From 753981dc1266de412dd97e2a289e3340600b30f7 Mon Sep 17 00:00:00 2001 From: Vishwanath Date: Wed, 7 Jun 2023 07:45:40 +0000 Subject: [PATCH] Edit 'tq_2CO.tsv' using 'tc-create-app' --- tq_2CO.tsv | 4 ++-- 1 file changed, 2 insertions(+), 2 deletions(-) diff --git a/tq_2CO.tsv b/tq_2CO.tsv index aa525e8..423dc4d 100644 --- a/tq_2CO.tsv +++ b/tq_2CO.tsv @@ -140,5 +140,5 @@ Reference ID Tags Quote Occurrence Question Response 13:8 x6m8 ಪೌಲನು ಮತ್ತು ಅವನ ಸಂಗಡಿಗರು ಏನನ್ನು ಮಾಡಲು ಸಾಧ್ಯವಾಗಲಿಲ್ಲ ಎಂದು ಹೇಳಿದನು? ಸತ್ಯಕ್ಕೆ ವಿರುದ್ದವಾಗಿ ಅವರು ಏನನ್ನೂ ಮಾಡಲಾರರು ಎಂದು ಪೌಲನು ಹೇಳಿದನು. 13:10 m3b8 ಪೌಲನು ಕೊರಿಂಥದ ದೇವಜನರಿಂದ ದೂರವಿದ್ದ ವೇಳೆಯಲ್ಲಿ ಈ ವಿಷಯಗಳನು ಯಾಕೆ ಬರೆದನು? ಅವನು ಅವರ ಸಂಗಡ ಇದ್ದಾಗ ಅವರೊಂದಿಗೆ ಕಠಿಣವಾಗಿ ವರ್ತಿಸಬಾರದೆಂದು ಪೌಲನು ಹೀಗೆ ಮಾಡಿದನು. 13:10 qgbu ಪೌಲನು ಕೊರಿಂಥದ ದೇವಜನರ ವಿಷಯದಲ್ಲಿ ಕರ್ತನಿಂದ ಅವನಿಗೆ ಕೊಡಲ್ಪಟ್ಟ ಅಧಿಕಾರವನ್ನು ಹೇಗೆ ಉಪಯೋಗಿಸಲು ಬಯಸಿದನು? ಪೌಲನು ಕೊರಿಂಥದ ದೇವಜನರನ್ನು ಕಟ್ಟುವುದಕ್ಕಾಗಿ ತನ್ನ ಅಧಿಕಾರವನ್ನು ಉಪಯೋಗಿಸಲು ಬಯಸಿದ್ದಾನೇ ಹೊರತು ಅವರನ್ನು ಕೆಡವಿಹಾಕವುದಕ್ಕಾಗಿ ಅಲ್ಲ. -13:11-12 qz8o ಕೊನೆಯದಾಗಿ, ಪೌಲನು ಕೊರಿಂಥದವರಿಗೆ ಏನು ಮಾಡಬೇಕೆಂದು ಬಯಸಿದನು? Paul wanted them to rejoice, to work for restoration, to agree with one another, to live in peace, and to greet each other with a holy kiss. -13:14 jbtv What did Paul want all the Corinthian saints to have with them? Paul wanted them all to have the grace of the Lord Jesus Christ, the love of God, and the fellowship of the Holy Spirit. +13:11-12 qz8o ಕೊನೆಯದಾಗಿ, ಪೌಲನು ಕೊರಿಂಥದವರಿಗೆ ಏನು ಮಾಡಬೇಕೆಂದು ಬಯಸಿದನು? ಅವರು ಸಂತೋಷಪಡಬೇಕು, ಪುನ:ಸ್ಥಾಪನೆಗಾಗಿ ಕೆಲಸ ಮಾಡಬೇಕು, ಪರಸ್ಪರ ಒಬ್ಬರೊಂದಿಗೊಬ್ಬರು ಸಮ್ಮತಿಯುಳ್ಳವರಾಗಿರಬೇಕು, ಶಾಂತಿಯಿಂದ ಬದುಕಬೇಕು, ಮತ್ತು ಒಬ್ಬರಿಗೊಬ್ಬರು ಪರಿಶುದ್ದವಾದ ಮುದ್ದಿಟ್ಟು ವಂದಿಸಬೇಕೆಂದು ಪೌಲನು ಬಯಸಿದನು. +13:14 jbtv ಕೊರಿಂಥದ ಎಲ್ಲಾ ದೇವಜನರೊಂದಿಗೆ ಏನು ಇರಬೇಕೆಂದು ಪೌಲನು ಬಯಸಿದನು? ಕರ್ತನಾದ ಯೇಸು ಕ್ರಿಸ್ತನ ಕೃಪೆಯೂ ದೇವರ ಪ್ರೀತಿಯೂ ಪವಿತ್ರಾತ್ಮನ ಸಹವಾಸವೂ ಅವರೆಲ್ಲರೊಂದಿಗೆ ಇರಬೇಕೆಂದು ಪೌಲನು ಬಯಸಿದನು.