತ್ತು ದೇವರು ಅವರನ್ನು ತಕ್ಕ ಕಾಲದಲ್ಲಿ ಮೇಲಕ್ಕೆ ತರುತ್ತಾನೆ.

4
Content/1PE/05/07.md Normal file
View File

@ -0,0 +1,4 @@
# ಅವರೆಲ್ಲರಿಗೂ ದೀನಮನಸ್ಸು ಮತ್ತು ಪರಸ್ಪರ ಸೇವೆ ಯಾಕೆ ಬೇಕಿತ್ತು?
ಏಕೆಂದರೆ ದೇವರು ದೀನರಿಗಾದರೋ ಕೃಪೆಯನ್ನು ನೀಡುತ್ತಾನೆ, ಮತ್ತು ದೇವರು ಅವರನ್ನು ತಕ್ಕ ಕಾಲದಲ್ಲಿ ಮೇಲಕ್ಕೆ ತರುತ್ತಾನೆ.

View File

@ -1,6 +1,8 @@
# ಸೈತಾನನು ಹೇಗೆ?
ಸೈತಾನನು ಸಿಂಹದಂತೆ ಘರ್ಜಿಸುವೋಪಾದಿಯಲ್ಲಿ ಯಾರನ್ನು ನುಂಗಲಿ ಎಂದು ಹುಡುಕುತ್ತಿದ್ದಾನೆ.
# ಸೈತಾನನು ಹೇಗಿರುತ್ತಾನೆ?
# ಪ್ರವಾಸಿಗಳು,ಆರಿಸಲ್ಪಟ್ಟವರು,ಏನನ್ನು ಮಾಡಬೇಕೆಂದು ಹೇಳುತ್ತಾನೆ?
ಅವರು ತಮ್ಮ ಭಾರವನ್ನು ದೇವರ ಮೇಲೆ ಹಾಕುವಂತೆ,ಸ್ವಸ್ಥಚಿತ್ತರಾಗುವಂತೆ,ಎಚ್ಚರವಾಗುವಂತೆ,ವಿರೋಧಿಗೆ ಎದ್ದುನಿಲ್ಲುವಂತೆ,ಮತ್ತು ನಂಬಿಕೆಯಲ್ಲಿ ದೃಡ ಪಡಿಸಲು ಹೇಳಿದನು[5:7-9]
ಅವನು ಗರ್ಜಿಸುವ ಸಿಂಹದೋಪಾದಿಯಲ್ಲಿರುವನು, ಯಾರನ್ನು ನುಂಗಲಿ ಎಂದು ಹುಡುಕುತ್ತಾ ತಿರುಗಾಡುತ್ತಾನೆ.
# ಜನರಿಗೆ ಏನು ಮಾಡಲು ಸೂಚನೆ ನೀಡಲಾಯಿತು?
ಅವರು ಸ್ವಸ್ಥಚಿತ್ತರಾಗಿರಲು, ಎಚ್ಚರವಾಗಿರಲು, ಸೈತಾನನ ವಿರುದ್ಧ ದೃಢವಾಗಿ ನಿಲ್ಲಲು ಮತ್ತು ಅವರ ನಂಬಿಕೆಯಲ್ಲಿ ದೃಢವಾಗಿರಲು ಅವರಿಗೆ ಸೂಚಿಸಲಾಯಿತು.

4
Content/1PE/05/09.md Normal file
View File

@ -0,0 +1,4 @@
# ಜನರಿಗೆ ಏನು ಮಾಡಲು ಸೂಚನೆ ನೀಡಲಾಯಿತು?
ಅವರು ಸ್ವಸ್ಥಚಿತ್ತರಾಗಿರಲು, ಎಚ್ಚರವಾಗಿರಲು, ಸೈತಾನನ ವಿರುದ್ಧ ದೃಢವಾಗಿ ನಿಲ್ಲಲು ಮತ್ತು ಅವರ ನಂಬಿಕೆಯಲ್ಲಿ ದೃಢವಾಗಿರಲು ಅವರಿಗೆ ಸೂಚಿಸಲಾಯಿತು.

View File

@ -1,3 +1,4 @@
# ಪ್ರವಾಸಿಗಳು,ಆರಿಸಲ್ಪಟ್ಟವರು,ಸ್ವಲ್ಪಕಾಲ ಬಾಧೆಪಟ್ಟ ಮೇಲೆ ತಮ್ಮ ಸಹೋದರರಂತೆ ಬಾಧೆಗಳನ್ನು ಅನುಭವಿಸಿದ ಮೇಲೆ ಏನಾಗುವುದು?
ದೇವರು ಅವರನ್ನು ಯೋಗ್ಯಸ್ಥಿತಿಗೆ ತಂದು,ನೆಲೆಗೊಳಿಸಿ ನಿಮ್ಮನ್ನು ಬಲಪಡಿಸುವನು[5:9-10].
# ಸ್ವಲ್ಪಕಾಲ ಬಾಧೆಪಟ್ಟ ಮೇಲೆ ಜನರಿಗೆ ಏನಾಗಬಹುದು?
ದೇವರು ಅವರನ್ನು ಯೋಗ್ಯಸ್ಥಿತಿಗೆ ತರುತ್ತಾನೆ, ನೆಲೆಗೊಳಿಸುತ್ತಾನೆ, ಮತ್ತು ಬಲಪಡಿಸುತ್ತಾನೆ.

View File

@ -1,9 +1,8 @@
# ಪೇತ್ರನು ಸಿಲ್ವಾನನನ್ನು ಹೇಗೆ ಎಣಿಸಿದನು?
ಪೇತ್ರನು ಸಿಲ್ವಾನನನ್ನು ಸಹೋದರನಂತೆ ಎಣಿಸಿದನು[5:12]
# ಪೇತ್ರನು ಸಿಲ್ವಾನನನ್ನು ಯಾರಂತೆ ಪರಿಗಣಿಸಿದನು?
# ಪೇತ್ರನು ಅವನು ಬರೆದಿದ್ದರ ಕುರಿತು ಏನು ಹೇಳಿದನು?
ಅವನು ಬರೆದಿದ್ದು ನಿಜವಾದ ಕೃಪೆಯ ಕುರಿತಾಗಿತ್ತು[5:12]
ಪೇತ್ರನು ಸಿಲ್ವಾನನನ್ನು ನಂಬಿಗಸ್ತನಾದ ಸಹೋದರ ಎಂದು ಪರಿಗಣಿಸಿದನು.
# ಪ್ರವಾಸಿಗಳನ್ನು,ಆರಿಸಲ್ಪಟ್ಟವರನ್ನು,ಅವರು ಹೇಗೆ ವಂದಿಸಬೇಕೆಂದರು?
ಬಾಬೆಲಿನಲ್ಲಿದ್ದ್ದವಳು,ಮಾರ್ಕನು ಪೇತ್ರನ ಮಗನು ಪ್ರೀತಿಯಿಂದ ಒಬ್ಬರನ್ನೊಬ್ಬರು ಮುದ್ದಿಟ್ಟು ವಂದಿಸಿರಿ[5:13-14]
# ತಾನು ಬರೆದುದರ ಬಗ್ಗೆ ಪೇತ್ರನು ಏನು ಹೇಳಿದನು?
ಅವನು ಬರೆದದ್ದು ನಿಜವಾದ ದೇವರ ಕೃಪೆ ಎಂದು ಹೇಳಿದರು.

4
Content/1PE/05/13.md Normal file
View File

@ -0,0 +1,4 @@
# ದೇವಜನರು ಯಾರಿಗೆ ವಂದನೆ ಹೇಳಿದರು ಮತ್ತು ಅವರು ಒಬ್ಬರನ್ನೊಬ್ಬರು ಹೇಗೆ ವಂದಿಸಬೇಕು?
ಯಾರು ಬಾಬಿಲಿನಲ್ಲಿದ್ದವಳು, ಮತ್ತು ನಂಬಿಕೆಯಲ್ಲಿ ಪೇತ್ರನ ಮಗನಾದ ಮಾರ್ಕನು ಅವರನ್ನು ವಂದಿಸಿದರು; ಅವರು ಒಬ್ಬರನ್ನೊಬ್ಬರು ಪ್ರೀತಿಯಿಂದ ಮುದ್ದಿಟ್ಟು ವಂದಿಸಬೇಕು.

4
Content/1PE/05/14.md Normal file
View File

@ -0,0 +1,4 @@
# ದೇವಜನರು ಯಾರಿಗೆ ವಂದನೆ ಹೇಳಿದರು ಮತ್ತು ಅವರು ಒಬ್ಬರನ್ನೊಬ್ಬರು ಹೇಗೆ ವಂದಿಸಬೇಕು?
ಯಾರು ಬಾಬಿಲಿನಲ್ಲಿದ್ದವಳು, ಮತ್ತು ನಂಬಿಕೆಯಲ್ಲಿ ಪೇತ್ರನ ಮಗನಾದ ಮಾರ್ಕನು ಅವರನ್ನು ವಂದಿಸಿದರು; ಅವರು ಒಬ್ಬರನ್ನೊಬ್ಬರು ಪ್ರೀತಿಯಿಂದ ಮುದ್ದಿಟ್ಟು ವಂದಿಸಬೇಕು.

View File

@ -1,8 +1,12 @@
# ಆದಿಯಲ್ಲಿ ಏನಿತ್ತು?
ಆದಿಯಲ್ಲಿ ವಾಕ್ಯವಿತ್ತು [೧:೧].
# ವಾಕ್ಯವು ಯಾರ ಬಳಿಯಲ್ಲಿತ್ತು?
ವಾಕ್ಯವು ದೇವರ ಬಳಿಯಲ್ಲಿತ್ತು [೧:೧-೨].
# ವಾಕ್ಯವು ಏನಾಗಿತ್ತು?
ವಾಕ್ಯವು ದೇವರಾಗಿತ್ತು [೧:೧].
# ವಾಕ್ಯವಿಲ್ಲದೆ ಏನಾದರೂ ಉಂಟಾಯಿತೇ?
ಎಲ್ಲವೂ ಆತನ ಮೂಲಕವಾಗಿಯೇ ಉಂಟಾಯಿತು ಮತ್ತು ಆತನಿಲ್ಲದೆ ಯಾವುದೂ ಉಂಟಾಗಲಿಲ್ಲ [೧:೩].
# ಆದಿಯಲ್ಲಿ ಏನಿತ್ತು?
ಆದಿಯಲ್ಲಿ ವಾಕ್ಯವಿತ್ತು.
# ಆ ವಾಕ್ಯವು ಏನಾಗಿತ್ತು?
ಆ ವಾಕ್ಯವು ದೇವರಾಗಿತ್ತು.
# ವಾಕ್ಯವು ಯಾರೊಂದಿಗೆ ಇತ್ತು?
ವಾಕ್ಯವು ದೇವರೊಂದಿಗೆ ಇತ್ತು.

4
Content/JHN/01/02.md Normal file
View File

@ -0,0 +1,4 @@
# ವಾಕ್ಯವು ಯಾರೊಂದಿಗೆ ಇತ್ತು?
ವಾಕ್ಯವು ದೇವರೊಂದಿಗೆ ಇತ್ತು.

4
Content/JHN/01/03.md Normal file
View File

@ -0,0 +1,4 @@
# ಆ ವಾಕ್ಯವಿಲ್ಲದೆ ಏನಾದರೂ ಮಾಡಲ್ಪಟ್ಟಿದೆಯೇ?
ಸಮಸ್ತವು ಆತನ ಮೂಲಕ ಮಾಡಲ್ಪಟ್ಟವು ಮತ್ತು ಆತನಿಲ್ಲದೆ ಒಂದು ವಸ್ತುವು ಮಾಡಲ್ಪಟ್ಟಿಲ್ಲ.

View File

@ -1,2 +1,4 @@
# ವಾಕ್ಯದಲ್ಲಿ ಏನಿತ್ತು?
ಆತನಲ್ಲಿ ಜೀವವಿತ್ತು [೧:೪].
# ವಾಕ್ಯದಲ್ಲಿ ಏನಿತ್ತು?
ಆತನಲ್ಲಿ ಜೀವವಿತ್ತು.

View File

@ -1,4 +1,4 @@
# ದೇವರಿಂದ ಕಳುಹಿಸಲ್ಪಟ್ಟ ವ್ಯಕ್ತಿಯ ಹೆಸರೇನು?
ಆತನ ಹೆಸರು ಯೋಹಾನನು [೧:೬].
# ಯೋಹಾನನು ಏನು ಮಾಡಲು ಬಂದನು?
ಆತನ ಬೆಳಕಿನ ವಿಷಯದಲ್ಲಿ ಸಾಕ್ಷಿ ಕೊಡಲು ಮತ್ತು ಎಲ್ಲರೂ ಆತನ ಮೂಲಕ ನಂಬಬಹುದು ಎಂದು ಹೇಳಲು ಬಂದನು [೧:೭].
# ದೇವರಿಂದ ಕಳುಹಿಸಲ್ಪಟ್ಟ ಮನುಷ್ಯನ ಹೆಸರೇನು?
ಅವನ ಹೆಸರು ಯೋಹಾನನು.

4
Content/JHN/01/07.md Normal file
View File

@ -0,0 +1,4 @@
# ಯೋಹಾನನು ಏನು ಮಾಡಲು ಬಂದನು?
ಎಲ್ಲರೂ ಆತನ ಮೂಲಕ ನಂಬುವಂತೆ, ಬೆಳಕಿನ ಕುರಿತು ಸಾಕ್ಷಿ ಹೇಳಲು ಅವನು ಸಾಕ್ಷಿಯಾಗಿ ಬಂದನು.

4
Content/JHN/01/08.md Normal file
View File

@ -0,0 +1,4 @@
# ಯೋಹಾನನು ಸಾಕ್ಷಿ ಹೇಳಲು ಬಂದ ಬೆಳಕಿನ ಕುರಿತು ಜಗತ್ತಿಗೆ ತಿಳಿದಿದೆಯೇ ಅಥವಾ ಸ್ವೀಕರಿಸಿದೆಯೇ?
ಯೋಹಾನನು ಸಾಕ್ಷಿ ಹೇಳಲು ಬಂದ ಬೆಳಕಿನ ಕುರಿತು ಜಗತ್ತಿಗೆ ತಿಳಿದಿರಲಿಲ್ಲ, ಮತ್ತು ಆ ಬೆಳಕಿನ ಸ್ವಂತ ಜನರು ಆತನನ್ನು ಸ್ವೀಕರಿಸಲಿಲ್ಲ.

4
Content/JHN/01/09.md Normal file
View File

@ -0,0 +1,4 @@
# ಯೋಹಾನನು ಸಾಕ್ಷಿ ಹೇಳಲು ಬಂದ ಬೆಳಕಿನ ಕುರಿತು ಲೋಕಕ್ಕೆ ತಿಳಿದಿದೆಯೇ ಅಥವಾ ಸ್ವೀಕರಿಸಿದೆಯೇ?
ಯೋಹಾನನು ಸಾಕ್ಷಿ ಹೇಳಲು ಬಂದ ಬೆಳಕಿನ ಕುರಿತು ಲೋಕಕ್ಕೆ ತಿಳಿದಿರಲಿಲ್ಲ ಮತ್ತು ಆ ಬೆಳಕಿನ ಸ್ವಂತ ಜನರು ಆತನನ್ನು ಸ್ವೀಕರಿಸಲಿಲ್ಲ.

View File

@ -1,2 +1,4 @@
# ಯೋಹಾನನು ಸಾಕ್ಷಿ ಹೇಳಲು ಬಂದ ಬೆಳಕನ್ನು ಲೋಕವು ತಿಳಿದುಕೊಂಡಿತೇ ಅಥವಾ ಅರಿತುಕೊಂಡಿತೇ?
ಯೋಹಾನನು ಸಾಕ್ಷಿ ಹೇಳಲು ಬಂದ ಬೆಳಕನ್ನು ಲೋಕವು ತಿಳಿದುಕೊಳ್ಳಲಿಲ್ಲ ಮತ್ತು ಬೆಳಕಿನ ಸ್ವಂತ ಜನರೇ ಆತನನ್ನು ಅಂಗೀಕರಿಸಿಕೊಳ್ಳಲಿಲ್ಲ [೧:೧೦-೧೧].
# ಯೋಹಾನನು ಸಾಕ್ಷಿ ಹೇಳಲು ಬಂದ ಬೆಳಕಿನ ಕುರಿತು ಲೋಕಕ್ಕೆ ತಿಳಿದಿದೆಯೇ ಅಥವಾ ಸ್ವೀಕರಿಸಿದೆಯೇ?
ಯೋಹಾನನು ಸಾಕ್ಷಿ ಹೇಳಲು ಬಂದ ಬೆಳಕಿನ ಕುರಿತು ಲೋಕಕ್ಕೆ ತಿಳಿದಿರಲಿಲ್ಲ, ಮತ್ತು ಆ ಬೆಳಕಿನ ಸ್ವಂತ ಜನರು ಆತನನ್ನು ಸ್ವೀಕರಿಸಲಿಲ್ಲ.

4
Content/JHN/01/11.md Normal file
View File

@ -0,0 +1,4 @@
# ಯೋಹಾನನು ಸಾಕ್ಷಿ ಹೇಳಲು ಬಂದ ಬೆಳಕಿನ ಕುರಿತು ಲೋಕಕ್ಕೆ ತಿಳಿದಿದೆಯೇ ಅಥವಾ ಸ್ವೀಕರಿಸಿದೆಯೇ?
ಯೋಹಾನನು ಸಾಕ್ಷಿ ಹೇಳಲು ಬಂದ ಬೆಳಕಿನ ಕುರಿತು ಲೋಕಕ್ಕೆ ತಿಳಿದಿರಲಿಲ್ಲ ಮತ್ತು ಆ ಬೆಳಕಿನ ಸ್ವಂತ ಜನರು ಆತನನ್ನು ಸ್ವೀಕರಿಸಲಿಲ್ಲ.

View File

@ -1,4 +1,4 @@
# ತನ್ನ ಹೆಸರಿನ ಮೇಲೆ ನಂಬಿಕೆಯಿಟ್ಟವರಿಗೆ ಬೆಳಕು ಏನು ಮಾಡಿತು?
ಆತನ ಹೆಸರಿನ ಮೇಲೆ ನಂಬಿಕೆಯಿಟ್ಟವರಿಗೆ ಆತನು ತನ್ನ ಮಕ್ಕಳಾಗುವ ಅಧಿಕಾರವನ್ನು ಕೊಟ್ಟನು [೧:೧೩].
# ಆತನಲ್ಲಿ ನಂಬಿಕೆಯಿಟ್ಟವರು ದೇವರ ಮಕ್ಕಳಾಗಲು ಹೇಗೆ ಸಾಧ್ಯ?
ದೇವರಿಂದ ಹುಟ್ಟಿದವರಾಗಿ ಅವರು ದೇವರ ಮಕ್ಕಳಾಗಲು ಸಾಧ್ಯವಾಗುತ್ತದೆ [೧:೧೩].
# ತನ್ನ ಹೆಸರನ್ನು ನಂಬಿದವರಿಗೆ ಬೆಳಕು ಏನು ಮಾಡಿದೆ?
ತನ್ನ ಹೆಸರನ್ನು ನಂಬಿದವರಿಗೆ ಆತನು ದೇವರ ಮಕ್ಕಳಾಗುವ ಅಧಿಕಾರ ಕೊಟ್ಟನು.

4
Content/JHN/01/13.md Normal file
View File

@ -0,0 +1,4 @@
# ಆತನ ಹೆಸರನ್ನು ನಂಬಿದವರು ದೇವರ ಮಕ್ಕಳಾಗುವುದು ಹೇಗೆ?
ಅವರು ದೇವರಿಂದ ಹುಟ್ಟುವ ಮೂಲಕ ದೇವರ ಮಕ್ಕಳಾಗಬಹುದು.

View File

@ -1,2 +1,4 @@
# ತಂದೆಯಾದ ದೇವರಿಂದ ಬಂದ ವ್ಯಕ್ತಿಯ ಹಾಗೆ ಬೇರೆ ಯಾವನಾದರೂ ವ್ಯಕ್ತಿ ಇದ್ದಾನೆಯೇ ಅಥವಾ ಇದ್ದನೇ?
ಇಲ್ಲ! ವಾಕ್ಯವೆಂಬಾತನು ತಂದೆಯಾದ ದೇವರಿಂದ ಬಂದ ಒಬ್ಬನೇ ವಿಶಿಷ್ಠ ವ್ಯಕ್ತಿಯಾಗಿದ್ದಾನೆ [೧:೧೪].
# ತಂದೆಯಿಂದ ಬಂದ ವಾಕ್ಯದಂತಹ ಬೇರೆ ಯಾರಾದರೂ ಈಗ ಇದ್ದಾರೋ ಅಥವಾ ಹಿಂದೆ ಇದ್ದರೋ?
ಇಲ್ಲ! ವಾಕ್ಯವು ತಂದೆಯಿಂದ ಬಂದ ಏಕೈಕ ಅನನ್ಯ ವ್ಯಕ್ತಿ.

Some files were not shown because too many files have changed in this diff Show More